ಬ್ಯಾನ್ ಸುದ್ದಿಗಳು
-
ವಾಟ್ಸಾಪ್ ಬಳಕೆದಾರರಿಗೆ ಶಾಕಿಂಗ್ ಸುದ್ದಿ; ಭಾರತದ 36 ಲಕ್ಷಕ್ಕೂ ಹೆಚ್ಚು ವಾಟ್ಸಾಪ್ ಖಾತೆ ಬ್ಯಾನ್!
ವಾಟ್ಸಾಪ್ ಬಳಕೆದಾರರಿಗೆ ಹೆಚ್ಚಿನ ಭದ್ರತೆಯನ್ನು ನೀಡುವ ಸಲುವಾಗಿ ಕಾಲಕಾಲಕ್ಕೆ ಕೆಲವು ಫೀಚರ್ಸ್ಗಳ ಜೊತೆಗೆ ಕಟ್ಟುನಿಟ್ಟಿನ ಕ್ರಮಗಳನ್ನೂ ಸಹ ಜಾರಿಗೆ ತರುತ್ತಿದೆ. ಅದರಲ್ಲ...
February 2, 2023 | News -
VLC ಮೀಡಿಯಾ ಪ್ಲೇಯರ್ ಯಾಕೆ ಬ್ಯಾನ್ ಆಗಿದೆ?..ಇತರೆ ಬೆಸ್ಟ್ ಆಪ್ಸ್ ಇಲ್ಲಿವೆ!
VLC ಮೀಡಿಯಾ ಪ್ಲೇಯರ್ನ ಡೆವಲಪರ್, VideoLAN, ಈ ವರ್ಷದ ಆರಂಭದಲ್ಲಿ ಭಾರತದಲ್ಲಿ ಮೀಡಿಯಾ ಪ್ಲೇಯರ್ ಅನ್ನು ನಿಷೇಧಿಸಲಾಗಿದೆ ಎಂದು ಹೇಳಿದರು. ಕಳೆದ ಫೆಬ್ರವರಿ 13 ರಂದು VLC ಮೀಡಿಯಾ ಪ್ಲೇಯರ್ ಅ...
August 17, 2022 | News -
ಚೀನಾ ಫೋನ್ ಬ್ಯಾನ್ ಮಾಡಿದ್ರೆ, ದೇಶಿಯ ಮೊಬೈಲ್ ಕಂಪನಿಗಳಿಗೆ ಲಾಭವೇ?
ಬ್ಲೂಮ್ಬರ್ಗ್ ವರದಿಯ ಪ್ರಕಾರ, ದೇಶದಲ್ಲಿ 12,000 ರೂ.ಗಿಂತ ಕಡಿಮೆ ಬೆಲೆಯ ಚೈನೀಸ್ ಸ್ಮಾರ್ಟ್ಫೋನ್ ಮಾರಾಟವನ್ನು ನಿಷೇಧಿಸಲು ಭಾರತ ಪ್ರಯತ್ನಿಸುತ್ತಿದೆ ಎಂದು ವರದಿಯಾಗಿದೆ. ವಿಶ್...
August 9, 2022 | News -
ಪ್ಲೇ ಸ್ಟೋರ್ ಮತ್ತು ಆಪ್ ಸ್ಟೋರ್ನಿಂದ BGMI ಗೇಮ್ ಕಿಕ್ಔಟ್ ಮಾಡಲು ಏನು ಕಾರಣ?
ಸರ್ಕಾರಿ ಆದೇಶದ ಬಳಿಕ ಜನಪ್ರಿಯ ಬ್ಯಾಟಲ್ ರಾಯಲ್ ಗೇಮ್ ಬ್ಯಾಟಲ್ ಗ್ರೌಂಡ್ಸ್ ಮೊಬೈಲ್ ಇಂಡಿಯಾ (BGMI) ಅನ್ನು ಗೂಗಲ್ ಮತ್ತು ಆಪಲ್ ತಮ್ಮ ಆಪ್ ಸ್ಟೋರ್ಗಳಿಂದ ಕಿಕ್ಔಟ್ ಮಾಡ...
July 30, 2022 | News -
ನೆಟ್ಫ್ಲಿಕ್ಸ್ನಲ್ಲಿ ಈ ರೀತಿ ಮಾಡಿದ್ರೆ, ನಿಮ್ಮ ಖಾತೆ ಖಂಡಿತಾ ಬ್ಯಾನ್ ಆಗುತ್ತೆ!
ಲೀಡಿಂಗ್ನಲ್ಲಿ ಕಾಣಿಸಿಕೊಂಡಿರುವ ಪ್ರಮುಖ ಓಟಿಟಿ ಪ್ಲಾಟ್ಫಾರ್ಮ್ ಗಳ ಪೈಕಿ ನೆಟ್ಫ್ಲಿಕ್ಸ್ ಹೆಚ್ಚು ಜನಪ್ರಿಯತೆ ಪಡೆದಿದೆ. ನೆಟ್ಫ್ಲಿಕ್ಸ್ ತನ್ನ ಬಳಕೆದಾರರಿಗೆ ...
June 18, 2022 | News -
ಸುಳ್ಳು ಸುದ್ದಿ ಹರಡುತ್ತಿದ್ದ 16 ಯೂಟ್ಯೂಬ್ ಚಾನೆಲ್ಗಳು ನಿಷೇಧ!..ಲಿಸ್ಟ್ ಇಲ್ಲಿದೆ!
ದೇಶದಲ್ಲಿ ಭಯದ ವಾತಾವರಣ ಸೃಷ್ಟಿಸುವ, ಕೋಮು ಸಂಘರ್ಷಕ್ಕೆ ಪ್ರಚೋದನೆ ನೀಡುವ ಹಾಗೂ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುತ್ತಿದ್ದ 16 ಯೂಟ್ಯೂಬ್ ಚಾನೆಲ್ಗಳನ್ನು ಇದೀಗ ಕೇಂದ್ರ ...
April 25, 2022 | News -
ಅಕ್ಟೋಬರ್ನಲ್ಲಿ 20 ಲಕ್ಷ ಭಾರತೀಯ ಖಾತೆಗಳನ್ನು ನಿಷೇಧಿಸಿದೆ ವಾಟ್ಸಾಪ್!
ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿಸಂಹಿತೆ) ನಿಯಮಗಳು, 2021 ರ ಅನುಸಾರವಾಗಿ ವಾಟ್ಸಾಪ್ ತನ್ನ ಮಾಸಿಕ ವರದಿಯನ್ನು ಬಿಡುಗಡೆ ಮಾಡಿದೆ. ...
December 2, 2021 | News -
ಕ್ರಿಪ್ಟೋಕರೆನ್ಸಿ ನಿಷೇಧಕ್ಕೆ ಮುಂದಾದ ಸರ್ಕಾರ!..ಆರ್ಬಿಐನಿಂದ ಹೊಸ ಡಿಜಿಟಲ್ ಕರೆನ್ಸಿ!
ಕ್ರಿಪ್ಟೋ ಕರೆನ್ಸಿಗಳನ್ನು ನಿಯಂತ್ರಿಸುವ ಸಲುವಾಗಿ ಮುಂಬರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ 'ಕ್ರಿಪ್ಟೋ ಕರೆನ್ಸಿ ಮತ್ತು ಅಧಿಕೃತ ಡಿಜಿಟಲ್ ಕರೆನ್ಸಿ ನಿಯಂತ್ರಣ ವಿಧೇ...
November 24, 2021 | News -
ಕರ್ನಾಟಕದಲ್ಲಿ 'ಡ್ರೀಮ್ 11' ಅಧ್ಯಾಯ ಮುಕ್ತಾಯ; ನೀವು ತಿಳಿಯಬೇಕಾದ ಅಂಶಗಳು!
ಕ್ರಿಕೆಟ್ ಪ್ರೇಮಿಗಳನ್ನು ಆಕರ್ಷಿಸಿದ್ದ ಫ್ಯಾಂಟಸಿ ಕ್ರಿಕೆಟ್ ಆಪ್ 'ಡ್ರೀಮ್ 11' ಆಪ್ ಕರ್ನಾಟಕದಲ್ಲಿ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ ಎಂದು ಸಂಸ್ಥೆ ಅಧಿ...
October 11, 2021 | News -
ಇ-ಕಾಮರ್ಸ್ ಸೈಟ್ಗಳಲ್ಲಿ ಇನ್ಮುಂದೆ ಫ್ಲ್ಯಾಶ್ ಸೇಲ್ ಬ್ಯಾನ್!
ಆನ್ಲೈನ್ ಪ್ಲಾಟ್ಫಾರ್ಮ್ ಗಳಲ್ಲಿ ವ್ಯಾಪಕವಾದ ಮೋಸ ಮತ್ತು ಅನ್ಯಾಯದ ವ್ಯಾಪಾರ ಸಾಧ್ಯತೆಗಳನ್ನು ತಡೆಯಲು ದೇಶದ ಇ-ಕಾಮರ್ಸ್ ನಿಯಮಗಳಿಗೆ ಭಾರತ ಸರ್ಕಾರ ಸೋಮವಾರ ಹಲವಾರು ಬದಲ...
June 22, 2021 | News -
ಆನ್ಲೈನ್ ರಮ್ಮಿ, ಪೋಕರ್ ಗೇಮ್ ಆಡಿದರೇ, ಜೈಲೂಟ ಗ್ಯಾರಂಟಿ!
ಜೂಜಾಟದ ಮಾದರಿಯಲ್ಲಿರುವ ಆನ್ಲೈನ್ ರಮ್ಮಿ ಗೇಮ್ ಹಾಗೂ ಪೋಕರ್ ಗೇಮ್ಗಳನ್ನು ಆಡಿದರೇ, ಎರಡು ವರ್ಷ ಜೈಲು ಶಿಕ್ಷೆ ವಿಧಿಸುವುದು ಮತ್ತು ಸುಮಾರು ಹತ್ತು ಸಾವಿರ ದಂಡ ವಿಧಿ...
February 4, 2021 | News -
ಭಾರತದಲ್ಲಿ ಮತ್ತೆ 43 ಆಪ್ಗಳು ಕಿಕ್ಔಟ್!.ಬ್ಯಾನ್ ಆದ ಆಪ್ಗಳ ಲಿಸ್ಟ್ ಇಲ್ಲಿದೆ!
ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯವು ದೇಶದಲ್ಲಿ ಇದೀಗ ಮತ್ತೆ 43 ಮೊಬೈಲ್ ಅಪ್ಲಿಕೇಶನ್ಗಳಿಗೆ ಗೇಟ್ಪಾಸ್ ನೀಡಿ ಆದೇಶ ಹೊರಡಿಸಿದೆ. ಮಾಹಿತಿ ತಂತ್ರಜ್ಞಾನ ಕಾಯ್ದ...
November 24, 2020 | News