2017ರಲ್ಲಿ ಇನ್ ಸ್ಟಾಗ್ರಮ್ ಬಳಕೆದಾರರಿಗೆ ನೀಡಿದ ಹೊಸ ಆಯ್ಕೆಗಳು ಇದು..!

By Lekhaka
|

ಫೇಸ್ ಬುಕ್ ಒಡೆತನದ ಇನ್ ಸ್ಟಾಗ್ರಾಮ್ ದಿನ ಕಳೆದಂತೆ ಖ್ಯಾತಿಯನ್ನು ಪಡೆದುಕೊಳ್ಳುತ್ತಿದೆ. ಇದೇ ಮಾದರಿಯಲ್ಲಿ ಈ ವರ್ಷದಲ್ಲಿ ಅನೇಕ ಹೊಸ ಫೀಚರ್ ಗಳನ್ನು ಮೈ ಗೂಡಿಸಿಕೊಂಡಿದೆ. ಜನಪ್ರಿಯತೆಯ ಉತ್ತುಂಗವನ್ನು ತಲುಪಿದೆ.

2017ರಲ್ಲಿ ಇನ್ ಸ್ಟಾಗ್ರಮ್ ಬಳಕೆದಾರರಿಗೆ ನೀಡಿದ ಹೊಸ ಆಯ್ಕೆಗಳು ಇದು..!

ಈ ಹಿನ್ನಲೆಯಲ್ಲಿ ಜನರಿಗೆ ಫೇಸ್ ಬುಕ್ ತನ್ನ ಇನ್ ಸ್ಟಾಗ್ರಮ್ ಮೂಲಕ 2017ರಲ್ಲಿ ನೀಡಿದ ವಿವಿಧ ಹೊಸ ಆಯ್ಕೆಗಳು ಯಾವುದು ಎಂಬುದನ್ನು ತಿಳಿಸಿಕೊಡುವ ಪ್ರಯತ್ನ ಇದಾಗಿದೆ. ನೀವು ಒಮ್ಮೆ ನೋಡಿ ಬನ್ನಿ.

ಸ್ಟೋರಿ ಹೈಲೆಟ್:

ಸ್ಟೋರಿ ಹೈಲೆಟ್:

ಇನ್ ಸ್ಟಾಗ್ರಮ್ ತನ್ನ ಬಳಕೆದಾರರಿಗೆ ತಮ್ಮ ಸ್ಟೋರಿಗಳನ್ನು ಹೈಲೆಟ್ ಮಾಡುವ ಅವಕಾಶವನ್ನು ಮಾಡಿಕೊಟ್ಟಿದ್ದು, ಅತ್ಯಂತ ಪ್ರಮುಖವಾದ ಅಂಶವಾಗಿದೆ. ಇದು 24 ಗಂಟೆಗಳ ಕಾಲ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ.

ಸ್ಟೋರಿ ಆರ್ಚೀವ್:

ಸ್ಟೋರಿ ಆರ್ಚೀವ್:

ನೀವು ಆಪ್ ಲೋಡ್ ಮಾಡುವ ಸ್ಟೋರಿಗಳನ್ನು ಈ ಹಿಂದೆ 24 ಗಂಟೆ ಗಳ ಮಾತ್ರವೇ ನೋಡಲು ಸಾಧ್ಯವಿತ್ತು. ಆದರೆ ಇದಾದ ನಂತರದಲ್ಲಿ ಅಳಿಸಿ ಹೋಗುತ್ತಿತ್ತು. ಆದರೆ ಈಗ ಸ್ಟೋರಿಗಳನ್ನು ಸೇವ್ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಡುತ್ತಿದೆ.

ಜಾಯಿನ್ ಲೈವ್ ರಿಕ್ವೇಸ್ಟ್ ಗಳು:

ಜಾಯಿನ್ ಲೈವ್ ರಿಕ್ವೇಸ್ಟ್ ಗಳು:

ಇದಲ್ಲದೇ ಲೈವ್ ವಿಡಿಯೋ ಹೆಚ್ಚು ಖ್ಯಾತಿಯನ್ನು ಪಡೆದುಕೊಂಡಿತ್ತು, ಅದರಲ್ಲಿಯೂ ಒಬ್ಬರ ಲೈವ್ ವಿಡಿಯೋಗೆ ಮತ್ತೊಬ್ಬರು ಜಾಯಿನ್ ಆಗುವುದಾಗಿದ್ದು, ಇದು ಹೆಚ್ಚಿನ ಖ್ಯಾತಿಯನ್ನು ಗಳಿಸಿಕೊಂಡಿದ್ದು, ಅನೇಕ ಮಂದಿ ಇದನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ರಿಮೇಕ್ಸ್ ರಿಪ್ಲೇ:

ರಿಮೇಕ್ಸ್ ರಿಪ್ಲೇ:

ಇದಲ್ಲದೇ ಡೆರೆಕ್ಟ್ ಮೇಸೆಜ್ ನಲ್ಲಿ ರಿಮೇಕ್ಸ್ ಮಾಡುವ ಮತ್ತು ರಿಪ್ಲೇ ಮಾಡುವ ಅವಕಾಶವನ್ನು ಮಾಡಿಕೊಡಲಾಗಿತ್ತು. ಇದು ಬಳಕೆದಾರರಿಗೆ ಹೆಚ್ಚಿನ ಪ್ರಿಯವಾಗಿತ್ತು. ಇದು ವಿಡಿಯೋ-ಇಮೇಜ್ ಗಳಿಗೆ ಸಹಾಯ ಮಾಡುವಂತೆ ಇತ್ತು.

ಫೇಸ್ ಬುಕ್ ನಿಂದ ಮಹಿಳಾ ಸುರಕ್ಷತೆಗೆ ಹೊಸ ಸೇವೆ.ಫೇಸ್ ಬುಕ್ ನಿಂದ ಮಹಿಳಾ ಸುರಕ್ಷತೆಗೆ ಹೊಸ ಸೇವೆ.

ಫೇಸ್ ಫಿಲ್ಟರ್:

ಫೇಸ್ ಫಿಲ್ಟರ್:

ಇದಲ್ಲದೇ ಫೇಸ್ ಫಿಲ್ಟರ್ ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡಿದ ಇನ್ ಸ್ಟಾಗ್ರಮ್ ಬಳಕೆದಾರರನ್ನು ಇನ್ನಷ್ಟು ಅಂದವಾಗಿ ಕಾಣಿಸುವಂತೆ ಮಾಡಿತ್ತು. ಇದರಿಂದ ಈ ಆಯ್ಕೆಯೂ ಹೆಚ್ಚು ಬಳಕೆಯಾಗಿತ್ತು.

 ಹ್ಯಾಷ್ ಟ್ಯಾಗ್ ಫಾಲೋ:

ಹ್ಯಾಷ್ ಟ್ಯಾಗ್ ಫಾಲೋ:

ಇನ್ ಸ್ಟಾಗ್ರಮ್ ನಲ್ಲಿ ವ್ಯಕ್ತಿಗಳನ್ನು ಫಾಲೋ ಮಾಡುವ ರೀತಿಯಲ್ಲಿ ತಮ್ಮ ಇಷ್ಟದ ಹ್ಯಾಷ್ ಟ್ಯಾಗ್ ಗಳನ್ನು ಫಾಲೋ ಮಾಡುವ ಅವಕಾಶವನ್ನು ಇನ್ ಸ್ಟಾಗ್ರಮ್ ಮಾಡಿಕೊಟ್ಟಿತ್ತು. ಈ ಮೂಲಕ ಇನ್ನು ಜನಪ್ರಿಯತೆಯನ್ನು ಗಳಿಸಿಕೊಂಡಿತ್ತು.

ಸ್ಟೋರಿಯಲ್ಲಿ ಫೋಲ್:

ಸ್ಟೋರಿಯಲ್ಲಿ ಫೋಲ್:

ಇದಲ್ಲದೇ ಇನ್ ಸ್ಟಾಗ್ರಮ್ ಸ್ಟೋರಿಯಲ್ಲಿಯೂ ಫೋಲ್ ಮಾಡುವಂತ ಅವಕಾಶವನ್ನು ಮಾಡಿಕೊಟ್ಟಿದೆ ಇದು ಸಹ ಬಳಕೆದಾರರನ್ನು ಸೆಳೆಯುವಲ್ಲಿ ಪ್ರಮುಖ ಪಾತ್ರವನ್ನು ವಹಿಸುವಲ್ಲಿ ಯಶಸ್ವಿಯಾಗಿದೆ.

ಮೊಬೈಲ್ ವೆಬ್:

ಮೊಬೈಲ್ ವೆಬ್:

ಇದಲ್ಲದೇ ಇನ್ ಸ್ಟಾಗ್ರಮ್ ಸ್ಟೋರಿಗಳನ್ನು ವೆಬ್ ಮೂಲಕವೂ ಹಾಕುವ ಅವಕಾಶವನ್ನು ಮಾಡಿಕೊಟ್ಟಿದೆ. ಇದುವೇ ಹೆಚ್ಚಿನ ಜನರು ಬಳಕೆ ಮಾಡಿಕೊಳ್ಳುವ ಪ್ರಮುಖ ಅಂಶವಾಗಿತ್ತು.

ಡೈರೆಕ್ಟ್ ಮೇಸೆಜಿಂಗ್ ಆಪ್:

ಡೈರೆಕ್ಟ್ ಮೇಸೆಜಿಂಗ್ ಆಪ್:

ಇದಲ್ಲದೇ ಈ ಬಾರಿ ಡೈರೆಕ್ಟ್ ಮೇಸೆಜಿಂಗ್ ಆಪ್ ಅನ್ನು ಟೆಸ್ಟಿಂಗ್ ಮಾಡಲು ಮುಂದಾಗಿದೆ. ಈ ಮೂಲಕ ಮೇಸೆಂಜಿಂಗ್ ಆಪ್ ಅನ್ನು ಜನಪ್ರಿಯಗೊಳಿಸಲು ಮುಂದಾಗಿದೆ.

ರೆಗ್ರಮ್ ಬಟನ್:

ರೆಗ್ರಮ್ ಬಟನ್:

ಇನ್ನೊಂದು ಸಹ ಟೆಸ್ಟಿಂಗ್ ನಲ್ಲಿರುವ ಅಂಶವೇ ರೆಗ್ರಮ್ ಬಟನ್ ಇದು, ಫೇಸ್ ಬುಕ್ ಮತ್ತು ಇನ್ ಸ್ಟಾಗ್ರಮ್ ನಡುವೆ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ಹಿವಹಿಸಲಿದೆ ಎನ್ನಲಾಗಿದೆ.

Best Mobiles in India

Read more about:
English summary
Instagram has received many new features such as Story Highlights, Story Archive, face filters, poll in Instagram Stories, join live requests and more.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X