ಮೆಸೇಜ್ ವಿತರಣೆಯಾಗಿರುವುದನ್ನು ಕಂಡುಕೊಳ್ಳುವುದು ಹೇಗೆ?

By: Shwetha PS

ನಿಮಗೆ ಮುಖ್ಯವಾದ ಸಂದೇಶವನ್ನು ಕಳುಹಿಸಬೇಕಾಗುತ್ತದೆ ಆದರೆ ಸ್ವೀಕರಿಸುವವರು ಇದಕ್ಕೆ ಉತ್ತರವನ್ನು ನೀಡುತ್ತಿಲ್ಲ, ಈ ಸಂದೇಶವನ್ನು ಅವರು ಓದಿದ್ದಾರೋ ಇಲ್ಲವೋ ಎಂಬುದನ್ನು ಅರಿತುಕೊಳ್ಳುವುದು ಹೇಗೆ ಎಂಬುದನ್ನೇ ಇಂದಿನ ಲೇಖನದಲ್ಲಿ ತಿಳಿಸಿಕೊಡುತ್ತಿದ್ದೇವೆ.

ಮೆಸೇಜ್ ವಿತರಣೆಯಾಗಿರುವುದನ್ನು ಕಂಡುಕೊಳ್ಳುವುದು ಹೇಗೆ?

ಈ ಸಂದೇಶ ಅವರಿಗೆ ತಲುಪಿದೆಯೇ ಅವರು ಅದನ್ನು ಓದಿದ್ದಾರೆಯೇ ಇಲ್ಲವೇ ಎಂಬುದನ್ನು ಸುಲಭವಾಗಿ ಅರಿತುಕೊಳ್ಳಬಹುದಾಗಿದ್ದು ವಿಧಾನಗಳು ಕೆಳಕಂಡಂತಿವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಐಓಎಸ್ ಸಾಧನದಲ್ಲಿ ಸಂದೇಶ ಸ್ಥಿತಿಯನ್ನು ಅರಿತುಕೊಳ್ಳುವುದು

ಐಓಎಸ್ ಸಾಧನದಲ್ಲಿ ಸಂದೇಶ ಸ್ಥಿತಿಯನ್ನು ಅರಿತುಕೊಳ್ಳುವುದು

ಇಬ್ಬರೂ ಐಓಎಸ್ ಬಳಕೆದಾರರಾಗಿರಬೇಕು. ರೀಡ್ ರಿಸಿಪ್ಟ್ಸ್ ಸಕ್ರಿಯವಾಗಿರಬೇಕು ಆಗ ಮಾತ್ರವೇ ಈ ವಿಧಾನ ಕಾರ್ಯವಹಿಸುತ್ತದೆ.

ಹಂತ 1: ನಿಮ್ಮ ಫೋನ್‌ನಲ್ಲಿ ಸೆಟ್ಟಿಂಗ್ ತೆರೆಯಿರಿ

ಹಂತ 2: ಸಂದೇಶಗಳಿಗೆ ಹೋಗಿ

ಹಂತ 3: ರೀಡ್ ರಿಸಿಪ್ಟ್ಸ್ ಇಲ್ಲಿಗೆ ಹೋಗಿ ಸ್ವಿಚ್ ಟಾಗಲ್ ಮಾಡಿ

ಆಂಡ್ರಾಯ್ಡ್ ಡಿವೈಸ್ ಬಳಸುವವರಿಗಾಗಿ

ಆಂಡ್ರಾಯ್ಡ್ ಡಿವೈಸ್ ಬಳಸುವವರಿಗಾಗಿ

ಹಂತ 1:ಸಂದೇಶ ಅಪ್ಲಿಕೇಶನ್ ತೆರೆಯಿರಿ

ಹಂತ 2:ಸೆಟ್ಟಿಂಗ್ಸ್ > ಟೆಕ್ಸ್ಟ್ ಮೆಸೇಜ್

ಹಂತ 3: ಇಲ್ಲಿ ರೀಡ್ ರಿಸಿಪ್ಟ್ಸ್ ಆನ್ ಮಾಡಿ. ಡೆಲಿವರ್ ರೆಸಪೀಂಟ್ಸ್ ಅನ್ನು ನಿಮಗೆ ಆನ್ ಮಾಡಬಹುದಾಗಿದೆ.

BSNL ನಿಂದ ಜಿಯೋ-ಏರ್‌ಟೆಲ್‌ಗೆ ಸೆಡ್ಡು ಹೊಡೆಯುವ 180 ದಿನಗಳ ಪ್ಲಾನ್..!

Blue Whale - ಬ್ಲೂ ವೇಲ್ ನಿಮ್ಮ ಮಕ್ಕಳ ಜೀವ ತೆಗೆಯಲಿದೆ ಎಚ್ಚರ..!!
ಸೋಶಿಯಲ್ ಮೀಡಿಯಾ ಅಪ್ಲಿಕೇಶನ್

ಸೋಶಿಯಲ್ ಮೀಡಿಯಾ ಅಪ್ಲಿಕೇಶನ್

ಫೇಸ್‌ಬುಕ್ ಮತ್ತು ವಾಟ್ಸಾಪ್‌ನಲ್ಲಿ ಕೂಡ ಸಂದೇಶ ತಲುಪಿದೆಯೇ ಇಲ್ಲವೇ ಎಂಬುದನ್ನು ಕೆಲವು ವಿಧಾನಗಳಿಂದ ಅರಿತುಕೊಳ್ಳಬಹುದಾಗಿದೆ. ಫೇಸ್‌ಬುಕ್‌ನಲ್ಲಿ ರೀಡ್ ರಿಸಿಪ್ಟ್ಸ್ ಆಪ್ಶನ್ ಇಲ್ಲ ಆದರೆ ವಾಟ್ಸಾಪ್‌ನಲ್ಲಿದೆ.

ಹಂತ 1 : ವಾಟ್ಸಾಪ್ ತೆರೆಯಿರಿ

ಹಂತ 2: ಸೆಟ್ಟಿಂಗ್ಸ್‌ಗೆ ಹೋಗಿ

ಹಂತ 3: ಅಕೌಂಟ್ > ಪ್ರೈವಸಿಗೆ ಹೋಗಿ

ಹಂತ 4: ರೀಡ್ ರಿಸಿಪ್ಟ್ಸ್ ಅನ್ನು ಅನ್‌ಚೆಕ್ ಮಾಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
In case, if you've sent important text messages, and the recipient doesn't reply at all, you might get all curious.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot