ಫೇಸ್‌ಬುಕ್‌ನಲ್ಲಿ ವೀಡಿಯೊಗಳು ಆಟೋಪ್ಲೇ ಆಗದಂತೆ ಸ್ಟಾಪ್ ಮಾಡುವುದು ಹೇಗೆ?

By Suneel
|

ಕೆಲವು ತಿಂಗಳ ಹಿಂದೆ ಸಾಮಾಜಿಕ ತಾಣ ದೈತ್ಯ ಫೇಸ್‌ಬುಕ್‌, ಆಟೋ ಪ್ಲೇ ವೀಡಿಯೊ ಆಪ್ಶನ್‌ ಅನ್ನು ವೆಬ್‌ಸೈಟ್‌ ಮತ್ತು ಆಪ್‌ನಲ್ಲಿ ಎನೇಬಲ್‌ ಮಾಡಿತು. ಹೆಚ್ಚು ಹೆಚ್ಚು ವೀಡಿಯೊಗಳನ್ನು ನೋಡಲು ಬಯಸುವವರಿಗೆ ಈ ಫೀಚರ್ ಆಕರ್ಷಕವು ಹೌದು, ಹಾಗೆ ಗ್ರೇಟ್‌ ಸಹ.

ಫೇಸ್‌ಬುಕ್‌ನಲ್ಲಿ ವೀಡಿಯೊಗಳು ಆಟೋಪ್ಲೇ ಆಗದಂತೆ ಸ್ಟಾಪ್ ಮಾಡುವುದು ಹೇಗೆ?

ಫೇಸ್‌ಬುಕ್‌ನಲ್ಲಿ ನ್ಯೂಸ್‌ ಫೀಡ್‌ ಅನ್ನು ಸ್ಕ್ರಾಲ್‌ ಮಾಡಿದಂತೆ ಆಟೋಪ್ಲೇ ವೀಡಿಯೊಗಳು ಬಹುಸಂಖ್ಯಾತ ಜನರಿಗೆ ಕಿರಿಕಿರಿಯೂ ಹೌದು, ಹಾಗೆ ಮೊಬೈಲ್‌ ಡಾಟಾವನ್ನು ಹೆಚ್ಚಾಗಿ ಬಳಸಿಕೊಳ್ಳುತ್ತವೆ.

ಅಂದಹಾಗೆ ಫೇಸ್‌ಬುಕ್ ಓಪನ್‌ ಮಾಡಿ ಸ್ಕ್ರಾಲ್‌ ಮಾಡಿದಾಗಲೆಲ್ಲಾ ಮೊಬೈಲ್‌ ಡಾಟಾ ಹೀರುವ ಫೇಸ್‌ಬುಕ್‌ನ ಆಟೋಪ್ಲೇ ವೀಡಿಯೊ ಫೀಚರ್‌ ಅನ್ನು ಡಿಸೇಬಲ್‌ ಮಾಡಬಹುದು. ಆಂಡ್ರಾಯ್ಡ್ ಮತ್ತು ಐಓಎಸ್ ಬಳಕೆದಾರರು ಸಹ ವೆಬ್‌ಸೈಟ್‌ ಮತ್ತು ಆಪ್‌ನಲ್ಲಿ ಆಟೋಪ್ಲೇ ವೀಡಿಯೊ ಡಿಸೇಬಲ್‌ ಮಾಡುವುದು ಹೇಗೆ ಎಂದು ತಿಳಿಯಿರಿ.

ಫೇಸ್‌ಬುಕ್‌ನಲ್ಲಿ ವೀಡಿಯೊಗಳು ಆಟೋಪ್ಲೇ ಆಗದಂತೆ ಸ್ಟಾಪ್ ಮಾಡುವುದು ಹೇಗೆ?

ಫೇಸ್‌ಬುಕ್‌ ಟೈಮ್‌ಲೈನ್‌ನಲ್ಲಿ ಹಳೆಯ ಪೋಸ್ಟ್‌ಗಳ ಡಿಲೀಟ್‌ ಹೇಗೆ?

ಡೆಸ್ಕ್‌ಟಾಪ್‌ ಬಳಕೆದಾರರು
ಹಂತ 1 : ಫೇಸ್‌ಬುಕ್ ಓಪನ್‌ ಮಾಡಿ 'Log out' ಆಪ್ಶನ್‌ ಕೆಳಗೆ 'Settings' ಕ್ಲಿಕ್ ಮಾಡಿ
ಹಂತ 2: Video>>AutoPlay Video ಗೆ ಹೋಗಿ Off ಆಯ್ಕೆ ಮಾಡಿ

ಫೇಸ್‌ಬುಕ್‌ನಲ್ಲಿ ಕಾಮೆಂಟ್‌ ಹಾಕುವ ಮುನ್ನ ಕೇಳಿಕೊಳ್ಳಲೇಬೇಕಾದ ಪ್ರಶ್ನೆಗಳು!

ಆಂಡ್ರಾಯ್ಡ್ ಬಳಕೆದಾರರು
ಹಂತ 1: ಆಂಡ್ರಾಯ್ಡ್ ಬಳಕೆದಾರರು ಆಪ್‌ನಲ್ಲಿ ಟಾಪ್‌ನಲ್ಲಿ ಬಲಭಾಗದಲ್ಲಿ settings ಆಪ್ಶನ್‌ಗೆ ಹೋಗಿ
ಹಂತ 2: ಸೆಟ್ಟಿಂಗ್ಸ್ ಆಪ್ಶನ್‌ ಕಾಣುವವರೆಗೆ ಸ್ಕ್ರಾಲ್‌ ಮಾಡಿ
ಹಂತ 3: 'Video auto Play' ಆಪ್ಶನ್‌ ಅನ್ನು ಟ್ಯಾಪ್‌ ಮಾಡಿ
ಹಂತ 4: ಪುನಃ ಸ್ಕ್ರಾಲ್‌ ಮಾಡುವ ಮುಖಾಂತರ ವೀಡಿಯೊ ಆಟೊಪ್ಲೇ ಆಗುವುದನ್ನು ಸ್ಟಾಪ್‌ ಮಾಡುವ ಆಯ್ಕೆಯನ್ನು ಟ್ಯಾಪ್‌ ಮಾಡಿ

ಫೇಸ್‌ಬುಕ್ ಜಾಹೀರಾತು ಮರೆಮಾಡುವುದು ಹೇಗೆ?

ಐಓಎಸ್‌ ಬಳಕೆದಾರರು
ಹಂತ 1: ಫೇಸ್‌ಬುಕ್‌ ಆಪ್‌ ಓಪನ್‌ ಮಾಡಿ ಮೇಲ್ಭಾಗದ ಬಲಭಾಗದಲ್ಲಿ ಸೆಟ್ಟಿಂಗ್ಸ್ ಆಪ್ಶನ್‌ಗೆ ಹೋಗಿ
ಹಂತ 2: ಕೆಳಗೆ ಸ್ಕ್ರಾಲ್‌ ಮಾಡಿ ಸೆಟ್ಟಿಂಗ್ಸ್ ಆಪ್ಶನ್ ಟ್ಯಾಪ್ ಮಾಡಿ
ಹಂತ 3: ಖಾತೆಯ ಸೆಟ್ಟಿಂಗ್ಸ್ ಟ್ಯಾಪ್‌ ಮಾಡಿ, ವೀಡಿಯೊ ಮತ್ತು ಫೋಟೋ ಆಪ್ಶನ್‌ ಆಯ್ಕೆ ಮಾಡಿ
ಹಂತ 4: ಈ ಹಂತದಲ್ಲಿ Auto Play ಟ್ಯಾಪ್‌ ಮಾಡಿ
ಹಂತ 5: ನಂತರದಲ್ಲಿ "Never Autoplay Video" ಟ್ಯಾಪ್ ಮಾಡಿ ಫೇಸ್‌ಬುಕ್‌ ವೀಡಿಯೊ ಸ್ಟಾಪ್‌ ಮಾಡಿ.

ಫೇಸ್‌ಬುಕ್‌ ಖಾತೆಯನ್ನು ಶಾಶ್ವತವಾಗಿ ಡಿಲೀಟ್‌ ಮಾಡುವುದು ಹೇಗೆ?

Best Mobiles in India

Read more about:
English summary
Follow These Steps to Stop Videos from Auto Playing on Facebook. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X