ಬಿಲ್‌ಗೇಟ್ಸ್ ಮಾತು ಕೇಳಿದರೆ ನೀವು ಮಕ್ಕಳಿಗೆ ಸ್ಮಾರ್ಟ್‌ಫೋನ್ ಕೊಡುವುದಿಲ್ಲ.!!

ತಂತ್ರಜ್ಞಾನ ದಿಗ್ಗಜ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್‌ಗೇಟ್ಸ್ ಹೇಳಿದ ಒಂದು ಮಾತು ನಾವು ಎಷ್ಟು ತಪ್ಪು ಮಾಡುತ್ತಿದ್ದೇವೆ ಎಂದು ತೋರಿಸಿಕೊಡುತ್ತಿದೆ.!!

|

ತಂತ್ರಜ್ಞಾನ ಎಷ್ಟೇ ಬೆಳೆದಿದ್ದರಗೂ ಮಕ್ಕಳಿಗೆ ಸ್ಮಾರ್ಟ್‌‌ಫೋನ್ ಕೊಡಿಸುವುದು ಎಷ್ಟು ತಪ್ಪು ಎಂಬುದಕ್ಕೆ ಇವರ ಮಾತೆ ಸಾಕ್ಷಿ.! ಹೌದು, ತಂತ್ರಜ್ಞಾನ ದಿಗ್ಗಜ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್‌ಗೇಟ್ಸ್ ಹೇಳಿದ ಒಂದು ಮಾತು ನಾವು ಎಷ್ಟು ತಪ್ಪು ಮಾಡುತ್ತಿದ್ದೇವೆ ಎಂದು ತೋರಿಸಿಕೊಡುತ್ತಿದೆ.!!

ಈಗಲೂ ತಂತ್ರಜ್ಞಾನ ದಿಗ್ಗಜನಾಗಿರುವ ಪ್ರಪಂಚದ ನಂಬರ್ 1 ಶ್ರೀಮಂತನಾಗಿಯೇ ಉಳಿದಿರುವ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್‌ಗೇಟ್ಸ್ ತಮ್ಮ ಮಕ್ಕಳಿಗೆ 14 ವರ್ಷ ತುಂಬುವವರಿಗೆ ಸ್ಮಾರ್ಟ್‌ಫೋನ್‌ ಕೊಡಿಸಿರಲಿಲ್ಲ ಎಂದು ಹೇಳಿದ್ದಾರೆ.!! ಜೊತೆಗೆ ಈಗಲೂ ಸಹ ಅವರಿಗೆ ಸ್ಮಾರ್ಟ್‌ಫೋನ್‌ ಬಳಕೆ ಇಂತಿಷ್ಟು ಸಮಯ ಅಂತಾ ನಿಗದಿಪಡಿಸಿದ್ದಾರಂತೆ.!!

ಬಿಲ್‌ಗೇಟ್ಸ್ ಮಾತು ಕೇಳಿದರೆ ನೀವು ಮಕ್ಕಳಿಗೆ ಸ್ಮಾರ್ಟ್‌ಫೋನ್ ಕೊಡುವುದಿಲ್ಲ.!!

ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ ಸುರಕ್ಷಿತೆ ಹೇಗೆ? 4 ಸಲಹೆಗಳು!!

ಸ್ಮಾರ್ಟ್‌‌ಫೋನ್ಗೆ ಅಡಿಕ್ಟ್ ಆಗುವುದರಿಂದ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಅಡ್ಡಿ ಆಗುತ್ತದೆ ಇದರಿಂದ ಮುಂದೆ ಅವರು ಬಹಳಷ್ಟು ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.! ಹಾಗಾಗಿಯೇ ನಾನು ನನ್ನ ಮಕ್ಕಳಿಗೆ ಸ್ಮಾರ್ಟ್‌ಫೋನ್‌ ಕೊಡಿಸಿರಲಿಲ್ಲ ಎಂದು ಅವರೇ ಹೇಳಿಕೊಂಡಿದ್ದಾರೆ.!!

ಬಿಲ್‌ಗೇಟ್ಸ್ ಮಾತು ಕೇಳಿದರೆ ನೀವು ಮಕ್ಕಳಿಗೆ ಸ್ಮಾರ್ಟ್‌ಫೋನ್ ಕೊಡುವುದಿಲ್ಲ.!!

ಇದರ ಜೊತೆಗೆ ಎಲೆಕ್ಟ್ರಾನಿಕ್‌ ವಸ್ತುಗಳಿಂದ ಹೊರಹೊಮ್ಮುವ ನೀಲಿ ಬಣ್ಣದ ಬೆಳಕು ಮಕ್ಕಳ ನಿದ್ದೆಯನ್ನು ಹಾಳು ಮಾಡುತ್ತದೆ ಎಂಬ ಕಾರಣಕ್ಕೆ ಹೀಗೆ ಮಾಡಿದ್ದೆ ಎಂದಿದ್ದಾರೆ. ಇನ್ನು ಜನರಿಗೂ ಸಲಹೆ ನೀಡಿರುವ ಬಿಲ್‌ಗೆಟ್ಸ್ ಎಲೆಕ್ಟ್ರಾನಿಕ್‌ ವಸ್ತುಗಳ ಬಳಕೆಯಿಂದಾಗಿ ಬಹಳಷ್ಟು ಜನ ಸರಿಯಾಗಿ ನಿದ್ದೆ ಮಾಡುತ್ತಿಲ್ಲ. ಆದ್ದರಿಂದಲೇ ಜನರು ಮಾನಸಿಕ ತೊಂದರೆಯನ್ನು ಅನುಭವಿಸುತ್ತಿದ್ದಾರೆ ಎಂದು ಹೇಳಿದ್ದಾರೆ

Best Mobiles in India

English summary
How old were you when you bought your first cellphone. to know more visir to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X