Subscribe to Gizbot

ಆಂಡ್ರಾಯ್ಡ್ ಫೋನ್‌ನಲ್ಲಿ ಡಿಲೀಟ್ ಆದ ನೋಟಿಫಿಕೇಷನ್‌ಗಳನ್ನು ಮತ್ತೆ ಓದುವುದು ಹೇಗೆ?!!

Written By:

ಆಂಡ್ರಾಯ್ಡ್ ಬಳಕೆದಾರರರು ದಿನಕ್ಕೆ ಏನಿಲ್ಲ ಎಂದರೂ 20 ರಿಂದ 30 ನೀಟಿಫಿಕೇಷನ್‌ಗಳನ್ನು ಪಡೆಯುತ್ತಾರೆ.! ಇದು ಕೆಲವರಿಗೆ ಕಿರಿಕಿಯಾದರೂ ಸಹ ಇನ್ನು ಕೆಲವರಿಗೆ ಅತ್ಯುತ್ತಮವಾದ ಸೇವೆಯಾಗಿತ್ತದೆ.! ಹಾಗಾಗಿ, ಆಂಡ್ರಾಯ್ಡ್‌ನಲ್ಲಿ ಬರುವ ನೋಟಿಫಿಕೇಷನ್‌ಗಳು ನಿಮಗೆ ಉತ್ತಮ ಎಂದು ಭಾವಿಸಿದಲ್ಲಿ ಈ ಲೇಖನ ಓದಿ.!!

ಹೌದು, ಆಂಡ್ರಾಯ್ಡ್ ಬಳಕೆದಾರರು ಹಲವು ನೋಟಿಫಿಕೇಷನ್‌ಗಳನ್ನು ಪಡೆಯುತ್ತಾರೆ. ಆದರೆ, ಕೆಲವೊಮ್ಮೆ ಆ ನೋಟಿಫಿಕೇಷನ್‌ಗಳನ್ನು ಓದುವ ಮುನ್ನವೇ ಅಕಸ್ಮಾತ್ ಆಗಿ ಡಿಲೀಟ್ ಮಾಡಿಬಿಡುತ್ತಾರೆ.! ಹಾಗಾಗಿ, ಆ ಡಿಲೀಟ್ ಆದ ನೋಟಿಫಿಕೇಷನ್‌ಗಳನ್ನು ಓದುವುದು ಹೇಗೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಡಿಲೀಟ್ ಆದ ನೋಟಿಫಿಕೇಷನ್ ಓದಲು..ಸ್ಟೆಪ್ 1

ಡಿಲೀಟ್ ಆದ ನೋಟಿಫಿಕೇಷನ್ ಓದಲು..ಸ್ಟೆಪ್ 1

ಡಿಲೀಟ್ ಆದ ನೋಟಿಫಿಕೇಷನ್ ಓದಲು ಮೊದಲಿಗೆ, ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಮುಖಪುಟ ಪರದೆಯನ್ನು ದೀರ್ಘಕಾಲ-ಒತ್ತಿಹಿಡಿಯಿರಿ.(ಚಿತ್ರದಲ್ಲಿ ನೋಡಿ)

ಡಿಲೀಟ್ ಆದ ನೋಟಿಫಿಕೇಷನ್ ಓದಲು..ಸ್ಟೆಪ್ 1

ಡಿಲೀಟ್ ಆದ ನೋಟಿಫಿಕೇಷನ್ ಓದಲು..ಸ್ಟೆಪ್ 1

ಡಿಲೀಟ್ ಆದ ನೋಟಿಫಿಕೇಷನ್ ಓದಲು ಮೊದಲಿಗೆ, ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಮುಖಪುಟ ಪರದೆಯನ್ನು ದೀರ್ಘಕಾಲ-ಒತ್ತಿಹಿಡಿಯಿರಿ.(ಚಿತ್ರದಲ್ಲಿ ನೋಡಿ)

ಡಿಲೀಟ್ ಆದ ನೋಟಿಫಿಕೇಷನ್ ಓದಲು..ಸ್ಟೆಪ್ 2

ಡಿಲೀಟ್ ಆದ ನೋಟಿಫಿಕೇಷನ್ ಓದಲು..ಸ್ಟೆಪ್ 2

ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಮುಖಪುಟವನ್ನು ದೀರ್ಘಕಾಲ ಒತ್ತಿಹಿಡಿದರ ನಂತರ ವಿಜೆಟ್ (widget) ಆಯ್ಕೆ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿ. (ಚಿತ್ರದಲ್ಲಿ ನೋಡಿ)

ಡಿಲೀಟ್ ಆದ ನೋಟಿಫಿಕೇಷನ್ ಓದಲು..ಸ್ಟೆಪ್ 3

ಡಿಲೀಟ್ ಆದ ನೋಟಿಫಿಕೇಷನ್ ಓದಲು..ಸ್ಟೆಪ್ 3

ವಿಜೆಟ್ (widget) ಆಯ್ಕೆ ತೆರೆದ ನಂತರ ನಿಮ್ಮ ಫೋನ್ ಎಡಭಾಗಕ್ಕೆ ಸ್ವೈಪ್ ಮಾಡುತ್ತಾ "ಸೆಟ್ಟಿಂಗ್ಸ್ ಶಾರ್ಟ್‌ಕಟ್" ಆಯ್ಕೆಯನ್ನು ಹುಡುಕಿ. ನಂತರ ಅದನ್ನು ಕ್ಲಿಕ್ ಮಾಡಿ.!!(ಚಿತ್ರದಲ್ಲಿ ನೋಡಿ)

ಡಿಲೀಟ್ ಆದ ನೋಟಿಫಿಕೇಷನ್ ಓದಲು..ಸ್ಟೆಪ್ 4

ಡಿಲೀಟ್ ಆದ ನೋಟಿಫಿಕೇಷನ್ ಓದಲು..ಸ್ಟೆಪ್ 4

ಸೆಟ್ಟಿಂಗ್ಸ್ ಶಾರ್ಟ್‌ಕಟ್ ಅನ್ನು ಕ್ಲಿಕ್ ಮಾಡಿದ ನಂತರ ಹಲವು ಆಯ್ಕೆಗಳು ಕಾಣಿಸುತ್ತವೆ. ಅಲ್ಲಿ ಕೆಳಗೆ ಸ್ಕ್ರಾಲ್ ಮಾಡಿ ಮತ್ತು "ನೋಟಿಫಿಕೇಷನ್ ಲಾಗ್" ಅನ್ನು ಆಯ್ಕೆ ಮಾಡಿ.!ಚಿತ್ರದಲ್ಲಿ ನೋಡಿ)

How to Sharing a Mobile Data Connection with Your PC (KANNADA)
ಡಿಲೀಟ್ ಆದ ನೋಟಿಫಿಕೇಷನ್ ಓದಲು..ಸ್ಟೆಪ್ 5

ಡಿಲೀಟ್ ಆದ ನೋಟಿಫಿಕೇಷನ್ ಓದಲು..ಸ್ಟೆಪ್ 5

ನೋಟಿಫಿಕೇಷನ್ ಲಾಗ್" ಅನ್ನು ಒತ್ತಿದ ತಕ್ಷಣವೇ ನೀವು ಮತ್ತೆ ನಿಮ್ಮ ಮುಖಪುಟಕ್ಕೆ ಹೋಗುತ್ತೀರಾ.!! ಅಲ್ಲಿ ನಿಮಗೆ 'ನೋಟಿಫಿಕೇಷನ್ ಲಾಗ್' ಐಕಾನ್ ಕಾಣಿಸುತ್ತದೆ. ಈಗ ನಿಮ್ಮ ಡಿಲೀಟ್ ಆದ ನೋಟಿಫಿಕೇಷನ್‌ಗಳನ್ನು ಆ ನೋಟಿಫಿಕೇಷನ್ ಐಕಾನ್ ಕ್ಲಿಕ್ ಮಾಡಿ ಓದಿರಿ.!!

ಓದಿರಿ:ಒತ್ತಡಕ್ಕೆ ಮಣಿದ ಟ್ರಂಪ್!!..ದೊಡ್ಡ ಗಂಡಾಂತರದಿಂದ ಪಾರಾದರು 'ಐಟಿ' ನೌಕರರು!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Learn how to recover deleted notifications on your Android phone. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot