ಹೊಸ ಆಪ್ ಡೇಟ್: ವಾಟ್ಸ್ ಆಪ್ ಇನ್ನಷ್ಟು ಸುಂದರ

By Lekhaka
|

ವಿಶ್ವದಾದ್ಯಂತ 1.5 ಬಿಲಿಯನ್ ಬಳಕೆದಾರರನ್ನು ಹೊಂದಿರುವ ಸೋಶಿಯಲ್ ಮೇಸೆಂಜಿಂಗ್ ತಾಣ ಎನ್ನುವ ಖ್ಯಾತಿಗೆ ಪಾತ್ರವಾಗಿರುವ ವಾಟ್ಸ್ ಆಪ್ ತನ್ನ ಬಳಕೆದಾರರಿಗೆ ಹೊಸ ಮಾದರಿಯ ಸೇವೆಗಳನ್ನು ನೀಡಲು ಮುಂದಾಗಿದೆ. ಮೊನ್ನೆ ನಡೆದ ಫೇಸ್ ಬುಕ್ F8 ಸಮಾವೇಶದಲ್ಲಿ ವಾಟ್ಸ್ಆಪ್ ತನ್ನ ಬಳಕೆದಾರರಿಗೆ ಇದೇ ಮಾದರಿಯಲ್ಲಿ ನೀಡುವ ಹೊಸ ಆಯ್ಕೆಗಳ ಬಗ್ಗೆಯೂ ಮಾಹಿತಿಯನ್ನು ನೀಡಿದೆ.

ಹೊಸ ಆಪ್ ಡೇಟ್: ವಾಟ್ಸ್ ಆಪ್ ಇನ್ನಷ್ಟು ಸುಂದರ


ಹೊಸ ಆಪ್ ಡೇಟ್ ಅನ್ನು ಬಳಕೆದಾರರಿಗೆ ನೀಡಲಿದ್ದು, ಇದರಲ್ಲಿ ಬಳಕೆದಾರರಿಗೆ ಚಾಟಿಂಗ್ ಅನುಭವನ್ನು ಬದಲಾಯಿಸಲಿದೆ ಎನ್ನಲಾಗಿದೆ. ಚಾಟ್ ಓಪನ್ ಮಾದದೆಯೇ ರಿಪ್ಲೇ ಮಾಡುವ ಅವಕಾಶವನ್ನು ಮಾಡಿಕೊಡಲಿದೆ. ಈ ಆಂಡ್ರಾಯ್ಡ್ ಮತ್ತು ಆಪಲ್ ಬಳಕೆದಾರರಿಗೆ ದೊರೆಯಲಿದೆ ಎನ್ನಲಾಗಿದೆ. ಸದ್ಯ ಆಂಡ್ರಾಯ್ಡ್ ಬೀಟಾ ಬಳಕೆದಾರರಿಗೆ ಮುಕ್ತವಾಗಿದೆ.

ನೀವು ಈ ಹೊಸ ಆಯ್ಕೆಯನ್ನು ಬಳಕೆ ಮಾಡಿಕೊಳ್ಳಬೇಕು ಎಂದಾದಲ್ಲಿ https://wa.me/ ಎಂದು ದಾಖಲಿಸಿ ನೀವು ಚಾಟ್ ಮಾಡಬೇಕಾದ ವ್ಯಕ್ತಿಯ ನಂಬರ್ ಅನ್ನು ಎಂಟ್ರಿ ಮಾಡಿದರೆ ಸಾಕು. ನೀವು ಅವರೊಂದಿಗೆ ಚಾಟ್ ಮಾಡಬಹುದಾಗಿದೆ. ಅಲ್ಲದೇ ನೀವು ಕೋಡ್ ಸ್ಕ್ಯಾನ್ ಮಾಡುವ ಅವಕಾಶವನ್ನು ಇದರಲ್ಲಿ ನೀಡಲಾಗಿದೆ.

ಒಟ್ಟಿನಲ್ಲಿ ವಾಟ್ಸ್ಆಪ್ ಬಳಕೆದಾರಿಗೆ ಇದು ಹೊಸ ಮಾದರಿಯ ಅನುಭವನ್ನು ನೀಡಲಿದೆ ಎನ್ನಲಾಗಿದೆ. ಈಗಾಲೇ ಮಾರುಕಟ್ಟೆಯಲ್ಲಿ ಹಲವು ಹೊಸ ಫೀಚರ್ ಗಳನ್ನು ವಾಟ್ಸ್ ಆಪ್ ನೀಡುತ್ತಿದ್ದು, ಇದೇ ಮಾದರಿಯಲ್ಲಿ ಈ ಹೊಸ ಆಯ್ಕೆಯೂ ಹೆಚ್ಚಿನ ಬಳಕೆದಾರರನ್ನು ಸೆಳೆಯಲಿದೆ. ಒಟ್ಟಿನಲ್ಲಿ ಬಳಕೆದಾರರಿಗೆ ಇದು ಹೊಸ ಸೇವೆಯನ್ನು ನೀಡಲಿದೆ.

How to send WhatsApp Payments invitation to others - GIZBOT KANNADA

ಇದಲ್ಲದೇ ವಾಟ್ಸ್ಆಪ್ ಹೊಸದಾಗಿ ಬಳಕೆದಾರರಿಗೆ ಸ್ಟೀಕರ್ ಗಳನ್ನು ನೀಡಲಿದ್ದು, ಇದು ವಾಟ್ಸ ಆಪ್ ಚಾಟಿಂಗ್ ವಿಧಾನವನ್ನು ಬದಲಾವಣೆಯನ್ನು ಮಾಡಲಿದೆ. ಇದರಿಂದಾಗಿ ಇನ್ನಷ್ಟು ಹೆಚ್ಚಿನ ಮಂದಿಯನ್ನು ಸೆಳೆಯಲು ವಾಟ್ಸ್ಆಪ್ ಮುಂದಾಗಲಿದೆ ಎನ್ನುವ ಮಾತುಗಳು ಕೇಳಿ ಬಂದಿದೆ. ಫೇಸ್ ಬುಕ್ ತನ್ನ ಒಡೆತನದಲ್ಲಿ ಇಷ್ಟು ಹೊಸ ಆವಿಷ್ಕಾರಗಳನ್ನು ಮಾಡಲು ಇದು ಸಹಾಯ ಮಾಡಲಿದೆ.

ಈ ಅದ್ಬುತ 'ಏರ್‌ ಸೆಲ್ಫೀ' ಡ್ರೋಣ್ ಬಗ್ಗೆ ತಿಳಿದರೆ ಶಾಕ್ ಆಗ್ತೀರಾ!!ಈ ಅದ್ಬುತ 'ಏರ್‌ ಸೆಲ್ಫೀ' ಡ್ರೋಣ್ ಬಗ್ಗೆ ತಿಳಿದರೆ ಶಾಕ್ ಆಗ್ತೀರಾ!!

Best Mobiles in India

Read more about:
English summary
WhatsApp for Android with the version number 2.18.138 has received a new feature, which will let you open a chat window directly without visiting the app. WhatsApp has registered a new domain, 'wa.me'. This is said to act as a short link for api.whatsapp.com and let you open a quick chat. Take a look at how this feature works from here.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X