ಪ್ಲೇ ಸ್ಟೇಷನ್ 4ನಲ್ಲಿ ಆಡಬಹುದಾದ ಸೂಪರ್ ಗೇಮ್‌ಗಳ ವಿವರ..!
ಗೇಮಿಂಗ್ ಅಭಿಮಾನಿಗಳಿಗೆ ಸಂತೋಷದ ಸುದ್ಧಿಯೊಂದು ದೊರೆತಿದೆ. ಪ್ಲೇ ಸ್ಟೇಷನ್ 4 ಇದೇ ವಾರ ಮಾರುಕಟ್ಟೆಯನ್ನು ಪ್ರವೇಶಿಸಲಿದೆ ಎನ್ನಲಾಗಿದೆ. ಈ ಹೊಸ ಗೇಮಿಂಗ್ ಕನ್ಸೋಲ್ ಗೇಮ್ ಆಡುವ ಅನುಭವನ್ನು ದುಪ್ಪಟ್ಟುಗೊಳಿಸಲಿದೆ. ಇದರಲ್ಲಿ ನೀವು ನಿಮ್ಮಿಇಷ್ಟದ ಗೇಮ್ ಗಳನ್ನು ಯಾವುದೇ ಅಡೆತಡೆ ಇಲ್ಲದೇ ಆನಂದಿಸಬಹುದಾಗಿದೆ. ಇದರಲ್ಲಿ ದೊರೆಯಬಹುದಾದ ಗೇಮ್ ಗಳ ಪಟ್ಟಿ ಮುಂದಿನಂತಿದೆ.


ಡಿಜೆ ಮಾಕ್ಸ್ ರೆಸ್ಪೆಕ್ಟ್:
ರಾಕಿ ಸ್ಟೂಡಿಯೋ ನಿರ್ಮಿಸಿರುವ ಡಿಜೆ ಮಾಕ್ಸ್ ರೆಸ್ಪೆಕ್ಟ್ ಗೇಮ್ ಆಕ್ಷನ್ ದಾಗಿದ್ದು, ಪ್ಲೇ ಸ್ಟೇಷನ್ 4ನಲ್ಲಿ ಕಾರ್ಯನಿರ್ವಹಿಸಲಿದೆ. ಉತ್ತಮ ಗೇಮ್ ಗಳಲ್ಲಿ ಇದು ಒಂದಾಗಿದೆ.

ಫೈರ್ ಎಫೆಕ್ಟ್ ಸಿಡೆನಾ:
ಫಾರೆವರ್ ಎಂಟೆರ್ಟೆನ್ಮೆಂಟ್ ನಿರ್ಮಿಸಿರುವ ಗೇಮ್ ರೋಲ್ ಪ್ಲೇ ಗೇಮ್ ಆಗಿದೆ. ಇದು ಎಕ್ಸ ಬಾಕ್ಸ್, ಪ್ಲೇ ಸ್ಟೆಷನ್ ಸೇರಿದಂತೆ ಎಲ್ಲಾ ಗೇಮಿಂಗ್ ಕನ್ಸೋಲ್ ಗಳಲ್ಲಿಯೂ ಆಡಬಹುದಾಗಿದೆ.

ಫೈನಲ್ ಫ್ಯಾಂಟಸಿ: ರಾಯಲ್ ಎಡಿಷನ್
ಇದು ಫೈನಲ್ ಫ್ಯಾಂಟಸಿ ಸರಣಿಯ 15ನೇ ಗೇಮ್ ಆಗಿದ್ದು, ಇದು ಒಂದು ಫೈಸ್ಟ್ ಆಕ್ಷನ್ ರೋಲ್ ಪ್ಲೇ ಗೇಮ್ ಆಗಿದೆ. ಇದು ಆಟ ಆಡುವವರಿಗೆ ಹೊಸ ಪ್ರಪಂಚವನ್ನು ತೋರಿಸಲಿದೆ ಎನ್ನಲಾಗಿದೆ.

ಫ್ರಂಟಿಸ್:
ಇದು ನಾಲ್ಕು ಜನರು ಆಡುವಂತಹ ಮಿನಿ ಗೇಮ್ ಆಗಿದ್ದು, ಎಲ್ಲಾ ಮಾದರಿತ ಗೇಮಿಂಗ್ ಕನ್ಸೋಲ್ ನಲ್ಲಿ ಆಡಬಹುದಾಗಿದೆ. ಅಲ್ಲದೇ ಇದು ಹೆಚ್ಚು ಕ್ರೂರತೆಯನ್ನು ಹೊಂದಿಲ್ಲ.

ಲೈಫ್ ಇಸ್ ಸ್ಟೈನಜ್:
ಲೈಫ್ ಇಸ್ ಸ್ಟೈನಜ್ ಗ್ರಾಫಿಕ್ ಗೇಮ್ ಆಗಿದ್ದು, ಇದು ಸಹ ಉತ್ತಮ ಗೇಮಿಂಗ್ ಅನುಭವವನ್ನು ನೀಡಲಿದ್ದು, ಪ್ಲೇಸ್ಟೇಷನ್ ಸೇರಿದಂತೆ ಎಲ್ಲಾ ಮಾದರಿಯ ಗೇಮಿಂಗ್ ಕನ್ಸೋಲ್ಗಳಲ್ಲಿ ಇದನ್ನುಆಡಬಹುದಾಗಿದೆ.

ಮಿಡ್ ನೈಟ್ ಡಿಲೈಕ್ಸ್:
ಇದು 70 ಲೆವೆಲ್ ಗಳನ್ನು ಹೊಂದಿರುವ ಗೇಮ್ ಆಗಿದ್ದು, ಆಡುವವರಿಗೆ ಹೊಸ ಮಾದರಿಯ ಪ್ರಪಂಚವನ್ನು ತೋರಿಸಲಿದೆ. ಅಲ್ಲದೇ ವಿವಿಧ ಹಂತಗಳು ಗೇಮರ್ ಗಳಿಗೆ ಇಷ್ಟವಾಗಲಿದೆ.

ಒನ್ ಐಡ್ ಕುಟುಕ್:
ಇದೊಂದು ಸ್ಪಸ್ ಅಡ್ವೆಂಚರ್ ಗೇಮ್ ಆಗಿದ್ದು, ಇದು ಸಿಂಗಲ್ ಟ್ರಾವಲ್ ಮಾದರಿಯ ಆಟವಾಗಿದೆ. ಇದು ಹೊಸ ಆಟವಾಗಿದೆ.


ವೇ ಆಫ್ ದ ಫಾಸಿವ್ ಫಿಸ್ಟ್:
ಇದು ಮಾನ್ ಸ್ಟರ್ ಗಳಿಂದ ತುಂಬಿದ ಗೇಮ್ ಆಗಿದ್ದು, ಮಕ್ಕಳಿಗೆ ಇಷ್ಟವಾಗಲಿದೆ. ಅಲ್ಲದೇ ಇದರಲ್ಲಿರುವ ಗೇಮ್ ಹೊಸ ಮಾದರಿಯದಾಗಿದೆ.


Click it and Unblock the Notifications








