ಫೇಸ್‌ಬುಕ್‌ನಲ್ಲಿ ಯಾರು ನಿಮ್ಮನ್ನು ಟ್ಯಾಗ್ ಮಾಡದಂತೆ ತಡೆಯುವುದು ಹೇಗೆ?

ನಿಮಗೆ ಇಷ್ಟವಿಲ್ಲದಿದ್ದರೂ ಇನ್ನೊಬ್ಬರು ಅವರ ಫೋಸ್ಟ್‌ಗೆ ನಿಮ್ಮನ್ನು ಟ್ಯಾಗ್ ಮಾಡುತ್ತಿರುವುದು ನಿಮಗೂ ಇಷ್ಟವಾಗದಿರಬಹುದು. ಅದರಿಂದ ಬರುವ ನೋಟಿಫಿಕೇಷನ್ ನಮಗೆ ಕಿರಿಕಿರಿಯಾಗಬಹುದು.!!

|

ಫೇಸ್‌ಬುಕ್ ಬಳಕೆದಾರರ ಒಂದು ಬಹುದೊಡ್ಡ ಕಿರಿಕಿರಿ ಎಂದರೆ ಟ್ಯಾಗ್ ಮಾಡುವುದು ಎಂಬುದನ್ನು ಹಲವರು ಒಪ್ಪಿಕೊಳ್ಳುತ್ತಾರೆ.! ನಿಮಗೆ ಇಷ್ಟವಿಲ್ಲದಿದ್ದರೂ ಇನ್ನೊಬ್ಬರು ಅವರ ಫೋಸ್ಟ್‌ಗೆ ನಿಮ್ಮನ್ನು ಟ್ಯಾಗ್ ಮಾಡುತ್ತಿರುವುದು ನಿಮಗೂ ಇಷ್ಟವಾಗದಿರಬಹುದು. ಅದರಿಂದ ಬರುವ ನೋಟಿಫಿಕೇಷನ್ ನಮಗೆ ಕಿರಿಕಿರಿಯಾಗಬಹುದು.!!

ಇಲ್ಲಿ ಮತ್ತೊಂದು ವಿಚಿತ್ರ ಎಂದರೆ, ನನ್ನನ್ನು ನಿಮ್ಮ ಯಾವುದೇ ಫೆಸ್‌ಬುಕ್ ಪೋಸ್ಟ್‌ಗೂ ಟ್ಯಾಗ್ ಮಾಡಬೇಡಿ ಎಂದು ಹೇಳಲು ಆಗುವುದಿಲ್ಲ. ಮತ್ತು ಟ್ಯಾಗ್ ಮಾಡದಂತೆ ತಡೆಯಲು ಸಾಧ್ಯವಿಲ್ಲ. ಆದರೆ, ಯಾರೇ ಆದರೂ ನಿಮ್ಮನ್ನು ಅವರ ಫೋಸ್ಟ್‌ಗೆ ಟ್ಯಾಗ್ ಮಾಡಿದರೂ ಅದು ನಿಮ್ಮ ಪೇಜ್‌ನಲ್ಲಿ ಕಾಣಿಸದಂತೆ ನಿಯಂತ್ರಿಸಬಹುದು.!! ಹಾಗಾದರೆ, ಫೆಸ್‌ಬುಕ್ ಪೇಜ್ ಟ್ಯಾಗಿಂಗ್ ನಿಯಂತ್ರಿಸುವುದು ಹೇಗೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಫೆಸ್‌ಬುಕ್ ಸೆಟ್ಟಿಂಗ್ಸ್ ತೆರೆಯಿರಿ.!!

ಫೆಸ್‌ಬುಕ್ ಸೆಟ್ಟಿಂಗ್ಸ್ ತೆರೆಯಿರಿ.!!

ಫೆಸ್‌ಬುಕ್ ಫೋಸ್ಟ್‌ಗೆ ಯಾರೇ ನಿಮ್ಮನ್ನು ಟ್ಯಾಗ್ ಮಾಡಿದರೂ ಅದು ನಿಮ್ಮ ಪೇಜ್‌ನಲ್ಲಿ ಕಾಣಿಸದಂತೆ ನಿಯಂತ್ರಿಸಲು ಮೊದಲು ಫೆಸ್‌ಬುಕ್ ಸೆಟ್ಟಿಂಗ್ಸ್ ತೆರೆಯಿರಿ.! ಮೊಬೈಲ್‌ನಲ್ಲಿಯಾದರೆ ಅದು ಅಕೌಂಟ್ ಸೆಟ್ಟಿಂಗ್ಸ್ ಎಂದಿರುತ್ತದೆ.!!

ಟೈಮ್‌ಲೈನ್ ಮತ್ತು ಟ್ಯಾಗಿಂಗ್ ಕ್ಲಿಕ್ ಮಾಡಿ!!

ಟೈಮ್‌ಲೈನ್ ಮತ್ತು ಟ್ಯಾಗಿಂಗ್ ಕ್ಲಿಕ್ ಮಾಡಿ!!

ಸೆಟ್ಟಿಂಗ್ಸ್ ತೆರೆದ ನಂತರ ನೀವು ಹಲವು ಆಯ್ಕೆಗಳನ್ನು ಕಾಣುತ್ತೀರಾ. ಅದರಲ್ಲಿ ಟೈಮ್‌ಲೈನ್ ಮತ್ತು ಟ್ಯಾಗಿಂಗ್ ಎಂಬ ಆಯ್ಕೆ ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿ ತೆರೆಯಿರಿ.!! ನಂತರ ಟೈಮ್‌ಲೈನ್ ಮತ್ತು ಟ್ಯಾಗಿಂಗ್ ಬಗ್ಗೆ ಹಲವು ಆಯ್ಕೆಗಳು ತೆರೆದುಕೊಳ್ಳುತ್ತವೆ.!!

ಟ್ಯಾಗ್ ಮಾಡದಂತೆ ಎಡಿಟ್ ಮಾಡಿ!!

ಟ್ಯಾಗ್ ಮಾಡದಂತೆ ಎಡಿಟ್ ಮಾಡಿ!!

ಟೈಮ್‌ಲೈನ್ ಮತ್ತು ಟ್ಯಾಗಿಂಗ್ ಆಯ್ಕೆ ತೆರೆದ ನಂತರ "Who can add things to my timeline?" ಎಂಬ ಆಯ್ಕೆ ಮುಂದೆ ಎಡಿಟ್ ಎನ್ನುವ ಆಯ್ಕೆ ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿ. ನಿಮ್ಮ ಟೈಮ್‌ಲೈನ್‌ಗೆ ಯಾರು ಟ್ಯಾಗ್ ಮಾಡಬೇಕು ಎಂಬುದನ್ನು ನೀವೇ ನಿಯಂತ್ರಿಸಿ.!!

ಟ್ಯಾಗ್ ಮಾಡಿದರೂ ನೀವು ಪರ್ಮಿಷನ್ ನೀಡಿ!!

ಟ್ಯಾಗ್ ಮಾಡಿದರೂ ನೀವು ಪರ್ಮಿಷನ್ ನೀಡಿ!!

"Who can add things to my timeline?" ಎಡಿಟ್ ಮಾಡಿದರೆ ನಿಮ್ಮ ಟೈಮ್‌ಲೈನ್‌ಗೆ ಯಾರು ಟ್ಯಾಗ್ ಮಾಡಬೇಕು ಎಂಬುದನ್ನು ನೀವೇ ನಿಯಂತ್ರಿಸಬಹುದು ಜೊತೆಗೆ, ಅದರ ಕೆಳಗಡೆ ಇರುವ ಇನ್ನೊಂದು ಆಯ್ಕೆಯಲ್ಲಿ ಟ್ಯಾಗ್ ಮಾಡಿದರೂ ಅದನ್ನು ನಿಮ್ಮ ಟೈಮ್‌ಲೈನ್‌ಗೆ ಬಿಡಬೇಕೊ ಅಥವಾ ಬೇಡವೋ ಎಂದು ನೀವೆ ನಿರ್ಧರಿಸಬಹುದು.!!

ಜಿಯೋಗೆ ಮತ್ತೆ ಟಾಂಗ್!!..ಏರ್‌ಟೆಲ್‌ನಿಂದ ಮತ್ತೊಂದು ಬಂಪರ್ ಆಫರ್!!ಜಿಯೋಗೆ ಮತ್ತೆ ಟಾಂಗ್!!..ಏರ್‌ಟೆಲ್‌ನಿಂದ ಮತ್ತೊಂದು ಬಂಪರ್ ಆಫರ್!!

Best Mobiles in India

English summary
There is no way to stop any of your friends from tagging you on Facebook.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X