Subscribe to Gizbot

ರಿಲಯನ್ಸ್ ಡಾಂಗಲ್ ಜೊತೆಗೆ 365 ದಿನವೂ 1GB 4G ಡೇಟಾ ಉಚಿತ

Written By:

ಜಿಯೋ ಗೆ ಸ್ಪರ್ಧೆ ನೀಡುವ ಸಲುವಾಗಿ ಹೊಸದಾಗಿ ರಿಲಯನ್ಸ್ ಕಮ್ಯೂನಿಕೆಷನ್ ಹೊಸದೊಂದು ಆಫರ್ ಬಿಡುಗಡೆ ಮಾಡಿದ್ದು, ಒಂದು ವರ್ಷ ಪೂರ್ತಿ ಪ್ರತಿ ನಿತ್ಯ ಒಂದು GB 4G ಡೇಟಾವನ್ನು ನೀಡುವ ಆಫರ್ ವೊಂದನ್ನು ಘೋಷಣೆ ಮಾಡಿದೆ. ಅದುವೇ ಜಿಯೊ ಫೈ ಗೆ ಸ್ಪರ್ಧೆ ನೀಡುವ ಸಲುವಾಗಿ ರಿಲಯನ್ಸ್ ವೈ ಪೊಡ್ ಬಿಡುಗಡೆ ಮಾಡಿದೆ.

ರಿಲಯನ್ಸ್ ಡಾಂಗಲ್ ಜೊತೆಗೆ 365 ದಿನವೂ 1GB 4G ಡೇಟಾ ಉಚಿತ

ಓದಿರಿ: ಕಾಲೇಜು ಹುಡುಗರು ಜಿಯೋ ಬಿಟ್ಟು ವೊಡಾಫೋನ್ ಕಡೆ ಬರ್ತಾರೆ! ಯಾಕೆ?

ಜಿಯೋ ಡಾಂಗಲ್ ಮಾದರಿಯಲ್ಲಿ ರಿಲಯನ್ಸ್ ವೈ ಪೊಡ್ ಕಾರ್ಯನಿರ್ವಹಿಸಲಿದ್ದು, ಈ ವೈ-ಫೈ ಡಾಂಗಲ್ ಬೆಲೆ ರೂ. 5,199 ಆಗಿದ್ದು, ಇದನ್ನು ಕೊಂಡವರಿಗೆ ವರ್ಷ ಪೂರ್ತಿ ಪ್ರತಿ ನಿತ್ಯ 1 GB 4G ಡೇಟಾ ಬಳಕೆಗೆ ದೊರೆಯಲಿದೆ. ಅಲ್ಲದೇ ಈ ಪೊಡ್ ಅನ್ನು EMI ಆಯ್ಕೆಯಲ್ಲಿ ಕೊಳ್ಳಬಹುದಾಗಿದ್ದು, ಪ್ರತಿ ತಿಂಗಳು ರೂ.500 ಪಾವತಿ ಮಾಡಬೇಕಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸಿಮ್ ಮತ್ತು ಡಾಂಗಲ್ ಸೇರಿ:

ಸಿಮ್ ಮತ್ತು ಡಾಂಗಲ್ ಸೇರಿ:

ರಿಲಯನ್ಸ್ ತನ್ನ 4G ಡಾಂಗಲ್ ಅನ್ನು ರೂ.3200ಕ್ಕೆ ಮಾರಾಟ ಮಾಡುತ್ತಿದ್ದು, ಇದರೊಂದಿಗೆ ಪ್ರತಿ ನಿತ್ಯ 1GB ಡೇಟಾವನ್ನು ಪಡೆಯುವ ಸಲುವಾಗಿ ರೂ. 1,999 ರೂ. ನೀಡಿ 4G ಸಿಮ್ ಖರೀದಿಸಬೇಕಾಗಿದೆ. ಇದರಡು ಸೇರಿ ಒಟ್ಟು ರೂ.5,199 ಆಗಲಿದೆ.

150 mbps ವೇಗದ ಇಂಟರ್ನೆಟ್:

150 mbps ವೇಗದ ಇಂಟರ್ನೆಟ್:

ಆರ್ ಕಾಮ್ ತನ್ನ 4G ಡಾಂಗಲ್ ನಲ್ಲಿ 150 mbps ವೇಗದ ಇಂಟರ್ನೆಟ್ ಸೇವೆಯನ್ನು ನೀಡಲು ಮುಂದಾಗಿದೆ. ಇದು 4G LTE ಸೇವೆಯನ್ನು ತನ್ನ ಗ್ರಾಹಕರಿಗೆ ನೀಡಲು ಮುಂದಾಗಿದೆ. ಇದಲ್ಲದೇ ಈ ಡಾಂಗಲ್ ನಲ್ಲಿ ಇನ್ನು ಹಲವು ಆಯ್ಕೆಗಳು ಇದೆ ಎನ್ನಲಾಗಿದೆ.

Jio Free Phones !! ಜಿಯೋ ಫೋನ್ ಫುಲ್ ಪ್ರೀ: ಇಲ್ಲಿದೆ ಕಂಪ್ಲೀಟ್ ಮಾಹಿತಿ !!
2,300 mAh ಬ್ಯಾಟರಿ ಇದೆ:

2,300 mAh ಬ್ಯಾಟರಿ ಇದೆ:

ಈ ರಿಲಯನ್ಸ್ ವೈ ಪೊಡ್ ಡಾಂಗನ್ ನಲ್ಲಿ 2,300 mAh ಬ್ಯಾಟರಿ ಅಳವಡಿಸಲಾಗಿದ್ದು, ಇದು 5-6 ಗಂಟೆಗಳ ಕಾಲ ನಿರಂತರವಾಗಿ ಕಾರ್ಯನಿರ್ವಹಿಸುವ ಶಕ್ತಿಯನ್ನು ಒಳಗೊಂಡಿದೆ ಎನ್ನಲಾಗಿದೆ.

ಮೆಮೊರಿ ಕಾರ್ಡ್ ಹಾಕಬಹುದು;

ಮೆಮೊರಿ ಕಾರ್ಡ್ ಹಾಕಬಹುದು;

ಇದಲ್ಲದೇ ಈ ರಿಲಯನ್ಸ್ ವೈ ಪೊಡ್ ಡಾಂಗನ್ ನಲ್ಲಿ ನೀವು ಮೆಮೊರಿ ಕಾರ್ಡ್ ಅನ್ನು ಹಾಕಿಕೊಳ್ಳುವ ಅವಕಾಶವನ್ನು ಪಡೆಯಬಹುದಾಗಿದೆ. ಇದರಲ್ಲಿ 32GB ವರೆಗಿನ SD ಕಾರ್ಡ್ ಹಾಕಿಕೊಳ್ಳುವ ಅವಕಾಶವು ಇದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Reliance Communications (RCom) has a new bundle offer for dongle users. The dongle offer is available for purchase on RCom’s eshop and is priced at Rs 5,199. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot