5 ಅಪಾಯಕಾರಿ ಇಂಟರ್‌ನೆಟ್ ಕಾರ್ಯಗಳು ನಿಮ್ಮನ್ನು ಜೈಲಿಗಟ್ಟುತ್ತವೆ!!

ಮಾಹಿತಿ, ಸಿನಿಮಾ, ಸಾಮಾಜಿಕ ಜಾಲತಾಣಗಳ ರೀತಿಯಲ್ಲಿ ಸಮಾಜದ ಸಂಬಂದವನ್ನು ಪ್ರತಿಯೊಬ್ಬರೂ ಇಂಟರ್‌ನೆಟ್‌ ಮೂಲಕ ಹೊಂದಿದ್ದಾರೆ. ಆದರೆ, ಹಲವರಿಗೆ ತಾವು ಇಂಟರ್‌ನೆಟ್‌ ಪ್ರಪಂಚದಲ್ಲಿಯೂ ಕೂಡ ನಿರ್ಬಂಧವನ್ನು ಹೊಂದಿದ್ದೇವೆ ಎಂದು ತಿಳಿದಿಲ್ಲ.!!

|

ವಾಸ್ತವವಲ್ಲದ ಮತ್ತು ಯಾವುದೇ ಅಡೆತಡೆಯಲ್ಲದ ಒಂದು ಪ್ರಪಂಚ ಎಂದರೆ ಅದು ಇಂಟರ್‌ನೆಟ್ ಲೋಕ.! ಒಂದು ನೆಟ್‌ವರ್ಕ್ ವ್ಯವಸ್ಥೆಯೊಳಗೆ ಎಲ್ಲಾ ಮನರಂಜೆನೆಗಳು ದೊರೆಯುವ ಈ ಜಾಗದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುವ ವ್ಯವಸ್ಥೆ ಇದೆ.!!

ಮಾಹಿತಿ, ಸಿನಿಮಾ, ಸಾಮಾಜಿಕ ಜಾಲತಾಣಗಳ ರೀತಿಯಲ್ಲಿ ಸಮಾಜದ ಸಂಬಂದವನ್ನು ಪ್ರತಿಯೊಬ್ಬರೂ ಇಂಟರ್‌ನೆಟ್‌ ಮೂಲಕ ಹೊಂದಿದ್ದಾರೆ. ಆದರೆ, ಹಲವರಿಗೆ ತಾವು ಇಂಟರ್‌ನೆಟ್‌ ಪ್ರಪಂಚದಲ್ಲಿಯೂ ಕೂಡ ನಿರ್ಬಂಧವನ್ನು ಹೊಂದಿದ್ದೇವೆ ಎಂದು ತಿಳಿದಿಲ್ಲ.!!

5 ಅಪಾಯಕಾರಿ ಇಂಟರ್‌ನೆಟ್ ಕಾರ್ಯಗಳು ನಿಮ್ಮನ್ನು ಜೈಲಿಗಟ್ಟುತ್ತವೆ!!

ಕೆಲವೇ ಕೆಲವು ಅಪಾಯಕಾರಿ ಇಂಟರ್‌ನೆಟ್ ಕಾರ್ಯಗಳು ನಮ್ಮನ್ನು ಜೈಲುಪಾಲುಮಾಡುವಂತಹ ವ್ಯವಸ್ಥೆ ನಮ್ಮ ಸಮಾಜದಲ್ಲಿದ್ದು, ಅವುಗಳು ಯಾವುವು ಮತ್ತು ಅವುಗಳನ್ನು ಏಕೆ ಮಾಡಬಾರದು ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಒಪನ್ ವೈ-ಫೈ ಇಡುವಹಾಗಿಲ್ಲ!!

ಒಪನ್ ವೈ-ಫೈ ಇಡುವಹಾಗಿಲ್ಲ!!

ಇದು ವಿಚಿತ್ರವಾದರೂ ಸತ್ಯ. ಪಾಸ್‌ವರ್ಡ್ ಇಲ್ಲದೇ ವೈ-ಫೈ ಆನ್‌ಮಾಡಿದೆರೆ ಜೈಲಿಗೆ ಹೋಗಬೇಕಾಗುತ್ತದೆ. ನೀವು ತೆರೆದಿರುವ ವೈ-ಫೈ ಮೂಲಕ ಕ್ರಿಮಿನಲ್‌ಗಳು ಅದನ್ನು ಬಳಸುವ ಸಾಧ್ಯೆತಯಿಂದ ಬಹುತೇಕ ಎಲ್ಲಾ ರಾಷ್ಟ್ರಗಳಲ್ಲಿ ಈ ರೀತಿಯ ಕಾನೂನನ್ನು ಜಾರಿಗೆ ತರಲಾಗಿದೆ.

ಸರ್ಚ್ ಮಾಡಿದ ಹಿಸ್ರಿಯನ್ನು ಡಿಲೀಟ್ ಮಾಡುವಹಾಗಿಲ್ಲ!

ಸರ್ಚ್ ಮಾಡಿದ ಹಿಸ್ರಿಯನ್ನು ಡಿಲೀಟ್ ಮಾಡುವಹಾಗಿಲ್ಲ!

ಕೆಲವೊಮ್ಮೆ ನೀವು ಇಂಟರ್‌ನೆಟ್‌ನಲ್ಲಿ ಜಾಲಾಡಿದ ವಿಷಯಗಳನ್ನು ಡಿಲೀಟ್ ಮಾಡಿದರೂ ನೀವು ಜೈಲಿಗೆ ಹೋಗಬೇಕಾಗುತ್ತದೆ.!! ಅಮೆರಿಕಾದ ಡೇವಿಡ್ ಕಾನ್ಎಲ್ ಎಂಬ ವ್ಯಕ್ತಿ ಇದೇ ಕಾರಣದಿಂದ ಜೈಲುಪಾಲಾಗಿದ್ದ. ಭಾರತದಲ್ಲಿ ಇದೇ ರೀತಿಯ ಕಾನೂನನ್ನು ಜಾರಿಗೆ ತಂದರೂ ಕೇವಲ ಮೂರು ತಿಂಗಳಲ್ಲಿ ಈ ಕಾನೂನು ಇಲ್ಲವಾಯಿತಿ.

ಆಕ್ರಮಣಕಾರಿ ಪೋಸ್ಟ್, ಸಂದೇಶ ಮತ್ತು ಟ್ವಿಟ್.

ಆಕ್ರಮಣಕಾರಿ ಪೋಸ್ಟ್, ಸಂದೇಶ ಮತ್ತು ಟ್ವಿಟ್.

ಸಮಾಜದ ಸ್ವಾಸ್ಥ್ಯಗೆಡಿಸುವಂತಹ ಯಾವುದೇ ಆಕ್ರಮಣಕಾರಿ ಪೋಸ್ಟ್, ಸಂದೇಶ ಮತ್ತು ಟ್ವಿಟ್‌ಗಳನ್ನು ಇಂಟರ್‌ನೆಟ್‌ ಮೂಲಕ ಹರಿಬಿಡುವಂತಿಲ್ಲ. ಅಂತರ್ಜಾಲದ ದೊಡ್ಡ ಸಮಸ್ಯೆಯಾಗಿರುವ ಇದರಿಂದ ಸಾವಿರಾರು ಜನ ಜೈಲು ಪಾಲಾಗಿದ್ದಾರೆ.!

ಲೇಖನಗಳನ್ನು ಅನುವಾದ ಮಾಡುವಂತಿಲ್ಲ.!

ಲೇಖನಗಳನ್ನು ಅನುವಾದ ಮಾಡುವಂತಿಲ್ಲ.!

ಸರ್ಕಾರದಿಂದ ಬ್ಯಾನ್ ಆದಂತಹ ಲೇಕನಗಳನ್ನು ಅಥವಾ ಬುಕ್‌ಗಳನ್ನು ಬೇರೆ ಭಾಷೆಗೆ ಅನುವಾದ ಮಾಡುವಂತಿಲ್ಲ. ಈ ರೀತಿ ಮಾಡಿದರೆ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.

ಗ್ಯಾಂಬ್ಲಿಂಗ್‌ಗೆ ಅವಕಾಶವಿಲ್ಲ

ಗ್ಯಾಂಬ್ಲಿಂಗ್‌ಗೆ ಅವಕಾಶವಿಲ್ಲ

ಜೂಜು, ಲಾಟರಿ ನಿಷೇಧಿತ ದೇಶಗಳಲ್ಲಿ ಇಂಟರ್‌ನೆಟ್‌ ಮೂಲಕ ಗ್ಯಾಂಬ್ಲಿಂಗ್ ಆಡುವಂತಲ್ಲ. ಪೂಕರ್, ಬ್ಲಾಕ್‌ ಜಾಕ್, ರೀತಿಯ ನಿಷೇಧಿತ ಗೇಮ್‌ಗಳನ್ನು ಇಂಟರ್‌ನೆಟ್‌ ಮುಖಾಂತರ ಆಡಿದರೆ ಶಿಕ್ಷೆ ಖಂಡಿತ. ಹಾಗಾಗಿ ಈ ಮಾಹಿತಿಯನ್ನು ಶೇರ್ ಮಾಡಿ.

Best Mobiles in India

English summary
Any of these 5 online activities could land you in jail in some part of the world. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X