ಸ್ಮಾರ್ಟ್ ಕಾರ್ ಚಾರ್ಜರ್: ಒಟ್ಟಿಗೆ 3 ಸ್ಮಾರ್ಟ್ ಚಾರ್ಜ್ ಮಾಡಬಹುದು..!

ಇದರಲ್ಲಿ ಕ್ವಾಲ್ಕಮ್ ಕ್ವೀಕ್ ಚಾರ್ಜರ್ 3.0 ಪೋರ್ಟ್ ಅನ್ನು ಕಾಣಬಹುದಾಗಿದ್ದು, ಟೈಪ್ ಸಿ USB ಪೋರ್ಟ್ ಅನ್ನು ಒಳಗೊಂಡಿದೆ. ಅಲ್ಲದೇ ಮೈಕ್ರೋ USB ಪೋರ್ಟ್ ಸಹ ಇದರಲ್ಲಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಉತ್ತಮ ಚಾರ್ಜರ್ ಎನ್ನುವ ಖ್ಯಾತಿಗೆ ಪಾತ್ರವ

By Precilla Dias
|

ಪೋರ್ಟಬಲ್ ಡಿಜಿಟಲ್ ವಸ್ತುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಪೋರ್ಟೋನಿಕ್ಸ್, ಈ ಬಾರಿ ಹೊಸ ಮಾದರಿಯ ಕಾರ್ ಚಾರ್ಜರ್ ವೊಂದನ್ನು ಮಾರುಕಟ್ಟೆಗೆ ಪರಿಚಯ ಮಾಡಿದೆ. ಇದಕ್ಕೆ ಕಾರ್ ಪವರ್ X ಎನ್ನುವ ಹೆಸರನ್ನು ಇಟ್ಟಿದೆ. ಇದು ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದ್ದು, ಸ್ಮಾರ್ಟ್ ಫೋನ್ ಸೇರಿದಂತೆ ಡಿಜಿಟಲ್ ಡಿವೈಸ್ ಗಳನ್ನು ಚಾರ್ಜ್ ಮಾಡಿಕೊಳ್ಳುವ ಸಾಧ್ಯತೆ ಇದೆ.

ಸ್ಮಾರ್ಟ್ ಕಾರ್ ಚಾರ್ಜರ್: ಒಟ್ಟಿಗೆ 3 ಸ್ಮಾರ್ಟ್ ಚಾರ್ಜ್ ಮಾಡಬಹುದು..!


ಇದರಲ್ಲಿ ಕ್ವಾಲ್ಕಮ್ ಕ್ವೀಕ್ ಚಾರ್ಜರ್ 3.0 ಪೋರ್ಟ್ ಅನ್ನು ಕಾಣಬಹುದಾಗಿದ್ದು, ಟೈಪ್ ಸಿ USB ಪೋರ್ಟ್ ಅನ್ನು ಒಳಗೊಂಡಿದೆ. ಅಲ್ಲದೇ ಮೈಕ್ರೋ USB ಪೋರ್ಟ್ ಸಹ ಇದರಲ್ಲಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಉತ್ತಮ ಚಾರ್ಜರ್ ಎನ್ನುವ ಖ್ಯಾತಿಗೆ ಪಾತ್ರವಾಗಿದೆ.

ಮೂರು USB ಪೋರ್ಟ್ ಗಳು

ಕಾರ್ ಪವರ್ X ಚಾರ್ಜರ್ ನಲ್ಲಿ ಹೆಚ್ಚು ವೇಗವಾಗಿ ಚಾರ್ಜ್ ಆಗುವ ಮೂರು ಪೋರ್ಟ್ ಗಳನ್ನು ಕಾಣಬಹುದಾಗಿದ್ದು, ವೇಗವಾಗಿ ನಿಮ್ಮ ಸ್ಮಾರ್ಟ್ ಪೋನ್ ಹಾಗೂ ಡಿಜಿಟಲ್ ಡಿವೈಸ್ ಗಳನ್ನು ಚಾರ್ಜ್ ಮಾಡಲಿದೆ. ಅಲ್ಲದೇ ಒಂದೇ ಸಂದರ್ಭದಲ್ಲಿ ಮುರೂ ಸ್ಮಾರ್ಟ್ ಪೋನ್ ಗಳನ್ನು ಚಾರ್ಜ್ ಮಾಡಿಕೊಳ್ಳಬಹುದಾಗಿದೆ.

ಟೈಪ್ ಸಿ ಚಾರ್ಜರ್

ಕಾರ್ ಪವರ್ X ಚಾರ್ಜರ್ ನಲ್ಲಿ ನಲ್ಲಿ ಟೈಪ್ ಸಿ ಚಾರ್ಜರ್ ಸಹ ಲಭ್ಯವಿದ್ದು, ಮಾರುಕಟ್ಟೆಯಲ್ಲಿ ಟೈಪ್ ಸಿ ಫೋರ್ಟ್ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಇದಕ್ಕೆ ಕಾರಣವಾಗಿರಬಹುದು. ಇದಲ್ಲದೇ ಈ ಫೋರ್ಟ್ ಸಾಮಾನ್ಯ ಫೋರ್ಟ್ ಗಿಂತಲೂ ವೇಗವಾಗಿ ನಿಮ್ಮ ಸ್ಮಾರ್ಟ್ ಫೋನ್ ಅನ್ನು ಚಾರ್ಜ್ ಮಾಡಲು ಶಕ್ತವಾಗಿವೆ.

ಸೇಫ್:

ಈ ಕಾರ್ ಪವರ್ X ನಲ್ಲಿ ನಿಮ್ಮ ಡಿವೈಸ್ ಗಳನ್ನು ಚಾರ್ಜ್ ಮಾಡಿಕೊಳ್ಳುವುದು ಸೇಫ್ ಆಗಿದೆ. ಇದಕ್ಕಾಯೇ ಓವರ್ ಜಾರ್ಜ್ ಆಗುವುದನ್ನು ತಡೆಯುವ ವ್ಯವಸ್ಥೆಯನ್ನು ಇದರಲ್ಲಿ ಮಾಡಿಕೊಡಲಾಗಿದೆ. ಕ್ಯಾಮೆರಾಗಳನ್ನು ಇದರಲ್ಲಿ ಚಾರ್ಜ್ ಮಾಡಿಕೊಳ್ಳುವ ಅವಕಾಶ ನೀಡಲಾಗಿದೆ.

ಬೆಲೆ:

ಕಾರ್ ಪವರ್ X ಚಾರ್ಜರ್ ರೂ.1099ಕ್ಕೆಮಾರಾಟವಾಗಲಿದೆ. ಆನ್ ಲೈನ್ ಮತ್ತು ಆಫ್ ಲೈನ್ ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್ ಚಾರ್ಜರ್ ಮಾರಾಟವಾಗಲಿದೆ. ಅಲ್ಲದೇ 12 ತಿಂಗಳ ಗ್ಯಾರೆಂಟಿಯನ್ನು ಈ ಚಾರ್ಜರ್ ನೊಂದಿಗೆ ಪಡೆಯಬಹುದಾಗಿದೆ.

ಯಾವುದೇ Xiaomi ಫೋನ್‌ಗಳಲ್ಲಿ Multi Window Screen ಬಳಕೆ ಹೇಗೆ?

ವಿದ್ಯಾರ್ಥಿಗಳಿಗಾಗಿ ಕಡಿಮೆ ಬೆಲೆಗೆ ಐಪ್ಯಾಡ್ ಲಾಂಚ್: ಏಪ್ರಿಲ್‌ನಲ್ಲಿ ಮಾರುಕಟ್ಟೆಗೆ...!ವಿದ್ಯಾರ್ಥಿಗಳಿಗಾಗಿ ಕಡಿಮೆ ಬೆಲೆಗೆ ಐಪ್ಯಾಡ್ ಲಾಂಚ್: ಏಪ್ರಿಲ್‌ನಲ್ಲಿ ಮಾರುಕಟ್ಟೆಗೆ...!

Best Mobiles in India

Read more about:
English summary
Portronics Launches Car charger “Car Power X”. Car Power X has a Qualcomm QC 3.0 port, a Type C USB fast charging port and a micro USB charging port.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X