Just In
- 3 hrs ago
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- 4 hrs ago
ತಿಮ್ಮಪ್ಪನ ಭಕ್ತರಿಗಾಗಿ ಹೊಸ ಆ್ಯಪ್ ಪರಿಚಯಿಸಿದ ಟಿಟಿಡಿ! ಏನೆಲ್ಲಾ ಸೇವೆಗಳು ಲಭ್ಯ!
- 5 hrs ago
ನೀವು ದಿನವೂ ಬಳಸುವ ಗೂಗಲ್ನ ಈ ಆಪ್ಗಳಲ್ಲಿ ಎಐ ಹೇಗೆ ಕೆಲಸ ಮಾಡಲಿದೆ!?; ಇಲ್ಲಿದೆ ವಿವರ
- 5 hrs ago
ಗೂಗಲ್ ಕ್ರೋಮ್ ಬಳಸುವವರಿಗೆ ಭಾರತ ಸರ್ಕಾರದಿಂದ ಖಡಕ್ ಎಚ್ಚರಿಕೆ! ಯಾಕೆ ? ಸಮಸ್ಯೆ ಏನು?
Don't Miss
- Sports
SA vs ENG 1s ODI: ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ದುಬಾರಿ ಕಮ್ಬ್ಯಾಕ್!
- Lifestyle
2023ರಲ್ಲಿ ರಾಜಯೋಗದಿಂದಾಗಿ ಈ 4 ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನವಾಗಲಿದೆ
- News
Assembly elections: ಚುನಾವಣೆಯಲ್ಲಿ ಜೆಡಿಎಸ್ 20 ರಿಂದ 22 ಸ್ಥಾನ ಗೆಲ್ಲಬಹುದು; ಸಿದ್ದರಾಮಯ್ಯ ಭವಿಷ್ಯ
- Movies
3 ನಿಮಿಷದ ಐಟಂ ಸಾಂಗ್ಗೆ 'ಐರಾವತ'ನ ಅರಗಿಣಿ ಪಡೆದಿದ್ದು ಎಷ್ಟು ಕೋಟಿ?
- Automobiles
ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್
- Finance
7th Pay Commission: ನೌಕರರಿಗೆ ಸಿಹಿ ಸುದ್ದಿ: ಬಾಕಿ DA ಹಣ ನೀಡಲು ಕೇಂದ್ರ ಸರ್ಕಾರ ನಿರ್ಧಾರ, ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸ್ವೈಪ್ ಟ್ಯಾಬ್ VS ಕಾರ್ಬನ್ ಅಗ್ನಿ
ಅಗ್ಗದ ಬೆಲೆಯ ಟ್ಯಾಬ್ಲೆಟ್ ಮಾರುಕಟ್ಟೆಯಲ್ಲಿ ಹಿಡಿತ ಸಾಧಿಸುವ ಸಲುವಾಗಿ ತಯಾರಕರುಗಳು ಸಿಮ್ ಕಾರ್ಡ್ ಸ್ಲಾಟ್ ಹೊಂದಿರುವಂತಹ ಟ್ಯಾಬ್ಲೆಟ್ಸ್‌ಗಳನ್ನು ಪರಿಚಯಿಸುವ ಮೂಲಕ ಟ್ಯಾಬ್ಲೆಟ್ ಮಾರುಕಟ್ಟೆಯ ರೇಸ್‌ನಲ್ಲಿ ಮುನ್ನುಗ್ಗುತ್ತಿದ್ದಾರೆ. ಅಂದಹಾಗೆ ಈ ಅಗ್ಗದ ಬೆಲೆಯ ಟ್ಯಾಬ್ಲೆಟ್‌ಗಳಲ್ಲಿ ತಯಾರಕರುಗಳು ಇತ್ತೀಚೆಗೆ 3ಜಿ ಫೀಚರ್ಸ್‌ಗಳನ್ನು ಕೂಡ ಸೇರಿಸಿದ್ದು ಇದರಿಂದ ಬಳಕೆದಾರರು ವಿಡಿಯೋ ಕರೆ ಕೂಡ ಮಾಡಬಹುದಾಗಿದೆ. ಅಂದಹಾಗೆ ಇಂದು ಭಾರತದಲ್ಲಿ 3ಜಿ ಸೌಲಭ್ಯವಿರುವ ಟ್ಯಾಬ್ಲೆಟ್‌ಗಳ ಸಂಖ್ಯೆ ಕೇವಲ ಬೆರಳೆಣಿಕೆಯಷ್ಟು ಮಾತ್ರ.
ಅಂದಹಾಗೆ ಈ ಸಾಲಿಗೆ ಇತ್ತೀಚೆಗಷ್ಟೇ ಸ್ಥಳೀಯ ತಯಾರಕರಾದಂತಹ ಸ್ವೈಪ್ ಟೆಲಿಕಾಂ ಸಂಸ್ಥೆಯು ತನ್ನಯ ನೂತನ ಆಂಡ್ರಾಯ್ಡ್ ಐಸಿಎಸ್ 3ಜಿ ಟ್ಯಾಬ್ಲೆಟ್ ಅನ್ನು ರೂ.11,999 ದರದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಹಾಗೂ ಇದೇ ವೇಳೆಗೆ ಮತ್ತೊಂದು ಟ್ಯಾಬ್ಲೆಟ್ ತಯಾರಿಕಾ ಸಂಸ್ಥೆಯಾದಂತಹ ಕಾರ್ಬನ್ ಮೊಬೈಲ್ಸ್ ಕೋಡ ತನ್ನಯ ನೂತನ ಕಾರ್ಬನ್ ಅಗ್ನಿ ಹೆಸರಿನ 3ಜಿ ಟ್ಯಾಬ್ಲೆಟ್ ಮಾರುಕಟ್ಟೆಗೆ ತಂದಿದ್ದು ಎರಡರ ನಡುವೆ ಪೈಪೋಟಿ ಶುರುವಾಗಿದೆ.
ಅಂದಹಾಗೆ ನೀವೂ ಕೂಡ ವಾಯ್ಸ್ ಕಾಲಿಂಗ್ ಫೀಚರ್ ಇರುವಂತಹ ಟ್ಯಾಬ್ಲೆಟ್ ಖರೀದಿಸ ಬೇಕೆಂದಿದ್ದಲ್ಲಿ ಈ ಎರಡೂ ಟ್ಯಾಬ್ಲೆಟ್ಸ್‌ಗಳು ಉತ್ತಮ ಆಯ್ಕೆಯಾಗಿದೆ, ಅಂದಹಾಗೆ ಇವೆರಡರಲ್ಲಿ ಯಾವುದನ್ನು ಖರೀದಿಸುವುದು ಎಂದು ಆಲೋಚಿಸುತ್ತಿದ್ದೀರ ಹಾಗಿದ್ದಲ್ಲಿ ಮೊದಲಿಗೆ ಇವೆರಡರ ನಡುವಿನ ಹೋಲಿಕೆಯನ್ನು ಗಮನಿಸಿ ನಂತರ ನಿಮ್ಮ ಆಯ್ಕೆಯ ಟ್ಯಾಬ್ಲೆಟ್ ಯಾವುದೆಂದು ನೀವೆ ನಿರ್ಧರಿಸಿ.
ದರ್ಶಕ: ಸ್ವೈಪ್ ಟ್ಯಾಬ್ಲೆಟ್ ನಲ್ಲಿ 7 ಇಂಚಿನ ಹೆಚ್‌ಡಿ ಟಚ್‌ಸ್ಕ್ರೀನ್ ದರ್ಶಕ ಹಾಗೂ 1028 x 768 ಪಿಕಸೆಲ್ ರೆಸೆಲ್ಯೂಷನ್ ಹೊಂದಿದ್ದರೆ. ಕಾರ್ಬನ್ ಅಗ್ನಿಯಲ್ಲಿಯೂ ಕೂಡ 7 ಇಂಚಿನ ಟಚ್‌ಸ್ಕ್ಋನ್ ಹೊಂದಿದ್ದು ಕೊಂಚ ಕಡಿಮೆ 800 x 480 ಪಿಕ್ಸೆಲ್ ರೆಸೆಲ್ಯೂಷನ್ ಹೊಂದಿದೆ.
ಆಪರೇಟಿಂಗ್ ಸಿಸ್ಟಂ: ಎರಡೂ ಬಜೆಟ್ ಟ್ಯಾಬ್ಲೆಟ್‌ಗಳಲ್ಲಿ ಆಂಡ್ರಾಯ್ಡ್ 4.0 ICS ಆಪರೇಟಿಂಗ್ ಸಿಸ್ಟಂ ಹೊಂದಿವೆ.
ಪ್ರೊಸೆಸರ್: ಸ್ವೈಪ್ ಟ್ಯಾಬ್ಲೆಟ್ ನಲ್ಲಿ 1.5GHz ಪ್ರೊಸೆಸರ್ ಇದ್ದರೆ ಕಾರ್ಬನ್ ಯಲ್ಲಿ 1GHz ಕ್ವಾಲ್‌ಕಾಮ್ ಪ್ರೊಸೆಸರ್ ಹೊಂದಿದೆ.
ಸ್ಟೋರೇಜ್: ಸ್ವೈಪ್ ಟ್ಯಾಬ್ಲೆಟ್‌ನಲ್ಲಿ 8GB ಆಂತರಿಕ ಮೆಮೊರಿ ಹಾಗು 1GB RAM ಹೊಂದಿದೆ ಹಾಗೂ ಅಗ್ನಿ ಟ್ಯಾಬ್ಲೆಟ್‌ನಲ್ಲಿ 4GB ಆಂತರಿಕ ಮೆಮೊರಿ ಹಾಗೂ 512MB RAM ಹೊಂದಿದೆ. ಅಂದಹಾಗೆ ಎರಡೂ ಟ್ಯಾಬ್ಲೆಟ್ಸ್‌ಗಳಲ್ಲಿ ಮೈಕ್ರೀ ಎಸ್‌ಡಿ ಕಾರ್ಡ್ ಸ್ಕಾಟ್ ಇದ್ದು 32GB ವರೆಗೆ ಮೆಮೊರಿ ವಿಸ್ತರಿಸಿಕೊಳ್ಳ ಬಹುದಾಗಿದೆ..
ಕ್ಯಾಮೆರಾ: ಸ್ವೈಪ್ ಟ್ಯಾಬ್ಲೆಟ್‌ನಲ್ಲಿ 2MP ಹಿಂಬದಿಯ ಕ್ಯಾಮೆರಾ ಹಾಗೂ ವಿಡಿಯೋ ಕರೆಗಾಗಿ 1.3MP ಸಾಮರ್ತ್ಯದ ಮುಂಬದಿಯ ಕ್ಯಾಮೆರಾ ಇದೆ, ಹಾಗೂ ಅಗ್ನಿ ಟ್ಯಾಬ್ಲೆಟ್‌ನಲ್ಲಿ ಕೇವಲ ವಿಡಿಯೋ ಕರೆಗಗಿ 1.3MP ನ ಮುಂಬದಿಯ ಕ್ಯಾಮೆರಾ ಹೊಂದಿದೆ.
ಕನೆಕ್ಟಿವಿಟಿ: ಎರಡೂ ಟ್ಯಾಬ್ಲೆಟ್ಸ್‌ಗಳಲ್ಲಿ Wi-Fi 802.11 b/g/n, ಬ್ಲೂಟೂತ್, ಇನ್-ಬಿಲ್ಟ್ GPS ಹಾಗೂ 3G ಹೊಂದಿವೆ. ಅಂದಹಾಗೆ ಎರಡೂ ಟ್ಯಾಬ್ಲೆಡ್ಸ್ಗಳಲ್ಲಿ ಸಿಮ್ ಕಾರ್ಡ್ ಸ್ಲಾಟ್ ಇರುವುದರಿಂದ ವಾಯ್ಸ್ ಕಾಲ್ ಮಾಡಬಹುದಾಗಿದೆ ಅಲ್ಲದೆ ಸ್ವೈಪ್ ಟ್ಯಾಬ್ಲೆಟ್‌ನಲ್ಲಿಡಯುಯೆಲ್ ಸಿಮ್ ಸೌಲಭ್ಯ ಕೂಡ ಲಭ್ಯವಿದೆ.
ಬ್ಯಾಟರಿ: ಎರಡೂ ಟ್ಯಾಬ್ಲೆಟ್‌ಗಳಳಲ್ಲಿ 4,000 mAh ಬ್ಯಾಟರಿ ಇದೆ.
ಬೆಲೆ: ಖರೀದಿಸುವುದಾದರೆ ಸ್ವೈಪ್ ಟ್ಯಾಬ್ಲೆಟ್ ರೂ. 11,999 ದರದಲ್ಲಿ ಲಭ್ಯವಿದ್ದರೆ, ಕಾರ್ಬನ್ ಅಗ್ನಿ ರೂ.10,000 ಸಾವಿರಕ್ಕೂ ಕಡಿಮೆ ಬೆಲೆಯಲ್ಲಿ ಲಭ್ಯವಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470