Subscribe to Gizbot

ಇನ್ಮುಂದೆ ಹೆಣ್ಣುಮಕ್ಕಳು ತಮ್ಮದೇ ಫೇಸ್‌ಬುಕ್‌ ಪ್ರೊಫೈಲ್ ಫೋಟೊ ಹಾಕಬಹುದು!! ಏಕೆ?

Written By:

ಹೆಣ್ಣುಮಕ್ಕಳು ಧಾರಾಳವಾಗಿ ಫೇಸ್‌ಬುಕ್‌ನಲ್ಲಿ ತಮ್ಮ ಪ್ರೊಫೈಲ್ ಫೋಟೊ ಹಾಕಬಹುದು.! ನಿಜ. ಇಷ್ಟು ದಿವಸ ಫೇಸ್‌ಬುಕ್‌ನಲ್ಲಿ ಫೋಟೊ ಹಾಕಲು ಹಿಂಜರಿಯುತ್ತಿದ್ದ ಹೆಣ್ಣುಮಕ್ಕಳು ಇನ್ನು ಹೆಚ್ಚು ಚಿಂತಿಸುವ ಅಗತ್ಯತೆ ಇಲ್ಲ. ಇದಕ್ಕಾಗಿ ಫೇಸ್‌ಬುಕ್ ಉತ್ತಮ ಫೀಚರ್ ಹೊರತಂದಿದ್ದು, ನಿಮ್ಮ ಭಾವ ಚಿತ್ರವನ್ನು ಹೆಚ್ಚು ಸೆಕ್ಯೂರ್ ಆಗಿ ಇಡಲು ಮುಂದಾಗಿದೆ.!!

ಹೌದು, ಭಾರತದಲ್ಲಿ ಮಹಿಳೆಯರು ಫೇಸ್‌ಬುಕ್ ಬಳಸಲು ಮುಜುಗರ ಪಡುತ್ತಿದ್ದಾರೆಯೋ ಅಥವಾ ಭಯ ಪಡುತ್ತಿದ್ದಾರೆಯೋ ಗೊತ್ತಿಲ್ಲಾ.! ಆದರೆ, ಫೇಸ್‌ಬುಕ್ ಮಾತ್ರ ಹೀಗೆಂದುಕೊಂಡು ಹೊಸದೊಂದು ಅತ್ಯುತ್ತಮ ಫೀಚರ್ ಅನ್ನು ಬಿಡುಗಡೆ ಮಾಡಿದೆ.!!ಹಾಗಾದರೆ, ಫೇಸ್‌ಬುಕ್ ಹೊರತಂದಿರುವ ಆ ಫೀಚರ್ ಯಾವುದು? ಹೆಣ್ಣುಮಕ್ಕಳು ಸೇರೆ ಎಲ್ಲರ ಪ್ರೊಫೈಲ್ ಚಿತ್ರ ಹೇಗೆ ಸೇಫ್ ಆಗಿರುತ್ತದೆ? ಮತ್ತು ಪ್ರೊಫೈಲ್ ಚಿತ್ರವನ್ನು ಸೇಪ್ ಮಾಡುವುದು ಹೇಗೆ? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪ್ರೊಟೆಕ್ಟ್ ಯುವರ್ ಪ್ರೋಫೈಲ್!!

ಪ್ರೊಟೆಕ್ಟ್ ಯುವರ್ ಪ್ರೋಫೈಲ್!!

ಹೊಸದೊಂದು ಅತ್ಯುತ್ತಮ ಫೀಚರ್ ಅನ್ನು ಫೇಸ್‌ಬುಕ್ ಬಿಡುಗಡೆ ಮಾಡಿದ್ದು, ಇನ್ನು ಯಾರೇ ಪ್ರೊಫೈಲ್ ಪಚಿತ್ರವನ್ನು ಹಾಕಿದರೂ ಸಹ ಅದನ್ನು ಪ್ರೊಟೆಕ್ಟ್ ಮಾಡಲಾಗುತ್ತದೆ.ಅಂದರೆ ಇತರ ವ್ಯಕ್ತಿಗಳಿಗೆ ನಿಮ್ಮ ಪ್ರೊಫೈಲ್ ಫೋಟೊ ಡೌನ್‌ಲೋಡ್, ಶೇರ್, ಕಾಮೆಂಟ್ ಮಾಡಲು ಸಾಧ್ಯವಾಗದಂತೆ ಈ ಫಿಚರ್ ತಯಾರಾಗಿದೆ.!!

ಸ್ಕ್ರೀನ್‌ ಶಾಟ್ ತೆಗೆದರೆ?

ಸ್ಕ್ರೀನ್‌ ಶಾಟ್ ತೆಗೆದರೆ?

ಪ್ರೊಫೈಲ್ ಫೋಟೊವನ್ನು ಡೌನ್‌ಲೋಡ್, ಶೇರ್, ಕಾಮೆಂಟ್ ಮಾಡಲು ಸಾಧ್ಯವಾಗದೆ ಇರಬಹುದು. ಸ್ಕ್ರೀನ್ ಶಾಟ್‌ ತೆಗೆದು ಎಡಿಟ್ ಮಾಡಬಹುದು ಎನ್ನುವುದು ನಿಮ್ಮ ಪ್ರಶ್ನೆ ಅಲ್ಲವೇ.? ಆದರೆ ಹಾಗಾಗುವುದಿಲ್ಲ. ಸ್ಕ್ರೀನ್‌ ಶಾಟ್ ತೆಗೆದು ಎಡಿಟ್ ಮಾಡದ ಹಾಗೆ ನಿಮ್ಮ ಪ್ರೊಫೈಲ್ ಪಿಕ್‌ ಮೇಲೆ ಡಿಸೈನ್ ಮನೂಡುವ ಹಾಗೆ ಫೇಸ್‌ಬುಕ್ ಆಯ್ಕೆ ತಂದಿದೆ.!!

ಹೊಸ ಫೀಚರ್ ಉತ್ತಮವೆ?

ಹೊಸ ಫೀಚರ್ ಉತ್ತಮವೆ?

ಹೌದು, ಫೇಸ್‌ಬುಕ್ ಹೊರತಂದಿರುವ ಹೊಸ ಫೀಚರ್ ಉತ್ತಮವಾಗಿದೆ. ಕಿಡಿಗೇಡಿಗಳಿಂದ ಫೇಸ್‌ಬುಕ್ ಬಳಕೆದಾರರ ಫೋಟೊಗಳ ( ಹೆಚ್ಚಿನದಾಗಿ ಹುಡುಗಿಯರ) ರಕ್ಷಣೆ ಬಹಳ ಮುಖ್ಯವಾಗಿದೆ.ಮತ್ತು ಇನ್ನು ಹೆಚ್ಚಿನ ಸೆಕ್ಯೂರ್ ಬಗ್ಗೆ ನಿರೀಕ್ಷಿಸಬಹುದಾಗಿದೆ.!!

ಪ್ರೊಫೈಲ್ ಚಿತ್ರವನ್ನು ಸೇಫ್ ಮಾಡುವುದು ಹೇಗೆ?

ಪ್ರೊಫೈಲ್ ಚಿತ್ರವನ್ನು ಸೇಫ್ ಮಾಡುವುದು ಹೇಗೆ?

ನಿಮ್ಮ ಫೇಸ್‌ಬುಕ್ ಪ್ರೊಫೈಲ್ ಚಿತ್ರದ ಮೇಲೆ ಕ್ಲಿಕ್ ಮಾಡಿದರೆ ಕೊನೆಯ ಆಯ್ಕೆಯಲ್ಲಿ ನಿಮ್ಮ ಪ್ರೊಫೈಲ್ ಚಿತ್ರವನ್ನು ಸೇಪ್ ಮಾಡುವ ಆಯ್ಕೆ ಇದೆ. ಅದರಲ್ಲಿ ಪ್ರೊಟೆಕ್ಟ್ ಮತ್ತು ಡಿಸೈನ್ ಎರಡನ್ನೂ ಕೂಡ ಆಯ್ಕೆ ಮಾಡಿಕೊಳ್ಳಬಹುದು.!!

ಓದಿರಿ:ಒಂದೇ ದಿನದಲ್ಲಿ ಪಾನ್‌ಕಾರ್ಡ್‌ ಪಡೆಯಲು ಬರುತ್ತಿದೆ 'ಆಪ್'!! ಯಾವುದು ಗೊತ್ತಾ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Facebook on Wednesday is unveiling new features that it hopes will make women in India feel safer on its platform.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot