Just In
- 6 hrs ago Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- 7 hrs ago Itel: ಭಾರತದಲ್ಲಿ ಐಟೆಲ್ S24 ಲಾಂಚ್! 108MP ಕ್ಯಾಮೆರಾ.. ಬೆಲೆ ಇಷ್ಟೇ
- 8 hrs ago Lava: ಲಾವಾ ಪ್ರೊ ವಾಚ್ Zn ಹಾಗೂ Vn ಸ್ಮಾರ್ಟ್ವಾಚ್ ಲಾಂಚ್! ಸೀಮಿತ ಅವಧಿಯ ಕೊಡುಗೆ ಸಹ ಲಭ್ಯ..
- 10 hrs ago Google: ಗೂಗಲ್ ಪಿಕ್ಸೆಲ್ 8a ಬೆಲೆ ಮಾಹಿತಿ ಲೀಕ್! ಈ ಫೋನ್ ಫೀಚರ್ಸ್ ಏನು?
Don't Miss
- Movies 'KGF-2' ಚಿತ್ರದಿಂದ ಸಿಕ್ಕಿದ್ದು 200 ಕೋಟಿ ರೂ.; 'ಟಾಕ್ಸಿಕ್', 'ರಾಮಾಯಣ'ಕ್ಕೆ ಯಶ್ 50-50 ಡೀಲ್!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗೂಗಲ್‌ನಲ್ಲಿ ಸೇವ್ ಆದ ಪಾಸ್‌ವರ್ಡ್ ವೀಕ್ಷಿಸಲು ಮತ್ತು ಎಡಿಟ್ ಮಾಡಲು ಹೀಗೆ ಮಾಡಿ
ನಿಮ್ಮ ಯಾವುದೇ ಅಕೌಂಟ್ ಸರ್ವಿಸ್ ಗೆ ನೀವು ಲಾಗ್ ಇನ್ ಮಾಡಿದಾಗಲೆಲ್ಲಾ ನಿಮ್ಮ ಪಾಸ್‌ವರ್ಡ್‌ಗಳನ್ನು ಸೇವ್ ಮಾಡಲು ಗೂಗಲ್ ಕ್ರೋಮ್ ಒಲವು ತೋರುತ್ತದೆ. ಆದರೆ ಸರಿಯಾದ ಅನುಮತಿಯ ನಂತರ ಮಾತ್ರ. ಪ್ರತಿ ಬಾರಿ ಅವರು ಖಾತೆಗೆ ಲಾಗ್ ಇನ್ ಮಾಡಿದಾಗ ಅವರ ಲಾಗಿನ್ ಕ್ರೆಡೆನಷಿಯಲಗಳನ್ನ ಸೇವ್ ಮಾಡಲು ಬಳಕೆದಾರರ ಪರ್ಮಿಶನ್ನ್ ಕ್ರೊಮ್ ಕೇಳುತ್ತದೆ. ವಿನಂತಿಯನ್ನು ತಿರಸ್ಕರಿಸಲು ನೀವು ಮರೆತ ಸಂದರ್ಭಗಳು ಇರಬಹುದು.
ಇದು ನಿಮ್ಮ ಪಾಸ್‌ವರ್ಡ್‌ಗಳನ್ನು ನಿಮ್ಮ ಡೆಸ್ಕ್‌ಟಾಪ್ ಅಥವಾ ಯಾವುದೇ ಆಂಡ್ರಾಯ್ಡ್ ಡಿವೈಸ್ ಕಾರಣವಾಗಬಹುದು. ಆದಾಗ್ಯೂ, ಚಿಂತಿಸಬೇಡಿ, ಗೂಗಲ್ ಬ್ರೌಸರ್, ಕ್ರೋಮ್, ಯಾವುದೇ ಸೇವ್ ಮಾಡಿದ ಪಾಸ್‌ವರ್ಡ್‌ಗಳನ್ನು ವೀಕ್ಷಿಸಲು, ಎಡಿಟ್, ಡಿಲಿಟ್ ಅಥವಾ ಎಕ್ಸಪೋರ್ಟ ಮಾಡುವ ಆಯ್ಕೆಯನ್ನು ಸಹ ನಿಮಗೆ ನೀಡುತ್ತದೆ. ಹಾಗಾದರೆ ಸೇವ್ ಮಾಡಿದ ಪಾಸ್‌ವರ್ಡ್‌ಗಳನ್ನು ವೀಕ್ಷಿಸಲು, ಎಡಿಟ್, ಡಿಲಿಟ್ ಅಥವಾ ಎಕ್ಸಪೋರ್ಟ ಮಾಡುವುದು ಹೇಗೆ ಎಂಬುದನ್ನು ಮುಂದಿನ ಹಂತಗಳಲ್ಲಿ ನೋಡಿ.
ಈ ಹಂತಗಳನ್ನು ಅನುಸರಿಸಿ:
ಹಂತ 1. ನಿಮ್ಮ ಡೆಸ್ಕ್‌ಟಾಪ್‌ನಲ್ಲಿ ಕ್ರೋಮ್ ಓಪನ್ ಮಾಡಿ.
ಹಂತ 2. ನಿಮ್ಮ ಸ್ಕ್ರೀನ್ ಮೇಲಿನ ಬಲ ಮೂಲೆಯಲ್ಲಿ ಲಭ್ಯವಿರುವ ಮೂರು ಡಾಟ್ ಮೆನುವಿನ ಮೇಲೆ ಕ್ಲಿಕ್ ಮಾಡಿ.
ಹಂತ 3. 'ಸೆಟ್ಟಿಂಗ್ಸ್' ಗೆ ಹೋಗಿ
ಹಂತ 4. ಎಡಭಾಗದ ಮೆನು ಬಾರ್‌ನಲ್ಲಿ ಲಭ್ಯವಿರುವ 'ಆಟೋಫಿಲ್' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಹಂತ 5. ನಿಮ್ಮ 'ಸೇವ್ ಮಾಡಿದ ಪಾಸ್‌ವರ್ಡ್‌ಗಳನ್ನು' ನೋಡಲು ಕೆಳಗೆ ಸ್ಕ್ರಾಲ್ ಮಾಡಿ. ಪಾಸ್ವರ್ಡ್ ವೀಕ್ಷಿಸಲು ಪ್ರಿವಿವ್ ಬಟನ್ ಮೇಲೆ ಕ್ಲಿಕ್ ಮಾಡಿ.
ಹಂತ 6. ನಿಮ್ಮ ಸೇವ್ ಮಾಡಿದ ಪಾಸ್‌ವರ್ಡ್‌ಗಳನ್ನು ಎಡಿಟ್ ಮಾಡಲು, ಪಾಸ್‌ವರ್ಡ್‌ನ ಪಕ್ಕದಲ್ಲಿ ಲಭ್ಯವಿರುವ ಮೂರು ಡಾಟ್ ಮೆನುವಿನ ಮೇಲೆ ಕ್ಲಿಕ್ ಮಾಡಿ ಮತ್ತು 'ಎಡಿಟ್' ಆಯ್ಕೆಯನ್ನು ಕ್ಲಿಕ್ ಮಾಡಿ.
ಹಂತ 7. ನಿಮ್ಮ ಯಾವುದೇ ಸೇವ್ ಮಾಡಿದ ಪಾಸ್‌ವರ್ಡ್‌ಗಳನ್ನು ಡಿಲಿಟ್ ಮಾಡಲು, ಪಾಸ್‌ವರ್ಡ್‌ನ ಪಕ್ಕದಲ್ಲಿರುವ ಮೂರು ಡಾಟ್ ಮೆನುವಿನ ಮೇಲೆ ಕ್ಲಿಕ್ ಮಾಡಿ ಮತ್ತು "ರಿಮುವ್" ಆಯ್ಕೆಯನ್ನು ಕ್ಲಿಕ್ ಮಾಡಿ.
ಹಂತ 8. ನಿಮ್ಮ ಯಾವುದೇ ಸೇವ್ ಮಾಡಿದ ಪಾಸ್‌ವರ್ಡ್‌ಗಳನ್ನು ಎಕ್ಸಪೂರ್ಟ್ ಮಾಡಲು, ಸೇವ್ ಮಾಡಿದ ಪಾಸ್‌ವರ್ಡ್‌ಗಳ ಮೇಲೆ ಲಭ್ಯವಿರುವ ಮೂರು ಡಾಟ್ ಮೆನುವಿನ ಮೇಲೆ ಕ್ಲಿಕ್ ಮಾಡಿ ಮತ್ತು 'ಎಕ್ಸಪೋರ್ಟ್' ಆಯ್ಕೆಯನ್ನು ಕ್ಲಿಕ್ ಮಾಡಿ.
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999