ದಕ್ಷಿಣ ಆಫ್ರಿಕಾದಲ್ಲಿ ಕಂಡುಬಂದ ಮಾನವ ಕುಟುಂಬದ ಹೊಸ ಸದಸ್ಯರು

Written By:

ದಕ್ಷಿಣ ಆಫ್ರಿಕಾದಲ್ಲಿರುವ ಸಣ್ಣ ಗುಹೆಯಲ್ಲಿ ಹೋಮೋ ನಲೇದಿ ಎನ್ನುವ ವರ್ಗವೊಂದು ಕಂಡುಬಂದಿದ್ದು ಇವರುಗಳು ತಮ್ಮ ಮೃತದೇಹವನ್ನು ಗುಹೆಯಲ್ಲೇ ಹೂಳುವ ಪದ್ಧತಿಯನ್ನಿಟ್ಟುಕೊಂಡಿದ್ದಾರೆ ಎಂಬುದಾಗಿ ವಿಜ್ಞಾನಿಗಳು ಪತ್ತೆಮಾಡಿದ್ದಾರೆ. ಮಾನವ ಜಾತಿಯ ಹೋಮೋ ನಲೇದಿ ವಿವಾದಗಳನ್ನು ಸೃಷ್ಟಿಸುತ್ತಿದ್ದು ಗುಹೆಯಲ್ಲೇ ಇರುವ ಇವುಗಳು ಇತ್ತೀಚೆಗೆ ಪತ್ತೆಯಾಗಿವೆ.

ಮಾನವನ ಹಿಂದಿನ ತಲೆಮಾರುಗಳೆಂದೇ ಕರೆಯಿಸಿಕೊಂಡಿರುವ ಇವರುಗಳು ಮಾನವರನ್ನೇ ಹೋಲುತ್ತಿದ್ದಾರೆ. ತಮ್ಮ ಮೃತದೇಹಗಳನ್ನು ಗುಹೆಯಲ್ಲೇ ಹೂಳುವ ಇವರುಗಳು ವಿಚಿತ್ರವಾದ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿರುವ ಜೊಹಾನ್ಸ್ ಬರ್ಗ್‌ನಿಂದ 30 ಮೈಲುಗಳ ದೂರದಲ್ಲಿರುವ ಹೋಮೋ ನಲೇದಿ ವಿಚಿತ್ರ ಸಂಸ್ಕಾರವನ್ನು ಅನುಸರಿಸುತ್ತಿದ್ದಾರೆ. ಅವರುಗಳ ಮೂಳೆಗಳ ಜೋಡಣೆಯಿಂದ ಸಾವಿನ ನಂತರ ಅವರು ಬಿದ್ದಲ್ಲಿಂದ ಅವರು ಪಳೆಯುಳಿಕೆಗಳಾಗಿದ್ದಾರೆ. ಬನ್ನಿ ಕೆಳಗಿನ ಸ್ಲೈಡರ್‌ಗಳಲ್ಲಿ ಈ ಕುರಿತು ಇನ್ನಷ್ಟು ಮಾಹಿತಿಗಳನ್ನು ಪಡೆದುಕೊಳ್ಳೋಣ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪಾದದ ಅಚ್ಚುಗಳು

ಪಾದದ ಅಚ್ಚುಗಳು

#1

ಹೋಮೋ ನಲೇದಿ ಪಾದದ ಅಚ್ಚುಗಳು ಆಧುನಿಕ ಮಾನವರ ಪಾದದ ಅಚ್ಚುಗಳನ್ನು ಹೋಲುತ್ತಿದ್ದು ಇವರು ಎರಡು ಕಾಲುಗಳಲ್ಲಿ ನಡೆಯುತ್ತಾರೆ.
ಚಿತ್ರಕೃಪೆ: University of the Witwaterstand

ಹೆಚ್ಚು ಬಾಗಿದ ಕಾಲ್ಬೆರಳ ಮೂಳೆಗಳು

ಹೆಚ್ಚು ಬಾಗಿದ ಕಾಲ್ಬೆರಳ ಮೂಳೆಗಳು

#2

ಹೆಚ್ಚು ಬಾಗಿದ ಕಾಲ್ಬೆರಳ ಮೂಳೆಗಳು ಅಥವಾ ಸಮೀಪದ ಫಲಾಂಗ್ಸ್ ಅನ್ನು ಇವರು ಹೊಂದಿದ್ದಾರೆ.ಚಿತ್ರಕೃಪೆ: University of the Witwaterstand

ಪ್ರಬಲ ಅರಿಯುವಿಕೆ ಜ್ಞಾನ

ಪ್ರಬಲ ಅರಿಯುವಿಕೆ ಜ್ಞಾನ

#3

ಈ ಹಿಂದಿನ ಪಳೆಯುಳಿಕೆಗಳಲ್ಲಿ ಕಂಡು ಬರದೇ ಇರುವ ಅಂಗರಚನಾಶಾಸ್ತ್ರದ ಒಂದು ಅನನ್ಯತೆ ಕೈಗಳಲ್ಲಿ ಕಂಡುಬಂದಿದೆ. ಮಣಿಕಟ್ಟಿನ ಮೂಳೆಗಳು ಮತ್ತು ಹೆಬ್ಬೆರಳು ಸ್ವಯಂಚಾಲಿತ ಫೀಚರ್‌ಗಳನ್ನು ಪ್ರದರ್ಶಿಸಿದ್ದು ಇವರುಗಳು ಪ್ರಬಲ ಅರಿಯುವಿಕೆ ಜ್ಞಾನವನ್ನು ಪಡೆದುಕೊಂಡಿದ್ದಾರೆ ಮತ್ತು ಕಲ್ಲಿನ ಉಪಕರಣಗಳನ್ನು ಬಳಸುವ ಸಾಮರ್ಥ್ಯವುಳ್ಳವರು ಎಂಬುದಾಗಿ ಕಾಣುತ್ತಿದೆ.ಚಿತ್ರಕೃಪೆ: Lee R BErger

ಲ್ಯೂಸಿಸ್ ತಳಿ

ಲ್ಯೂಸಿಸ್ ತಳಿ

#4

ಅದಾಗ್ಯೂ ಈ ಹಿಂದಿನ ಮಾನವ ಪಳೆಯುಳಿಕೆಗಳಿಗಿಂತಲೂ ಬೆರಳುಗಳ ಮೂಳೆಗಳು ಹೆಚ್ಚು ಬಾಗಿದ್ದು ಅಂದರೆ ಲ್ಯೂಸಿಸ್ ತಳಿ ಆಸ್ಪ್ರೆಲಪತಿಕಸ್‌ನಂತೆ ಇವುಗಳಿವೆ ಎಂಬುದಾಗಿದೆ. ಮರಗಳನ್ನು ಹತ್ತಲು ಇವುಗಳು ತಮ್ಮ ಕೈಗಳನ್ನು ಬಳಸಿಕೊಳ್ಳುತ್ತಿವೆ ಎಂಬುದು ತಿಳಿಯುತ್ತಿದೆ.

ಆಧುನಿಕ ಮಾನವ

ಆಧುನಿಕ ಮಾನವ

#5

ಹೋಮೋ ನಲೇದಿ ಆಧುನಿಕ ಮಾನವರಂತೆಯೇ ಇದ್ದು, ಇವುಗಳ ಅಸ್ಥಿಪಂಜರಗಳಿಂದ ಇವುಗಳೆಷ್ಟು ಬಲಶಾಲಿಗಳು ಎಂಬುದು ತಿಳಿದು ಬಂದಿದೆ. ಚಿತ್ರಕೃಪೆ: Berger et al.

ಕಪ್ಪು ಚುಕ್ಕೆ

ಕಪ್ಪು ಚುಕ್ಕೆ

#6

ಇವುಗಳ ಮೂಳೆಯ ಬಗ್ಗೆ ಇವರು ಅಧ್ಯಯನ ನಡೆಸಿದ್ದು ಇಲ್ಲಿ ಕಪ್ಪು ಚುಕ್ಕೆಗಳನ್ನು ಇವರು ಕಂಡುಕೊಂಡಿದ್ದಾರೆ ಎನ್ನಲಾಗಿದೆ. ಮ್ಯಾಗ್ನೇಸ್ ಡೈಆಕ್ಸೈಡ್ ಇಲ್ಲಿ ಮಚ್ಚೆಯಾಗಿ ಬೆಳೆದು ಬಿಟ್ಟಿದೆ.ಚಿತ್ರಕೃಪೆ: John Gurche

ಮಾನವರಂತಯೇ ವರ್ತಿಸುವ ಗುಣ

ಮಾನವರಂತಯೇ ವರ್ತಿಸುವ ಗುಣ

#7

ಹೆಚ್ಚಿನ ಸಮಯದಲ್ಲಿ ಈ ಪ್ರಾಣಿಗಳು ಗುಹೆಯ ಒಳಗೆ ಇದ್ದುದರಿಂದಾಗಿ ಸೂರ್ಯನ ಬೆಳಕು ಇವುಗಳಿಗೆ ತಾಗಿಲ್ಲ ಎಂಬುದಾಗಿ ವಿಜ್ಞಾನಿಗಳು ಕಂಡುಕೊಂಡಿದ್ದಾರೆ ಅಂತೆಯೇ ಮಾನವರಂತಯೇ ವರ್ತಿಸುವ ಗುಣವನ್ನು ಇವುಗಳು ಹೊಂದಿವೆ.

ಮಾನವ ಕುಟುಂಬದ ನೂತನ ಸದಸ್ಯ

ಮಾನವ ಕುಟುಂಬದ ನೂತನ ಸದಸ್ಯ

#8

ಸಪ್ಟೆಂಬರ್ 13, 2013 ರಂದು ಟಕ್ಕರ್ ಮತ್ತು ಆತನ ಸ್ನೇಹಿತ ಗುಹೆಯಲ್ಲಿ ಈ ಮಾನವರನ್ನು ಹೋಲುವ ಪ್ರಾಣಿಯನ್ನು ಕಂಡುಕೊಂಡಿದ್ದು ಮಾನವ ಕುಟುಂಬದ ನೂತನ ಸದಸ್ಯರಾಗಿ ಇವರನ್ನು ಗುರುತಿಸಲಾಗಿದೆ.ಚಿತ್ರಕೃಪೆ: University of the Witwaterstand

ಭೇಟಿ ನೀಡಿ

ಭೇಟಿ ನೀಡಿ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಇನ್ನಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Named Homo naledi, the species was found in a tiny cave in South Africa.Scientists initially claimed they had disposed of their dead in the cave.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot