ಹೊಚ್ಚ ಹೊಸ ರೆಡ್ಮೀ ನೋಟ್ ಫ್ಯಾಬ್ಲೆಟ್‌ನೊಂದಿಗೆ ಅತ್ಯುತ್ತಮ ಏಕ್ಸಸರೀಸ್

Posted By:

ಸ್ಮಾರ್ಟ್‌ಫೋನ್‌ ಗಳನ್ನು ಕೊಳ್ಳುವಾಗ ಅತ್ಯುತ್ತಮ ಏಕ್ಸಸರೀಸ್ ಅನ್ನು ಖರೀದಿಸುವುದು ಉತ್ತಮ ಆಯ್ಕೆಯಾಗಿದೆ. ಇನ್ನು ಇತ್ತೀಚೆಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಶ್ಯೋಮಿ ತನ್ನ ಹೊಸ ರೆಡ್ಮೀ ನೋಟ್ ಫ್ಯಾಬ್ಲೆಟ್ ಜೊತೆಗೆ ಹೆಚ್ಚಿನ ಆಕ್ಸಸರೀಸ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಇನ್ನು ರೆಡ್ಮೀ ನೋಟ್‌ನ ವಿಶೇಷತೆಗಳತ್ತ ಗಮನಿಸುವಾಗ ಇದು 5.5 ಇಂಚಿನ ಎಚ್‌ಡಿ ಡಿಸ್‌ಪ್ಲೇಯೊಂದಿಗೆ ಬಂದಿದ್ದು ರೆಸಲ್ಯೂಶನ್ 1280 x 720 ಪಿಕ್ಸೆಲ್‌ಗಳಾಗಿದೆ. ಸ್ಕ್ರೀನ್ ಪ್ಯಾನೆಲ್ IPS ತಂತ್ರಜ್ಞಾನ ಹಾಗೂ 178 ಅಗಲ ವೀಕ್ಷಣಾ ಆಂಗಲ್‌ಗಳನ್ನು ಪಡೆದುಕೊಂಡಿದ್ದು ಫೋನ್ ಡಿಸ್‌ಪ್ಲೇಯನ್ನು ಪಡೆದುಕೊಂಡಿದೆ.

ಇದನ್ನೂ ಓದಿ: ಆಂಡ್ರಾಯ್ಡ್‌ಗಿಂತ ವಿಂಡೋಸ್ ಫೋನ್ ಉತ್ತಮ ಏಕೆ?

ಮೀಡಿಯಾ ಟೆಕ್ (MT6512) ಪ್ರೊಸೆಸರ್ ಮೂಲಕ 1.7GHz ಇದರಲ್ಲಿ ಕ್ಲಾಕ್ ಆಗಿದೆ. ರೆಡ್ಮೀ ನೋಟ್‌ನ 4G LTE ವೇರಿಯೇಂಟ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 400 ಚಿಪ್‌ಸೆಟ್ ಜೊತೆಗೆ ಇದ್ದು 1.4GHz ಇದರಲ್ಲಿ ಕ್ಲಾಕ್ ಆಗಿದೆ.

ರೆಡ್ಮೀ ನೋಟ್ ಫ್ಯಾಬ್ಲೆಟ್ ಡ್ಯುಯಲ್ ಸಿಮ್ ಬೆಂಬಲದೊಂದಿಗೆ ಬಂದಿದ್ದು TD-SCDMA/HSPA ಬೆಂಬಲ ಪೋನ್‌ಗಿದೆ. ಫೋನ್‌ನ ರಿಯರ್ ಕ್ಯಾಮೆರಾ 13 ಮೆಗಾಪಿಕ್ಸೆಲ್ ಆಗಿದ್ದು, ಮುಂಭಾಗ ಕ್ಯಾಮೆರಾ 5 ಮೆಗಾಪಿಕ್ಸೆಲ್‌ಗಳಾಗಿವೆ. ಇನ್ನು ಸಂಗ್ರಹಣೆಯ ವಿಷಯಕ್ಕೆ ಬಂದಾಗ 8 ಜಿಬಿಯನ್ನು ನಮಗೆ ಇಲ್ಲಿ ಪಡೆದುಕೊಳ್ಳಬಹುದಾಗಿದೆ ಇದನ್ನು ಎಸ್‌ಡಿ ಕಾರ್ಡ್ ಬಳಸಿ 32 ಜಿಬಿಗೆ ವಿಸ್ತರಿಸಬಹುದು. 4ಜಿ ಎಲ್‌ಟಿಇ ಹೆಚ್ಚುವರಿ ಸಂಗ್ರಹಣೆಯಾದ 64 ಜಿಬಿಗೆ ಬೆಂಬಲವನ್ನು ನೀಡುತ್ತದೆ.

ಶ್ಯೋಮಿ ರೆಡ್ಮೀ ನೋಟ್ 3ಜಿ, ಡ್ಯುಯಲ್ ಸಿಮ್, ವೈಫೈ, ಬ್ಲ್ಯೂಟೂತ್, ಜಿಪಿಎಸ್ ಮತ್ತು ಇನ್ನಷ್ಟನ್ನು ಒಳಗೊಂಡಿದೆ. ಫೋನ್‌ನಲ್ಲಿ ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಚಾಲನೆಯಾಗುತ್ತಿದ್ದು ಫೋನ್‌ನ ಬ್ಯಾಟರಿ 3,100mAh ಆಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Amzer 97248 Screen Guard for Xiaomi Redmi Note

#1

ಖರೀದಿ ಬೆಲೆ ರೂ: 255
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿಶೇಷತೆಗಳು
ಬಬ್ಬಲ್ ಫ್ರೀ ಅಪ್ಲಿಕೇಶನ್
ಸ್ಕ್ರಾಚ್‌ಗಳಿಂದ ಮುಕ್ತಿ
ಮೈಕ್ರೋ ಫೈಬರ್ ಕ್ಲೀನಿಂಗ್ ಕ್ಲಾತ್

Fuson Flip Cover for Xiaomi Redmi Note

#2

ಖರೀದಿ ಬೆಲೆ ರೂ: 599
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿಶೇಷತೆಗಳು
ಉನ್ನತ ಗುಣಮಟ್ಟ
ಅಲ್ಟ್ರಾ- ಡ್ಯುರೇಬಲ್

Cubix Flip Cover for Xiaomi Redmi Note

#3

ಖರೀದಿ ಬೆಲೆ ರೂ: 800
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿಶೇಷತೆಗಳು
ಅಲ್ಟ್ರಾ ತಿನ್
ವಿಂಟೇಜ್ ಲೆದರ್

Bizarre Kraftz Flip Cover for Xiaomi Redmi Note

#4

ಖರೀದಿ ಬೆಲೆ ರೂ: 800
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿಶೇಷತೆಗಳು
ಪ್ರೀಮಿಯಮ್ ಗುಣಮಟ್ಟ
ಪರ್ಫೆಕ್ಟ್ ಫಿಟ್

Chevron Flip Cover for Xiaomi Redmi Note

#5

ಖರೀದಿ ಬೆಲೆ ರೂ: 299
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿಶೇಷತೆಗಳು
ಚೆವ್ರಾನ್
ಗಾಢ ಪಿಂಕ್

Case-Mate Xiomi Redmi Note Folio

#6

ಖರೀದಿ ಬೆಲೆ ರೂ: 799
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿಶೇಷತೆಗಳು
ಸುಧಾರಿತ ಗ್ರಿಪ್
ಸ್ಕ್ರಾಚ್‌ಗಳಿಂದ ರಕ್ಷಣೆ
ಅದ್ಭುತ ಫಿನ್ನಿಶ್

Casotec Back Cover for Xiaomi Redmi Note (Black)

#7

ಖರೀದಿ ಬೆಲೆ ರೂ: 435
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿಶೇಷತೆಗಳು
ಸಾಫ್ಟ್ ಸರ್ಫೇಸ್
ಸೆಕ್ಯೂರ್ ಫಿಟ್

Heartly Premium Luxury PU Leather Flip Stand Back Case Cover

#8

ಖರೀದಿ ಬೆಲೆ ರೂ: 799
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿಶೇಷತೆಗಳು
ಸ್ಲಿಮ್ ಮತ್ತು ಫಾರ್ಮ್ ಫಿಟ್ ಡಿಸೈನ್

Nillkin Super Frosted Hard Back Cover Case

#9

ಖರೀದಿ ಬೆಲೆ ರೂ: 749
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿಶೇಷತೆಗಳು
ಕಾಂಪ್ಯಾಕ್ಟ್, ಲೈಟ್ ವೈಟ್, ಸ್ಟೈಲಿಶ್ ಡಿಸೈನ್, ಟ್ರೆಂಡಿ ಮತ್ತು ಕಂಫರ್ಟೇಬಲ್

Veegee Metal Stylus for Xiaomi Redmi Note

#10

ಖರೀದಿ ಬೆಲೆ ರೂ: 300
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿಶೇಷತೆಗಳು
ಪೆನ್ಸಿಲ್‌ನಂತೆ ಸ್ಲಿಮ್
ಮೆಟಲ್ ಕನ್‌ಸ್ಟ್ರಕ್ಷನ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about Accessories are a great way to express yourself. And the same goes for accessories for smartphones.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot