ಸ್ನಾಪ್‍ಚಾಟ್ ನಲ್ಲಿ ಪ್ಯುಕಿಂಗ್ ರೇಂಬೊ ಇಮೇಜ್ ಕ್ರಿಯೆಟ್ ಮಾಡುವುದು ಹೇಗೆ
ಫೇಸ್ಬುಕ್,ವಾಟ್ಸಪ್, ಇನ್ಸ್‍ಟಾಗ್ರಾಮ್ ನಂತರ ಪ್ರಸಿದ್ಧಿಯಲ್ಲಿರುವ ಇನ್ನೊಂದು ಸಾಮಾಜಿಕ ಜಾಲತಾಣವೆಂದರೆ ಸ್ನಾಪ್‍ಚಾಟ್.

ಬೇರೆಯದರ ಹಾಗೆ ಪ್ರಸಿದ್ಧಿ ಹೊಂದಿಲ್ಲದಿದ್ದರೂ ಯುವ ಪೀಳಿಗೆಯಿಂದ ದೊಡ್ಡ ಪ್ರಮಾಣದಲ್ಲಿ ತನ್ನದಾಗಿಸಿಕೊಂಡಿದೆ.
ಓದಿರಿ: ಗಿಜ್‍ಬೊಟ್ ಗೈಡ್ : ಅಮೇಜೊನ್ ಇಂಡಿಯಾ ದಲ್ಲಿ ಲಭ್ಯವಿರುವ 10 ಉತ್ತಮ ರಿಫರ್ಬಿಷ್ಡ್ ಸ್ಮಾರ್ಟ್‍ಫೋನ್ಸ್ ಡೀಲ್ಸ್
ಬಳಕೆದಾರರಿಗಾಗಿ ಇತ್ತೀಚೆಗೆ ಸ್ನಾಪ್‍ಚಾಟ್ ಸೂಪರ್ ರಾಡ್ ಅಪ್‍ಡೇಟ್ ಮಾಡಿತು, ಅದು ಅವರ ಸ್ನಾಪ್ಸ್ ಗೆ ಲೈವ್ ಲೆನ್ಸ್ ನೀಡಲು ಸಾಧ್ಯವಾಗಿಸುತ್ತದೆ.

ಇತ್ತೀಚಿನ ದಿನಗಳಲ್ಲಿ ಹೊಸ ಫೀಚರ್ಸ್ ಬರುತ್ತಿದೆ ಇಮೊಜಿಸ್ ಕಸ್ಟಮೈಜ್ ಮಾಡುವುದು, ಫೋಟೊ ದೊಂದಿಗೆ ಆಡುವುದು ಇತ್ಯಾದಿ.

ಸ್ನಾಪ್‍ಚಾಟ್ ಲೈವ್ ಲೆನ್ಸ್ :
ಸ್ನಾಪ್‍ಚಾಟ್ ಹೊಂದಿರುವ ವೈವ್ ಲೆನ್ಸ್ ಬಂದಿರುವ ಕಾರಣ ವೈರಲ್ ರೇಂಬೊ ಸ್ನಾಪ್ಸ್, ಐ ಡ್ರೊಪ್ ಇಮೇಜಸ್ ಮತ್ತು ಇತ್ಯಾದಿ ಗಾಗಿ.
ಓದಿರಿ: ಜಿಯೋ ವೈಫೈ ಹಾಟ್‌ಸ್ಪಾಟ್‌ಗೆ ಕನೆಕ್ಟ್ ಆಗುವುದು ಹೇಗೆ?
ಪ್ಯೂಕಿಂಗ್ ರೇಂಬೊ ಚಿತ್ರಗಳು ತುಂಬಾ ಜನಪ್ರೀಯಗೊಳ್ಳುತ್ತಿವೆ ಎಲ್ಲೆಡೆ ಸಾಮಾಜಿಕ ಜಾಲತಾಣಗಳಲ್ಲಿ. ಇಲ್ಲಿಯವರೆಗೆ ನೀವು ಪ್ರಯತ್ನಿಸದಿದ್ದಲ್ಲಿ , ಈ ಹೊಸ ಫೀಚರ್ ಪ್ರಯತ್ನಿಸಲು ತಯಾರಾಗಿ.

ಪ್ಯೂಕಿಂಗ್ ರೇಂಬೊ ಇಮೇಜ್ ತಯಾರಿಸುವುದು:
ಇಲ್ಲಿದೆ ಸ್ನಾಪ್ ಚಾಟ್ ಪ್ಯೂಕಿಂಗ್ ರೇಂಬೊ ಎಫೆಕ್ಟ್ ಉಪಯೋಗಿಸುವುದು ಹೇಗೆಂದು
ಹೆಜ್ಜೆ 1: ಬಳಕೆದಾರ ಮೊದಲು ಸ್ನಾಪ್‍ಚಾಟ್ ಆಪ್ ಅನ್ನು 9.15 ಗೆ ಅಪ್‍ಡೇಟ್ ಮಾಡಿಕೊಳ್ಳಬೇಕು.
ಹೆಜ್ಜೆ 2: ಆಪ್ ತೆರೆಯಿರಿ ಮತ್ತು ನಿಮ್ಮನ್ನು ಸ್ವತಃ ಕ್ಲಿಕ್ಕಿಸಲು ಪ್ರಯತ್ನಿಸಿ ಹೊಸದಾಗಿ ಸೇರಿದ ಲೈವ್ ಲೆನ್ಸ್ ನಿಂದ, ಸ್ಮಾರ್ಟ್‍ಫೋನ್ ಅನ್ನು ಅಡ್ಡ ಹಿಡಿದು(ವರ್ಟಿಕಲ್).
ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹೆಜ್ಜೆ 3: ನೇರವಾಗಿ ನೋಡಿ, ಕ್ಯಾಮೆರಾ ಮತ್ತು ಚಿಕ್ಕ ವರ್ತುಲದ ಫೋಕಸ್ ನಿಮ್ಮ ಮುಖದ ಮೇಲೆ ಸರಿಯಾಗಿ ಇರಲು.
ಹೆಜ್ಜೆ 4: ಫೋಕಸ್ ಮಾಡಿದ ನಂತರ ಸ್ಕ್ರೀನಿನ ಕೆಳಗೆ ಒತ್ತಿ ಹಿಡಿಯಿರಿ ಬಹಳಷ್ಟು ಫೀಚರ್ಸ್ ಕಾಣುವ ತನಕ.
ಹೊಸ ಲ್ಯಾಪ್‌ಟಾಪ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹೆಜ್ಜೆ 5: ಆಪ್ ನಿಮ್ಮ ಮುಖದ ಮಾಪನ ಸರಿಯಾಗಿ ತೆಗೆದುಕೊಳ್ಳಲಿ. ಆಪ್ ನಿಮ್ಮ ಮುಖದ ಮುಖ್ಯವಾದ ಭಾಗಗಳ ಮಾಪು ತೆಗೆದುಕೊಳ್ಳುತ್ತದೆ ಮತ್ತು ನಿಮಗೆ ನಿಮ್ಮ ಮುಖದ ತುಂಬೆಲ್ಲಾ ಗ್ರಿಡ್ ಬರುವುದನ್ನು ಕಾಣುವಿರಿ ಆಪ್ ನಲ್ಲಿ.
ಹೆಜ್ಜೆ 6: ಸ್ಕ್ರೀನ್ ಕೆಳಗೆ ಬಹಳಷ್ಟು ಆಯ್ಕೆಗಳು ಬರುತ್ತವೆ - ಸ್ವಾಪಿಂಗ್, ವಿವಿಧ ರೀತಿಯ ಪ್ರಾಣಿಯ ಮುಖಗಳು, ಕ್ಯಾರೆಕ್ಟರ್ ಟ್ರಾನ್ಸ್‍ಫೊರ್ಮೆಷನ್ ಮತ್ತು ಪ್ಯೂಕಿಂಗ್ ರೇಂಬೊ ಆಯ್ಕೆ ಕೂಡ.
ಹೊಸ ಲ್ಯಾಪ್‌ಟಾಪ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹೆಜ್ಜೆ 7: ಆಪ್ ನಿಮಗೆ ಕೆಲ ಕೆಲಸ ಮಾಡಲು ಹೇಳಬಹುದು. ಉದಾ: ಬಾಯಿ ತೆರೆಯಿರಿ, ಮಾಡಿದ ಮೇಲೆ ನಿಮಗೆ ಕೆಲ ಸೂಚನೆ ಕೊಡಲಾಗುವುದು ಉತ್ತಮ ಫಲಿತಾಂಶಕ್ಕಾಗಿ.
ಹೆಜ್ಜೆ 8: ಪಿಕ್ಚರ್ ತೆಗೆದುಕೊಳ್ಳಲು, ಬಳಕೆದಾರ ಶಟರ್ ಬಟನ್ ಒಮ್ಮೆ ಒತ್ತಬೇಕು ಅಷ್ಟೆ.

ಈ ಲೆನ್ಸಸ್ ಹೇಗೆ ಕೆಲಸ ಮಾಡುತ್ತವೆ
ಸ್ನಾಪ್‍ಚಾಟ್ ಲೆನ್ಸಸ್ ಸ್ಪೆಷಲ್ ಎಫೆಕ್ಟ್ಸ್ ಹೊಂದಿದ್ದು ನೈಜ ಸನ್ನಿವೇಷಗಳಿಗೆ ಅಳವಡಿಸಲಾಗುವುದು ಫೇಸ್ ಡಿಟೆಕ್ಷನ್ ಉಪಯೋಗಿಸಿ. ಈ ಲೆನ್ಸಸ್ ಇಂಟರಾಕ್ಟಿವ್ ಆಗಿರುತ್ತವೆ ಸಾಮಾನ್ಯವಾಗಿ ಮತ್ತು ನಿಮಗೆ ಕೆಲ ಮೊಷನ್ ನೊಂದಿಗೆ ಹೊಂದಬೇಕಾಗುತ್ತದೆ ಕೆಲ ಎಫೆಕ್ಟ್ ತರಿಸಲು ಸ್ನಾಪ್‍ಚಾಟ್ ನ ಸೂಚನೆಯಂತೆ.
ಓದಿರಿ: ಶಿಯೋಮಿ ಎಂಐ 5ಎಸ್ vs ಗೂಗಲ್ ಪಿಕ್ಸೆಲ್ ಎಕ್ಸ್.ಎಲ್: ಎರಡರಲ್ಲಿ ಯಾವುದು ಉತ್ತಮ?
ಬಳಕೆದಾರರು ಸುಲಭವಾಗಿ ಲೆನ್ಸ್ ಬದಲಾಯಿಸಬಹುದು ಅವರ ಅವಶ್ಯಕತೆಗೆ ಅನುಗುಣವಾಗಿ. ಪ್ರತಿ ದಿನ ಲಭ್ಯವಿರುತ್ತವೆ 10 ಉಚಿತ ಮತ್ತು ಫೀಚರ್ಡ್ ಲೆನ್ಸ್ ಮತ್ತು ಅದನ್ನು ಕೂಡ ಬದಲಾಯಿಸಬಹುದು.

ಸ್ನಾ¥ಚಾಟ್ ನಲ್ಲಿರುವ ಇತರ ಫೀಚರ್ಸ್ ಗಳು ಹೇಗಿದ್ದರೂ ಪ್ಯೂಕಿಂಗ್ ಮೌತ್ ಫೀಚರ್ ಜೊತೆಗೆ ಇರುವಂತಹುದು, ಈ ಆಪ್ ಹೊಸ ಅಪ್‍ಡೇಟ್ ನೊಂದಿಗೆ ಬಂದಿದೆ - ಐ ಪೊಪ್ ಔಟ್, ಡೆಮನ್ ಲೆನ್ಸ್ ಗೆಳೆಯರ ಬಳಗವನ್ನು ಹೆದರಿಸಲು, ನಿಮ್ಮ ವಯಸ್ಸಿಗೆ ಸುಕ್ಕು ತರಿಸುವುದು ಮತ್ತು ಇತ್ಯಾದಿ ಯೊಂದಿಗೆ. ಈ ಲೈವ್ ಲೆನ್ಸಸ್ ನಿಮಗೆ ಆಂಡ್ರೊಯಿಡ್ ಕಡೆಗೆ ತಿರುಗಿಸಬಹುದು, ನಿಮ್ಮ ಕಣ್ಣನ್ನು ಇಮೊಜಿ ಹಾರ್ಟ್ ಆಗಿ ಪರಿವರ್ತಿಸಬಹುದು ಇಲ್ಲಾ ನಿಮಗೆ ಅಳು ತರಿಸಬಹುದು.
ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ


Click it and Unblock the Notifications








