ಯೂಟ್ಯೂಬ್ ನೂತನ ಆಪ್ ಡೌನ್‌ಲೋಡ್ ಮಾಡಿಕೊಳ್ಳಲೇಬೇಕು!! ಯಾಕೆ ಗೊತ್ತಾ?

Written By:

ಅಂತರ್ಜಾಲ ವಿಡಿಯೋ ಜಾಲತಾಣ ಯೂಟ್ಯೂಬ್ ತನ್ನ ಬಳಕೆದಾರರಿಗೆ ಯೂಟ್ಯೂಬ್ ಆಪ್ ಅನ್ನು ಇನ್ನಷ್ಟು ಸರಳಮಾಡಲು ಚಿಂತಿಸಿದೆ. ಇದಕ್ಕಾಗಿ ನೂತನ ಬೀಟಾ ವರ್ಷನ್ ಯೂಟ್ಯೂಬ್ ಆಪ್ ಬಿಡುಗಡೆಮಾಡಿದ್ದು, ನೂತನ ಬೀಟಾ ವರ್ಷನ್ ಯೂಟ್ಯೂಬ್ ಆಪ್‌ ಅನ್ನುಗೂಲ್ ಪ್ಲೇ ಸ್ಟೋರ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಸ್ಮಾರ್ಟ್‌ಫೋನ್ ಬಳಕೆದಾರರು ವಿಡಿಯೋಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವ ಹೆಚ್ಚಿನ ಅವಕಾಶವನ್ನು ನೂತನ ಯೂಟ್ಯೂಬ್ ಆಪ್‌ ಹೊಂದಿದೆ. ಮತ್ತು ಹೊಸ ಆಪ್‌ನಲ್ಲಿ ಕಡಿಮೆ ಇಂಟರ್‌ನೆಟ್ ಬಳಕೆಯಲ್ಲಿ ವಿಡಿಯೋ ಡೌನ್‌ಲೋಡ್ ಆಗುತ್ತದೆ.!!

ಯೂಟ್ಯೂಬ್ ನೂತನ ಆಪ್ ಡೌನ್‌ಲೋಡ್ ಮಾಡಿಕೊಳ್ಳಲೇಬೇಕು!! ಯಾಕೆ ಗೊತ್ತಾ?

ಜಿಯೋಗೆ ಸೆಡ್ಡು...ಭಾರತಕ್ಕೆ ಉಚಿತ ಇಂಟರ್‌ನೆಟ್ ನೀಡಲಿದೆ ಆಲಿಬಾಬಾ!!!

ಇನ್ನು ಹೆಚ್ಚಿನ ಫೀಚರ್ ಒಳಗೊಂಡಿರುವ ನೂತನ ಯೂಟ್ಯೂಬ್ ಆಪ್ ನಿಮ್ಮ ಮೊಬೈಲ್ ಡೇಟಾದ ಮಾಹಿತಿಯನ್ನು ತೋರಿಸುತ್ತದೆ. ಅಂದರೆ ನೀವು ಡೌನ್‌ಲೋಡ್ ಮಾಡಿದ ವಿಡಿಯೋಗೆ ಎಷ್ಟು ಡೇಟಾ ಬಳಕೆಯಾಗಿದೆ ಎಂದು ನೀವು ನೋಡಬಹುದು.

ಯೂಟ್ಯೂಬ್ ನೂತನ ಆಪ್ ಡೌನ್‌ಲೋಡ್ ಮಾಡಿಕೊಳ್ಳಲೇಬೇಕು!! ಯಾಕೆ ಗೊತ್ತಾ?

720 ಮತ್ತು 1080 ಪಿಕ್ಸೆಲ್‌ ಗುಣಮಟ್ಟದ ಎರಡು ವೆರಿಯಂಟ್‌ನಲ್ಲಿ ನೀವು ಯೂಟ್ಯೂಬ್ ವಿಡಿಯೋಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದ್ದು, ಗುಣಮಟ್ಟಕ್ಕೆ ತಕ್ಕಂತೆ ನಿಮ್ಮ ಸ್ಮಾರ್ಟ್‌ಫೋನ್ ಡೇಟಾ ಬಳಕೆಯಾಗಲಿದೆ. ಹಾಗಾಗಿ, ಯೂಟ್ಯೂಬ್ ವೀಕ್ಷಕರಿಗೆ ನೂತನ ಯೂಟ್ಯೂಬ್ ಆಪ್ ಅತ್ಯುತ್ತಮ ಎನ್ನಬಹುದು.!!

English summary
YouTube Go app is designed for users living in areas with poor Wi-Fi connectivity and data coverage.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot