ಟ್ವೀಟರ್ ಪ್ರೈವಸಿ ಪಾಲಿಸಿ ಬಗ್ಗೆ ನೀವು ಖಂಡಿತವಾಗಿಯೂ ತಿಳಿಯಲೇ ಬೇಕು...!!

By: Precilla Dias

ಮೈಕ್ರೋ ಬ್ಲಾಗಿಂಗ್ ವೈಬ್ ಸೈಟ್ ಆಗಿರುವ ಟ್ವೀಟರ್ ತನ್ನ ಪ್ರೈವಸಿ ಪಾಲಿಸಿಯನ್ನು ಹೊಸದಾಗಿ ಬದಲಾವಣೆಯನ್ನು ಮಾಡಿದೆ. ಟ್ವೀಟರ್ ಹೇಗೆ ಯೂಸರ್ ಡೇಟಾವನ್ನು ಪಡೆಯಲಿದೆ ಹಾಗೂ ಡಿಸ್ ಪ್ಲೇ ಅಡ್ವರ್ ಟೆಸ್ಮೆಂಟ್ ಗಳ ಕುರಿತ ಮಾಹಿತಿಯನ್ನು ನೀಡಿದೆ. ಇದರ ಬಗ್ಗೆ ತಿಳಿದಿಲ್ಲವಾದರೆ ನಿಮ್ಮ ಖಾತೆಯಲ್ಲಿ ಸೆಟ್ಟಿಂಗ್ಸ್ ಗೆ ಹೋಗಿ ಪ್ರೈವಸಿ ಮತ್ತು ಸೆಫ್ಟಿಯಲ್ಲಿ ಮಾಹಿತಿ ಲಭ್ಯವಿದೆ.

ಟ್ವೀಟರ್ ಪ್ರೈವಸಿ ಪಾಲಿಸಿ ಬಗ್ಗೆ ನೀವು ಖಂಡಿತವಾಗಿಯೂ ತಿಳಿಯಲೇ ಬೇಕು...!!

ಸೆಟ್ಟಿಂಗ್ಸ್ ನಲ್ಲಿ ಪ್ರೈವಸಿ ಸೆಫ್ಟಿ ಆಯ್ಕೆಯಲ್ಲಿ ಸ್ರಾಲ್ ಡೌನ್ ಮಾಡಿಕೊಂಡು ಕೆಳಗೆ ಬಂದರೆ ಪರ್ಸಲೈಜೆಷನ್ ಮತ್ತು ಡೇಟಾ ದಲ್ಲಿ ಎಡಿಟ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿರಿ. ಅಲ್ಲಿ ಎನೆಬಲ್ ಮತ್ತು ಡಿಸೆಬಲ್ ಮಾಡಿಕೊಳ್ಳಿ ನಿಮಗೆ ಬೇಕಾದ ರೀತಿಯಲ್ಲಿ.

ಟ್ವೀಟರ್ ಪ್ರೈವಸಿ ಪಾಲಿಸಿ ಬಗ್ಗೆ ನೀವು ಖಂಡಿತವಾಗಿಯೂ ತಿಳಿಯಲೇ ಬೇಕು...!!

ಪರ್ಸನಲೈಜ್ಡ್ ಆಡ್ಸ್: ನೀವು ಇದನ್ನು ಆನ್ ಮಾಡಿಕೊಂಡಲ್ಲಿ ಬಳಕೆದಾರರಿಗೆ ನೆಚ್ಚಿನ ವಿಷಯಗಳ ಕುರಿತ ಆಡ್ ಗಳು ಆನ್ ಮತ್ತು ಆಫ್ ಆಗಲಿದೆ.

ಪರ್ಸನಲೈಜೆಷನ್ ಬೆಸ್ಡ್ ಅನ್ ಆಪ್: ಇನ್ಸ್ಟಾಲ್ ಮಾಡಿರುವ ಆಪ್ ಗಳ ಕುರಿತ ಪರ್ಸನಲೈಜ್ಡ್ ಆಡ್ಸ್ ಮತ್ತು ಕಂಟೆಟ್ ಬೇಸ್ಡ್ ಆಡ್ ಗಳನ್ನು ಕಾಣಬಹುದಾಗಿದೆ.

ಪರ್ಸನಲೈಜೆಷನ್ ಆಕ್ರಸ್ ಡಿವೈಸ್: ಇದನ್ನು ನೀವು ಆನ್ ಮಾಡಿಕೊಂಡರೆ ನೀವು ನಿಮ್ಮ ಕಂಪ್ಯೂಟರ್ ಮತ್ತು ಮೊಬೈಲ್ ನಲ್ಲಿ ಹುಡುಕಿದ ವಿಷಯಗಳ ಕುರಿತ ಆಡ್, ಕಂಟೆಂಟ್ ಗಳನ್ನು ಮಾತ್ರವೇ ತೋರಿಸಲಿದೆ.

ಪರ್ಸನಲೈಜೆಷನ್ ಬೇಸೆಡ್ ಆಪ್ ದಿ ಪ್ಲೇಸ್: ನಿಮ್ಮ ಪ್ರಸ್ತುತ ಮತ್ತು ನೀವು ಹೋಗಿ ಬಂದರಿವ ಸ್ಥಳಗಳ ಕುರಿತ ಆಡ್ ಮತ್ತು ಕಂಟೆಂಡ್ ಗಳನ್ನು ಇಲ್ಲಿ ನೋಡಬಹುದಾಗಿದೆ.

ಟ್ವೀಟರ್ ಹೊಸದಾಗಿ ಬಿಡುಗಡೆ ಮಾಡಿರುವ ಪರ್ಸನಲೈಜೆಷನ್ ಆಡ್ ಕುರಿತಂತೆ ಅನೇಕ ಟೀಕೆಗಳು ಕೇಳಿಬಂದಿದೆ. ಹಾಗಾಗಿ ಮುಂದಿನ ದಿನದಲ್ಲಿ ಇದು ಸಾಕಷ್ಟು ಬದಲಾವಣೆಯನ್ನು ಕಾಣಲಿದೆ.

Read more about:
English summary
The Microblogging website Twitter has updated its privacy policy recently by announcing on how they collect user data and display advertisements.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot