ಟ್ಯಾಬ್ಲೆಟ್ ಮಾರಾಟದಲ್ಲಿ ಭಾರಿ ಕುಸಿತ!..ಖರೀದಿಸುವ ಮುನ್ನ ಯೋಚಿಸಿ!!

ಲ್ಯಾಪ್‌ಟಾಪ್ ಮತ್ತು ಸ್ಮಾರ್ಟ್‌ಫೋನ್‌ಗಳ ಹಾವಳಿಯಿಂದಾಗಿ ಟ್ಯಾಬ್ಲೆಟ್ ಖರೀದಿಸುವವರ ಸಂಖ್ಯೆ ಕಡಿಮೆಯಾಗಿದೆಯೇ?

|

ಲ್ಯಾಪ್‌ಟಾಪ್ ಮತ್ತು ಸ್ಮಾರ್ಟ್‌ಫೋನ್‌ಗಳ ಹಾವಳಿಯಿಂದಾಗಿ ಟ್ಯಾಬ್ಲೆಟ್ ಖರೀದಿಸುವವರ ಸಂಖ್ಯೆ ಕಡಿಮೆಯಾಗಿದೆಯೇ? 2017 ರ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರತದ ಟ್ಯಾಬ್ಲೆಟ್ ಮಾರುಕಟ್ಟೆ ಶೇ.28 ರಷ್ಟು ಕುಸಿದಿದೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ.!!

ಮಾರುಕಟ್ಟೆ ಸಂಶೋಧನಾ ಸಂಸ್ಥೆ ಇಂಟರ್ ನ್ಯಾಷನಲ್ ಡಾಟಾ ಕಾರ್ಪೊರೇಷನ್ (ಐಡಿಸಿ) ಈ ಬಗ್ಗೆ ವರದಿ ಪ್ರಕಟಿಸಿದ್ದು, ಮೊದಲ ತ್ರೈಮಾಸಿಕದಲ್ಲಿ ಕೇವಲ 701,000 ಟ್ಯಾಬ್ಲೆಟ್ ಗಳು ಮಾರಾಟವಾಗಿದ್ದು, ಈ ವರ್ಷದ ಪ್ರಾರಂಭಿಕ ತ್ರೈಮಾಸಿಕದಲ್ಲಿ ಶೇ.28 ರಷ್ಟು ಟ್ಯಾಬ್ಲೆಟ್ ಮಾರುಕಟ್ಟೆ ಕುಸಿದಿದೆ ಎಂದು ಹೇಳಿದೆ.!!

ಟ್ಯಾಬ್ಲೆಟ್ ಮಾರಾಟದಲ್ಲಿ ಭಾರಿ ಕುಸಿತ!..ಖರೀದಿಸುವ ಮುನ್ನ ಯೋಚಿಸಿ!!

ಟ್ಯಾಬ್ಲೆಟ್ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್ ಮುಂಚೂಣಿಯಲ್ಲಿದ್ದು ಶೆ.21.3 ರಷ್ಟು ಪಾಲು ಹೊಂದಿದೆ. ವಾಣಿಜ್ಯ ವಿಭಾಗಗಳಲ್ಲಿ ಟ್ಯಾಬ್ಲೆಟ್ಮಾರಾಟ ಹೆಚ್ಚಿರುವುದರಿಂದ ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಈ ಬಾರಿ ಸ್ಯಾಮ್‌ಸಂಗ್ ಟ್ಯಾಬ್ಲೆಟ್ ಗಳ ಮಾರಾಟ ಶೇ.4 ರಷ್ಟು ಏರಿಕೆಯಾಗಿದೆ ಎಂದು ಐಡಿಸಿ ಹೇಳಿದೆ.!!

ಟ್ಯಾಬ್ಲೆಟ್ ಮಾರಾಟದಲ್ಲಿ ಭಾರಿ ಕುಸಿತ!..ಖರೀದಿಸುವ ಮುನ್ನ ಯೋಚಿಸಿ!!

ವಾಣಿಜ್ಯ ವಿಭಾಗದಲ್ಲಿ, ಸರ್ಕಾರಿ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಡಿಜಿಟಲೀಕರಣ ಹೆಚ್ಚುತ್ತಿರುವುದರಿಂದ ಟ್ಯಾಬ್ಲೆಟ್ ಗೆ ಬೇಡಿಕೆಯೂ ಹೆಚ್ಚಲಿದೆ. ಇದರಿಂದಾಗಿ ಮಾರಾಟಗಾರರಿಗೆ ಮಾರುಕಟ್ಟೆ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗಲಿದೆ ಎಂದು ಐಡಿಸಿ ಇಂಡಿಯಾದ ಮಾರುಕಟ್ಟೆ ವಿಶ್ಲೇಷಕರೊಬ್ಬರು ಹೇಳಿದ್ದಾರೆ.

Best Mobiles in India

English summary
Samsung tops the tablet market followed by Datawind and Lenovo.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X