15 ಸಾವಿರದೊಳಗಿನ 3ಜಿ ಸಂಪರ್ಕ ಹೊಂದಿರುವ ಟಾಪ್-5 ಟ್ಯಾಬ್ಲೆಟ್‌ಗಳು
ಟ್ಯಾಬ್ಲೆಟ್ ಕೊಳ್ಳುವ ಗ್ರಾಹಕರಲ್ಲಿ ಬಹಳಷ್ಟು ಜನ 3ಜಿ ವಾಯ್ಸ್ ಕಾಲಿಂಗ್ ತಂತ್ರಜ್ಞಾನವಿರುವ ಟ್ಯಾಬ್ಲೆಟ್‌ನ್ನು ಸರ್ಚ್ ಮಾಡುತ್ತಿರುತ್ತಾರೆ. ಅದಕ್ಕಾಗಿ ಗಿಜ್ಬಾಟ್ ಇಂದು 3ಜಿ ತಂತ್ರಜ್ಞಾನವಿರುವ ಟಾಪ್-5 ಟ್ಯಾಬ್ಲೆಟ್‌ಗಳ ಮಾಹಿತಿಯನ್ನು ತಂದಿದೆ.
ಈ ಟ್ಯಾಬ್ಲೆಟ್‌ಗಳು 15 ಸಾವಿರದೊಳಗಿದ್ದು ಉತ್ತಮ ವಿಶೇಷತೆಗಳನ್ನು ಹೊಂದಿದೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.ನಂತರ ನಿಮಗಿಷ್ಟವಾದ ಟ್ಯಾಬ್ಲೆಟ್‌ನ್ನು ಖರೀದಿಸಿ.
ಟ್ಯಾಬ್ಲೆಟ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಭೇಟಿ ನೀಡಿ : ಗಿಜ್ಬಾಟ್ ಗ್ಯಾಲರಿ

15 ಸಾವಿರದೊಳಗಿನ 3ಜಿ ಸಂಪರ್ಕ ಹೊಂದಿರುವ ಟಾಪ್-5 ಟ್ಯಾಬ್ಲೆಟ್‌ಗಳು
ವಿಶೇಷತೆ:
7 ಇಂಚಿನ ಕ್ಯಾಪಸಿಟೆಟಿವ್ ಟಚ್‌ಸ್ಕ್ರೀನ್(1024 X 600 ಪಿಕ್ಸೆಲ್)
ಆಂಡ್ರಾಯ್ಡ್ 4.0 ಐಸಿಎಸ್ ಓಎಸ್
1.2-GHz ಡ್ಯುಯಲ್ ಕೋರ್ ಪ್ರೋಸೆಸರ್
512MB ಎಂಬಿ RAM
4GB ಆಂತರಿಕ ಮೆಮೋರಿ
2 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
3200mAh ಬ್ಯಾಟರಿ
ರೂ. 10, 499 ಬೆಲೆಯಲ್ಲಿ ಖರೀದಿಸಿ

15 ಸಾವಿರದೊಳಗಿನ 3ಜಿ ಸಂಪರ್ಕ ಹೊಂದಿರುವ ಟಾಪ್-5 ಟ್ಯಾಬ್ಲೆಟ್‌ಗಳು
ವಿಶೇಷತೆ:
7 ಇಂಚಿನ WVGA ಸ್ಕ್ರೀನ್ (800 x 480 ಪಿಕ್ಸೆಲ್)
ಆಂಡ್ರಾಯ್ಡ್ 4.0 ಐಸಿಎಸ್ ಓಎಸ್
512MB RAM
1GHz ಸಿಂಗಲ್ ಕೋರ್ ಪ್ರೋಸೆಸರ್
4GB ಆಂತರಿಕ ಮೆಮೋರಿ
2 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
3,000 mAh ಬ್ಯಾಟರಿ
ರೂ. 8,499 ಬೆಲೆಯಲ್ಲಿ ಖರೀದಿಸಿ

15 ಸಾವಿರದೊಳಗಿನ 3ಜಿ ಸಂಪರ್ಕ ಹೊಂದಿರುವ ಟಾಪ್-5 ಟ್ಯಾಬ್ಲೆಟ್‌ಗಳು
ವಿಶೇಷತೆ:
7 ಇಂಚಿನ WVGA ಸ್ಕ್ರೀನ್ (800 x 480 ಪಿಕ್ಸೆಲ್)
ಆಂಡ್ರಾಯ್ಡ್ 4.0 ಐಸಿಎಸ್ ಓಎಸ್
1GHz ಡ್ಯುಯಲ್ ಕೋರ್ ಪ್ರೋಸೆಸರ್
512MB RAM
2GB ಆಂತರಿಕ ಮೆಮೋರಿ
0.3 ಎಂಪಿ ಮುಂದುಗಡೆ ಕ್ಯಾಮೆರಾ
2 ಎಂಪಿ ಹಿಂದುಗಡೆ ಕ್ಯಾಮೆರಾ
3000 mAh ಬ್ಯಾಟರಿ
ರೂ.9,500 ಬೆಲೆಯಲ್ಲಿ ಖರೀದಿಸಿ

15 ಸಾವಿರದೊಳಗಿನ 3ಜಿ ಸಂಪರ್ಕ ಹೊಂದಿರುವ ಟಾಪ್-5 ಟ್ಯಾಬ್ಲೆಟ್‌ಗಳು
ವಿಶೇಷತೆ:
ಆಂಡ್ರಾಯ್ಡ್ ಐಸಿಎಸ್ ಓಎಸ್
7 ಇಂಚಿನ ಸ್ಕ್ರೀನ್
1.2-GHz ಕ್ವಾರ್ಟೆಕ್ಸ್ -A8 ಪ್ರೋಸೆಸರ್
1GB RAM
4GB ಆಂತರಿಕ ಮೆಮೋರಿ
3.2 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
4100mAh ಬ್ಯಾಟರಿ
ರೂ. 13,700 ಬೆಲೆಯಲ್ಲಿ ಖರೀದಿಸಿ

15 ಸಾವಿರದೊಳಗಿನ 3ಜಿ ಸಂಪರ್ಕ ಹೊಂದಿರುವ ಟಾಪ್-5 ಟ್ಯಾಬ್ಲೆಟ್‌ಗಳು
7 ಇಂಚಿನ ಸ್ಕ್ರೀನ್
ಆಂಡ್ರಾಯ್ಡ್ 4.0 ಐಸಿಎಸ್ ಓಎಸ್
1.5-GHz ಕ್ವಾರ್ಟೆಕ್ಸ್ ಎ9 ಪ್ರೋಸೆಸರ್
1GB RAM
8GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
4000mAh ಬ್ಯಾಟರಿ
ರೂ. 8,990 ಬೆಲೆಯಲ್ಲಿ ಖರೀದಿಸಿ

Click it and Unblock the Notifications