ವಾಟ್ಸ್ಆಪ್ ಬಳಕೆದಾರರಿಗೆ ಹೊಸ ಮಾದರಿ ಆಯ್ಕೆ…!

|

ಜಾಗತಿಕವಾಗಿ ಸಾಕಷ್ಟು ಸದ್ದು ಮಾಡುತ್ತಿರುವ ವಾಟ್ಸ್ಆಪ್ ತನ್ನ ಬಳಕೆದಾರರಿಗೆ ದೊಡ್ಡ ಮಾದರಿಯಲ್ಲಿ ಸೇವೆಯನ್ನು ನೀಡುತ್ತಿದೆ ಮತ್ತು ಬಳಕೆದಾರರಿಗೆ ಭವಿಷ್ಯದ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳಲು ಅವಕಾಶವನ್ನು ಮಾಡಿಕೊಡಲಿದೆ. ಈಗಾಗಲೇ ಜಾಗತಿಕವಾಗಿ ಸಾಕಷ್ಟು ದೊಡ್ಡ ಮಾದರಿಯ ಬಳಕೆದಾರರನ್ನು ಗಳಿಸಿಕೊಂಡಿರುವ ವಾಟ್ಸಾಪ್, ಈಗ ಹೊಸದಾಗಿ ನೀಡಿರುವ ಆಯ್ಕೆಯಿಂದಾಗಿ ಇನ್ನು ಹೆಚ್ಚಿನ ಮಂದಿ ಬಳಕೆದಾರರನ್ನು ಸೆಳೆದುಕೊಳ್ಳಲಿದೆ ಎನ್ನಲಿದೆ.

ವಾಟ್ಸ್ಆಪ್ ಬಳಕೆದಾರರಿಗೆ ಹೊಸ ಮಾದರಿ ಆಯ್ಕೆ…!

ಈಗಾಗಲೇ ಫೇಸ್ ಬುಕ್ ಮಾಲೀಕತ್ವದ ವಾಟ್ಸ್ಆಪ್ ಜಾಗತಿಕವಾಗಿ ಒಂದು ಬಿಲಿಯನ್ ಬಳಕೆದಾರರನ್ನು ಹೊಂದಿದೆ. ಅಲ್ಲದೇ ದೇಶಿಯ ಮಾರುಕಟ್ಟೆಯಲ್ಲಿ 200 ಮಿಲಿಯನ್‍ಗೂ ಅಧಿಕ ಮಂದಿಯನ್ನು ತನ್ನ ಬಳಕೆದಾರರನ್ನು ತನ್ನದಾಗಿಸಿಕೊಂಡಿದ್ದು, ಬೇರೆ ಎಲ್ಲಾ ಸಾಮಾಜಿಕ ಜಾಲತಾಣಗಳಿಗೆ ಸೆಡ್ಡು ಹೊಡೆದಿದೆ. ಈ ಹಿನ್ನಲೆಯಲ್ಲಿ ವಾಟ್ಸ್ಆಪ್ ತನ್ನ ಬಳಕೆದಾರರಿಗೆ ಹೊಸದೊಂದು ಆಯ್ಕೆಯನ್ನು ನೀಡಲು ಮುಂದಾಗಿದೆ.

ವಾಟ್ಸ್ಆಪ್‍ನಲ್ಲಿ ಬಳಕೆದಾರರಿಗೆ ಹೆಚ್ಚಿನ ಖ್ಯಾತಿಯನ್ನು ಪಡೆದುಕೊಂಡಿರುವುದು ಗ್ರೂಪ್ ಚಾಟಿಂಗ್, ಅತೀ ಹೆಚ್ಚಿನ ಮಂದಿ ಗ್ರೂಪ್ ಗಳನ್ನು ವಾಟ್ಸ್ಆಪ್ ನಲ್ಲಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ಹಿನ್ನಲೆಯಲ್ಲಿ ವಾಟ್ಸ್ಆಪ್ ಗ್ರೂಪ್ ಬಳಕೆದಾರರಿಗೆ ಹೊಸ ಮಾದರಿಯಲ್ಲಿ ಪ್ರೈವೆಟ್ ಚಾಟಿಂಗ್ ಮಾಡುವ ಅವಕಾಶವನ್ನು ಮಾಡಿಕೊಡಲಿದೆ ಎನ್ನಲಾಗಿದೆ. ಇದರಿಂದಾಗಿ ಗ್ರೂಪ್ ಚಾಟ್ ಮಾಡುವವರ ಸಂಖ್ಯೆಯೂ ಇನ್ನು ಹೆಚ್ಚಾಗಲಿದೆ.

ಈ ಪ್ರೈವೆಟ್ ಚಾಟ್ ಮೂಲಕ ಬಳಕೆದಾರರು ತಮ್ಮ ಗ್ರೂಪ್ ನಲ್ಲಿ ಬೇಕಾದವರಿಗೆ ಪ್ರೈವೆಟ್ ಆಗಿಯೇ ಚಾಟ್ ಮಾಡಬಹುದಾಗಿದೆ. ಆದರೆ ಅವರನ್ನು ಸೇವ್ ಮಾಡಿಕೊಳ್ಳುವ ಅಗತ್ಯತೆ ಇಲ್ಲ ಎನ್ನಲಾಗಿದೆ. ಬಳಕೆದಾರರಿಗೆ ಸಾಕಷ್ಟು ಹೊಸ ಮಾದರಿಯಲ್ಲಿ ಅವಕಾಶವನ್ನು ಮಾಡಿಕೊಡಲಿದೆ. ಇದರಿಂದಾಗಿ ವಾಟ್ಸ್ಆಪ್ ಬಳಕೆದಾರರಿಗೆ ಇನ್ನು ಹೊಸ ಶಕ್ತಿಯೂ ದೊರೆಯಲಿದೆ.

ವಾಟ್ಸ್ಆಪ್ ಬಳಕೆದಾರರಿಗೆ ಹೊಸ ಮಾದರಿ ಆಯ್ಕೆ…!

ಈಗಾಗಲೇ ವಾಟ್ಸ್ಆಪ್ ತನ್ನ ಬಳಕೆದಾರರಿಗೆ ದೊಡ್ಡ ಮಾದರಿಯಲ್ಲಿ ಆಯ್ಕೆಗಳನ್ನು ನೀಡುತ್ತಿದೆ. ಹಾಗೆಯೇ ಬಳಕೆದಾರರಿಗೆ ಪೇಮೆಂಟ್ ಸೇವೆಯೂ ದೊರೆತ ಮಾದರಿಯಲ್ಲಿ ಇನ್ನು ಹಲವು ಆಯ್ಕೆಗಳನ್ನು ನೀಡಲಾಗುತ್ತಿದೆ. ದಿನದಿಂದ ದಿನಕ್ಕೆ ಇದು ಹೆಚ್ಚಾಗುತ್ತಿದೆ.

ಈಗ ಹೊಸದಾಗಿ ಬಳಕೆದಾರರಿಗೆ ನೀಡುವ ಪ್ರೈವೆಟ್ ಚಾಟ್ ಆಯ್ಕೆಯನ್ನು ಕೇವಲ ಬೀಟಾ ಬಳಕೆದಾರರಿಗೆ ಮಾತ್ರವೇ ದೊರೆಯುತ್ತದೆ. ಇದುವೇ ವಿಂಡೋಸ್ ಬಳಕೆದಾರರಿಗೆ ಮಾತ್ರವೇ ದೊರೆಯುತ್ತಿದೆ. ಶೀಘ್ರವೇ ಆಂಡ್ರಾಯ್ಡ್ ಬಳಕೆದಾರರಿಗೂ ಈ ಹೊಸ ಆಯ್ಕೆಯೂ ದೊರೆಯಲಿದೆ. ಇನ್ನು ಮುಂದೆ ಬಳಕೆದಾರರಿಗೆ ಇನ್ನು ಹಲವು ಹೊಸ ಆಯ್ಕೆಗಳನ್ನು ನೀಡುತ್ತಿದೆ. ಇದರಿಂದಾಗಿ ಬಳಕೆದಾರರಿಗೆ ಇನ್ನಷ್ಟು ಹೊಸತನವನ್ನು ದೊರೆಯಲಿದೆ. ಇದರಿಂದಾಗಿ ಬೇರೆ ಆಪ್ ಗಳನ್ನು ಬಿಟ್ಟು ಬೇರೆ ಆಪ್ ಗಳನ್ನು ಬಳಸುವುದನ್ನು ತಪ್ಪಿಸಲಿದೆ.

Best Mobiles in India

Read more about:
English summary
WhatsApp for Android beta gets Private Reply feature: How to use it

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X