USB ಫ್ಲಾಷ್ ಡ್ರೈವ್ ಉಪಯೋಗದ ಬಗ್ಗೆ ನಿಮಗೆ ಗೊತ್ತಾ..?

ಇದು ಕೇವಲ ನಿಮ್ಮ ಡೇಟಾವನ್ನು ವರ್ಗವಣೆ ಇಲ್ಲವೇ ಸ್ಟೋರೆಜ್ ಮಾಡುವುದಷ್ಟೆ ಅಲ್ಲ, ಇನ್ನು ಅನೇಕ ಕಾರ್ಯಗಳಿಗೆ ಇದು ಸಹಾಯಕಾರಿಯಾಗಲಿದೆ.

By Precilla Dias
|

USB ಫ್ಲಾಷ್ ಡ್ರೈವ್ ಇಂದಿನ ದಿನದಲ್ಲಿ ಡೇಟಾ ವರ್ಗವಣೆಯಲ್ಲಿ ಪ್ರಮುಖ ಪಾತ್ರವನ್ನುವಹಿಸುತ್ತಿದ್ದು, ಇವುಗಳಿಂದ ಹಲವಾರು ಉಪಯೋಗವನ್ನು ಕಾಣಬಹುದಾಗಿದೆ. ಇದರಿಂದ ಆಗಬಹುದಾದ ಉಪಯೋಗಳನ್ನು ತಿಳಿಸುವ ಪ್ರಯತ್ನವು ಇದಾಗಿದೆ.

USB ಫ್ಲಾಷ್ ಡ್ರೈವ್ ಉಪಯೋಗದ ಬಗ್ಗೆ ನಿಮಗೆ ಗೊತ್ತಾ..?

ಇದು ಕೇವಲ ನಿಮ್ಮ ಡೇಟಾವನ್ನು ವರ್ಗವಣೆ ಇಲ್ಲವೇ ಸ್ಟೋರೆಜ್ ಮಾಡುವುದಷ್ಟೆ ಅಲ್ಲ, ಇನ್ನು ಅನೇಕ ಕಾರ್ಯಗಳಿಗೆ ಇದು ಸಹಾಯಕಾರಿಯಾಗಲಿದೆ. ಈ ಹಿನ್ನಲೆಯಲ್ಲಿ USB ಡ್ರೈವ್ ನ 10 ಪ್ರಮುಖ ಉಪಯೋಗವನ್ನು ಇಲ್ಲಿ ತಿಳಿಸಲಾಗಿದೆ.

ಕ್ರಿಯೆಟ್ ರಿಕವರಿ ಕಿಟ್:

ಕ್ರಿಯೆಟ್ ರಿಕವರಿ ಕಿಟ್:

ನಿಮ್ಮ ಕಂಪ್ಯೂಟರ್ ಗಳು ವೈರಸ್ ಮೂಲಕ ತೊಂದರೆಗೆ ಸಿಲುಕಿದ ಸಂದರ್ಭದಲ್ಲಿ ಅದರಲ್ಲಿರುವ ಸಾಫ್ಟ್ ವೇರ್ ಗಳು ದಾಳಿಗೆ ತುತ್ತಾಗಲಿದೆ. ಈ ಸಂದರ್ಭದಲ್ಲಿ ನೀವು ಫ್ಲಾಷ್ ಡ್ರೈವ್ ಗಳ ಮೂಲಕ ಅವುಗಳನ್ನು ಸೇಫ್ ಆಗಿ ಸೇವ್ ಮಾಡಿಕೊಳ್ಳಬಹುದಾಗಿದೆ.

ಲಾಕ್ ಮತ್ತು ಅನ್ ಲಾಕ್ ಮಾಡಲು:

ಲಾಕ್ ಮತ್ತು ಅನ್ ಲಾಕ್ ಮಾಡಲು:

ನಿಮ್ಮ ಕಂಪ್ಯೂಟರ್ ಅನ್ನು ಲಾಕ್ ಮಾಡಲು ಮತ್ತು ಅನ್ ಲಾಕ್ ಮಾಡಲು USB ಡ್ರೈವ್ ಬಳಕೆ ಮಾಡಬಹುದಾಗಿದೆ. ನಿಮ್ಮ USB ಡ್ರೈವ್ ಅನ್ನು ಕಂಪ್ಯೂಟರ್ ಗೆ ಹಾಕುವ ಮತ್ತು ತೆಗೆಯುವ ಮೂಲಕ ಕಂಪ್ಯೂಟರ್ ಲಾಕ್ ಮತ್ತು ಅನ್ ಲಾಕ್ ಮಾಡುವ ಆಯ್ಕೆಯೂ ಇದೆ.

ಲಿನೆಕ್ಸ್ ಪ್ಯಾಕ್ ಮಾಡಿಕೊಳ್ಳಿ:

ಲಿನೆಕ್ಸ್ ಪ್ಯಾಕ್ ಮಾಡಿಕೊಳ್ಳಿ:

ನಿಮ್ಮ USB ಡ್ರೈವ್ ನಲ್ಲಿ ಲಿನೆಕ್ಸ್ ಓಎಸ್ ಅನ್ನು ಸೇವ್ ಮಾಡಿಟ್ಟುಕೊಂಡು ನಿಮ್ಮ ಕಂಪ್ಯೂಟರ್ ನಲ್ಲಿ ಇರುವ ಓಎಸ್ ಮೇಲೆ ಓವರ್ ರೇಟ್ ಮಾಡಬಹುದಾಗಿದೆ. ಇದು ನಿಮ್ಮ ಲಿನೆಕ್ಸ್ ಬಳಸುವ ಆಸೆಯನ್ನು ಪೂರೈಸಲಿದೆ.

 ನಿಮ್ಮ ಮಾಹಿತಿಯನ್ನು ರಕ್ಷಿಸಲಿದೆ:

ನಿಮ್ಮ ಮಾಹಿತಿಯನ್ನು ರಕ್ಷಿಸಲಿದೆ:

ನೀವು USB ಡ್ರೈವ್ ಅನ್ನು ಮಾಹಿತಿಗಳನ್ನು ಸಂರಕ್ಷಿಸುವಂತೆ ಎನ್ ಸ್ಕ್ರಿಪ್ಟ್ ಮಾಡಬಹುದಾಗಿದೆ. ಅದಕ್ಕಾಗಿ ಡ್ರೈವ್ ನಲ್ಲಿ ಟ್ರೂಕಾರ್ಪಟ್ ಆಪ್ ಅನ್ನು ಇನ್ಸ್ಟಾಲ್ ಮಾಡಿಕೊಳ್ಳಬೇಕಾಗಿದೆ.

RAM ಮಾದರಿಯಲ್ಲಿ ಬಳಕೆ:

RAM ಮಾದರಿಯಲ್ಲಿ ಬಳಕೆ:

USB ಡ್ರೈವ್ ಅನ್ನು ನಿಮ್ಮ ಕಂಪ್ಯೂಟರ್ ರಾಮ್ ಆಗಿಯೂ ಬಳಕೆ ಮಾಡಿಕೊಳ್ಳುವ ಅವಕಾಶವು ಇದೆ. ಇದು ನಿಮ್ಮ ಕಂಪ್ಯೂಟರ್ ವೇಗವನ್ನು ಹೆಚ್ಚಿಲು ಸಹಾಯಕಾರಿಯಾಗಲಿದೆ.

ಪೋರ್ಟಬಲ್ ಆಪ್ ಗಳಿಗಾಗಿ:

ಪೋರ್ಟಬಲ್ ಆಪ್ ಗಳಿಗಾಗಿ:

ನೀವು ಕಂಪ್ಯೂಟರ್ ನಲ್ಲಿ ಬಳಸುವಂತಹ ಪೋರ್ಟಬಲ್ ಆಪ್ ಗಳನ್ನು USB ಡ್ರೈವ್ ಗಳಲ್ಲಿ ಹಾಕಿಕೊಂಡು ಬಳಕೆ ಮಾಡಬಹುದಾಗಿದೆ. ಗೇಮ್ ಗಳನ್ನು ಇದರಲ್ಲಿ ಒಟ್ಟುಕೊಂಡು ಕಂಪ್ಯೂಟರ್ ನಲ್ಲಿ ಆಡಬಹುದಾಗಿದೆ.

ಪಾರ್ಟೆಷನ್ ಮಾಡಲು:

ಪಾರ್ಟೆಷನ್ ಮಾಡಲು:

ನಿಮ್ಮ ಕಂಪ್ಯೂಟರ್ ಅನ್ನು ರಿ-ಪಾರ್ಟೆಷನ್ ಮಾಡಲು USB ಡ್ರೈವ್ ಗಳು ಸಹಾಯ ಮಾಡಲಿದೆ. ಇದು ಹಾರ್ಡ್ ಡಿಸ್ಕ್ ಅನ್ನು ರಿ-ಪಾರ್ಟೆಷನ್ ಅನ್ನು ಸುಲಭವಾಗಿ ಮಾಡಲು, ಬೂಟಿಂಗ್ ಅನ್ನು ಸರಳ ಮಾಡಲಿದೆ.

ಆಂಟಿ ವೈರಸ್:

ಆಂಟಿ ವೈರಸ್:

ಇದಲ್ಲದೇ ನೀವು USB ಡ್ರೈವ್ ಮೂಲಕ ಆಂಟಿವೈರಸ್ ಅನ್ನು ರನ್ ಮಾಡಬಹುದಾಗಿದೆ. ಡ್ರೈವ್ ಅನ್ನು ಕಂಪ್ಯೂಟರ್ ಗೆ ಹಾಕಿಸಿಕೊಳ್ಳುವ ಮೂಲಕ ಬಳಕೆ ಮಾಡಿಕೊಳ್ಳಬಹುದಾಗಿದೆ.

ನಿಮ್ಮ ಫೈಲ್ ಗಳನ್ನು ಸ್ಕ್ಯಾನ್ ಮಾಡಲು:

ನಿಮ್ಮ ಫೈಲ್ ಗಳನ್ನು ಸ್ಕ್ಯಾನ್ ಮಾಡಲು:

ನಿಮ್ಮ ಕಂಪ್ಯೂಟರ್ ನಲ್ಲಿರುವ ಅತೀ ಮುಖ್ಯವಾಗ ಫೈಲ್ ಗಳನ್ನು ಸೇವ್ ಮಾಡಲು ಮತ್ತು ಸ್ಕ್ಯಾನ್ ಮಾಡಲು ಸಹಾಯಕಾರಿಯಾಗಿದೆ. ಅಲ್ಲದೇ ಅವುಗಳನ್ನು ಕಾಪಿ ಮಾಡಿಕೊಳ್ಳಲು ಸಹಾಯಕಾರಿಯಾಗಿದೆ. ಇದಕ್ಕೆ ಸ್ಕ್ಯಾನ್ ಬ್ಯಾಕ್ ಆಪ್ ಹಾಕಿಕೊಳ್ಳಬೇಕಾಗಿದೆ.

ಸ್ಮಾರ್ಟ್ ಫೋನಿಗೆ ಏಕ್ಸಟ್ರನಲ್ ಸ್ಟೋರೆಜ್:

ಸ್ಮಾರ್ಟ್ ಫೋನಿಗೆ ಏಕ್ಸಟ್ರನಲ್ ಸ್ಟೋರೆಜ್:

USB OTG ಡ್ರೈವ್ ಮೂಲಕ ಸ್ಮಾರ್ಟ್ ಫೋನ್ ಹಾಗೂ ಟ್ಯಾಬ್ಲೆಟಿನ ಏಕ್ಸಟ್ರನಲ್ ಸ್ಟೋರೆಜ್ ಆಗಿ USB ಡ್ರೈವ್ ಗಳನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಇದು ಅತ್ಯಂತ ಉಪಯುಕ್ತಕಾರಿ ಅಂಶ.

Best Mobiles in India

English summary
One of the most common uses of USB flash drive or thumb drive is to transport the data from one place to another.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X