ಫೈರ್ ಫಾಕ್ಸ್ ಸೆಂಡ್: ಅತೀ ದೊಡ್ಡ ಫೈಲ್ ಗಳನ್ನು ಸೆಂಡ್ ಮಾಡಲು..!

ಈ ಸೇವೆಯಲ್ಲಿ ಗ್ರಾಹಕರು 1GBಗೂ ಮಿಗುಲಾದ ಫೈಲ್ ಗಳನ್ನು ಸುರಕ್ಷಿತವಾಗಿ ಕಳುಹಿಸಬಹುದಾಗಿದೆ. ಇಲ್ಲಿ ಡೇಟಾ ವರ್ಗಾವಣೆಯೂ ಅತೀ ವೇಗವಾಗಿ ಸಾಗಲಿದೆ ಎನ್ನಲಾಗಿದೆ.

By Lekhaka
|

ಇಂದಿನ ದಿನದಲ್ಲಿ ಡೇಟಾ ಶೇರಿಂಗ್ ಅತೀ ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದ್ದು, ಅದರಲ್ಲಿಯೂ ಹೆಚ್ಚಿನ ಪ್ರಮಾಣದ ದೊಡ್ಡ ಫೈಲ್ ಗಳನ್ನು ಸೆಂಡ್ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಸಾಮಾನ್ಯವಾಗಿ ದೊಡ್ಡ ಫೈಲ್ ಗಳನ್ನು ಕ್ಲೌಡ್ ಮೂಲಕ ಶೇರ್ ಮಾಡಬಹುದೆ ಹೊರತು ಸೆಂಡ್ ಮಾಡಲು ಸಾಧ್ಯವಿರಲಿಲ್ಲ. ಇದಕ್ಕಾಗಿಯೇ ಫೈರ್ ಫಾಕ್ಸ್ ಸೆಂಡ್ ಅನ್ನುವ ಸೇವೆಯನ್ನು ಆರಂಭಿಸಿದೆ.

ಫೈರ್ ಫಾಕ್ಸ್ ಸೆಂಡ್: ಅತೀ ದೊಡ್ಡ ಫೈಲ್ ಗಳನ್ನು ಸೆಂಡ್ ಮಾಡಲು..!

ಈ ಸೇವೆಯಲ್ಲಿ ಗ್ರಾಹಕರು 1GBಗೂ ಮಿಗುಲಾದ ಫೈಲ್ ಗಳನ್ನು ಸುರಕ್ಷಿತವಾಗಿ ಕಳುಹಿಸಬಹುದಾಗಿದೆ. ಇಲ್ಲಿ ಡೇಟಾ ವರ್ಗಾವಣೆಯೂ ಅತೀ ವೇಗವಾಗಿ ಸಾಗಲಿದೆ ಎನ್ನಲಾಗಿದೆ. ಹೆಚ್ಚು ಪ್ರಮಾಣದ ಫೈಲ್ ಗಳನ್ನು ಸೆಂಡ್ ಮಾಡುವವರು ಈ ಸೇವೆಯನ್ನು ಬಳಕೆ ಮಾಡಿಕೊಳ್ಳಬಹುದು.

ಫೈರ್ ಫಾಕ್ಸ್ ಸೆಂಡ್: ಅತೀ ದೊಡ್ಡ ಫೈಲ್ ಗಳನ್ನು ಸೆಂಡ್ ಮಾಡಲು..!

#1 ಫೈರ್ ಫಾಕ್ಸ್ ಬ್ರೌಸರ್ ಎಲ್ಲಾ ಕಂಪ್ಯೂಟರ್ ನಲ್ಲಿಯೂ ಕಾಣಬಹುದಾಗಿದ್ದು, ಆದರೆ ಫೈರ್ ಫಾಕ್ಸ್ ಸೆಂಟ್ ಬೇರೆಯಾದರೆ ಆಗಿದೆ, ಅದಕ್ಕಾಗಿ ಸೆಂಡ್ ಆಯ್ಕೆಯನ್ನು ಪಡೆಯುವುದು ಹೇಗೆ ಎಂಬುದನ್ನು ಈ ಕೆಳಗಿನಂತೆ ನೋಡುವ.

#2 send.firefox.com ಎಂಬ ಪೋರ್ಟಲ್ ವೊಂದು ಲಭ್ಯವಿದ್ದು, ಇದರಲ್ಲಿ ನಿವು ಕ್ಲೌಡ್ ಆಕ್ಸಿಸ್ ಪಡೆಯಬಹುದಾಗಿದೆ.

#3 ನಂತರ ಈ ಸೈಟಿನಲ್ಲಿ ನಿಮ್ಮ ಕಂಪ್ಯೂಟರ್ ನಲ್ಲಿರುವ ಫೈಲ್ ಆನ್ನು ಆಪ್ ಲೋಡ್ ಮಾಡಿ, ಅದಕ್ಕಾಗಿ ಆಪ್ ಲೋಡ್ ಫೈಲ್ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಫೈರ್ ಫಾಕ್ಸ್ ಸೆಂಡ್: ಅತೀ ದೊಡ್ಡ ಫೈಲ್ ಗಳನ್ನು ಸೆಂಡ್ ಮಾಡಲು..!

#4 ಫೈರ್ ಫಾಕ್ಸ್ ಸುರಕ್ಷಿತವಾಗಿ ನಿಮ್ಮ ಡೇಟಾವನ್ನು ತಲುಪಿಸುವ ಸಲುವಾಗಿ ಇದು ಯೂನಿಕ್ ಯುಆರ್ ಎಲ್ ಅನ್ನು ನೀಡಲಿದ್ದು, ನಿಮ್ಮ ಡಾಕ್ಯುಮೆಂಟ್ ಅನ್ನು ಸುರಕ್ಷಿತವಾಗಿರಿಸಲಿದೆ.

ನೂತನ ಐಫೋನ್ ಕೊಳ್ಳುವ ಮುನ್ನ ಈ ಸ್ಟೋರಿ ಓದಿ..!ನೂತನ ಐಫೋನ್ ಕೊಳ್ಳುವ ಮುನ್ನ ಈ ಸ್ಟೋರಿ ಓದಿ..!

Best Mobiles in India

Read more about:
English summary
Securely Send Large Files to Anyone With Firefox Send!!

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X