Budget News in kannada
-
ಗ್ರಾಹಕಸ್ನೇಹಿ ಬೆಲೆಯ ಈ ಸ್ಮಾರ್ಟ್ಫೋನ್ಗಳು ಈಗ ಮತ್ತಷ್ಟು ಅಗ್ಗ!
ಜನಪ್ರಿಯ ಇ ಕಾಮರ್ಸ್ ದೈತ್ಯ ಎಂದೇ ಬಿಂಬಿತ ಆಗಿರುವ ಅಮೆಜಾನ್ ತಾಣವು ಆನ್ಲೈನ್ ಶಾಪಿಂಗ್ ಪ್ರಿಯರಿಗೆ ಫೇವರೇಟ್ ಮಾರುಕಟ್ಟೆ ಆಗಿ ಕಾಣಿಸಿಕೊಂಡಿದೆ. ಅಮೆಜಾನ್ ಗ್ಯಾಡ್ಜೆಟ್ಸ್&zwn...
April 22, 2022 | Deal of the day -
ಅಮೆಜಾನ್ ಫ್ಯಾಬ್ ಫೋನ್ ಫೆಸ್ಟ್; ಬಜೆಟ್ ಮೊಬೈಲ್ಗಳಿಗೆ ಭಾರೀ ಡಿಸ್ಕೌಂಟ್!
ಪ್ರಮುಖ ಇ ಕಾಮರ್ಸ್ ತಾಣ ಅಮೆಜಾನ್ ಒಂದಿಲ್ಲೊಂದು ವಿಶೇಷ ಕೊಡುಗೆಗಳನ್ನು ಆಯೋಜಿಸುವ ಮೂಲಕ ಗ್ರಾಹಕರನ್ನು ಸೆಳೆಯುತ್ತದೆ. ಸೇಲ್ನಲ್ಲಿ ಲ್ಯಾಪ್ಟಾಪ್, ಕ್ಯಾಮೆರಾ ಹಾಗೂ ಮೊಬೈಲ್&...
April 13, 2022 | Deal of the day -
ಕೇಂದ್ರ ಬಜೆಟ್ 2022: ಭಾರತದ ಅಧಿಕೃತ ಡಿಜಿಟಲ್ ಕರೆನ್ಸಿ ಘೋಷಣೆ!
2022-23ನೇ ಸಾಲಿನ ಕೇಂದ್ರ ಬಜೆಟ್ ಇಂದು ಮಂಡನೆಯಾಗಿದೆ. ಬಜೆಟ್ ಮಂಡನೆ ಮಾಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾರತದಲ್ಲಿ ಡಿಜಿಟಲ್ ಕರೆನ್ಸಿಯನ್ನು ಪರಿಚಯಿಸು...
February 1, 2022 | News -
ಕೇಂದ್ರ ಬಜೆಟ್ 2022-23: ಶೀಘ್ರದಲ್ಲೇ ಇ-ಪಾರ್ಸ್ಪೋರ್ಟ್ ಪ್ರಾರಂಭಿಸುವುದಾಗಿ ಘೋಷಣೆ!
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು 2022-23ನೇ ಸಾಲಿನ ಬಜೆಟ್ ಮಂಡಿಸಿದ್ದಾರೆ. ಇನ್ನು ಈ ವರ್ಷದ ಬಜೆಟ್ನಲ್ಲಿ ಕೂಡ ಡಿಜಿಟಲೀಕರಣಕ್ಕೆ ಹೆಚ್ಚಿನ ಒತ್ತನ್ನು ...
February 1, 2022 | News -
ಕೇಂದ್ರ ಬಜೆಟ್ 2022: 5G ಸೇವೆ ಇನ್ನೂ ಸನಿಹ; ಇದೇ ವರ್ಷ ತರಂಗಾಂತರ ಹರಾಜು!
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು 2022-23ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಮಂಡಿಸುತ್ತಿದ್ದಾರೆ. ಬಹುನಿರೀಕ್ಷಿತ 5G ಸೇವೆಯನ್ನು ಎರಡು ವರ್ಷದೊಳಗಾಗಿ ಆರಂಭಿಸುವುದಾಗಿ ಸ...
February 1, 2022 | News -
ಕೇಂದ್ರ ಬಜೆಟ್ 2022 ಮೊಬೈಲ್ ಆಪ್ ಈಗ ಲಭ್ಯ; ಡೌನ್ಲೋಡ್ ಮಾಡುವುದು ಹೇಗೆ?
ಕೇಂದ್ರ ಬಜೆಟ್ 2022 ಮಂಡನೆಗೆ ಕೆಲವೇ ದಿನಗಳಷ್ಟೇ ಬಾಕಿ ಇದ್ದು, ಈ ಸಲವೂ ಕಾಗದ ರಹಿತ ಬಜೆಟ್ ಮಂಡನೆಯಾಗಲಿದೆ. ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರ...
January 28, 2022 | News -
ಅಮೆಜಾನ್ನಲ್ಲಿ ಈ ಬಜೆಟ್ ಬೆಲೆಯ ಫೋನ್ಗಳಿಗೆ ಭಾರೀ ಡಿಸ್ಕೌಂಟ್!
ಅಮೆಜಾನ್ ಪ್ಲಾಟ್ಫಾರ್ಮ್ ಗ್ರಾಹಕರನ್ನು ಸೆಳೆಯಲು ವಿಶೇಷ ಮಾರಾಟ ಮೇಳಗಳನ್ನು ಆಯೋಜಿಸುತ್ತದೆ. ಸೇಲ್ನಲ್ಲಿ ಮುಖ್ಯವಾಗಿ ಗ್ಯಾಡ್ಜೆಟ್ಸ್ ಡಿವೈಸ್ಗಳಿಗೆ ಅಧಿಕ ಆಫರ್ ನೀಡ...
January 1, 2022 | Deal of the day -
ಬಜೆಟ್ ಬೆಲೆಯ ಫೋನ್ಗಳಿಗೆ ಅಮೆಜಾನ್ನಲ್ಲಿ ಬೊಂಬಾಟ್ ಆಫರ್!
ಜನಪ್ರಿಯ ಇ ಕಾಮರ್ಸ್ ಪ್ಲಾಟ್ಫಾರ್ಮ್ ಅಮೆಜಾನ್ ಆನ್ಲೈನ್ ಶಾಪಿಂಗ್ ಗ್ರಾಹಕರಿಗೆ ನೆಚ್ಚಿನ ತಾಣ ಆಗಿದೆ. ಅಮೆಜಾನ್ ಇ ಕಾಮರ್ಸ್ ತಾಣವು ಮುಖ್ಯವಾಗಿ ಫೋನ್ಗಳಿಗೆ ಆಕರ್...
November 29, 2021 | Deal of the day -
ಬಜೆಟ್ ಬೆಲೆಯಲ್ಲಿ ಲಭ್ಯವಾಗುವ ಅತ್ಯುತ್ತಮ ಸ್ಮಾರ್ಟ್ ಟ್ಯಾಬ್ಲೆಟ್ಗಳು!
ಟೆಕ್ ವಲಯದಲ್ಲಿ ಸ್ಮಾರ್ಟ್ಟ್ಯಾಬ್ಲೆಟ್ಗಳು ಕೂಡ ಜನಪ್ರಿಯತೆಯನ್ನು ಪಡೆದುಕೊಂಡಿವೆ. ಆನ್ಲೈನ್ ಕ್ಲಾಸ್ಗಳು ಶುರುವಾದ ನಂತರ ಹೆಚ್ಚಿನ ಪ್ರಮಾಣದಲ್ಲಿ ಸ್ಮಾರ್ಟ್...
November 17, 2021 | News -
ಅಗ್ಗದ ಬೆಲೆಯಲ್ಲಿ ಲಭ್ಯ ಇರುವ ಅತ್ಯುತ್ತಮ ಸ್ಮಾರ್ಟ್ಫೋನ್ಗಳು!
ಸ್ಮಾರ್ಟ್ಫೋನ್ ಮಾರುಕಟ್ಟೆಗೆ ಹಲವು ಹೊಸ ಸ್ಮಾರ್ಟ್ಫೋನ್ಗಳು ಎಂಟ್ರಿ ಕೊಡುತ್ತಲೇ ಸಾಗಿದ್ದು, ಅವುಗಳಲ್ಲಿ ಬಜೆಟ್ ಬೆಲೆಯ ಸ್ಮಾರ್ಟ್ಫೋನ್ಗಳು ಹೆಚ್ಚು ಆಕರ್ಷಕ ...
November 5, 2021 | Mobile -
ಆಫರ್ ಮುಗಿಯಲು ಇನ್ನು ಕೆಲವೇ ದಿನ ಬಾಕಿ; ಫೋನ್ ಖರೀದಿಗೆ ಇದುವೇ ಬೆಸ್ಟ್ ಟೈಮ್!
ಬೆಳಕಿನ ಹಬ್ಬ ದೀಪಾವಳಿ ಪ್ರಯುಕ್ತ ಅ ಕಾಮರ್ಸ್ ದೈತ್ಯ ಅಮೆಜಾನ್ ಆಯೋಜಿಸಿರುವ 'ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ 2021' ಸದ್ಯ ಚಾಲ್ತಿ ಇದೆ. ಸೇಲ್ನಲ್ಲಿ ಬಜೆಟ್ ದರದ ...
October 28, 2021 | Deal of the day -
ಬಜೆಟ್ ಬೆಲೆಯಲ್ಲಿ ನೀವು ಖರೀದಿಸಬಹುದಾದ ಪೋರ್ಟಬಲ್ ಬ್ಲೂಟೂತ್ ಸ್ಪೀಕರ್ಗಳು!
ಪ್ರಸ್ತುತ ದಿನಗಳಲ್ಲಿ ಹಬ್ಬ, ಹರಿದಿನಗಳ ಸಂದರ್ಭದಲ್ಲಿ ವಿಶೇಷ ಪಾರ್ಟಿ ಮಾಡುವ ಸಂಸ್ಕೃತಿ ಬೆಳೆಯುತ್ತಿದೆ. ವಿಕೆಂಡ್ ಪಾರ್ಟಿ, ಮನೆಯ ಸದಸ್ಯರೆಲ್ಲರೂ ಮನೆಯಲ್ಲಿಯೇ ಪಾರ್ಟಿ ಮಾಡು...
October 14, 2021 | News