ನೆಟ್‌ ಬ್ರೌಸ್‌ ಮಾಡುವಾಗ ಎಚ್ಚರ ವಹಿಸಬೇಕಾದ ಅಂಶಗಳಿವು

Posted By: Staff
<ul id="pagination-digg"><li class="next"><a href="/how-to/some-tips-during-net-surfing-on-web-2.html">Next »</a></li></ul>
ನೆಟ್‌ ಬ್ರೌಸ್‌ ಮಾಡುವಾಗ ಎಚ್ಚರ ವಹಿಸಬೇಕಾದ ಅಂಶಗಳಿವು
ಒಂದೆಡೆ ಮಾರುಕಟ್ಟೆಗೆ ನೂತನ ತಂತ್ರಜ್ಞಾನ ಹೊಂದಿರುವಂತಹ ಕಂಪ್ಯೂಟರ್‌, ಟ್ಯಾಬ್ಲೆಟ್‌ ಹಾಗೂ ಲ್ಯಾಪ್‌ಟಾಪ್‌ಗಳು ಪ್ರವೇಶಿಸುತ್ತಿದ್ದರೆ ಮತ್ತೊಂದೆಡೆ ಅವುಗಳ ದರವೂ ಕೂಡ ದಿನೇ ದಿನೇ ಕಡಿಮೆಯಾಗುತ್ತಿರುವುದರಿಂದ ಇಂದು ಮನೆ ಮನೆಗಳಲ್ಲಿ ಅಂತರ್ಜಾಲ ಬಳಕೆಯೂ ಕೂಡ ವ್ಯಾಪಕವಾಗಿ ಹೆಚ್ಚುತ್ತಿದೆ. ಸೋಷಿಯಲ್‌ ನೆಟ್ವರ್ಕಿಂಗ್‌ ಆಗಲಿ ಇಲ್ಲಾ ಯಾವುದಾದರು ಮಾಹಿತಿಯನ್ನು ತಿಳಿದುಕೊಳ್ಳುವುದಾಗಲಿ ನಿಮ್ಮ ಕಂಪ್ಯೂರ್‌ನಲ್ಲಿನ ಅಂತರ್ಜಾಲದ ಮೂಲಕ ಕ್ಷಣಪಾತ್ತದಲ್ಲಿ ಪಡೆದುಕೊಳ್ಳ ಬಹುದಾಗಿದೆ. ಅಂದಹಾಗೆ ಇಂಟರ್‌ನೆಟ್‌ನಲ್ಲಿ ಬ್ಋಸ್‌ ಮಾಡುವಾಗ ಬಹಳ ಎಚ್ಚರದಿಂದಿರಬೇಕು ಏಕೆಂದರೆ ಕೆಲ ವೆಬ್‌ಸೈಟ್‌ಗಳನ್ನು ನಿಮಗೆ ಗೊತ್ತಿಲ್ಲದೇ ಕ್ಲೀಕ್‌ ಮಾಡಿದಲ್ಲಿ ಅವು ನಿಮ್ಮ ಕಂಪ್ಯೂಟರ್‌ ಅನ್ನು ಹಾಳು ಮಾಡುವ ಸಾಧ್ಯತೆಗಳಿರುತ್ತದೆ.

ಈಗಂತು ಹಣಗಳಿಸುವ ಉದ್ದೇಶದಿಂದ ಹಲವು ಹ್ಯಾಕರ್ಸ್‌ಗಳು ಅಂತರ್ಜಾಲದಲ್ಲಿ ವೈರಸ್‌ಗಳನ್ನು ಹರಡಿದ್ದು ಇಂತಹ ವೈರಸ್‌ಗಳು ನಿಮ್ಮ ಕಂಪ್ಯೂಟರ್‌ ಹಾಳೂ ಮಾಡುವುದಲ್ಲದೆ ನಿಮ್ಮ ಧಾಖಲೆಗಳನ್ನೂ ಕೂಡ ಲಪಟಾಯಿಸುವ ಸಾಧ್ಯತೆಗಳಿರುತ್ತದೆ. ಈಗಂತೂ ಸೋಷಿಯಲ್‌ ನೆಟ್ವರ್ಕಿಂಗ್‌ ಖಾತೆಯಲ್ಲಿ ಖಾತೆಯಲ್ಲಿ ಬಳಕೆದಾರರು ತಮ್ಮ ವೈಯುಕ್ತಿಕ ಎಲ್ಲಾ ಧಾಖಲೆಗಳನ್ನು ನೀಡಿರುತ್ತಾರೆ ಈ ಎಲ್ಲಾ ಮಾಹಿತಿಗಳು ನೀವು ಸ್ವಲ್ಪ ಯಾಮಾರಿದಲ್ಲಿ ಹ್ಯಾಕರ್ಸ್‌ಗಳ ಕೈ ಸೇರುವ ಸಾಧ್ಯತೆಗಳು ಹೆಚ್ಚಿರುವುದರಿಂದ ಬ್ರೌಸಿಂಗ್‌ ಮಾಡುವಾಗ ಎಚ್ಚರದಿಂದಿರುವುದು ಸೂಕ್ತ.

ಅದಕ್ಕಾಗಿಯೇ ಗಿಜ್ಬಾಟ್‌ ಇಂದು ಅಂತರ್ಜಾಲದಲ್ಲಿ ಬ್ರೌಸಿಂಗ್‌ ಮಾಡಬೇಕಾದಾಗ ಗಮನವಿಡ ಬೇಕಾದ ಅಂಶಗಳ ಕುರಿತಾಗಿ ತಿಳಿಸಿದೆ ಒಮ್ಮೆ ಓದಿ ನೋಡಿ.

<ul id="pagination-digg"><li class="next"><a href="/how-to/some-tips-during-net-surfing-on-web-2.html">Next »</a></li></ul>
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot