ಫೇಸ್ ಬುಕ್ ಮೇಸೆಂಜರ್ ಆಪ್ ಮೂಲಕವೇ ಹಣ ಪಾವತಿಸಿ-ಸ್ವೀಕರಿಸಿ

By Lekhaka
|

ಇನ್ನು ಮುಂದೆ ಫೇಸ್ ಬುಕ್ ಮೇಸೆಂಜರ್ ಆಪ್ ನಲ್ಲಿಯೇ ಬಳಕೆದಾರರು ಹಣವನ್ನು ಕಳುಹಿಸಲುಬಹುದು ಮತ್ತು ಸ್ವೀಕರಿಸಲು ಬಹುದಾಗಿದೆ. ಇದಕ್ಕಾಗಿಯೇ ಫೇಸ್ ಬುಕ್ ಮತ್ತು ಪೇಪಲ್ ಒಂದಾಗಿ ಮೇಸೆಂಜರ್ ಆಪ್ ನಲ್ಲಿಯೇ ಪೇಪಲ್ ಆಕೌಂಟ್ ಅನ್ನು ಸೇರಿಸಿದ್ದಾರೆ ಎನ್ನಲಾಗಿದೆ.

ಫೇಸ್ ಬುಕ್ ಮೇಸೆಂಜರ್ ಆಪ್ ಮೂಲಕವೇ ಹಣ ಪಾವತಿಸಿ-ಸ್ವೀಕರಿಸಿ

ಪೇಪಲ್ ಬಳಕೆದಾರರು ತಮ್ಮ ಆಕೌಂಟ್ ಅನ್ನು ಫೇಸ್ ಬುಕ್ ಮೇಸೆಂಜರ್ ನೊಂದಿಗೆ ಲಿಂಕ್ ಮಾಡಿಕೊಳ್ಳಬೇಕಾಗಿದೆ. ಮಾಡಿಕೊಂಡ ನಂತರದಲ್ಲಿ ಮೇಸೆಂಜರ್ ಮೂಲಕ ಹಣವನ್ನು ಪಾವತಿ ಮತ್ತು ಸ್ವೀಕರಿಸುವ ಅವಕಾಶವನ್ನು ಪಡೆದುಕೊಳ್ಳಲಿದ್ದಾರೆ.

ಸದ್ಯ ಮೇಸೆಂಜರ್ ನಲ್ಲಿ ಪೇಪಲ್ ಪೇಮೆಂಟ್ ಆಯ್ಕೆಯನ್ನು ಬಳಸಿಕೊಳ್ಳುವ ಅವಕಾಶ ಅಮೇರಿಕಾದಲ್ಲಿ ಮಾತ್ರವೇ ಲಭ್ಯವಿದೆ ಎನ್ನಲಾಗಿದೆ. ಅಲ್ಲದೇ ಇದು ಆಪಲ್ ಬಳಕೆದಾರರಿಗಷ್ಟೆ ಸಿಮೀತವಾಗಿದೆ. ಆಂಡ್ರಾಯ್ಡ್ ಬಳಕೆದಾರರು ಶೀಘ್ರವೇ ಈ ಆಯ್ಕೆಯನ್ನು ಪಡೆದುಕೊಳ್ಳಲಿದ್ದಾರೆ.

'ಪ್ರೈವೇಟ್ ವಿಂಡೋ' ಬಳಸಿದರೆ ಇಂಟರ್‌ನೆಟ್ ಪ್ರಪಂಚದಲ್ಲಿ ಸೇಫ್‌!..ಆದರಿದು ಯಾರಿಗೂ ಗೊತ್ತಿಲ್ಲಾ!!'ಪ್ರೈವೇಟ್ ವಿಂಡೋ' ಬಳಸಿದರೆ ಇಂಟರ್‌ನೆಟ್ ಪ್ರಪಂಚದಲ್ಲಿ ಸೇಫ್‌!..ಆದರಿದು ಯಾರಿಗೂ ಗೊತ್ತಿಲ್ಲಾ!!

ಫೇಸ್ ಬುಕ್ ಈಗಾಗಲೇ ಈ ಆಯ್ಕಯನ್ನು ಎಲ್ಲಾ ರಾಷ್ಟ್ರಗಳಿಗೂ ವಿಸ್ತರಿಸಲಿದೆ ಎನ್ನಲಾಗಿದೆ. ಈಗಾಗಲೇ 2.5 ಮಿಲಿಯನ್ ಬಳಕೆದಾರರು ಪೇಪಲ್ ನೊಂದಿಗೆ ಮೇಸೆಂಜರ್ ಆಪ್ ಅನ್ನು ಲಿಂಕ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಅತ್ಯಂತ ಸುಲಭವಾಗಿ ಸರಳವಾಗಿ ಈ ಪೇಮೆಂಟ್ ಅನ್ನು ಮಾಡಬಹುದಾಗಿದೆ, ಮೇಸೆಂಜರ್ ಆಪ್ ನಲ್ಲಿ + ಐಕಾನ್ ನೀಡಲಾಗಿದ್ದು, ಅಲ್ಲಿ ರೂಪಾಯಿ ಸಿಂಬರ್ ನೀಲಾಗಿರುತ್ತದೆ ಅಲ್ಲಿ ನೀವು ಕಳುಹಿಸಬೇಕಾಗದ ಮೊತ್ತವನ್ನು ದಾಖಲಿಸಬೇಕಾಗಿದೆ. ದಾಖಲಿಸಿದರೆ ನಿಮ್ಮ ಹಣ ಪಾವತಿಯಾಗಲಿದೆ.

Best Mobiles in India

Read more about:
English summary
Facebook Messenger has got the PayPal integration that lets users send or receive money within the app.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X