ಅಂತರ್‌ ಬಳಕೆ ಪಾವತಿಗೆ ವಿಶ್ವದ ಮೊದಲ "ಭಾರತ್‌ ಕ್ಯೂ ಆರ್‌ ಕೋಡ್‌"! ಏನಿದು ಗೊತ್ತಾ?

Written By:

ಅಂಗಡಿ ವರ್ತಕರು ತಮ್ಮ ಅಂಗಡಿಯಲ್ಲಿ "ಭಾರತ್‌ ಕ್ಯೂ ಆರ್‌ ಕೋಡ್‌" ತೂಗು ಹಾಕಿ ತಮ್ಮ ಸ್ಮಾರ್ಟ್‌ಫೋನ್‌ ಮೂಲಕ ಕೋಡ್‌ ಅನ್ನು ಸ್ಕ್ಯಾನ್‌ ಮಾಡಿ ಡಿಜಿಟಲ್‌ ಪಾವತಿಯನ್ನು ಮಾಡುವ ಸುಲಭ ಮತ್ತು ಸರಳ ವಿಧಾನ ಇದೇ ಸೋಮವಾರ ಬಿಡುಗಡೆಯಾಗಿದ್ದು, ಇಂದು ಜನರ ಬಳಿಗೆ ಬಂದಿದೆ.

ಕ್ರೆಡಿಟ್‌ ಅಥವಾ ಡೆಬಿಟ್‌ ಕಾರ್ಡುಗಳನ್ನು ಬಳಸದೇನೇ ಭಾರತ್‌ ಕ್ಯೂ ಆರ್‌ ಕೋಡ್‌ ಅನ್ನು ಸ್ಕ್ಯಾನ್‌ ಮಾಡಿ ಪಾವತಿ ಮಾಡಿ ಹಣವನ್ನು ಪಾವತಿ ಮಾಡುವ ವ್ಯವಸ್ಥೆ ಇದಾಗಿದ್ದು, ಬಿಡುಗಡೆಗೊಂಡು ಕೆಲವು ದಿನಗಳ ನಂತರ ಇದು ಜನರ ಕೈ ಸೇರಿದೆ.

ಅಂತರ್‌ ಬಳಕೆ ಪಾವತಿಗೆ ವಿಶ್ವದ ಮೊದಲ

251 ರೂ.ಗೆ ಮತ್ತೊಂದು ಸ್ಮಾರ್ಟ್‌ಫೋನ್ ಬಿಡುಗಡೆ!..ಆದ್ರೆ ಕಂಪೆನಿ ನಿರ್ದೇಶಕ ಅರೆಸ್ಟ್!!

ನಗದು ರಹಿತ ಆರ್ಥಿಕತೆಯತ್ತ ದೇಶವನ್ನು ಕೊಂಡೊಯ್ಯವ ವಿಶ್ವದ ಮೊತ್ತ ಮೊದಲ ಅಂತರ್‌ ಬಳಕೆಯ ಪಾವತಿ ಸ್ವೀಕೃತಿಯನ್ನು ಅನುಕೂಲಿಸುವ ಭಾರತ್‌ ಕ್ಯೂ ಆರ್‌ ಕೋಡ್‌ ಭೀಮ್‌ ಆ್ಯಪ್ಲಿಕೇಶನ್‌ ಹಾಗೂ ಪಿಓಎಸ್‌ ಮಶೀನ್‌ ಸೇರಿದಂತೆ ಡಿಜಿಟಲ್‌ ಪೇಮೆಂಟ್‌ ವ್ಯವಸ್ಥೆಯನ್ನು ಹೆಚ್ಚು ಬಲಪಡಿಸುತ್ತದೆ.

ಅಂತರ್‌ ಬಳಕೆ ಪಾವತಿಗೆ ವಿಶ್ವದ ಮೊದಲ

ಭಾರತ್‌ ಕ್ಯೂ ಆರ್‌ ಕೋಡ್‌ ಅನ್ನು ನ್ಯಾಶನಲ್‌ ಪೇಮೆಂಟ್ಸ್‌ ಕಾರ್ಪೊರೇಶನ್‌ ಆಫ್ ಇಂಡಿಯಾ (ಎನ್‌ಪಿಸಿಐ), ಮಾಸ್ಟರ್‌ ಕಾರ್ಡ್‌ ಮತ್ತು ವಿಸಾ ಜತೆಗೂಡಿ ಅಭಿವೃದ್ಧಿಪಡಿಸಿದ್ದು, ಇನ್ನು ಮುಂದೆ ಸರ್ಕಾರದ ಕ್ಯೂ ಆರ್‌ ಕೋಡ್‌ ದೇಶದ ಜನರ ಕೈ ಸೇರಲಿದೆ.

Read more about:
English summary
BharatQR code, the world's first interoperable payment acceptance solution. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot