ಸ್ಮಾರ್ಟ್‌ಫೋನ್‌ನಲ್ಲಿರುವ ಪ್ರೀ ಇನ್‌ಸ್ಟಾಲ್‌ ಆಪ್‌ಗಳನ್ನು ಡಿಲೀಟ್ ಮಾಡಬಹುದು..! ಹೇಗೆ ಗೊತ್ತಾ..?

|

ಇತ್ತೀಚಿನ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳಲ್ಲಿ ಪ್ರೀ ಇನ್ಸ್ಟಾಲ್ ಆಗಿರುವ ಆಪ್ ಗಳು ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತವೆ, ಸ್ಮಾರ್ಟ್ ಫೋನ್ ತಯಾರಕರು ಅಳವಡಿಸುವ UIಗಳಲ್ಲಿ ಇರುವ ಆಪ್ ಗಳು ಸ್ಮಾರ್ಟ್ ಫೋನ್ ನಲ್ಲಿ ಹೆಚ್ಚಿನ ಪ್ರಮಾಣದ ಮೆಮೊರಿಯನ್ನು ಕಬಳಿಸುತ್ತಿದ್ದು, ಈ ಹಿನ್ನಲೆಯಲ್ಲಿ ಬಳಕೆದಾರರಿಗೆ ಸ್ಮಾರ್ಟ್ ಫೋನ್ ನಲ್ಲಿ ಇರುವ ಬೂಟ್ ವೇರ್ ಗಳನ್ನು ಮತ್ತು pre-installed ಆಂಡ್ರಾಯ್ಡ್ ಆಪ್ ಗಳನ್ನು ಹೇಗೆ ತೆಗೆದು ಹಾಕುವುದು ಎಂಬುದನ್ನು ತಿಳಿಸುವ ಪ್ರಯತ್ನವೂ ಇದಾಗಿದೆ.

ಬೂಟ್ ವೇರ್ ಗಳು ಮತ್ತು pre-installed ಆಪ್ಗಳು ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಹೆಚ್ಚಿನ ಪ್ರಮಾಣದ ಸ್ಟೋರೆಜ್ ಅನ್ನು ಕಬಳಿಸುತ್ತವೆ, ಆದರೆ ಈ ಆಪ್ ಗಳನ್ನು ನೀವು ಅಷ್ಟು ಸುಲಭವಾಗಿ ಬೇಡ ಎಂದ ತಕ್ಷಣ ದಲ್ಲಿ ಡೀಲಿಟ್ ಮಾಡುವುದು ಸುಲಭವಲ್ಲ ಇದಕ್ಕಾಗಿ ಹೊಸ ಮಾದರಿಯ ವಿಧಾನಗಳಿವೆ. ಅವು ಯಾವುವು ಎಂಬುದನ್ನು ಮುಂದೆ ನೋಡಿ.

ಸ್ಮಾರ್ಟ್‌ಫೋನ್‌ನಲ್ಲಿರುವ ಪ್ರೀ ಇನ್‌ಸ್ಟಾಲ್‌ ಆಪ್‌ಗಳನ್ನು ಡಿಲೀಟ್ ಮಾಡಬಹುದು..!

ಡಿಸೇಬಲಿಂಗ್

ಸ್ಮಾರ್ಟ್ ಫೋನ್ ನಲ್ಲಿ ಅಗತ್ಯವೋ ಇಲ್ಲವೋ ಆದರೂ ಸಹ ಹೆಚ್ಚಿನ ಪ್ರಮಾಣದ ಬೂಟ್ ವೇರ್ ಗಳನ್ನು ನೀವು ಕಾಣಬಹುದಾಗಿದೆ. ಆದರೆ ಇವುಗಳನ್ನು ನೇರವಾಗಿ ತೆಗೆದು ಹಾಕಲು ಸಾಧ್ಯವಿಲ್ಲ. ಆದರೆ ಇವರು ಡಿಸೇಬಲ್ ಮಾಡುವುದರಿಂದ ಹೆಚ್ಚಿನ ಪ್ರಮಾಣದ ಸ್ಟೋರಿಜ್ ಬಳಕೆ ಮಾಡಬಹುದಾಗಿದೆ. ಈ ಹಿನ್ನಲೆಯಲ್ಲಿ ಡಿಸೇವಲ್ ಮಾಡುವುದು ಹೇಗೆ ಎಂದರೆ

ಮೊದಲು ಸೆಟ್ಟಿಂಗ್ ಹೋಗಿ, ಸೆಟ್ಟಿಂಗ್ಸ್ ನಲ್ಲಿ ಆಪ್ಸ್ ಅನ್ನು ಓಪನ್ ಮಾಡಿ, ಓಪನ್ ಮಾಡಿದ ನಂತರ ನಿಮಗೆ ಆಲ್ ಆಪ್ಸ್, ಡಿಸೇಬಲ್ ಮತ್ತು ಎನೆಬಲ್ ಎಂಬ ಆಯ್ಕೆ ಕಾಣಿಸಿಕೊಳ್ಳಲಿದೆ ಅಲ್ಲಿ ನಿಮಗೆ ಎಲ್ಲವನ್ನೂ ಡಿಸೇಬಲ್ ಮಾಡಿದ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದ ಸ್ಟೋರೆಜ್ ಲಭ್ಯವಾಗಲಿದೆ.

ಪ್ರೀ ಇನ್ಸಾಲ್ಟ್ ಆಪ್ ಗಳನ್ನು ಡಿಲೀಟ್ ಮಾಡುವುದು ಹೇಗೆ:

ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ನಲ್ಲಿ ಬೇಡದೆ ಆದರೂ ಸಹ ಕೆಲವೊಂದು ಆಪ್ ಗಳನ್ನು ಹೆಚ್ಚಿನ ಪ್ರಮಾಣದ ಇನ್ಸ್ಟಾಲ್ ಮಾಡಿರುತ್ತಾರೆ, ಇವುಗಳನ್ನು ಕೆಲವು ಬಾರಿ ನೀವು ಡಿಲೀಟ್ ಮಾಡಬಹುದು ಇಲ್ಲವೇ ಡಿಸೇಬಲ ಮಾಡಬಹುದು.

ಸ್ಮಾರ್ಟ್‌ಫೋನ್‌ನಲ್ಲಿರುವ ಪ್ರೀ ಇನ್‌ಸ್ಟಾಲ್‌ ಆಪ್‌ಗಳನ್ನು ಡಿಲೀಟ್ ಮಾಡಬಹುದು..!

ಇದಕ್ಕಾಗಿ ಮೊದಲ ಹಾರ್ಡ್ವೇರ್ ಓಪನ್ ಮಾಡಿ, ಓಪನ್ ಮಾಡಿದ ನಂತರದಲ್ಲಿ ಯಾವುದೇ ಆಪ್ ಮೇಲೆ ಲಾಂಗ್ ಪ್ರೇಸ್ ಮಾಡಿ. ಮಾಡಿದ ನಂತರ ಅಲ್ಲಿ ನಿಮಗೆ ಡಿಸೇಬಲ್ ಅಥವಾ ಅನ್ ಇನ್ಸ್ಟಾಲ್ ಆಯ್ಕೆಯೂ ಕಾಣಿಸಿಕೊಳ್ಳಲಿದೆ.

ಇದೇ ಮಾದರಿಯಲ್ಲಿ ನಿಮಗೆ ಬೆಡದಂತಹ ಗೂಗಲ್ ಆಪ್ಸ್ ಗಳನ್ನು ನೀವು ಡಿಲೀಟ್ ಮಾಡಬಹುದಾಗಿದೆ. ಗೂಗಲ್ ಆಪ್ ಗಳನ್ನು ನೀವು ಬಳಸದೆ ಇದ್ದ ಸಂದರ್ಭದಲ್ಲಿ ಅವ ಗಳನ್ನು ನೀವು ಡಿಸೇಬಲ್ ಇಲ್ಲವೇ ಅನ್ ಇನ್ಸ್ಟಾಲ್ ಮಾಡುವುದರಿಂದ ಯಾವುದೇ ರೀತಿ ಆದಂತಹ ನಷ್ಟ ಆಗುವುದಿಲ್ಲ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಸ್ಟೋರೆಜ್ ದೊರೆಯುತ್ತದೆ.

Best Mobiles in India

English summary
How to remove bloatware and preinstalled Android apps. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X