Subscribe to Gizbot

ನಿಮಗೆ ಗೊತ್ತೆ ! ಈ ಹತ್ತು ಅಸಾಮಾನ್ಯ ಗಾಡ್ಜೆಟ್‍ಗಳು ವಾಸ್ತವದಲ್ಲಿ ಇವೆ

ನೀವು ವೈಜ್ಞಾನಿಕ ಫಿಕ್ಷನ್ ಮತ್ತು ಜೇಮ್ಸ್ ಬೊಂಡ್ ಸೀರುಜ್ ನನ್ನು ಪ್ರೀತಿಸುವವರಾದರೆ, ನಿಮಗೆ ತಿಳಿದಿರಬೇಕು ವಾಸ್ತವದಲ್ಲಿ ಅಂತಹ ಕೆಲ ಅದ್ಭುತ ಗಾಡ್ಜೆಟ್‍ಗಳು ಇವೆ. ಇತ್ತೀಚಿನ ದಿನಮಾನಗಳಲ್ಲಿರುವ ಅದ್ಭುತ ತಂತ್ರಜ್ಞಾನಕ್ಕೆ ಕೃತಜ್ಞತೆ ಹೇಳಬೇಕು.

ನಿಮಗೆ ಗೊತ್ತೆ ! ಈ ಹತ್ತು ಅಸಾಮಾನ್ಯ ಗಾಡ್ಜೆಟ್‍ಗಳು ವಾಸ್ತವದಲ್ಲಿ ಇವೆ

ಆಪ್ಸ್‍ಗಳಿಗೆ ಕೆಲ ಧರಿಸುವಂತ ಕೆಲ ಡಿವೈಜ್‍ಗಳಿವೆ, ಇವು ನಿಮಗೆ ದೈನಂದಿನ ಕೆಲಸಗಳಲ್ಲಿ ಸಹಾಯಮಾಡುತ್ತವೆ. ಒಂದು ಉದಾಹರಣೆ ಹೇಳಬೇಕೆಂದರೆ ಸಿಗರೇಟ್ ಅಭ್ಯಾಸ ಬಿಡುವುದು, ಸಂಗೀತ ಕೇಳುವುದು ಕಿವಿಯಿಂದ ಉಚಿತವಾಗಿ ಇತ್ಯಾದಿ.

ಓದಿರಿ: ಸಿಮ್ ಕಾರ್ಡ್ ರಿಚಾರ್ಜ್ ಮಾಡುವಾಗ ತಪ್ಪುಗಳನ್ನು ಮಾಡದಿರಲು ಹೊಸ ತಂತ್ರಗಳು

ಈ ರೀತಿಯ 10 ಸ್ಕೈ-ಫೈ ಗಾಡ್ಜೆಟ್ಸ್ ಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ, ಇದು ಬಹುಶಃ ನಿಮಗೆ ಗೊತ್ತಿರಲಿಕ್ಕಿಲ್ಲಾ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹೈ-ಟೆಕ್ ಸೊಕ್ಸ್

ಹೈ-ಟೆಕ್ ಸೊಕ್ಸ್

ಇದು ಅಲ್ಟ್ರಾ ಡ್ಯುರೇಬಲ್ ವಾಟರ್‍ಪ್ರೂಫ್ ಸೊಕ್ಸ್ ಆಗಿದ್ದು ಸ್ಟೀಲ್ ಕ್ಕಿಂತ 15 ಪಟ್ಟು ಗಟ್ಟಿಯಾಗಿರುವ ವಸ್ತುವಿನಿಂದ ಮಾಡಲಾಗಿದೆ. ಇದು ಯಾರು ಯಾವುದೇ ಆಟವನ್ನು ವರ್ಚುವಲಿ ತೆಗೆದುಕೊಳ್ಳುತ್ತಾರೊ ಅಂತಹ ಆಟಗಾರರ ಕೊಮನ್ ಟ್ರೇನರ್ ಅನ್ನು ಬದಲಿಸಬಹುದು ಇದರಿಂದ. ಸ್ವಿಸ್ ಬೇರ್‍ಫೂಟ್ ಕಂಪನಿಯು ತಂದಿದೆ ಕ್ರಾಂತಿಕಾರಿ ಎಫ್‍ವೈಎಫ್ ಸೊಕ್ ತಂದಿದೆ ಅದರ ಹೆಸರು " ಫ್ರೀಯುವರ್‍ಫೀಟ್" ಎನ್ನುವ ಹಸರಲ್ಲಿ. ಇದು ಗ್ಲೊವ್ ಥರ ಹಿಡಿಯುತ್ತೆ ಮತ್ತು ಯಾವುದೇ ಸರ್ಫೆಸ್ ನಲ್ಲಿ ಕೆಲಸ ಮಾಡುತ್ತದೆ. ಡೈನಿಮಾ ಎನ್ನುವ ಬಟ್ಟೆ ಉಪಯೋಗಿಸಲಾಗಿದ್ದು ತುಂಬಾ ಗಟ್ಟಿ ಮತ್ತು ಬಾಳಿಕೆ ಬರಲಿದೆ. ಇದು ನೀರಲ್ಲಿ ತೇಲಬಹುದು ಮತ್ತು ತೇವವನ್ನು ರೆಸಿಸ್ಟೆಂಟ್ ಮಾಡುತ್ತದೆ ಜೊತೆಗೆ ಯುವಿ ಲೈಟ್ ಮತ್ತು ರಾಸಾಯನಿಕ ವಸ್ತುಗಳಿಂದ.

ಬ್ಯಾಟ್‍ಬ್ಯಾಂಡ್

ಬ್ಯಾಟ್‍ಬ್ಯಾಂಡ್

ಯುರೋಪಿಯನ್ ಡಿಜೈನ್ ಕಂಪನಿ ಈ ಬ್ಯಾಟ್‍ಬ್ಯಾಂಡ್, ಹೆಡ್‍ಬ್ಯಾಂಡ್ ರೀತಿಯ ಹೆಡ್‍ಫೋನ್ಸ್ ಅನ್ನು ಡಿಜೈನ್ ಮಾಡಿದೆ. ಈ ಹೆಡ್‍ಫೋನ್ ನಿಮಗೆ ಸಂಗೀತ ಕೇಳಲು ಮತ್ತು ನಿಮ್ಮ ಸ್ಮಾರ್ಟ್‍ಫೋನಿನ ಇನ್‍ಕಮಿಂಗ್ ಕಾಲನ್ನು ಉತ್ತರಿಸುತ್ತದೆ ಕಿವಿಗೆ ಹಾಕದೆಯೆ. ಬೋನ್ ಕಂಡಕ್ಷನ್ ಉಪಯೋಗಿಸಿ ಸಂಗೀತ ಕೇಳಲು ಸಹಾಯಮಾಡುತ್ತದೆ. ಇದು 3 ಟ್ರಾನ್ಸ್‍ಡ್ಯೂಸರ್ಸ್ ಉಪಯೋಗಿಸುತ್ತದೆ ಬಳಕೆದಾರನ ಕಿವಿಯೊಳಗೆ ಟ್ರಾನ್ಸ್‍ಮಿಟ್ ಶಬ್ಡ ತರಂಗ ಕಳಿಸಲು. ಈ ಹೊಸ ತರಹದ ಹೆಡ್‍ಫೋನ್ಸ್ ಸ್ಮಾರ್ಟ್‍ಫೋನಿನ ಬ್ಲೂಟೂತ್ ಪೇರ್ ಅನ್ನು ಉಪಯೋಗಿಸುತ್ತದೆ ವೈರ್‍ಲೆಸ್ ಆಡಿಯೊ ಸ್ಟ್ರೀಮಿಂಗ್ ಗಾಗಿ.

ಆಪ್ ಬೇಸ್ಡ್ ಕೇಸ್ ಸಿಗರೇಟ್ ಅಭ್ಯಾಸ ಕಡಿಮೆ ಮಾಡಲು

ಆಪ್ ಬೇಸ್ಡ್ ಕೇಸ್ ಸಿಗರೇಟ್ ಅಭ್ಯಾಸ ಕಡಿಮೆ ಮಾಡಲು

ಈ ರೀತಿಯಾಗಿ ವಿಶೇಷ ರೀತಿಯಲ್ಲಿ ನಿಮ್ಮ ಸಿಗರೇಟ್ ಅಭ್ಯಾಸವನ್ನು ತಡೆಯಬಹುದಾಗಿದೆ. ಲೊವಿ ಎನ್ನುವುದು ಎನೊಡೈಜ್ಡ್ ಕೇಸ್ ಕಂಟ್ರೋಲ್ ಆಗಿದೆ ಸ್ಮಾರ್ಟ್‍ಫೋನ್ ಆಪ್ ನಿಂದ ನಿಯಂತ್ರಿಸುವಂತಹುದು ಮತ್ತು ಫಿಂಗರ್‍ಪ್ರಿಂಟ್ ರೀಡರ್ ನೊಂದಿಗೆ. ಈ ಕೇಸ್ ಬಳಕೆದಾರರಿಗೆ ತಮಗೆ ಬೇಕಾದಷ್ಟು ಸಿಗರೇಟ್ ನ ಸಂಖ್ಯೆಯನ್ನು ನಮೂದಿಸಲು ಆಯ್ಕೆ ನೀಡುತ್ತದೆ ಆ ದಿನ, ಆ ವಾರ ಅಥವಾ ಆ ತಿಂಗಳು ಎಷ್ಟು ಸೇದುವರು ಎನ್ನುವ ಬಗ್ಗೆ ಜೊತೆಗೆ ಎಷ್ಟು ಹಣ ಖರ್ಚು ಮಾಡಲು ಇಷ್ಟ ಪಡುತ್ತೀರಿ ಎನ್ನುವ ಬಗ್ಗೆ. ಈ ಆಪ್ ಅದರೊಂದಿಗೆ ನೀವು ಸಿಗರೇಟ್ ಬಿಡುವುದರಿಂದ ಆಗುವ ಒಳ್ಳೆ ಆರೋಗ್ಯದ ಲಾಭಗಳು ಮತ್ತು ಹಣದ ಉಳಿತಾಯ ದ ವಿವರಣೆಯನ್ನು ನೀಡುತ್ತದೆ.

ಹಜ್ ಸ್ಮಾರ್ಟ್ ಅಂಬ್ರೆಲಾ

ಹಜ್ ಸ್ಮಾರ್ಟ್ ಅಂಬ್ರೆಲಾ

ತೈವಾನ್ ಮೂಲದ ಕಂಪನಿಯು ಹಜ್ ಡಿಜಿಟಲ್ ಎನ್ನುವ ಹೊಸ ಕಂಪನಿ ತೆರೆದಿದ್ದು ಹಜ್ ಅಂಬ್ರೆಲಾ ವನ್ನು ತಯಾರಿಸಿದೆ. ಇದು ಪ್ರಪಂಚದ ಮೊದಲ ಅಂತರ್ಜಾಲ ಸಂಪರ್ಕ ಹೊಂದಿದ ಮೊದಲ ಅಂಬ್ರೆಲಾ ಎಂದು ಹೇಳುತ್ತಿದ್ದಾರೆ. ಈ ಕೊಡೆ ತೆರೆಯುತ್ತದೆ ಮತ್ತು ಎಲ್ಲವನ್ನು ಮಾಡುತ್ತದೆ ಫೋನಿನ ಒಂದು ಕ್ಲಿಕ್ ನಿಂದ.

ಟ್ರಾಕ್ಕೀಸ್ ಡಿವೈಜ್

ಟ್ರಾಕ್ಕೀಸ್ ಡಿವೈಜ್

ಇದೊಂದು ಕ್ರಾಂತಿಕಾರಿ ನಾಣ್ಯ ಗಾತ್ರದ ಡಿವೈಜ್. ಇದು ನಿಮಗೆ ಯಾವುದೇ ವಸ್ತುವನ್ನು ಮರೆಯಲು ಬಿಡುವುದಿಲ್ಲಾ ಮನೆಯಿಂದ ಹೊರಡುವಾಗ, ಹಾಗೇನಾದರು ಹೊರಡಲು ಹೋದರೆ ನಿಮಗಿದು ತಿಳಿಸುತ್ತದೆ. ‘ಟ್ರಾಕ್ಕೀಸ್'ಎನ್ನುವುದು ಟೈನಿ ವರ್ತುಲಾಕಾರದ ಗಾಡ್ಜೆಟ್‍ಗಳ ಗುಂಪಾಗಿದೆ, ಇದು ಕೀಸ್, ಬ್ಯಾಗ್ ಅಥವಾ ವಾಲೆಟ್ ಅಥವಾ ಪರ್ಸ್ ಗೆ ಅಟ್ಯಾಚ್ ಮಾಡಲಾಗುತ್ತದೆ. ಆಗ ಅವುಗಳು ನಿಮಗೆ ಅಲರ್ಟ್ ಮಾಡುತ್ತವೆ ನೀವೆನಾದರು ಮರೆತಲ್ಲಿ ತಮ್ಮ ಎಲ್‍ಇಡಿ ಲೈಟ್ ಬೆಳಗಿಸಿ ಮತ್ತು ಶಬ್ದ ಮಾಡಿ ಅಲರ್ಟ್ ಮಾಡುತ್ತವೆ. ಸ್ಮಾರ್ಟ್‍ಫೋನ್‍ಗಳನ್ನು ಡಿವೈಜ್‍ಗಳಿಗೆ ಕನೆಕ್ಟ್ ಮಾಡಬಹುದು ಟ್ರಾಕ್ಕೀಸ್ ಆಪ್ ಡೌನ್‍ಲೋಡ್ ಮಾಡಿ ಮತ್ತು ನಿಮಗೆ ಮರೆತು ಹೋದ ವಸ್ತುವಿನ ಸ್ಥಳದ ದಿಕ್ಕನ್ನು ತೋರಿಸುತ್ತದೆ.

ಐ ಆಮ್ ಅಪ್ ಅಲಾರ್ಮ್

ಐ ಆಮ್ ಅಪ್ ಅಲಾರ್ಮ್

ಈ ಆಪ್ ನ ವಿಶೇಷತೆ ಯೇನೆಂದರೆ ಒಮ್ಮೆ ಅಲಾರ್ಮ್ ಸೆಟ್ ಮಾಡಿದ ಮೇಲೆ ಅದು ಬಂದ್ ಆಗುವುದು ನೀವು ಶಾರೀರಿಕವಾಗಿ ಹಾಸಿಗೆಯಿಂದ ಎದ್ದ ಮೇಲೆ ಮತ್ತು ನಿಮ್ಮ ಮನೆಯ ಇನ್ನೊಂದು ಕಡೆ ಇರುವ ಕ್ಯೂಆರ್ ಕೋಡ್ ಸ್ಕಾನ್ ಮಾಡುವ ತನಕ.

ಆಕ್ಟಿಚೆಕ್ ಅಶ್ಶುರ್

ಆಕ್ಟಿಚೆಕ್ ಅಶ್ಶುರ್

ಬ್ರಿಟಿಷ್ ಕಂಪನಿ ಆಕ್ಟಿಚೆಕ್ ಧರಿಸಬಹುದಾದ ತಂತ್ರಜ್ಞಾನವನ್ನು ತಯಾರಿಸಿದೆ ಆಕ್ಟಿಚೆಕ್ ಅಶ್ಶುರ್ ಎನ್ನುವ ಹೆಸರಲ್ಲಿ, ಇದು ನಿರಂತರವಾಗಿ ಪರೀಕ್ಷಿಸುತ್ತದೆ ನೀವು ಬದುಕಿದ್ದಿರೊ ಇಲ್ಲವೊ ಎಂದು ಮತ್ತು ಸಂಬಂದಿಕರಿಗೆ ತಿಳಿಸುತ್ತದೆ ಇಲ್ಲವಾದಲ್ಲಿ. ಈ ವಾಚ್ ಟೆಕ್ ಮೊನಿಟರ್ಸ್ ನ ಹಾಗೆ ಧರಿಸಿದವರ ದೇಹದ ಉಷ್ಣತೆ, ಚಲನ ವಲನ ಹೀಗೆ ಎಲ್ಲವನ್ನೂ ಪರೀಕ್ಷಿಸುತ್ತದೆ ಪ್ರತಿ 15 ನಿಮಿಷಗಳಿಗೊಮ್ಮೆ. ಈ ಅನಾಲಿಸಿಸ್ ಮತ್ತು ಮಾಹಿತಿ ಆನ್‍ಲೈನ್ ನಲ್ಲಿ ಸ್ಟೋರ್ ಆಗುತ್ತದೆ ಮತ್ತು ರಿಕಮೆಂಡೆಷನ್ ಇರುವವರು ಈ ಮಾಹಿತಿಯನ್ನು ಪಡೆಯಬಹುದಾಗಿದೆ.

ಸನ್ ಸ್ಟ್ರಾಪ್

ಸನ್ ಸ್ಟ್ರಾಪ್

ಇದೊಂದು ಅಪರೂಪದ ಚಾರ್ಜಿಂಗ್ ಡಿವೈಜ್ ಮತ್ತು ಇದು ಸೌರ ಶಕ್ತಿಯನ್ನು ಗಾಡ್ಜೆಟ್ಸ್ ಚಾರ್ಜ್ ಮಾಡಲು ಉಪಯೋಗಿಸುತ್ತದೆ ಯುಎಸ್‍ಬಿ ಪೋರ್ಟ್ ಮೂಲಕ. ಫ್ಲೆಕ್ಸಿಬಲ್ ಸೋಲಾರ್ ಪ್ಯಾನೆಲ್ ವಾತಾರಣ ಮತ್ತು ವಾಟರ್ ಪ್ರೂಫ್ ಮಟಿರಿಯಲ್ ನಿಂದ ಆಗಿದೆ ಮತ್ತು ಇದನ್ನು ನಿಮ್ಮ ಬ್ಯಾಗ್ ನ ಸ್ಟ್ರಾಪ್ ಗೆ ಅಟ್ಯಾಚ್ ಮಾಡಬಹುದು. ಈ ಪ್ಯಾನೆಲ್ ಸೂರ್ಯನ ಬೆಳಕನ್ನು ಪಡೆದು ಶಕ್ತಿಯಾಗಿ ಮಾರ್ಪಡಿಸಿ ಒಳಗಿರುವ ಬ್ಯಾಟರಿಂiÀiನ್ನು ಚಾರ್ಜ್ ಮಾಡುತ್ತದೆ. ಸನ್‍ಸ್ಟ್ರಾಪ್ ನಲ್ಲಿನ ಯುಎಸ್‍ಬಿ ಪೊರ್ಟ್ ನಿಂದ ಕನೆಕ್ಟ್ ಆದ ಯಾವುದೇ ಡಿವೈಜ್ ಚಾರ್ಜ್ ಆಗುತ್ತದೆ.

ರೊಬಿಯರ್

ರೊಬಿಯರ್

ರಿಕೆನ್ ಮತ್ತು ಸುಮಿಟೊಮೊ ರಿಕೊ ಕಂಪನಿ ಲಿಮಿಟೆಡ್ ನ ವಿಜ್ಞಾನಿಗಳು ಹೊಸ ಎಕ್ಸ್‍ಪೆರಿಮೆಂಟಲ್ ನರ್ಸಿಂಗ್ ಕೇರ್ ರೊಬೊಟ್ ತಯಾರಿಸಿದೆ, ಅದರ ಹೆಸರು ರೊಬಿಯರ್. ಈ ರೊಬೊಟ್ ರೋಗಿಯನ್ನು ಹಾಸಿಗೆಯಿಂದ ಮೇಲೆತ್ತು ವೀಲ್‍ಚೇರ್ ನಲ್ಲಿ ಕೂಡಿಸುವ ಮತ್ತು ಅವಶ್ಯಕತೆಯಿರುವ ರೋಗಿಗಳ ಸಹಾಯ ಮಾಡುವಂತಹ ಕೆಲಸಗಳಿಗೆ ಉಪಯೋಗಿಸಲಾಗುವುದು.

ರುನ್ಸಿಬಲ್

ರುನ್ಸಿಬಲ್

ಇದನ್ನು ಸ್ಮಾರ್ಟ್‍ಫೋನ್ ಗಳ ಮುಂದುವರಿದ ಕಾಲದ ಮೊದಲ ಪರ್ಸನಲ್ ಡಿವೈಜ್ ಎನ್ನಲಾಗಿದೆ. ಇದನ್ನು ಹಳೆ ಕಾಲದ ಪೊಕೆಟ್ ವಾಚ್ ನಂತಹ ಮಾದರಿಲ್ಲಿ ಮಾಡಲಾಗಿದೆ. ಈ ವರ್ತುಲಾಕಾರದ ಡಿವೈಜ್ ನ್ಯಾಚುರಲ್ ಡಿಜೈನ್ ರೆಮಿನಿಸೆಂಟ್ ಆಫ್ ಎ ಪೆಬಲ್ ಹೊಂದಿದೆ ಮತ್ತು ಹೈ ಪರ್ಫೊರ್ಮೆನ್ಸ್ ಫೋನ್ ಮತ್ತು ಕ್ಯಾಮೆರಾ ಒಳಗೊಂಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Did you know that there are some unique gadgets that exist in every field of life. Well, take a look at some of the sci-fi gadgets that are for real from here. Read more...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot