Subscribe to Gizbot

ಶಾಶ್ವತವಾಗಿ ಫೇಸ್‌ಬುಕ್ ಅಕೌಂಟ್ ಡಿಲೀಟ್ ಮಾಡುವುದು ಹೇಗೆ?

Posted By:

ಫೇಸ್‌ಬುಕ್ ಬಳಕೆ ಬಗ್ಗೆ ನಿಮಗೆ ಬೇಜಾರಾಗಿದೆಯೇ? ಹಾಗಿದ್ದರೆ ಫೆಸ್‌ಬುಕ್ ಡಿಲೀಟ್ ಫೇಸ್‌ಬುಕ್ ಖಾತೆಯನ್ನು ಶಾಶ್ವತವಾಗಿ ಡಿಲೀಟ್ ಮಾಡಬೆಕು ಎಂಬುದಕ್ಕೆ ನಿಮ್ಮ ಸಹಮತವಿದೆಯೇ? ಹಾಗಿದ್ದರೆ ಈ ಸ್ಟೋರಿ ನೋಡಿ ಫೇಸ್‌ಬುಕ್ ಅಕೌಂಟ್‌ ಅನ್ನು ಶಾಶ್ವತವಾಗಿ ಡಿಲೀಟ್ ಮಾಡುವುದು ಹೇಗೆ ಎಂದು ತಿಳಿಯಿರಿ.!!

ನಿಮಗೆ ಗೊತ್ತಿರುವ ಮಾಹಿತಿಯಲ್ಲಿ ಫೆಸ್‌ಬುಕ್ ಖಾತೆಯನ್ನು ಕೇವಲ ಡಿಆಕ್ಟಿವೇಟ್ ಮಾತ್ರ ಮಾಡಬಹುದಾಗಿತ್ತು. ಆದರೆ, ನಾವು ಹೆಳುವ ಟ್ರಿಕ್ಸ್‌ನಲ್ಲಿ ನೀವು ಸಂಪೂರ್ಣವಾಗಿ ನಿಮ್ಮ ಫೇಸ್‌ಬುಕ್ ಅಕೌಂಟ್ ಡಿಲೀಟ್ ಮಾಡಬಹುದು.! ಹಾಗಾದರೆ ಹೇಗೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಡಿಲೀಟ್ ಒಂದೇ ಒಂದು ಲಿಂಕ್ ಸಾಕು!!

ಡಿಲೀಟ್ ಒಂದೇ ಒಂದು ಲಿಂಕ್ ಸಾಕು!!

ಫೆಸ್‌ಬುಕ್ ಖಾತೆಯನ್ನು ಶಾಶ್ವತವಾಗಿ ಡಿಲೀಟ್ ಮಾಡಲು ಒಂದೇ ಒಂದು ಲಿಂಕ್ ಸಾಕು. https://www.facebook.com/help/delete_account ಎಂದು ನಿಮ್ಮ URL ನಲ್ಲಿ ಹಾಕಿ ಎಂಟರ್ ನೀಡಿದರೆ ನಿಮ್ಮ ಅಕೌಂಟ್‌ ಶಾಶ್ವತವಾಗಿ ಡಿಲೀಟ್ ಆಗುವ ಹಂತಕ್ಕೆ ಹೋಗುತ್ತದೆ.!!

ನಿಮ್ಮ ಪಾಸ್‌ವರ್ಡ್ ನೀಡಿ ಎಂಟರ್ ಆಗಿ.!!

ನಿಮ್ಮ ಪಾಸ್‌ವರ್ಡ್ ನೀಡಿ ಎಂಟರ್ ಆಗಿ.!!

ಒಮ್ಮೆ URL ನಲ್ಲಿ ಮೇಲಿನ ಲಿಂಕ್ ಹಾಕಿ ಎಂಟರ್ ಒತ್ತಿದರೆ ಶಾಶ್ವತವಾಗಿ ನಿಮ್ಮ ಫೇಸ್‌ಬುಕ್ ಡಿಲೀಟ್ ಆಗುವ ಆಯ್ಕೆ ತೆರೆಯುತ್ತದೆ.!! ನಂತರ ನಿಮ್ಮ ಪಾಸ್‌ವರ್ಡ್ ನೀಡಿ ಎಂಟರ್ ಆಗಿರಿ.!!

ಕ್ಯಾಪ್ಚಾ ನೀಡಿರಿ

ಕ್ಯಾಪ್ಚಾ ನೀಡಿರಿ

ಶಾಶ್ವತವಾಗಿ ನಿಮ್ಮ ಫೇಸ್‌ಬುಕ್ ಅಕೌಂಟ್ ಡಿಲೀಟ್ ಮಾಡಲು ಫೈನಲ್ ಕನ್ಪರ್ಮೆಷನ್‌ಗಾಗಿ ನಿಮ್ಮ ಪಾಸ್‌ವರ್ಡ್ ನೀಡಿದ ನಂತರ ಕ್ಯಾಪ್ಚಾ ಕೋಡ್ ಕಾಣಿಸುತ್ತದೆ. ಅಲ್ಲಿರುವಂತೆಯೇ ಸರಿಯಾಗಿ ಕ್ಯಾಪ್ಚಾ ಹಾಕಿ 'ಡಿಲೀಟ್ ಅಕೌಂಟ್' ಕ್ಲಿಕ್ ಮಾಡಿದರೆ ನಿಮ್ಮ ಫೆಸ್‌ಬುಕ್ ಶಾಶ್ವತವಾಗಿ ಡಿಲೀಟ್ ಆಗುತ್ತದೆ.!!

14 ದಿವಸ ಮಾತ್ರ ಟೈಮ್!!

14 ದಿವಸ ಮಾತ್ರ ಟೈಮ್!!

ಫೇಸ್‌ಬುಕ್ ಅಕೌಂಟ್‌ ಶಾಶ್ವತವಾಗಿ ಡಿಲೀಟ್ ಆಗುತ್ತದೆ. ಹಾಗೂ ನೀವು ನಿಮ್ಮ ಫೆಸ್‌ಬುಕ್ ಅಕೌಂಟ್ ಬೇಕು ಎಂದರೆ 14 ದಿವಸಗಳ ಒಳಗಾಗಿ ಮತ್ತೆ ನಿಮ್ಮ ಮೇಲ್ ಮೂಲಕ ಪಡೆಯುವ ಅವಕಾಶವಿರುತ್ತದೆ. ನಂತರ ನಿಮ್ಮ ಖಾತೆ ಶಾಶ್ವತವಾಗಿ ಡಿಲೀಟ್ ಆಗುತ್ತದೆ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Facebook will ask you to enter your password and the captcha code displayed in the image for the final confirmation.to know more visi to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot