ಸ್ಮಾರ್ಟ್ ಫೋನ್ ಗೇಮ್ ಫರ್ಪರ್ಮೆನ್ಸ್ ಬೂಸ್ಟ್ ಮಾಡುವುದು ಹೇಗೆ..?

By Lekhaka
|

ಇಂದಿನ ದಿನದಲ್ಲಿ ಸ್ಮಾರ್ಟ್ ಫೋನ್ ಗಳಲ್ಲಿ ಗೇಮ್ ಆಡುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ, ಇದೇ ಮಾದರಿಯಲ್ಲಿ ಸ್ಮಾರ್ಟ್ ಫೋನ್ ಗೇಮ್ ಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಹೆಚ್ಚು ಗ್ರಾಫಿಕ್ಸ್ ಇರುವಂತಹ ಗೇಮ್ ಗಳು ಅಧಿಕ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿದೆ. ಹಿನ್ನಲೆಯಲ್ಲಿ ಸ್ಮಾರ್ಟ್ ಫೋನ್ ಬಳಕೆದಾರರು ತಮ್ಮ ಸ್ಮಾರ್ಟ್ ಫೋನಿನ ಗೇಮಿಂಗ್ ಫಾರಪರ್ಮೆನ್ಸ್ ಅನ್ನು ಹೇಗೆ ಹೆಚ್ಚಿಸಿಕೊಳ್ಳುವುದು ಎಂಬುದನ್ನು ಮುಂದಿನಂತೆ ನೋಡುವ.

ಸ್ಮಾರ್ಟ್ ಫೋನ್ ಗೇಮ್ ಫರ್ಪರ್ಮೆನ್ಸ್ ಬೂಸ್ಟ್ ಮಾಡುವುದು ಹೇಗೆ..?


ಆಂಡ್ರಾಯ್ಡ್ ಡೆವಲಪರ್ ಆಯ್ಕೆಯಲ್ಲಿ ಬೂಸ್ಟ್ ಮಾಡುವುದು ಹೇಗೆ?

ಆಂಡ್ರಾಯ್ಡ್ ಸ್ಮಾರ್ಟ್ ಫೋನಿನಲ್ಲಿ ಗೇಮಿಂಗ್ ಬೂಸ್ಟ್ ಮಾಡಿಕೊಳ್ಳುವ ಆಯ್ಕೆಯನ್ನು ಕಾಣಬಹುದಾಗಿದೆ. ಇದಕ್ಕಾಗಿ ನೀವು ಮಾಡಬೇಕಾದ ಕೆಲಸವು ಈ ಕೆಳಕಂಡತೆ ಇದೆ.

ಹಂತ 01:

ಮೊದಲಿಗೆ ನಿಮ್ಮ ಸ್ಮಾರ್ಟ್ ಫೋನಿನಲ್ಲಿ ಡೆವಲಪರ್ ಆಯ್ಕೆಯನ್ನು ಓಪನ್ ಮಾಡಬೇಕಾಗಿದೆ. ಅದನ್ನು ಒಪನ್ ಮಾಡಿಕೊಳ್ಳುವ ಸಲುವಾಗಿ ಸೆಟ್ಟಿಂಗ್ಸ್ ನಲ್ಲಿ ಎಂಬೋಟ್ ಫೋನ್ ಆಯ್ಕೆಯ ಮೇಲೆ ಮೂರು ನಾಲ್ಕು ಬಾರಿ ಟಿಪ್ ಮಾಡಬೇಕಾಗಿದೆ.

ಹಂತ 02:

ನಂತರದ ಅಲ್ಲಿ ನೀವು ಡೆವಲಪರ್ ಮೋಡ್ ಗೆ ಆಕ್ಸಿಸ್ ಪಡೆಯಬೇಕಾಗಿದೆ.

ಹಂತ 03:

ಅಲ್ಲಿ 4x MSAA ಆಯ್ಕೆಯನ್ನು ಎನೆಬಲ್ ಮಾಡಬೇಕಾಗಿದೆ.

ಹಂತ 04:

ಈ ಆಯ್ಕೆಯನ್ನು ಪಡೆದುಕೊಂಡ ಮೇಲೆ ನಿಮ್ಮಸ್ಮಾರ್ಟ್ ಫೋನಿನಲ್ಲಿ ಯಾವುದೇ ಗೇಮ್ ಆಡಿದರು ಉತ್ತಮವಾಗಿ ಆಡಬಹುದಾಗಿದೆ. ಆದರೆ ಇದರಿಂದ ಬ್ಯಾಟರಿ ಬೇಗ ಖಾಲಿಯಾಗಲಿದೆ, ಇದನ್ನು ನೆನಪಿನಲ್ಲಿ ಇಡಬೇಕಾಗಿದೆ.

RAM ಎಕ್ಸ್ ಪಾಂಡ್ ಮಾಡುವ ಮೂಲಕ:

ಇದಲ್ಲದೇ ನಿಮ್ಮ ಸ್ಮಾರ್ಟ್ ಫೋನಿನ RAM ಎಕ್ಸ್ ಪಾಂಡ್ ಮಾಡುವ ಮೂಲಕವೂ ಗೇಮಿಂಗ್ ಅನುಭವನ್ನು ಉತ್ತಮಪಡಿಸಿಕೊಳ್ಳಬಹುದಾಗಿದೆ. ಅದು ಹೇಗೆ ಎಂಬುದನ್ನು ಮುಂದಿನಂತೆ ನೋಡಿ.

ಹಂತ 01: ಮೊದಲಿಗೆ ನಿಮ್ಮ ಸ್ಮಾರ್ಟ್ ಫೋನ್ ಅನ್ನು ರೂಟ್ ಮಾಡಬೇಕಾಗಿದೆ.

ಹಂತ 02: ರೂಟ್ ಮಾಡಿದ ನಂತರದಲ್ಲಿ Roehsoft RAM ಎಕ್ಸ್ ಪಾಂಡರ್ ಸಾಫ್ಟ್ ವೇರ್ ಆನ್ನು ಡೌನ್ ಲೋಡ್ ಮಾಡಿಕೊಳ್ಳಬೇಕಾಗಿದೆ.

ಹಂತ 03: ಇನ್ ಸ್ಟಾಲ್ ಮಾಡಿದ ನಂತರದಲ್ಲಿ ಸೂಪರ್ ಯೂಸರ್ ಪರ್ಮಿಷನ್ ಅನ್ನು ಪಡೆದುಕೊಳ್ಳಿ.

ಹಂತ 04: ನಂತರ ನೀವು ಎಸ್ ಡಿ ಕಾರ್ಡ್ ಮೆಮೊರಿಯನ್ನು ಸೆಲೆಕ್ಟ್ ಮಾಡಿಕೊಳ್ಳಿ. ಇದಂದರಿಂದಾಗಿ ನಿಮ್ಮ RAM ಮೆಮೊರಿ ವಿಸ್ತಾರವಾಗಲಿದೆ.

ಹಂತ 05; ಸ್ವೇಪ್ ಮುಗಿಯುವುದು ಸಲ್ಪ ತಡವಾಗಲಿದೆ. ಆಗುವವರೆಗೂ ಕಾಯಿರಿ.

ಹಂತ 06; ನಂತರ ನೀವು ಪಾತ್ ಸೆಲೆಕ್ಟ್ ಮಾಡಿಕೊಂಡು ಎಸ್ ಡಿ ಕಾರ್ಡ್ ಗೆ ಸ್ಪೈಪ್ ಮಾಡಬೇಕಾಗಿದೆ.

ಹಂತ 07: ನಂತರ ಮೈನ್ ಪೇಜ್ ನಲ್ಲಿ ಸ್ಪೈಪ್ ಆಕ್ಟಿವ್ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಳ್ಳಿ. ಕೆಲವು ಸಮಯ ಕಾಯಿರಿ.

ಭಾರತದ ಜನತೆಗೆ ಸೂಕ್ತ ಈ 10 ಗೂಗಲ್ ಹೋಮ್ ಕಮಾಂಡ್ಗಳುಭಾರತದ ಜನತೆಗೆ ಸೂಕ್ತ ಈ 10 ಗೂಗಲ್ ಹೋಮ್ ಕಮಾಂಡ್ಗಳು

Best Mobiles in India

English summary
Steps to improve the performance of games on your Android Phone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X