Subscribe to Gizbot

ಕೂತುಹಲ ಕೆರಳಿಸಿರುವ ಓನ್ ಪ್ಲಸ್ 5 ಜೂನ್ 20ಕ್ಕೆ ಲಾಂಚ್....!!!

Written By:

ಭಾರತದಲ್ಲಿ ಟಾಪ್ ಎಂಡ್ ಸ್ಮಾರ್ಟ್‌ಫೋನ್‌ಗಳ ಶಕೆ ಆರಂಭವಾಗಿದ್ದು, ಇದಕ್ಕೆ ಹೊಸದೊಂದು ಸೇರ್ಪಡೆಯಾಗಲಿದೆ. ತೀವ್ರ ಕೂತುಹಲವನ್ನು ಕೆರಳಿಸಿರುವ ಓನ್ ಪ್ಲಸ್ 5 ಸ್ಮಾರ್ಟ್‌ಫೋನ್ ಇದೇ ಜೂನ್ 20 ರಂದು ಲಾಂಚ್ ಆಗಲಿದೆ. ಟಾಪ್ ಕಂಪನಿಗಳಿಗೆ ಈಗಾಗಲೇ ಇದರಿಂದ ನಡುಕ ಶುರುವಾಗಿದೆ.

ಓದಿರಿ: ಕ್ಷಣ ಮಾತ್ರದಲ್ಲಿ ಚಾರ್ಜ್ ಆಗಲಿದೆ ಈ ಬ್ಯಾಟರಿ

ಕೂತುಹಲ ಕೆರಳಿಸಿರುವ ಓನ್ ಪ್ಲಸ್ 5 ಜೂನ್ 20ಕ್ಕೆ ಲಾಂಚ್....!!!

ಈಗಾಗಲೇ ಓನ್ ಪ್ಲಸ್ ರಿಲೀಸ್ ಕುರಿತಂತೆ ಸಾಕಷ್ಟು ಊಹಾಪೋಹಗಳು ಕೇಳಿಬರುತ್ತಿದೆ. ಮೊದಲು ಜೂನ್ 15 ರಂದು ಬಿಡುಗಡೆಯಾಗಲಿದೆ ಎನ್ನುವ ಮಾತು ಕೇಳಿಬರುತ್ತಿತ್ತು, ಆದರೆ ಇದೇ ಮಾದರಿಯಲ್ಲಿ ಸದ್ಯ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಜೂನ್ 20 ರಂದು ಲಾಂಚ್ ಆಗಲಿದೆ ಎನ್ನಲಾಗಿದೆ.

ಈ ಕುರಿತಂತೆ ಸದ್ಯ ದೊರೆತಿರುವ ಮಾಹಿತಿ ಪ್ರಕಾರ ಓನ್ ಪ್ಲಸ್ ಕಂಪನಿಯೂ ನಿಮ್ಮ ಕ್ಯಾಲೆಂಡರ್ ನಲ್ಲಿ ಜೂನ್ 20 ಅನ್ನು ಮಾರ್ಕ್ ಮಾಡಿಕೊಳ್ಳುವಂತೆ ತಿಳಿಸಲಾಗಿದೆ ಎಂದು ಆಂಗ್ಲ ಮಾಧ್ಯಮಗಳು ವರದಿ ಮಾಡಿದೆ. ಇದು ಆಫಿಷಿಯಲ್ ಎನ್ನುವ ಮಾತುಗಳು ಕೇಳಿ ಬಂದಿದೆ.

ಓದಿರಿ: ZTE ನುಬಿಯಾ Z17 ಸ್ಮಾರ್ಟ್ಫೋನಿನಲ್ಲಿದೆ 8GB RAM ಇನ್ನು ಹಲವು..!!!

ಕೂತುಹಲ ಕೆರಳಿಸಿರುವ ಓನ್ ಪ್ಲಸ್ 5 ಜೂನ್ 20ಕ್ಕೆ ಲಾಂಚ್....!!!

ಈಗಾಗಲೇ ಓನ್‌ಪ್ಲಸ್ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಸಖತ್ ಸದ್ದು ಮಾಡುತ್ತಿದೆ. ಈ ಹಿನ್ನಲೆಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಓನ್‌ಪ್ಲಸ್ ಸ್ಮಾರ್ಟ್‌ಫೋನ್‌ಗಳಿಗೆ ಒಳ್ಳೆಯ ಬೇಡಿಕೆ ಇದೆ ಈ ಹಿನ್ನಲೆಯಲ್ಲಿ ಓನ್ ಪ್ಲಸ್ ಟಾಪ್ ಎಂಡ್ ಸ್ಮಾರ್ಟ್‌ಫೋನ್ ಬಿಡುಗಡೆಗೆ ಸಿದ್ಧಗೊಳಿಸಿದೆ.

ಈ ಫೋನಿನಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ನೀಡಲಾಗಿದೆ. ಅಲ್ಲದೇ ಟಾಪ್ ಎಂಡ್ ಸ್ನಾಪ್‌ಡ್ರಾಗನ್ ಪ್ರೋಸೆಸರ್ ಇದೆ, ಇನ್ನು ಹಲವು ವಿಶೇಷತೆಗಳನ್ನು ಈ ಪೋನಿನಲ್ಲಿ ಕಾಣಬಹುದಾಗಿದೆ.

Read more about:
English summary
OnePlus 5 will launch on June 20 in Beijing, China according to the company's official post on Weibo. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot