ಮೆಲ್ಟ್ ಡೌನ್ ಮತ್ತು ಸ್ಪೆಕ್ಟ್ರಾ: ನಿಮ್ಮ ಕಂಪ್ಯೂಟರ್ ಸೇಫ್ ಆಗಿದ್ಯಾ ಚೆಕ್ ಮಾಡಿ..!

By Lekhaka
|

ಇದೇ ಕೆಲವು ದಿನಗಳ ಹಿಂದೆ ವಿಶ್ವದ ಎಲ್ಲಾ ಕಂಪ್ಯೂಟರ್ ಗಳ ಚಿಪ್ ಸೆಟ್ ತೊಂದರೆಗೆ ಸಿಲುಕಿದೆ ಎನ್ನುವ ಮಾಹಿತಿಯೊಂದು ಲಭ್ಯವಾಗಿತ್ತು. ಕಂಪ್ಯೂಟರ್ ಸೆಕ್ಯೂರಿಟಿ ಸಮಸ್ಯೆಯನ್ನು ತಲೆದೂರಿತ್ತು. ಇದು ವಿಂಡೋಸ್, ಲುನಿಕ್ಸ್ ಮತ್ತು ಮ್ಯಾಕ್ ಓಸ್ ಗಳು ಸಹ ತೊಂದರೆಗೆ ಸಿಲುಕಿದ್ದವು. ಇದನ್ನು ಮೆಲ್ಟ್ ಡೌನ್ ಮತ್ತು ಸ್ಪೆಕ್ಟ್ರಾ ಎಂದು ಕರೆಯಲಾಗಿತ್ತು. ಈ ಎರಡು ಫ್ಲೋಗಳು ನಿಮ್ಮ ಕಂಪ್ಯೂಟರ್ ಗೆ ಹಾನಿಯನ್ನು ಮಾಡುತ್ತಿತ್ತು.

ಮೆಲ್ಟ್ ಡೌನ್ ಮತ್ತು ಸ್ಪೆಕ್ಟ್ರಾ: ನಿಮ್ಮ ಕಂಪ್ಯೂಟರ್ ಸೇಫ್ ಆಗಿದ್ಯಾ ಚೆಕ್ ಮಾಡಿ..

ಈ ಹಿನ್ನಲೆಯಲ್ಲಿ ನಿಮ್ಮ ಕಂಪ್ಯೂಟರ್ ಸುರಕ್ಷವಾಗಿದೆಯೇ ಎಂಬುದನ್ನು ಚೆಕ್ ಮಾಡುವುದು ಹೇಗೆ ಎಂಬುದನ್ನು ತಿಳಿಸಿಕೊಡುವ ಪ್ರಯತ್ನ ಇದಾಗಿದೆ.

ಮೆಲ್ಟ್ ಡೌನ್ ಮತ್ತು ಸ್ಪೆಕ್ಟ್ರಾಗಳು ನಿಮ್ಮ ಕಂಪ್ಯೂಟರ್ ಅನ್ನು ಬಗ್ ಗಳಾಗಲಿದ್ದು, ನಿಮ್ಮ ಕಂಪ್ಯೂಟರ್ ಅನ್ನು ಮಾಲ್ವೇರ್ ಗಳ ದಾಳಿಯಿಂದ ರಕ್ಷಿಸಲು ಅಪ್ಡೇಟ್ ಬೇಕಾಗಿದೆ. ಈ ಹಿನ್ನಲೆಯಲ್ಲಿ ನಿಮ್ಮ ಸಿಸ್ಟಮ್ ಅನ್ನು ಆಪ್ ಡೇಟ್ ಮಾಡಬೇಕಾಗಿದೆ. ಇದು ಹೇಗೆ ಮಾಡುವುದು ಎಂಬುದನ್ನು ಮುಂದಿನಂತೆ ನೋಡುವ.

ಹಂತ 01: ನಿಮ್ಮ ವಿಂಡೋಸ್ ಕಂಪ್ಯೂಟರ್ ನಲ್ಲಿ ಮೆಲ್ಟ್ ಡೌನ್ ಮತ್ತು ಸ್ಪೆಕ್ಟ್ರಾ ಪ್ಲೋವನ್ನು ಕಂಡುಹಿಡಿಯುವುದನ್ನು ವಿಂಡೋಸ್ ತಿಳಿಸಿಕೊಟ್ಟಿದೆ.

ಹಂತ 02: ವಿಂಡೋಸ್ 7 ಬಳಕೆದಾರರಾಗಿದ್ದಲ್ಲಿ ವಿಂಡೋಸ್ ಮ್ಯಾನೇಜ್ ಮೆಂಟ್ ಸಾಫ್ಟ್ ವೇರ್ 5.0 ವನ್ನು ಡೌನ್ ಲೋಡ್ ಮಾಡಿಕೊಳ್ಳಬೇಕಾಗಿದೆ. ವಿಂಡೋಸ್ 10 ಮತ್ತು 8 ಬಳಕೆದಾರರು ಸರ್ಚ್ ಟೂಲ್ನಲ್ಲಿ ಪವರ್ ಶೆಲ್ ಎಂದು ಸರ್ಚ್ ಮಾಡಬೇಕಾಗಿದೆ.

ಹಂತ 03: ಪವರ್ ಶೇಲ್ ಅನ್ನು ಕ್ಲಿಕ್ ಮಾಡಿ ಓಪನ್ ಮಾಡಿರಿ, ನಂತರ Install-Module SpeculationControl command ಎಂದು ಟೈಪ್ ಮಾಡಿರಿ ನಂತರ ಅಲ್ಲಿ Y ಮತ್ತು ಎಂಟರ್ ಪ್ರೆಸ್ ಮಾಡಿ.

ಹಂತ 04: ಈಗ ಆಜ್ಞೆಗಳನ್ನು ಚಲಾಯಿಸಿ

$ಸೇವ್ ಎಕ್ಸಿಕ್ಯೂಶನ್ ಪಾಲಿಸಿ = ಗೇಟ್-ಎಕ್ಸಿಕ್ಯೂಶನ್ ಪಾಲಿಸಿ

ಸೆಟ್-ಎಕ್ಸಿಕ್ಯೂಶನ್ ಪಾಲಿಸಿ ರಿಮೋಟ್ ಸೈನ್ಸ್ -ಸ್ಕೋಪ್ ಕರೆಂಟ್ಯುಸರ್

ಇಂಪೋರ್ಟ್-ಮಾಡ್ಯೂಲ್ ಸ್ಪೆಕ್ಯುಲೇಷನ್ ಕಂಟ್ರೋಲ್

ಗೇಟ್-ಸ್ಪೆಕ್ಯುಲೇಷನ್ ಕಂಟ್ರೋಲ್ ಸೆಟ್ಟಿಂಗ್ ಗಳು

ಸೆಟ್-ಎಕ್ಸಿಕ್ಯೂಶನ್ ಪಾಲಿಸಿ $ ಸೇವ್ ಎಕ್ಸಿಕ್ಯೂಶನ್ ಪಾಲಿಸಿ - ಸ್ಕೋಪ್ ಕರೆಂಟ್ಯುಸರ್

ಹಂತ 05: ಇದಾದ ನಂತರದಲ್ಲಿ ನಿಮ್ಮ ಕಂಪ್ಯೂಟರ್ ಮಾಹಿತಿಯೂ ದೊರೆಯಲಿದೆ. ಇದಾದ ನಂತರದಲ್ಲಿ ಮೆಲ್ಟ್ ಡೌನ್ ಮತ್ತು ಸ್ಪೆಕ್ಟ್ರಾಗಳನ್ನು ತಡೆಹಿಡಿಯಲು ನಿಮ್ಮ ಕಂಪ್ಯೂಟರ್ ಅನ್ನು ಆಪ್ಡೇಟ್ ಮಾಡಬೇಕಾಗಿದೆ.

ಯೂಟ್ಯೂಬ್‌ನಲ್ಲಿ ದುಡ್ಡು ಮಾಡುತ್ತಿದ್ದವರಿಗೆ ಬಿಗ್ ಶಾಕ್!..ಇನ್ಮುಂದೆ ಹಣ ಮಾಡಲು ಏನೆಲ್ಲಾ ಮಾಡ್ಬೇಕು!?ಯೂಟ್ಯೂಬ್‌ನಲ್ಲಿ ದುಡ್ಡು ಮಾಡುತ್ತಿದ್ದವರಿಗೆ ಬಿಗ್ ಶಾಕ್!..ಇನ್ಮುಂದೆ ಹಣ ಮಾಡಲು ಏನೆಲ್ಲಾ ಮಾಡ್ಬೇಕು!?

Best Mobiles in India

Read more about:
English summary
A few days back, a researcher revealed that research revealed that nearly every computer chip manufactured in the last 10 years have been affected by kernel memory leak issue on all platform computers including Windows, Linux, and macOS. Today, we have listed out the step on how to check your Windows System is protected from Meltdown and Spectre.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X