ಗೂಗಲ್‌ ಸಿಇಒ ಸುಂದರ್‌ ಪಿಚೈ ಸಂಬಳ ಎಷ್ಟು ಗೊತ್ತಾ?

Written By:

ವಿಶ್ವದ ನಂಬರ್ ಒನ್ ಅಂತರ್ಜಾಲ ಜಾಲತಾಣ ಗೂಗಲ್‌ನಲ್ಲಿ ಉದ್ಯೋಗ ಪಡೆಯುವುದು ಕಷ್ಟ. ಆದರೆ, ಒಂದು ಸಹ ಗೂಗಲ್ ಉದ್ಯೋಗಿಯಾದರೆ ಸಾಕು ಅವರು ಜೀವನವಿಡಿ ಕುಳಿತುಕೊಂಡು ತಿನ್ನುವಷ್ಟು ಸಂಬಳವನ್ನು ಗೂಗಲ್‌ ನೀಡುತ್ತದೆ.!! 

ಭಾರತದ ಸಂಜಾತ್ ಸುಂದರ್‌ ಪಿಚೈ ಅವರು ಗೂಗಲ್‌ ಸಿಇಒ ಆದ ನಂತರ ಗೂಗಲ್ ಬಹಳಷ್ಟು ಬೆಳವಣಿಗೆಯಾಗಿದ್ದು, ಹಾಗಾಗಿ, ಗೂಗಲ್ ಸುಂದರ್‌ ಪಿಚೈಅವರಿಗೆ ಭಾರಿ ಮೊತ್ತದ ಆದಾಯವನ್ನು ನೀಡುತ್ತದೆ ಎಂದು ಮಾಧ್ಯಮಗಳು ವರದಿ ಮಾಡಿವೆ!!

 ಗೂಗಲ್‌ ಸಿಇಒ ಸುಂದರ್‌ ಪಿಚೈ ಸಂಬಳ ಎಷ್ಟು ಗೊತ್ತಾ?

ಗೂಗಲ್‌ನಂತಹ ಕಂಪೆನಿಯಲ್ಲಿ ಸಿಇಒ ಆಗಿರುವ ಭಾರತೀಯ ಸಂಜಾತ ಸುಂದರ್‌ ಪಿಚೈ ಕಳೆದ ವರ್ಷ ಪಡೆದಿರುವ ಸಂಬಳ ಎಷ್ಟು ಎಂದು ತಿಳಿದರೆ ಖಂಡಿತ ನೀವು ನಿಬ್ಬೆರಗಾಗುತ್ತೀರಾ.! ಸಿಇಒಗೆ ಗೂಗಲ್ ಇಷ್ಟು ಸಂಬಳ ಕೊಡುತ್ತಾರೆ ಎಂದು ನೀವು ಊಹೆ ಕೂಡ ಮಾಡಿಕೊಂಡಿರುವುದಿಲ್ಲ.!!

 ಗೂಗಲ್‌ ಸಿಇಒ ಸುಂದರ್‌ ಪಿಚೈ ಸಂಬಳ ಎಷ್ಟು ಗೊತ್ತಾ?

ಹೌದು, 2016 ನೇ ಸಾಲಿನಲ್ಲಿ 200 ಮಿಲಿಯನ್ ಡಾಲರ್‌ ಹಾಗೂ 2017ರಲ್ಲಿ 250 ಮಿಲಿಯನ್ ಡಾಲರ್‌ಗೂ  ಹೆಚ್ಚು ಸಂಬಳನ್ನು ಗೂಗಲ್‌ ಸಿಇಒ ಸುಂದರ್‌ ಪಿಚೈ ಪಡೆದಿದ್ದಾರೆ.! ಅಂದರೆ, ಭಾರತೀಯ ರೂಪಾಯಿಗಳ ಲೆಕ್ಕದಲ್ಲಿ 1800 ಕೋಟಿ ರೂಪಾಯಿಯಾಗಿದ್ದು, ಇದೇ ಮೊದಲಸಾರಿ ಸಿಇಒ ಒಬ್ಬರು ಇಷ್ಟು ಮೊತ್ತದ ಸಂಬಳ ಆದಾಯ ಪಡೆದಿದ್ದಾರೆ ಎನ್ನಲಾಗಿದೆ.!!

ಓದಿರಿ: ಕೇವಲ 7,999 ರೂ.ಗೆ 5000mAh ಬ್ಯಾಟರಿ ಫೋನ್ ''ಸ್ಮಾರ್ಟಾನ್ ಪಿ"!!

English summary
Under Pichai, Google has boosted sales from its core advertising and YouTube business. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot