ನಿಮ್ಮ ಹೊಸ ಆಂಡ್ರಾಯ್ಡ್ ಫೋನ್ ವಿಶೇಷತೆಗಳೇನು? ನೀವೇ ತಿಳಿಯುವುದು ಹೇಗೆ?

ನೀವು ಖರೀದಿಸಿರುವ ಆಂಡ್ರಾಯ್ಡ್ ಫೋನ್ ನಲ್ಲಿರುವ ಪ್ರೋಸೆಸರ್ ಯಾವುದು? ಎಷ್ಟು ವೇಗದಲ್ಲಿ ಕಾರ್ಯನಿರ್ವಹಿಸಲಿದೆ ಮತ್ತು ಡಿಸ್‌ಪ್ಲೇ ಗುಣಮಟ್ಟವು ಎಂತಹದ್ದು? ಎಂಬ ಹಲವು ಪ್ರಶ್ನೇಗಳಿಗೆ ಉತ್ತರ ನೀಡಲು ಇಲ್ಲೊಂದು ಆಪ್ ಲಭ್ಯವಿದೆ.

|

ಇಂದಿನ ದಿನದಲ್ಲಿ ಮಾರುಕಟ್ಟೆಯಲ್ಲಿ ಹಲವು ಆಂಡ್ರಾಯ್ಡ್ ಫೋನ್‌ಗಳು ಲಾಂಚ್ ಆಗುತ್ತಿದ್ದು, ನೀವು ಸಹ ಹೊಸದೊಂದು ಸ್ಮಾರ್ಟ್ ಫೋನ್ ಖರೀದಿಸುತ್ತೀರಾ. ಆದರೆ ನೀವು ಖರೀದಿಸಿದ ಸ್ಮಾರ್ಟ್ ಫೋನ್ ವಿ‍ಶೇಷತೆಗಳೇನು? ಎಂಬುದನ್ನು ತಿಳಿಯುವುದು ಹೇಗೆ?.

ನಿಮ್ಮ ಹೊಸ ಆಂಡ್ರಾಯ್ಡ್ ಫೋನ್ ವಿಶೇಷತೆಗಳೇನು? ನೀವೇ ತಿಳಿಯುವುದು ಹೇಗೆ?

ಓದಿರಿ: ಭರ್ಜರಿ ಪ್ಲಾನ್ ಹಾಕಿ ಅಮೆಜಾನ್ ಗೆ 52 ಲಕ್ಷ ರೂ. ಟೋಪಿ ಹಾಕಿದ ದೆಹಲಿ ಯುವಕ

ನೀವು ಖರೀದಿಸಿರುವ ಆಂಡ್ರಾಯ್ಡ್ ಫೋನ್ ನಲ್ಲಿರುವ ಪ್ರೋಸೆಸರ್ ಯಾವುದು? ಎಷ್ಟು ವೇಗದಲ್ಲಿ ಕಾರ್ಯನಿರ್ವಹಿಸಲಿದೆ ಮತ್ತು ಡಿಸ್‌ಪ್ಲೇ ಗುಣಮಟ್ಟವು ಎಂತಹದ್ದು? ಎಂಬ ಹಲವು ಪ್ರಶ್ನೇಗಳಿಗೆ ಉತ್ತರ ನೀಡಲು ಇಲ್ಲೊಂದು ಆಪ್ ಲಭ್ಯವಿದೆ. ಇದನ್ನು ಬಳಸಿಕೊಂಡು ನಿಮ್ಮ ಫೋನಿನ ವಿಶೇಷತೆಗಳನ್ನು ನೀವು ತಿಳಿಯಬಹುದಾಗಿದೆ.

ಫೋನ್ ಚಕ್ ಆಪ್:

ಫೋನ್ ಚಕ್ ಆಪ್:

ನಿಮ್ಮ ಫೋನಿನ ವಿ‍ಶೇಷತೆಗಳನ್ನು? ಇದನ್ನು ತಿಳಿಯುವ ಸಲುವಾಗಿ ಪ್ಲೇ ಸ್ಟೋರಿನಲ್ಲಿ ಫೋನ್ ಚಕ್ ಎನ್ನುವ ಆಪ್ ವೊಂದು ಲಭ್ಯವಿದ್ದು, ಅದನ್ನು ನಿಮ್ಮ ಆಂಡ್ರಾಯ್ಡ್ ಫೋನಿನಲ್ಲಿ ಇನ್‌ಸ್ಟಾಲ್ ಮಾಡಿಕೊಂಡರೆ ಸಾಕು ನಿಮ್ಮ ಫೋನ್‌ನಲ್ಲಿ ಏನೀದೆ? ಎನ್ನಿಲ್ಲ? ಎನ್ನುವುದನ್ನು ನೀವು ತಿಳಿಯಬಹದಾಗಿದೆ.

ಯಾವ ವಿಷಯಗಳು ತಿಳಿಯಲಿದೆ?:

ಯಾವ ವಿಷಯಗಳು ತಿಳಿಯಲಿದೆ?:

ನಿಮ್ಮ ನೂತನ ಆಂಡ್ರಾಯ್ಡ್ ಫೋನಿನಲ್ಲಿರುವ ಪ್ರೋಸೆಸರ್ ಯಾವುದು? ಅದರ ವೇಗ ಎಷ್ಟು? ಫೋನಿನ ಡಿಸ್‌ಪ್ಲೇ ರೆಸೊಲೂಶನ್ ಎಷ್ಟು? ಎಷ್ಟು ಕ್ಯಾಮೆರಾಗಳಿವೆ? ಅವುಗಳ ರೆಸೊಲೂಶನ್ ಎಷ್ಟು? NFC, FM ರೇಡಿಯೋ ಇವೆಯೋ ಇಲ್ಲವೋ? ಎಂಬ ಎಲ್ಲಾ ಮಾಹಿತಿಯನ್ನು ಈ ಆಪ್ ನಿಮಗೆ ಒದಗಿಸಲಿದೆ. ನಿಮ್ಮ ಸ್ನೇಹಿತರು ನಿಮ್ಮ ಫೋನಿ ಬಗ್ಗೆ ಮಾಹಿತಿ ಕೇಳಿದರೆ ಹೇಳಲು ಇದು ಸಹಾಯ ಮಾಡಲಿದೆ.

ಉತ್ತಮ ಆಪ್ ಇದು:

ಉತ್ತಮ ಆಪ್ ಇದು:

ಫೋನ್ ಚಕ್ ಆಪ್ ಒಂದು ಉತ್ತಮ ಆಪ್ ಆಗಿದ್ದು, ನಿಮ್ಮ ಫೋನಿನ ಬಗ್ಗೆ ನಿಮಗೆ ಹೆಚ್ಚಿನ ವಿಷಯಗಳನ್ನು ತಿಳಿಸಕೊಡಲಿದೆ. ಇದರಿಂದ ನಿಮ್ಮ ಫೋನ್‌ ಅನ್ನು ಸರಿಯಾಗಿ ಅರಿತುಕೊಂಡು ಅದರಲ್ಲಿರುವ ಆಯ್ಕೆಗಳನ್ನು ನೀವು ಸೂಕ್ತವಾಗಿ ಬಳಕೆ ಮಾಡಿಕೊಳ್ಳಬಹುದಾಗಿದೆ.

Best Mobiles in India

English summary
Phone check (and Test) is designed to quickly check your android phone or tablet is working properly. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X