ಫೇಸ್ ಬುಕ್ ನಲ್ಲಿ ಎದುರಾಗುವ ಸಮಸ್ಯೆಗಳು; ಏನು ಮಾಡಬೇಕು..?

By Lekhaka
|

ಇಂದಿನ ದಿನದಲ್ಲಿ ಫೇಸ್ ಬುಕ್ ನಲ್ಲಿ ಸಮಯ ಕಳೆಯುವವರ ಸಂಖ್ಯೆಯು ಹೆಚ್ಚಾಗಿದೆ. ಅಲ್ಲದೇ ಹಲವಾರು ವಿಷಯಗಳು ಇಲ್ಲಿ ಕಾಣಸಿಗುತ್ತದೆ. ಮನೋರಂಜನೆ, ಮಾಹಿತಿ ವಿನಿಮಯ ಸೇರಿದಂತೆ ಹಲವು ವಿಚಾರಗಳು ಇಲ್ಲಿ ಬಳಕೆದಾರರಿಗೆ ದೊರೆಯಲಿದೆ. ಅಲ್ಲದೇ ಇಲ್ಲಿ ಫೋಟೋಗಳನ್ನು ಅಪ್‌ಲೋಡ್ ಮಾಡುವ ಮತ್ತು ವಿಡಿಯೋಗಳನ್ನು ಹಾಕುವ ಅವಕಾಶವೂ ಲಭ್ಯವಿದೆ.

ಫೇಸ್ ಬುಕ್ ನಲ್ಲಿ ಎದುರಾಗುವ ಸಮಸ್ಯೆಗಳು; ಏನು ಮಾಡಬೇಕು..?

ಫೇಸ್ ಬುಕ್ ಬಳಕೆಯ ಸಂದರ್ಭದಲ್ಲಿ ನಾವು ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಫೋಟೊ ಅಪ್‌ಲೋಡ್ ಮಾಡಿದರು ಕಾಣಿಸದೆ ಇರುವುದು ಸೇರಿದಂತೆ ಹಲವಾರು ಆಯ್ಕೆಗಳು ಹಾಗೂ ಸಮಸ್ಯೆಗಳು ಫೇಸ್ ಬುಕ್ ನಲ್ಲಿದೆ. ಇವುಗಳಿಂದ ಹೇಗೆ ಪರಿಹಾರವನ್ನು ಪಡೆಯುವುದು ಎನ್ನುವುದನ್ನು ಇಂದು ತಿಳಿಸಿಕೊಡಲಿದ್ದೇವೆ.

ಫೋಟೋ ಕಾಣಿಸದಿದ್ದರೇ?

ನೀವು ಅಪ್‌ಲೋಡ್ ಮಾಡಿದಂತಹ ಚಿತ್ರಗಳು ಕಾಣಿಸದೆ ಇದ್ದರೇ ಅದು ನಿಮ್ಮ ತಪ್ಪು ಆಗಿರುವುದಿಲ್ಲ. ಕೆಲವು ಬಾರಿ ಫೇಸ್ ಬುಕ್ ತನ್ನ ವೆಬ್ ಸೈಟ್ ನಿರ್ವಹಣೆಯಲ್ಲಿ ಇರಿಸಲಿದೆ ಇಂತಹ ಸಂದರ್ಭದಲ್ಲಿ ಇಂತಹ ತೊಂದರೆಗಳು ಎದುರಾಗಲಿದೆ. ಇದು ಕೆಲ ಸಮಯಗಳಲ್ಲಿ ಸರಿ ಹೋಗಲಿದೆ. ಇಲ್ಲವಾದರೆ ರಿಪೋರ್ಟ್ ಮಾಡಬಹುದಾಗಿದೆ.

ನಿಮ್ಮನ್ನು ಬ್ಲಾಕ್ ಮಾಡಿದರೆ?

ಕೆಲವೊಮ್ಮೆ ಫೇಸ್ ಬುಕ್ ನಲ್ಲಿ ನೀವು ಸರಿಯಾದ ರೀತಿಯಲ್ಲಿ ನಡೆದುಕೊಳ್ಳದಿದ್ದರೇ ಇತರರು ನಿಮ್ಮನ್ನು ರಿಪೋಟ್ ಮಾಡಿ ಬ್ಲಾಕ್ ಮಾಡಿಸಬಹುದಾಗಿದೆ. ಇದರಿಂದಾಗಿ ಮೇಸೆಜ್ ಮಾಡದಿರುವುದು, ಟ್ಯಾಗ್ ಮಾಡಲು ಸಾಧ್ಯವಾದಿರುವ ಹಾಗೇ ಮಾಡಬಹುದಾಗಿದೆ. ಆದರೆ ಇದು ಕೆಲವು ದಿನಗಳು ಮಾತ್ರವೇ ನಿಮ್ಮ ನಡುವಳಿಕೆಯನ್ನು ಮತ್ತೆ ಸರಿ ಮಾಡಿಕೊಳ್ಳಲಿಲ್ಲವಾದರೆ ನಿಮ್ಮನ್ನು ಶಾಶ್ವತವಾಗಿ ಬಂದ್ ಮಾಡಲು ಬಹುದಾಗಿದೆ.

ಪೋಟೋ ನೋಡುವ ಮುನ್ನ ವಾರ್ನಿಂಗ್ ಬಂದರೆ:

ನೀವು ಯಾವುದಾದರು ಫೋಟೋವನ್ನು ನೋಡುವ ಮೊದಲು ವಾರ್ನಿಂಗ್ ಮೇಸೆಜ್ ಬಂದರೆ ಅದರಲ್ಲಿ ಮಕ್ಕಳು ನೋಡಬಾರದ ಚಿತ್ರಗಳು. ವಿಡಿಯೋಗಳು ಇದೆ ಎಂದು ಅದನ್ನು ದೊಡ್ಡವರು ಮಾತ್ರವೇ ನೋಡಲಿ ಎನ್ನುವ ಕಾರಣಕ್ಕೆ ವಾರ್ನಿಂಗ್ ಬರಲಿದೆ.

ಆಡ್ ಫೋಟೋ ಬಟನ್ ಇಲ್ಲವಾದರೆ:

1000ಕ್ಕೂ ಹೆಚ್ಚು ಫೋಟೋಗಳನ್ನು ಅಪ್‌ಲೋಡ್ ಮಾಡಿದರೆ ಮಾತ್ರ ಆಡ್ ಪೋಟೋ ಆಯ್ಕೆ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ನೀವು ಫೋಟೋಗಳನ್ನು ಬೇರೆ ಕಡೆಗೆ ಸಾಗಿಸಿ ಜಾಗವನ್ನು ಕ್ಲಿಯರ್ ಮಾಡಬೇಕಾಗಿದೆ.

ಫೋಟೋಗಳು ಸರಿಯಾಗಿ ಆಪ್ ಲೋಡ್ ಆಗದೆ ಹೊದರೆ:

ಕೆಲವು ಬಾರಿ ಚಿತ್ರಗಳು ಸರಿಯಾಗಿ ಅಪ್‌ಲೋಡ್ಆಗುವುದಿಲ್ಲ. ಇಂತಹ ಸಂದರ್ಭದಲ್ಲಿ ನೀವು ಅದನ್ನು ವೆಬ್ ಸೈಟಿಗೆ ರಿಫೋರ್ಟ್ ಮಾಡಬಹುದಾಗಿದೆ.

ಬೆಂಗಳೂರಲ್ಲಿ ರೂ.20ಕ್ಕೆ 1 GB ಡೇಟಾ: 4G ವೇಗಕ್ಕಿಂತ ಜಾಸ್ತಿ, ಸಿಮ್‌ಕಾರ್ಡ್ ಬೇಕಿಲ್ಲ, ಮತ್ತೇ ಹೇಗೆ..?ಬೆಂಗಳೂರಲ್ಲಿ ರೂ.20ಕ್ಕೆ 1 GB ಡೇಟಾ: 4G ವೇಗಕ್ಕಿಂತ ಜಾಸ್ತಿ, ಸಿಮ್‌ಕಾರ್ಡ್ ಬೇಕಿಲ್ಲ, ಮತ್ತೇ ಹೇಗೆ..?

Best Mobiles in India

Read more about:
English summary
These days most of us spend our time on Facebook for various things that cover entertainment, research, and others. So today, in this article, we have answered for the list of problems you might be facing now on Facebook.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X