ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರು ವಾಟ್ಸಾಪ್ ಡಾಟವನ್ನು ಬ್ಯಾಕಪ್ ಮಾಡುವುದು ಹೇಗೆ?

|

ವಾಟ್ಸಾಪ್ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ ಎನ್ನಬಹುದು. ವಾಟ್ಸಾಪ್ ಅನ್ನು ನಾವು ಅಷ್ಟು ಉಪಯೋಗಿಸುತ್ತೇವೆ. ನಮ್ಮ ಪೀತಿ ಪಾತ್ರರ ಜೊತೆಯಲ್ಲಿ ಸಂದೇಶಗಳನ್ನು ವಿನಿಮಯ ಮಾಡಿಕೊಳ್ಳುವುದರಿಂದ ಹಿಡಿದು. ಹಾಸ್ಯ ಚಿತ್ರಗಳು, ಎಮೋಜಿಗಳು ಇನ್ನು GIFs ಚಿತ್ರಗಳನ್ನು ಅವರಿಗೆ ಶೇರ್ ಮಾಡುತ್ತಲೇ ಇರುತ್ತೇವೆ.

ವಾಟ್ಸಾಪ್ ಮುಖಾಂತರ ನಡೆಸಿದ ಸಂಭಾಷಣೆಗಳು ನಮಗೆ ಖುಷಿಯನ್ನು ನೀಡುವ ಸಂಭಾಷಣೆಗಳು ಆಗಿರಬಹುದು ಅಥವಾ ಮಾಹಿತಿಯುಕ್ತ ಸಂಭಾಷಣೆಗಳಾಗಿರಬಹುದು. ಇನ್ನು ಕೆಲ ಸಂಭಾಷಣೆಗಳು ಹೆಚ್ಚು ಪ್ರಮುಖ ದಾಖಲೆಗಳೇ ಆಗರಬಹುದು. ಇವುಗಳು ನಮಗೆ ಮುಖ್ಯವಾಗಿರುತ್ತದೆ. ಇವುಗಳನ್ನು ನಾವು ಜೋಪಾನವಾಗಿ ಕಾಪಾಡಿಕೊಳ್ಳಬೇಕಾಗುತ್ತದೆ.

ಸ್ಮಾರ್ಟ್‌ಫೋನ್ ಬಳಕೆದಾರರು ವಾಟ್ಸಾಪ್ ಡಾಟವನ್ನು ಬ್ಯಾಕಪ್ ಮಾಡುವುದು ಹೇಗೆ?

ಫ್ರೆಂಡ್ಸ್ ವಾಟ್ಸಾಪ್ ಕ್ರಾಶ್ ಮಾಡಿ! ಅವರ ಅಕೌಂಟ್ ಸ್ಥಗಿತಗೊಳಿಸುವುದು ಹೇಗೆ?

ಆದರೆ, ಕೆಲವೊಮ್ಮೆ ಇತರ ಕಾರಣಗಳಿಂದ ವಾಟ್ಸಾಪ್‌ನಲ್ಲಿನ ಪ್ರಮುಖ ಸಂಭಾಷಣೆಗಳು ಡಿಲೀಟ್ ಆಗಿಬಿಡುತ್ತವೆ. ನಮಗೆ ಮುಖ್ಯವಾದಂತಹ ಸಂಭಾಷಣೆಗಳೇನಾದರು ಆಗಿದ್ದರೆ ಮನಸ್ಸಿಗೆ ಹೆಚ್ಚು ಬೇಸರವಾಗುತ್ತದೆ. ಹಾಗಾಗಿ ಗೂಗಲ್ ಅಕೌಂಟ್‌ನಲ್ಲಿ ನಿಮಗೆ ಉಪಯುಕ್ತವಾದ ವಾಟ್ಸಾಪ್‌ ಸಂಭಾಷಣೆಗಳನ್ನು ಸೇವ್‌ಮಾಡಿ ಮತ್ತೆ ಅವುಗಳನ್ನು ವಾಪಸ್ ತೆಗೆದುಕೊಳ್ಳಬಹುದು. ಹಾಗಾದರೆ ವಾಟ್ಸಾಪ್‌ನಲ್ಲಿ ಡಿಲೀಟ್ ಆದ ಸಂಭಾಷಣೆಗಳನ್ನು ಹೇಗೆ ವಾಪಸ್ ತೆಗೆದುಕೊಳ್ಳುವುದು ಎಂಬುದನ್ನು ತಿಳಿಯಲು ಈ ಟಿಪ್ಸ್ ಫಾಲೋ ಮಾಡಿ

ನೀವು ರಕ್ಷಿಸಬೇಕಾದ ಸಂಭಾಷಣೆಗಳನ್ನು ತೆರೆಯಿರಿ.

ನೀವು ರಕ್ಷಿಸಬೇಕಾದ ಸಂಭಾಷಣೆಗಳನ್ನು ತೆರೆಯಿರಿ.

ಸಂಭಾಷಣೆ ಹಿಸ್ಟರಿಯನ್ನು ಟೆಕ್ಟ್ ಪೈಲ್‌ನಲ್ಲಿ ರಕ್ಷಿಸಬೇಕಾದರೆ ನೀವು ರಕ್ಷಿಸಲು ಉದ್ದೇಶಿಸಿರುವ ನಿಮ್ಮ ಸಂಭಾಷಣೆಗಳನ್ನು ತೆರೆಯಿರಿ

ಮೂರು ಡಾಟ್ ಇರುವ ಐಕಾನ್ ಮೇಲೆ ಕ್ಲಿಕ್ ಮಾಡಿ

ಮೂರು ಡಾಟ್ ಇರುವ ಐಕಾನ್ ಮೇಲೆ ಕ್ಲಿಕ್ ಮಾಡಿ

ಸಂಭಾಷಣೆಗಳನ್ನು ತೆರೆದ ನಂತರ ವಾಟ್ಸಾಪ್ ಪರದೆಯ ಮೇಲೆ ಸ್ಕ್ರೀನ್ ಬಲಬಾಗದಲ್ಲಿ ಕಂಡುಬರುವ ಮೂರು ಡಾಟ್ ಹೊಂದಿರುವ ಐಕಾನ್ ಮೇಲೆ ಕ್ಲಿಕ್ ಮಾಡಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

"More" ಐಕಾನ್ ಅನ್ನು ಕ್ಲಿಕ್ ಮಾಡಿ

ಮೂರು ಡಾಟ್ ಹೊಂದಿರುವ ಐಕಾನ್ ಮೇಲೆ ಕ್ಲಿಕ್ ಮಾಡಿದರೆ. ವೀವ್ ಕಾಂಟೆಕ್ಟ್, ಮೀಡಿಯಾ ಹಾಗೂ ಇನ್ನಿತರ ಐಕಾನ್‌ಗಳು ನಿಮಗೆ ಕಾಣಿಸುತ್ತವೆ. ಅದರಲ್ಲಿ ಕೊನೆಯದಾಗಿ "More" ಕಾಣುತ್ತದೆ ಅದನ್ನು ಕ್ಲಿಕ್ ಮಾಡಿ. ನಂತರ "EMAIL" ಐಕಾನ್‌ ಅನ್ನು ಒತ್ತಿರಿ.

ನಿಮಗೆ ಮೀಡಿಯ ಸಂಭಾಷಣೆಗಳು ಬೇಕಿದ್ದರೆ

ನಿಮಗೆ ಮೀಡಿಯ ಸಂಭಾಷಣೆಗಳು ಬೇಕಿದ್ದರೆ "Attach Media" ಆಯ್ಕೆ ಮಾಡಿ

ನೀವು "EMAIL" ಐಕಾನ್‌ ಅನ್ನು ಒತ್ತಿದ ಮೇಲೆ "Without Media" ಮತ್ತು "Attach Media." ಎಂಬ ಐಕಾನ್‌ಗಳು ತೆರೆಯುತ್ತವೆ. ಅಲ್ಲಿ ನಿಮ್ಮ ಆಯ್ಕೆಯನ್ನು ಒತ್ತಿರಿ

ಗೂಗಲ್ ಅಕೌಂಟ್‌ಗೆ ಸಂಭಾಷಣೆ ಡಾಟಾ ಕಳುಹಿಸಿ

ಗೂಗಲ್ ಅಕೌಂಟ್‌ಗೆ ಸಂಭಾಷಣೆ ಡಾಟಾ ಕಳುಹಿಸಿ

ನಂತರ ನೀವು ರಕ್ಷಿಸಬೇಕಾದ ಎಲ್ಲಾ ಸಂಭಾಷಣೆಗಳನ್ನು ನೀಮ್ಮ ಗೂಗಲ್ ಅಕೌಂಟ್‌ಗೆ ಕಳುಹಿಸಿ. ನಿಮಗೆ ಸಂಭಾಷಣೆಗಳು ಬೇಕಾದಾಗ ಮತ್ತೆ ಅವುಗಳನ್ನು ಡೌನ್‌ಲೋಡ್ ಮಾಡಿಕೊಳ್ಳಿರಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Use this simple step-by-step guide to save all your WhatsApp chat conversations as a text file to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X