ಏರ್‌ಟೆಲ್‌ ಬಿಡುಗಡೆ ಮಾಡಿರುವ ಬಂಪರ್ ಪೋಸ್ಟ್‌ಪೇಡ್ ಆಫರ್ ಯಾವುವು ಗೊತ್ತಾ?!!

Written By:

ರಿಲಾಯನ್ಸ್ ಜಿಯೋ ಟೆಲಿಕಾಂ ಮಾರುಕಟ್ಟೆಗೆ ಬಂದ ನಂತರ ಹೆಚ್ಚು ನಷ್ಟ ಅನುಭವಿಸುತ್ತಿರುವ ಟೆಲಿಕಾಂ ಸಂಸ್ಥೆ ಎಂದರೆ ಅದು ಏರ್‌ಟೆಲ್.!! ಅತ್ಯತ್ತಮ ಸೇವೆಯ ಮೂಲಕ ದೇಶದ ಮನಗೆದ್ದಿದ್ದ ಏರ್‌ಟೆಲ್ ಇಂದು ತನ್ನ ಗ್ರಾಹಕರನ್ನು ಉಳಿಸಿಕೊಳ್ಳಲು ಪರದಾಡುತ್ತಿದೆ.!!

ಜಿಯೋಗೆ ಸೆಡ್ಡು ಹೊಡೆಯಲು ಏರ್‌ಟೆಲ್ ಸರಿಸಮಾನವಾಗಿ ಆಫರ್ ಬಿಡುಗಡೆ ಮಾಡುತ್ತಿದ್ದು, ಇದೀಗ ತನ್ನ ಹಳೆಯ ಗ್ರಾಹಕರನ್ನು ಉಳಿಸಿಕೊಳ್ಳಲು ಹೊಸ ಹೊಸ ಪೋಸ್ಟ್‌ಪೇಡ್ ಪ್ಲಾನ್‌ಗಳನ್ನು ಏರ್‌ಟೆಲ್ ಬಿಡುಗಡೆ ಮಾಡುತ್ತಿದೆ.!! ಹಾಗಾದರೆ, ಏರ್‌ಟೆಲ್ ಬಿಡುಗಡೆ ಮಾಡಿರುವ ನೂತನ ಪೋಸ್ಟ್‌ಪೇಡ್ ಆಫರ್ ಯಾವುವು? ಜಿಯೋಗೆ ಸೆಡ್ಡುಹೊಡೆಯಲು ಏರ್‌ಟೆಲ್ ಏನೆಲ್ಲಾ ಪ್ಲಾನ್ ಮಾಡಿದೆ ಎಂದು ಕೆಳಗಿನ ಸ್ಲೈಡರ್‌ಗಳ ಮೂಲಕ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
#1 ಪೋಸ್ಟ್‌ಪೇಡ್ ಆಫರ್ 499!!

#1 ಪೋಸ್ಟ್‌ಪೇಡ್ ಆಫರ್ 499!!

ಏರ್‌ಟೆಲ್ 499 ರೂಪಾಯಿಗಳ ರೀಚಾರ್ಜ್‌ನೊಂದಿಗೆ ಏರ್‌ಟೆಲ್ ಗ್ರಾಹಕರು ದೇಶದಾಧ್ಯಂತ ಅನ್‌ಲಿಮಿಟೆಡ್ ಕಾಲ್ ಮತ್ತು ಎಸ್‌ಎಮ್‌ಎಸ್‌ ಸೇವೆಗಳ ಜೊತೆಯಲ್ಲಿ ಪ್ರತಿ ದಿವಸ 3GB ಡೇಟಾವನ್ನು ಪಡೆಯಬಹುದು. ಅತ್ಯುತ್ತಮ ನೆಟ್‌ವರ್ಕ್ ಹೊಂದಿರುವ ಏರ್‌ಟೆಲ್‌ನ ಅತ್ಯುತ್ತಮ ಪೋಸ್ಟ್‌ಪೇಡ್ ಆಫರ್ ಇದಾಗಿದೆ.!!

#2 ಪೋಸ್ಟ್‌ಪೇಡ್ ಆಫರ್ 649!!

#2 ಪೋಸ್ಟ್‌ಪೇಡ್ ಆಫರ್ 649!!

ಪ್ರತಿ ದಿವಸ 5GB ಡೇಟಾ ಹಾಗೂ ದೇಶದಾಧ್ಯಂತ ಅನ್‌ಲಿಮಿಟೆಡ್ ಕಾಲ್ ಮತ್ತು ಎಸ್‌ಎಮ್‌ಎಸ್‌ ಸೇವೆಯನ್ನು ಕೇವಲ 649 ರೂಪಾಯಿಗಳ ಪೋಸ್ಟ್‌ಪೇಡ್ ಆಫರ್ನಲ್ಲಿ ಪಡೆಯಬಹದು!!

#3 ಪೋಸ್ಟ್‌ಪೇಡ್ ಆಫರ್ 299

#3 ಪೋಸ್ಟ್‌ಪೇಡ್ ಆಫರ್ 299

ಏರ್‌ಟೆಲ್ ಕಡಿಮೆ ಬೆಲೆಯ ಪೋಸ್ಟ್‌ಪೇಡ್ ಆಫರ್ 299 ರೂಪಾಯಿಗಳಾಗಿದ್ದು, ಈ ಆಫರ್‌ನಲ್ಲಿ 680 ನಿಮಿಷಗಳ ಕಾಲ್ ಮತ್ತು ಅನ್‌ಲಿಮಿಟೆಡ್ ಎಸ್‌ಎಮ್‌ಎಸ್‌ ಸೇವೆಗಳ ಜೊತೆಯಲ್ಲಿಯೇ ಪ್ರತಿ ದಿನ 0.6GB ಡೇಟಾವನ್ನು ಪಡೆಯಬಹುದಾಗಿದೆ.

#4 ಪೋಸ್ಟ್‌ಪೇಡ್ ಆಫರ್ 399

#4 ಪೋಸ್ಟ್‌ಪೇಡ್ ಆಫರ್ 399

ಏರ್‌ಟೆಲ್ನ ಈ ಪೋಸ್ಟ್‌ಪೇಡ್ ಆಫರ್‌ನಲ್ಲಿ 765 ನಿಮಿಷಗಳ ಕಾಲ್ ಮತ್ತು ಅನ್‌ಲಿಮಿಟೆಡ್ ಎಸ್‌ಎಮ್‌ಎಸ್‌ ಸೇವೆಗಳ ಜೊತೆಯಲ್ಲಿ ಪ್ರತಿ ದಿನ 1GB ಡೇಟಾವನ್ನು ಪಡೆಯಬಹುದಾಗಿದೆ.

#5 799 ಪೋಸ್ಟ್‌ಪೇಡ್ ಆಫರ್ 799 ರೂ ಪೋಸ್ಟ್‌ಪೇಡ್ ಆಫರ್

#5 799 ಪೋಸ್ಟ್‌ಪೇಡ್ ಆಫರ್ 799 ರೂ ಪೋಸ್ಟ್‌ಪೇಡ್ ಆಫರ್

ರೀಚಾರ್ಜ್‌ನೊಂದಿಗೆ ಏರ್‌ಟೆಲ್ ಗ್ರಾಹಕರು ದೇಶದಾಧ್ಯಂತ ಅನ್‌ಲಿಮಿಟೆಡ್ ಕಾಲ್ ಮತ್ತು ಎಸ್‌ಎಮ್‌ಎಸ್‌ ಸೇವೆಗಳ ಜೊತೆಯಲ್ಲಿ ಪ್ರತಿ ದಿವಸ 7GB ಡೇಟಾವನ್ನು ಪಡೆಯಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Offer is valid to both existing and new Airtel subscribers. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot