Subscribe to Gizbot

ಮೊಬೈಲ್‌ ಇಂಟರ್ನೆಟ್‌ ಡಾಟಾ ಹಣ ಉಳಿಸುವುದು ಹೇಗೆ

Written By:

ಸ್ಮಾರ್ಟ್‌ಫೋನ್‌ ಅತ್ಯಾವಶ್ಯಕ ಗ್ಯಾಜೆಟ್‌ ಆಗಿ ಬಳಸುತ್ತಿರುವ ಎಲ್ಲರೂ ಸಹ ಇಂಟರ್ನೆಟ್‌ ಉಪಯೋಗಿಸುತ್ತಾ ಡಾಟಾ ಬಳಕೆ ಹೆಚ್ಚು ಖರ್ಚಾಗುತ್ತಿರುವ ಸಮಸ್ಯೆಯನ್ನು ಖಂಡಿತ ಎದುರಿಸುತ್ತಿರುತ್ತೀರಿ. ಬಹುಬೇಗ ನಿಮ್ಮ ಮೊಬೈಲ್‌ನಲ್ಲಿ ಡಾಟಾ ಕಡಿಮೆ ಆಗಿ ಡಾಟಾ ಪ್ಯಾಕ್‌ಗಾಗಿ ಹೆಚ್ಚು ಹಣವನ್ನು ವ್ಯಯಿಸುತ್ತಾ ಸಾಕಪ್ಪಾ ಸಾಕು ಎನ್ನುವಷ್ಟು ಬೇಸರವು ಆಗಿರುತ್ತದೆ. ಹಾಗಾದರೆ ನೀವು ಇಂಟರ್ನೆಟ್ ಬಳಸುವಲ್ಲಿ ಡಾಟಾ ಕಡಿಮೆ ಖರ್ಚಾಗುವಂತೆ ಸ್ಮಾರ್ಟ್‌ಫೋನ್‌ ಬಳಸುವುದು ಹೇಗೆ.

ಓದಿರಿ:ಇಂಟರ್ನೆಟ್ ಸೂಪರ್ ಫಾಸ್ಟ್ ಆಗಲು ಸ್ಮಾರ್ಟ್ ವಿಧಾನ

ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ನಿಮ್ಮ ಸ್ಮಾರ್ಟ್‌ಫೋನ್‌ ಡಾಟಾ ಬಿಲ್‌ ಕಡಿಮೆ ಮಾಡುವುದು ಹೇಗೆ ಎಂದು ತಿಳಿಸುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಅಪ್ಲಿಕೇಶನ್‌ ಅಪ್‌ಡೇಟ್‌ ವೈಫೈನಲ್ಲಿಡಿ.

ಅಪ್ಲಿಕೇಶನ್‌ ಅಪ್‌ಡೇಟ್‌ ವೈಫೈನಲ್ಲಿಡಿ.

ನಿಮ್ಮ ಮೊಬೈಲ್‌ ಅಪ್ಲಿಕೇಶನ್‌ಗಳನ್ನು ಅಪ್‌ಡೇಟ್‌ ಮಾಡಲು ಕೆಲವೊಂದು ಸಾರ್ವಜನಿಕ ವೈಫೈ ಸೇವೆ ಬಳಸಿಕೊಂಡು ಅಪ್‌ಡೇಟ್‌ ಮಾಡಬಹುದು. ಹೀಗೆ ಮಾಡಲು ಕೆಳಗಿನ ವಿಧಾನ ಅನುಸರಿಸಿ.
ಸೆಟ್ಟಿಂಗ್ಸ್>> ಜನೆರಲ್>>ಆಟೋ-ಅಪ್‌ಡೇಟ್‌ ಆಪ್ಸ್>> ಆಟೋ -ಅಪ್‌ಡೇಟ್‌ ಆಪ್ಸ್‌ ಓವರ್ ವೈಫೈ.

 ಡಿಸೇಬಲ್ ವೈಫೈ ಅಸಿಸ್ಟ್

ಡಿಸೇಬಲ್ ವೈಫೈ ಅಸಿಸ್ಟ್

ಹೊಸ ಐಓಎಸ್ ಗಳಲ್ಲಿ ವೈಫೈ ಡಿಸೇಬಲ್‌ ಮಾಡುವುದರಿಂದ ಸೆಲ್ಯೂಲಾರ್ ಬ್ಯಾಡ್‌ವಿತ್ ಸೇವ್‌ ಮಾಡಲು ಸಹಾಯವಾಗುತ್ತದೆ. ವೈಫೈ ಕಡಿಮೆ ಸಿಗ್ಮಲ್‌ ಹೊಂದಿದ್ದಾಗ ನಿಮಗೆ ಸೆಲ್ಯೂಲಾರ್‌ಗೆ ಆಟೋಮೆಟಿಕಲಿ ಸ್ವಿಚ್ ನೀಡುತ್ತದೆ. ಸೆಟ್ಟಿಂಗ್ಸ್>>ಸೆಲ್ಯೂಲಾರ್>>ವೈಫೈ-ಅಸಿಸ್ಟ್‌ ಡಿಸೇಬಲ್‌ ಮಾಡಬಹುದಾಗಿದೆ.

ಡಾಟಾ ಕಂಪ್ರೆಶನ್ ಎನೇಬಲ್‌

ಡಾಟಾ ಕಂಪ್ರೆಶನ್ ಎನೇಬಲ್‌

ಎಲ್ಲಾ ಪ್ರಮುಖ ಕಂಪ್ಯೂಟಿಂಗ್ ಫೀಚರ್‌ಹೊಂದಿರುವ ಮೊಬೈಲ್‌ಗಳಲ್ಲಿ ಗೂಗಲ್ ಕ್ರೋಮ್‌ ಡಾಟಾ ಸೇವರ್ ಫೀಚರ್‌ ಹೊಂದಿದ್ದು, ಡೌನ್‌ಲೋಡ್‌ ಮಾಡುವ ವೇಳೆ ಶೇಕಡ 50 ಡಾಟಾ ಬಳಕೆ ಕಡಿಮೆ ಉಪಯೋಗಿಸಬಹುದಾಗಿದೆ. ಆದ್ದರಿಂದ ಸೆಟ್ಟಿಂಗ್>> ಡಾಟಾ ಸೇವರ್ ಮೇಲೆ ಟ್ಯಾಪ್‌ ಮಾಡಿ.

ಒಪೆರಾ ಮ್ಯಾಕ್ಸ್‌ ಮೂಲಕ ಸಿಸ್ಟಮ್‌ ವೈಡ್ ಡಾಟಾ ಕಂಪ್ರೆಶನ್ ಎನೇಬಲ್‌

ಒಪೆರಾ ಮ್ಯಾಕ್ಸ್‌ ಮೂಲಕ ಸಿಸ್ಟಮ್‌ ವೈಡ್ ಡಾಟಾ ಕಂಪ್ರೆಶನ್ ಎನೇಬಲ್‌

ಒಪೆರಾದ ಡಾಟಾ ನಿರ್ವಹಣಾ ಅಪ್ಲಿಕೇಶನ್‌, 'ಆಂಡ್ರಾಯ್ಡ್‌ನಲ್ಲಿ ವಿಡಿಯೋ, ಫೋಟೊ ಮತ್ತು ಮಿಡಿಯಾ ವಿಷಯಗಳನ್ನು ಕಂಪ್ರೆಶ್‌ ಮಾಡುತ್ತದೆ'. ಇದರಿಂದ ಡಾಟಾ ಬಳಕೆ ಅರ್ಧದಷ್ಟು ಕಡಿಮೆ ಮಾಡಬಹುದು. ನಿಮ್ಮ ಆಂಡ್ರಾಯ್ಡ್‌ಗೆ ಒಪೆರಾ ಮ್ಯಾಕ್ಸ್ ಆಪ್‌ ಡೌನ್‌ಲೋಡ್‌ ಮಾಡಿಕೊಳ್ಳಿ.

ಡಿಸೇಬಲ್ ಮಿಡಿಯಾ ಆಟೋ-ಡೌನ್‌ಲೋಡ್‌ ಫಾರ್ ವಾಟ್ಸಾಪ್.

ಡಿಸೇಬಲ್ ಮಿಡಿಯಾ ಆಟೋ-ಡೌನ್‌ಲೋಡ್‌ ಫಾರ್ ವಾಟ್ಸಾಪ್.

ವಾಟ್ಸಾಪ್‌ ಅಪ್ಲಿಕೇಶನ್‌ನಲ್ಲಿ ಮಿಡಿಯಾ ಆಟೋ ಡೌನ್‌ಲೋಡ್ ಫೀಚರ್ ಡಿಸೇಬಲ್‌ ಮಾಡಿ. ಆದರೆ ನೀವು ವೈಫೈ ಸಿಗ್ನಲ್ ಸ್ಥಳದಲ್ಲಿ ಮಾತ್ರ ಈ ಫೀಚರ್ ಎನೇಬಲ್‌ ಮಾಡಿ ವೈಫೈ ಆನ್‌ ಮಾಡಿ, ಮೊಬೈಲ್‌ ಡಾಟಾ ಆಫ್‌ ಮಾಡಿ.
ವಾಟ್ಸಾಪ್‌ ಆಪ್‌ ಓಪೆನ್‌ ಮಾಡಿ ಮೆನು>>ಸೆಟ್ಟಿಂಗ್ಸ್>>ಚಾಟ್ಸ್ ಮತ್ತು ಕಾಲ್>>ಮಿಡಿಯಾ ಆಟೋ-ಡೌನ್‌ಲೋಡ್.

ಸ್ವಿಚ್ ಮೇಲ್‌ ಸಿಂಕ್ ಟು ಮ್ಯಾನುವಲ್‌

ಸ್ವಿಚ್ ಮೇಲ್‌ ಸಿಂಕ್ ಟು ಮ್ಯಾನುವಲ್‌

ಆಂಡ್ರಾಯ್ಡ್ ನಲ್ಲಿನ ಜಿಮೇಲ್ ಅಪ್ಲಿಕೇಶನ್‌ಗಳು ಸಿಂಕ್‌ ಆಫ್ ಫೀಚರ್‌ ಹೊಂದಿವೆ. ಜಿಮೇಲ್‌ ಆಪ್‌ನಲ್ಲಿ, ಮೆನು>> ಸೆಟ್ಟಿಂಗ್ಸ್. ಹಾಗು ಇಲ್ಲಿಯೇ ನೀವು ಸಿಂಕ್‌ ಸಮಯವನ್ನು ಸಹ ಸೆಟ್‌ ಮಾಡಬಹುದು.

ಅಪ್ಲಿಕೇಶನ್‌ಗಳ ಆಧಾರದಲ್ಲಿ ಸೆಲ್ಯೂಲಾರ್ ಡಾಟಾ ಡಿಸೇಬಲ್ ಮಾಡಿ.

ಅಪ್ಲಿಕೇಶನ್‌ಗಳ ಆಧಾರದಲ್ಲಿ ಸೆಲ್ಯೂಲಾರ್ ಡಾಟಾ ಡಿಸೇಬಲ್ ಮಾಡಿ.

ಐಓಎಸ್‌ಗಳಲ್ಲಿ ನೀವು ಕೆಲವು ಆಪ್‌ಗಳ ಪುಸ್‌ ನೋಟಿಫಿಕೇಶನ್‌ ಅನ್ನು ಆಫ್ ಮಾಡಬಹುದು. ಸೆಟ್ಟಿಂಗ್ಸ್>>ಮೊಬೈಲ್‌ ಡಾಟಾ.

ಗ್ರೀನಿಫೈ ಬಳಕೆ

ಗ್ರೀನಿಫೈ ಬಳಕೆ

ಆಂಡ್ರಾಯ್ಡ್‌ ಮಾರ್ಸ್‌ಮಾಲೋ ಡಿವೈಸ್‌ಗಳಿಗೆ ಆಪ್‌ ಸ್ಟ್ಯಾಂಡ್‌ಬೈ ಫೀಚರ್ ಇದ್ದು, ಇದನ್ನು ಎನೇಬಲ್‌ ಮಾಡಿ. ಹಾಗೂ ಹೊಸ ವರ್ಸನ್‌ಗಳು ಗ್ರೀನಿಫೈ ಇನ್‌ಸ್ಟಾಲ್‌ ಮಾಡಬಹುದಾಗಿದ್ದು, ಇದು ನಿಮ್ಮ ಬ್ಯಾಟರಿ ಡ್ರೈನಿಂಗ್ ಆಗುವುದನ್ನು ತಪ್ಪಿಸುತ್ತದೆ.

ಫೇಸ್‌ಬುಕ್ ಮತ್ತು ಟ್ವಿಟರ್‌ಗಳಲ್ಲಿ ವಿಡಿಯೋ ಆಟೋ ಪ್ಲೇ ಡಿಸೇಬಲ್‌ ಮಾಡಿ.

ಫೇಸ್‌ಬುಕ್ ಮತ್ತು ಟ್ವಿಟರ್‌ಗಳಲ್ಲಿ ವಿಡಿಯೋ ಆಟೋ ಪ್ಲೇ ಡಿಸೇಬಲ್‌ ಮಾಡಿ.

ಫೇಸ್‌ಬುಕ್ ಮತ್ತು ಟ್ವಿಟರ್‌ಗಳಲ್ಲಿ ವಿಡಿಯೋ ಆಟೋ ಪ್ಲೇ ಡಿಸೇಬಲ್‌ ಮಾಡಿ.

ಗೂಗಲ್‌ ಮ್ಯಾಪ್‌ ಆಫ್‌ಲೈನ್ ಬಳಕೆ ಮಾಡಿ.

ಗೂಗಲ್‌ ಮ್ಯಾಪ್‌ ಆಫ್‌ಲೈನ್ ಬಳಕೆ ಮಾಡಿ.

ಗೂಗಲ್‌ ಮ್ಯಾಪ್‌ ಆಫ್‌ಲೈನ್ ಬಳಕೆ ಮಾಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Is your smartphone running up huge bills on data usage and throwing your budget out of control? We've all been there, and here are a few simple tips that you can follow to save some money. These are ideas we've tried out ourselves, and can tell you that they work.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot