ಆಪಲ್‌ ಗೋಲ್ಡ್‌ ವಾಚ್‌ನಲ್ಲಿ ಗೋಲ್ಡ್‌ ಇದೆಯೋ ಇಲ್ವೋ?

By Suneel
|

ಆಪಲ್‌ ಕಂಪನಿ ತನ್ನ ಹೈ-ಎಂಡ್‌ ಪ್ರಾಡಕ್ಟ್‌ಗಳಾದ ಐಫೋನ್‌ ಮತ್ತು ಗೋಲ್ಡ್‌ ವಾಚ್‌ನ ಮಹತ್ತರ ಸಂಶೋಧನೆಯಿಂದ ಹೆಸರುವಾಸಿಯಾಗಿದೆ. ಅಲ್ಲದೇ ಬಳಕೆದಾರರ ಅನುಭವಕ್ಕೆ ಉತ್ತಮ ಪ್ರಾಡಕ್ಟ್‌ ಮತ್ತು ಸುರಕ್ಷತೆಯಲ್ಲಿ ಗೌಪ್ಯತೆಯನ್ನು ಸತತವಾಗಿ ದೃಢತೆಯಿಂದ ತೋರಿಸಿದೆ. ಆದ್ರೆ ಈಗ ಆಪಲ್‌ ಬಗ್ಗೆ ಬಿಸಿಬಿಸಿಯಾಗಿರುವ ಸುದ್ದಿ ಏನು ಗೊತ್ತಾ? ಆಪಲ್‌ನ ಚಿನ್ನದ ಕೈಗಡಿಯಾರ ನಿಜವಾಗಿಯೂ ಸಹ ಚಿನ್ನದಿಂದಲೇ ಮಾಡಿರುವುದೇ ಎಂಬುದು? ಅದು ಸರಿ ಸಂಪೂರ್ಣ ವಾಚ್‌ ಅನ್ನು ಯಾರಾದ್ರು ಚಿನ್ನದಿಂದ ಮಾಡುತ್ತಾರಾ ಎಂಬುದು ಜನರ ಸಂಶಯಾತ್ಮಕ ಅಭಿಪ್ರಾಯ. ಹಾಗಾದ್ರೆ ನಿಜ ಏನು ಎಂಬುದನ್ನು ಈ ಲೇಖನದಲ್ಲಿ ತಿಳಿಯಿರಿ?

ಆಪಲ್‌ ಗೋಲ್ಡ್ ವಾಚ್‌

ಆಪಲ್‌ ಗೋಲ್ಡ್ ವಾಚ್‌

ಅಂದಹಾಗೆ ಆಪಲ್‌ನ ಹೊಸ ಮುದ್ರಣದ ಚಿನ್ನದ ವಾಚ್‌(ಕೈಗಡಿಯಾರ) ಸುಮಾರು 10-17 ಸಾವಿರ ಡಾಲರ್‌ ವೆಚ್ಚದಲ್ಲಿ ಹೊಸ ಪೇಟೆಂಟ್‌ ಅನ್ನು ಸಹ ಪಡೆದಿದೆ ಹಾಗೆ ಗಟ್ಟಿಯಾಗು ಸಹ ಇದೆ. ಆದರೆ ಕಡಿಮೆ ಚಿನ್ನದ ಪರಿಮಾಣ ಹೊಂದಿದೆ.

ಆಪಲ್‌ ಗೋಲ್ಡ್ ವಾಚ್‌

ಆಪಲ್‌ ಗೋಲ್ಡ್ ವಾಚ್‌

ನೀವು ಆಶ್ಚರ್ಯಗೊಳ್ಳಬಹುದು ಯಾಕಂದ್ರೆ ಕೇವಲ ¾ ಭಾಗ ಚಿನ್ನ ಹೊಂದಿದ್ದು ಮಿಕ್ಕ ಉಳಿದೆಲ್ಲವು ಲೋಹ ಮಿಶ್ರಣವನ್ನು ಹೊಂದಿದೆ. ಧೀರ್ಘ ಬಾಳಿಕೆ ಬರುವ ಎಲ್ಲಾ ಅಂಶಗಳನ್ನು ಹೊಂದಿದೆ.

ಆಪಲ್‌ ಗೋಲ್ಡ್ ವಾಚ್‌

ಆಪಲ್‌ ಗೋಲ್ಡ್ ವಾಚ್‌

ಜನರು ಸಂಶಯ ಪಡುವಂತೆ ಆಪಲ್‌ ತನ್ನ ಗೋಲ್ಡ್‌ ವಾಚ್‌ನಲ್ಲಿ ಯಾವುದೇ ಮೋಸ ಮಾಡುತ್ತಿಲ್ಲ.

ಆಪಲ್‌ ಗೋಲ್ಡ್ ವಾಚ್‌

ಆಪಲ್‌ ಗೋಲ್ಡ್ ವಾಚ್‌

ಆಪಲ್‌ ಹೊಸದಾಗಿ ಮುದ್ರಣ ತಂದಿರುವ ಗೋಲ್ಡ್‌ ವಾಚ್‌ಅನ್ನು ಕೈಗೆಟಕುವ ಬೆಲೆಯಲ್ಲಿ ಖರೀದಿಸಬಹುದಾಗಿದೆ.

ಆಪಲ್‌ ಗೋಲ್ಡ್ ವಾಚ್‌

ಆಪಲ್‌ ಗೋಲ್ಡ್ ವಾಚ್‌

ಆಪಲ್‌ ಗೋಲ್ಡ್‌ ವಾಚ್‌ ಅನ್ನು ಖರೀದಿಸಲು ಈ ಕೆಳಗಿನ ಲಿಂಕ್‌ಗಳ ಮೇಲೆ ಕ್ಲಿಕ್‌ ಮಾಡಿ
* ebay
* amazon

ಗಿಜ್‌ಬಾಟ್‌

ಗಿಜ್‌ಬಾಟ್‌

ಕಡಿಮೆ ಬೆಲೆಯ ಐಫೋನ್ ಎಸ್ಇ - ನೀವು ಕೇಳರಿಯದ ವಿಶೇಷತೆಗಳುಕಡಿಮೆ ಬೆಲೆಯ ಐಫೋನ್ ಎಸ್ಇ - ನೀವು ಕೇಳರಿಯದ ವಿಶೇಷತೆಗಳು

ಸ್ಮಾರ್ಟ್‌ಫೋನ್‌ ಖರೀದಿಸಿ ಆಯ್ತು!! ಇನ್ನೇನು ಮಾಡೋದು?ಸ್ಮಾರ್ಟ್‌ಫೋನ್‌ ಖರೀದಿಸಿ ಆಯ್ತು!! ಇನ್ನೇನು ಮಾಡೋದು?

ಫೇಸ್‌ಬುಕ್‌ಗಿಂತ ಅಧಿಕ ಪ್ರಾಧಾನ್ಯತೆ ವಾಟ್ಸಾಪ್‌ಗೆ: ಏಕೆ ಗೊತ್ತಾ? ಫೇಸ್‌ಬುಕ್‌ಗಿಂತ ಅಧಿಕ ಪ್ರಾಧಾನ್ಯತೆ ವಾಟ್ಸಾಪ್‌ಗೆ: ಏಕೆ ಗೊತ್ತಾ?

ಗಿಜ್‌ಬಾಟ್‌

ಗಿಜ್‌ಬಾಟ್‌

ನಿರಂತರ ಟೆಕ್ನಾಲಜಿ ಕುರಿತ ಲೇಖನಗಳಿಗಾಗಿ ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌, ಓದಿರಿ ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
Is The Apple Gold Watch Really Made Out Of Gold? Here’s The Truth. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X