Just In
- 2 hrs ago WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- 3 hrs ago ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಡೀಪ್ಫೇಕ್ ದೊಡ್ಡ ಕಳವಳಕಾರಿ ಎಂದ ಮೋದಿ
- 5 hrs ago ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- 6 hrs ago Tecno: ಬಹುನಿರೀಕ್ಷಿತ ಟೆಕ್ನೋ ಪೋವಾ 6 ಪ್ರೊ ಲಾಂಚ್! 12GB RAM.. 6000mAh ಬ್ಯಾಟರಿ.. ಬೆಲೆ ಎಷ್ಟು?
Don't Miss
- News Rain Alert: ಕೊಡಗಿನ ವಿವಿಧಡೆ ಮಳೆ ಅಬ್ಬರ: ಮೋಡ ಕವಿದ ವಾತಾವರಣ
- Automobiles Brezza: ಮಾರುತಿ ಸುಜುಕಿ ಬ್ರೆಝಾ ಖರೀದಿಸಬೇಕೇ.. ಆನ್ ರೋಡ್ ಬೆಲೆ ಎಷ್ಟು? EMI ಏನು?
- Sports IPL 2024: RCB ವಿರುದ್ಧ ಪಂದ್ಯಕ್ಕೆ KKRನ ಆಡುವ 11ರ ಬಳಗ ಮರೆತ ಶ್ರೇಯಸ್ ಅಯ್ಯರ್
- Movies "ನನ್ನೇನು ಅಭಿಮನ್ಯು ಅಂದುಕೊಂಡ್ಯ..; ಕೆಲವ್ರು ಕುಡಿದ ಮೇಲೆ ಗಂಡಸರಾಗ್ತಾರೆ.. 'ಯುವ' ಡೈಲಾಗ್ ಪಂಚ್
- Lifestyle ಏಪ್ರಿಲ್ 1ರಿಂದ 800 ಔಷಧಗಳು ದುಬಾರಿ..! ಎಷ್ಟು ಬೆಲೆ ಹೆಚ್ಚಳ.?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಿಮ್ಮ ದುಬಾರಿ ಫೋನ್ ಭದ್ರತೆಗಾಗಿ ಟಾಪ್ ಟಿಪ್ಸ್
ಇಂದಿನ ಆಧುನಿಕ ಯುಗದಲ್ಲಿ ದುಬಾರಿ ಫೋನ್‌ಗಳ ಬಳಕೆಯನ್ನು ಮಾಡುವುದಕ್ಕಿಂತಲೂ ಅದನ್ನು ಜೋಪಾನವಾಗಿರಿಸಿಕೊಳ್ಳುವುದರಲ್ಲಿ ನಾವು ನಿಷ್ಣಾತರಾಗಿರಬೇಕು. ಈಗೀಗ ಮಾರುಕಟ್ಟೆಯಲ್ಲಿ ಬಜೆಟ್ ಬೆಲೆಯಲ್ಲಿ ದುಬಾರಿ ಫೀಚರ್ ಉಳ್ಳ ಫೋನ್‌ಗಳು ಬರುತ್ತಿರುವುದರಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಫೋನ್‌ಗಳನ್ನು ಖರೀದಿಸುತ್ತಿದ್ದಾರೆ ಅಂತೆಯೇ ಕಂತುಗಳ ರೂಪದಲ್ಲಿ ಕೂಡ ಮೊಬೈಲ್‌ನ ನಿಖರ ಬೆಲೆಯನ್ನು ಬಳಕೆದಾರರು ಕಟ್ಟಬಹುದಾಗಿದೆ.
ಓದಿರಿ:ಹೊಸ ಸ್ಮಾರ್ಟ್‌ಫೋನ್ ಖರೀದಿಸಿದ್ದೀರಾ? ಅನುಸರಿಸಬೇಕಾದ ಮುಖ್ಯ ಟಿಪ್ಸ್
ಅದಾಗ್ಯೂ ನಿಮ್ಮ ಫೋನ್‌ನ ಸಂರಕ್ಷಣೆಯನ್ನು ನೀವು ಮಾಡಬೇಕಾಗಿದ್ದು ಇದರಲ್ಲಿ ಯಾವುದೇ ಲೋಪದೋಷಗಳನ್ನು ನೀವು ಮಾಡುವಂತಿಲ್ಲ. ಏಕೆಂದರೆ ನೀವು ಖರೀದಿಸಿರುವ ಗ್ಯಾಜೆಟ್‌ನ ರಕ್ಷಣೆಯನ್ನು ಮಾಡುವುದಕ್ಕಾಗಿ ಇಂದಿನ ಲೇಖನದಲ್ಲಿ ಕೆಲವೊಂದು ಸಲಹೆಗಳನ್ನು ನಾವು ನೀಡುತ್ತಿದ್ದು ಇದರಿಂದ ನಿಮ್ಮ ಫೋನ್‌ನ ಕಾಳಜಿಯನ್ನು ನೀವು ಮಾಡಬಹುದಾಗಿದೆ. ಬನ್ನಿ ಅದೇನು ಎಂಬುದನ್ನು ಅರಿತುಕೊಳ್ಳೋಣ.
ಸ್ಮಾರ್ಟ್‌ಫೋನ್ ಪ್ಯಾಟ್ರನ್ ಲಾಕ್
ಸ್ಮಾರ್ಟ್‌ಫೋನ್ ಪ್ಯಾಟ್ರನ್ ಲಾಕ್ ನಿಮ್ಮ ಫೋನ್‌ನ ಸುರಕ್ಷತೆಗಾಗಿ ಪಿನ್, ಪ್ಯಾಟ್ರನ್ ಅಥವಾ ಸಂಖ್ಯೆಯುಳ್ಳ ಗೌಪ್ಯ ರಕ್ಷಣಾ ವೇದಿಕೆಯನ್ನು ನಿರ್ಮಿಸಿ. ಇದರಿಂದ ಅಪರಿಚಿತರು ಇನ್ನಿತರರು ನಿಮ್ಮ ಫೋನ್‌ನಲ್ಲಿರುವ ವೈಯಕ್ತಿಕ ಮಾಹಿತಿಗಳನ್ನು ನೋಡುವುದು ತಪ್ಪುತ್ತದೆ. ನಿಮ್ಮ ವಾಟ್ಸಾಪ್, ಫೇಸ್‌ಬುಕ್, ಫೋಟೋ ಗ್ಯಾಲರಿ ಹೀಗೆ ಪ್ರತಿಯೊಂದಕ್ಕೂ ಸುರಕ್ಷಾ ಪ್ಯಾಟ್ರನ್ ಅನ್ನು ಅಳವಡಿಸಿಕೊಳ್ಳಬಹುದಾಗಿದೆ.
ಉಚಿತವಾಗಿರುವ ವೈಫೈ ಸಂಪರ್ಕ
ಯಾವಾಗಲೂ ಉಚಿತವಾಗಿರುವ ವೈಫೈ ಸಂಪರ್ಕವನ್ನು ಬಳಸುವ ಮುನ್ನ ಸೂಕ್ತ ಜಾಗರೂಕ ಕ್ರಮಗಳನ್ನು ಅಳವಡಿಸಿಕೊಳ್ಳಿ. ಸಾರ್ವಜನಿಕ ವೈಫೈ ಕಡಿಮೆ ಭದ್ರತಾ ವಲಯಗಳನ್ನು ಪಡೆದುಕೊಂಡಿರುವುದರಿಂದ ಸುಲಭವಾಗಿ ನಿಮ್ಮ ಫೋನ್ ಅಪಾಯಕ್ಕೆ ಒಳಗಾಗಬಹುದು. ಇನ್ನು ವಿಪಿಎನ್ ಮೂಲಕ ಸಂಪರ್ಕ ಪಡೆದುಕೊಂಡು ಸಾರ್ವಜನಿಕ ವೈಫೈ ಬಳಕೆಯನ್ನು ನಿಮಗೆ ಮಾಡಿಕೊಳ್ಳಬಹುದಾಗಿದೆ.
ಫೋನ್‌ನ ಸ್ವಚ್ಛತೆ
ನಿಮ್ಮ ಫೋನ್‌ನ ಭದ್ರತೆಯೊಂದಿಗೆ ಫೋನ್‌ನ ಸ್ವಚ್ಛತೆಯನ್ನು ನೀವು ಆಗಾಗ್ಗೆ ಮಾಡಬೇಕಾಗುತ್ತದೆ. ಆಂಟಿ ಬ್ಯಾಕ್ಟೀರಿಯಲ್ ದ್ರಾವಣವನ್ನು ಬಳಸಿಕೊಂಡು ಫೋನ್‌ನ ಸ್ವಚ್ಛತೆಯನ್ನು ಮಾಡಿ.
ಚಾರ್ಜಿಂಗ್ ವಿಷಯ
ನಿಮ್ಮ ಫೋನ್ ಹೊಸತಾಗಿರಲಿ ಅಥವಾ ಹಳತೇ ಆಗಿರಲಿ ಅದರ ಸೂಕ್ತ ಕಾಳಜಿಯನ್ನು ನೀವು ಮಾಡಲೇಬೇಕು. ಫೋನ್ ಚಾರ್ಜಿಂಗ್ ವಿಷಯದಲ್ಲಿ ಅಜಾಗರೂಕರಾಗಿರಬೇಡಿ. ಒಮ್ಮೆ ಸ್ಮಾರ್ಟ್‌ಫೋನ್ ನಷ್ಟವಾಯಿತು ಎಂದಾದಲ್ಲಿ ಇದು ನಿಮಗೆ ಭರಿಸಲಾರದ ಸೋಲಾಗಿರುತ್ತದೆ. ಆಗಾಗ್ಗೆ ಫೋನ್ ಚಾರ್ಜ್ ಮಾಡುವುದು, ಕೇವಲ 40%, 60% ಚಾರ್ಜ್ ಮಾಡುವುದು ಮೊದಲಾದ ಅಭ್ಯಾಸಗಳನ್ನು ಇರಿಸಬೇಡಿ.
ಆಂಟಿವೈರಸ್ ಭದ್ರತೆ
ನಿಮ್ಮ ಫೋನ್‌ಗೆ ಸೂಕ್ತವಾದ ಆಂಟಿವೈರಸ್ ಭದ್ರತೆಯನ್ನು ಮಾಡಿ. ಆಂಟಿವೈರಸ್‌ಗಳು ನಿಮ್ಮ ಫೋನ್ ಅನ್ನು ಮಾಲ್‌ವೇರ್ ಅಥವಾ ವೈರಸ್‌ನಿಂದ ಸಂರಕ್ಷಿಸುತ್ತದೆ.
ವೈಯಕ್ತಿಕ ಮಾಹಿತಿ
ಕೆಟ್ಟ ವ್ಯಕ್ತಿಗಳ ಕೈಗೆ ನಿಮ್ಮ ವೈಯಕ್ತಿಕ ಮಾಹಿತಿ ದೊರಕುವ ಮುನ್ನವೇ ಅದನ್ನು ಅಳಿಸಿ ಹಾಕುವ ಕೆಲಸವನ್ನು ಆಂಟಿಥೆಪ್ಟ್ ಮಾಡುತ್ತದೆ. ನಿಮ್ಮ ಫೋನ್ ಎಲ್ಲಿದೆ ಎಂಬುದನ್ನು ಇದರ ಮೂಲಕ ಪತ್ತೆಹಚ್ಚಬಹುದಾಗಿದೆ.
ಅಪ್‌ಡೇಟ್
ನಿಮ್ಮ ಫೋನ್‌ನ ಬ್ಯಾಟರಿ, ಇಂಟರ್ಫೇಸ್, ಸುರಕ್ಷತಾ ವಲಯಗಳನ್ನು ಅಪ್‌ಡೇಟ್‌ಗಳು ನವೀಕರಿಸುತ್ತಿರುತ್ತವೆ. ಇವುಗಳ ಬಳಕೆಯನ್ನು ನೀವು ಮಾಡಿಕೊಂಡಷ್ಟೂ ಉತ್ತಮ
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999