ಈ ಫೋಟೋಗಳನ್ನ ಹೇಗೆ ನೋಡಿದ್ರು, ಹೇಗೆ ಕ್ಲಿಕ್ಕಿಸಿದ್ದಾರೆ ಅರ್ಥವಾಗಲ್ಲ!!

Written By:

ಸೃಜನಶೀಲತೆಗೆ ಇನ್ನೊಂದು ಹೆಸರು ನಾವಾಗಭೇಕು ಎಂದು ಹಲವು ಫೋಟೋಗ್ರಾಫರ್‌ಗಳು ಸತತವಾಗಿ ಪ್ರಯತ್ನ ಮಾಡುತ್ತಿರುತ್ತಾರೆ. ಆದ್ರೆ ಕೆಲವರು ಇರುವ ವಸ್ತುಸ್ಥಿತಿಯನ್ನೇ ಬ್ಯುಟಿಫುಲ್‌ ಆಗಿ ಸೆರೆಹಿಡಿದ್ರೆ, ಇನ್ನೂ ಕೆಲವರು ವಸ್ತುಸ್ಥಿತಿಯನ್ನೇ ಸುಂದರಕ್ಕಿಂತ ಹೆಚ್ಚಾಗಿ ಸೃಜನಾತ್ಮಕ ರೀತಿಯಲ್ಲಿ ಫೋಟೋ ನೋಡಲು ಕ್ಲಿಷ್ಟಕರವಾಗಿರುವಂತೆ ಸೆರೆಹಿಡಿಯುತ್ತಾರೆ. ಬಹುಶಃ ಇಂತಹ ಫೋಟೋಗಳು ಅವರಿಗೆ ಮಾತ್ರ ತಲೆಗೆ ಹುಳವಲ್ಲ. ನೋಡುವವರಿಗೂ ತಲೆಗೆ ಹುಳಬಿಟ್ಟಂಗೆ ಆಗುತ್ತದೆ. ಅಂತಹ ಫೋಟೋಗಳನ್ನು ನೀವು ಯಾವತ್ತಾದ್ರು ನೋಡಿದ್ದೀರಾ? ಖಂಡಿತ ಇಲ್ಲ ಅನಿಸುತ್ತೆ. ಆದ್ರೆ ನಾವು ನಿಮಗೆ ಇಂದಿನ ಲೇಖನದಲ್ಲಿ ನೋಡೋಕೆ, ಅರ್ಥಮಾಡಿಕೊಳ್ಳೋಕೆ ಕ್ಲಿಷ್ಟಕರವಾದ, ತಲೆಗೆ ಹುಳ ಬಿಟ್ಟಂಗೆ ಆಗುವ ಕೆಲವು ಫೋಟೋಗಳನ್ನು ನೋಡುವ ಭಾಗ್ಯ ನೀಡುತ್ತಿದ್ದೇವೆ. ತಡಮಾಡದೇ ಲೇಖನದ ಸ್ಲೈಡರ್‌ ನೋಡಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹೇಗಪ್ಪಾ ಸೆರೆಹಿಡಿದಿದ್ದಾರೆ ಇದ್ನಾ

ಹೇಗಪ್ಪಾ ಸೆರೆಹಿಡಿದಿದ್ದಾರೆ ಇದ್ನಾ

ಸಡೆನ್‌ ಆಗಿ ನೋಡಿದ್ರೆ ಈ ಫೋಟೋನ ಹೇಗೆ ತೆಗೆದಿದ್ದಾರೆ ಅಂತಾ ತಿಳಿಯುವುದೇ ಇಲ್ಲಾ. ಆದರೆ ಬುದ್ದಿವಂತರು ಮಾತ್ರ ಈ ಫೋಟೋನ ಹೇಗೆ ಸೆರೆಹಿಡಿದಿದ್ದಾರೆ ಅಂತ ಬೇಗ ಅರ್ಥ ಮಾಡಿಕೊಳ್ಳುತ್ತಾರೆ.
ಚಿತ್ರ ಕೃಪೆ: Wonderful Engineering Facebook Timeline

 ಪಕ್ಕದಲ್ಲಿ ಏನಿದೆ?

ಪಕ್ಕದಲ್ಲಿ ಏನಿದೆ?

ಹುಡುಗಿಯೊಬ್ಬರ ಬಲಭಾಗದಲ್ಲಿ ಇನ್ನೊಂದು ಚಿತ್ರ ಕಾಣುತ್ತಿದೆ. ಅದು ಬಹುಶಃ ಭೂತವಿರಬಹುದಾ ಎಂದು ತಿಳಿಯುವುದರಲ್ಲಿ ಸಂಶಯವಿಲ್ಲ.
ಚಿತ್ರ ಕೃಪೆ: Wonderful Engineering Facebook Timeline

ಫೋಟೋಶಾಪ್‌ ಅಂತು ಅಲ್ಲಾ

ಫೋಟೋಶಾಪ್‌ ಅಂತು ಅಲ್ಲಾ

ಬಹುಸಂಖ್ಯಾತರು ಈ ಫೋಟೋ ನೋಡಿದ್ರೆ ಖಂಡಿತಾ ಫೋಟೋಶಾಪ್‌ ಮಾಡಲಾದ ಫೋಟೋ ಎನ್ನುತ್ತಾರೆ. ಆದರೆ ಇದು ಫೋಟೋಶಾಪ್‌ ಅಂತು ಅಲ್ಲಾ. ಆದ್ರೆ ಬಹುಸಂಖ್ಯಾತರಿಗೆ ಕ್ಯಾಮೆರಾ ಆಂಗಲ್‌ಗಳ ಬಗ್ಗೆ ಸೃಜನಶೀಲತೆ ಗೊತ್ತಿಲ್ಲದಿದ್ದರೆ ಫೋಟೋ ಹೇಗೆ ತೆಗೆಯಲಾಗುತ್ತದೆ ಎಂದು ತಿಳಿಯುವುದೇ ಇಲ್ಲ.
ಚಿತ್ರ ಕೃಪೆ: Wonderful Engineering Facebook Timeline

ಬೆಸ್ಟ್ ಕ್ಯಾಮೆರಾ ಕಣ್ಣುಗಳು

ಬೆಸ್ಟ್ ಕ್ಯಾಮೆರಾ ಕಣ್ಣುಗಳು

ಈ ಫೋಟೋಗಳನ್ನ ನೋಡಿ. ನಿಮ್ಮ ಕಾಮೆಂಟ್‌ಗಳನ್ನ ತಿಳಿಸಿ. ಈ ಚಿತ್ರದಲ್ಲಿ ನಾಯಿ ಗೋಡೆಯ ಮೇಲೆ ನಿಂತಿದೆಯೋ, ಯುವಕ/ಯುವತಿಯರು ನೆಲದ ಮೇಲೆ ಮಲಗಿ ಹೀಗೆ ಪೋಜ್‌ ಕೊಟ್ಟಿದ್ದಾರೋ ಹೇಳಿ ನೋಡೋಣ?
ಚಿತ್ರ ಕೃಪೆ: Wonderful Engineering Facebook Timeline

ಫೋಟೋ ಅಂದ್ರೆ ಇದಪ್ಪಾ

ಫೋಟೋ ಅಂದ್ರೆ ಇದಪ್ಪಾ

ನಮಗೂ ಒಳ್ಳೇ ದೃಷ್ಟಿ ಇದೆ ಅಂತಿರಲ್ಲಾ. ಈಗ ಹೇಳಿ... ಈ ಫೋಟೋನ ಹೇಗೆ ತೆಗೆಯಲಾಗಿದೆ. ಖಚಿತವಾಗಿ ಹೇಳಬಹುದು ಇದು ಫೋಟೋಶಾಪ್‌ ಮಾತ್ರ ಅಲ್ಲ.
ಚಿತ್ರ ಕೃಪೆ: Wonderful Engineering Facebook Timeline

ಸೃಜನಶೀಲತೆಗೆ ಸೆಲ್ಯೂಟ್‌

ಸೃಜನಶೀಲತೆಗೆ ಸೆಲ್ಯೂಟ್‌

ಅಂದಹಾಗೆ ಈ ಚಿತ್ರದಲ್ಲಿರುವವರು ಅರ್ಧ ಗಾಜಿನ ಒಳಗೆ ಹೋಗಿದ್ದಾರೋ. ಅಥವಾ ? ಪ್ರಶ್ನೆ ನಿಮಗೆ ಬಿಟ್ಟಿದ್ದೇವೆ. ಕಂಡಹಿಡಿದು ಉತ್ತಮ ಉತ್ತರ ನೀಡಿ.
ಚಿತ್ರ ಕೃಪೆ: Wonderful Engineering Facebook Timeline

ಅರ್ಧ ಅರ್ಧ ನೀರಿನ ಹೊರಗೆ

ಅರ್ಧ ಅರ್ಧ ನೀರಿನ ಹೊರಗೆ

ಚಿತ್ರದಲ್ಲಿರುವ ಇವರಿಬ್ಬರ ಅರ್ಧ ಅರ್ಧ ದೇಹದ ಭಾಗವು ಹೊರಗಿದೆ. ಆದ್ರೆ ಹೀಗೆ ಫೋಟೋ ತೆಗೆಯುವುದು ಹೇಗಪ್ಪಾ? ನಿಮ್ಮ ಹತ್ತಿರಾ ಕ್ಯಾಮೆರಾ ಇದ್ರೆ ಪ್ರಯತ್ನಿಸಿ ನೋಡಿ ಹೊಸತನ ನೀಡಿ.
ಚಿತ್ರ ಕೃಪೆ: Wonderful Engineering Facebook Timeline

ಕೋಟೆ ಏರುವುದು

ಕೋಟೆ ಏರುವುದು

ಚಿತ್ರದಲ್ಲಿರುವ ವ್ಯಕ್ತಿ ಯಾವುದಾದ್ರು ಕೋಟೆ ಏರುತ್ತಿದ್ದಾರಾ ಅಥವಾ ಕಲ್ಲಿನ ನೆಲದ ಮೇಲೆಯೇ ನಾಟಕ ಮಾಡುತ್ತಿದ್ದಾರಾ ನೋಡಿ.
ಚಿತ್ರ ಕೃಪೆ: Wonderful Engineering Facebook Timeline

ಹುಡುಗಿ ಮತ್ತು ಹಸಿರು ಹುಲ್ಲು

ಹುಡುಗಿ ಮತ್ತು ಹಸಿರು ಹುಲ್ಲು

ಅಂದಹಾಗೆ ಈ ಫೋಟೋ ಹೇಗೆ ಸೆರೆಹಿಡಿದಿದ್ದಾರೆ ಅಂತಲೇ ಗೊತ್ತಾಗುತ್ತಿಲ್ಲಾ. ಯಾಕಂದ್ರೆ ಹುಡುಗಿ ಹುಲ್ಲಿನ ಮೇಲೆ ತಲೆ ಕೆಳಗೆ ಮಾಡಿದ್ದರೆ ಸ್ವಲ್ಪ ಕಷ್ಟದ ಮುಖಭಾವ ಹೊಂದಬೇಕಿತ್ತು. ಆದ್ರೆ ಸಿಕ್ಕಾಪಟ್ಟೆ ಸ್ಮೈಲ್‌ ಇದೆ. ಅಥವಾ ಹುಲ್ಲನ್ನೇ ತಲೆಮೇಲೆ ಹೊತ್ತಿ ಕೊಂಡಿದ್ರೆ ಇಷ್ಟೊಂದು ಚೆನ್ನಾಗಿ ಇರುತ್ತಿರಲಿಲ್ಲ. ಆದ್ರು ಫೋಟೋಶಾಪ್‌ ಮಾಡದೇ ಇಷ್ಟೊಂದು ಚೆನ್ನಾಗಿ ಕಾಣುವಂತೆ ಫೋಟೋ ಸೆರೆಹಿಡಿಯುವ ಕ್ಯಾಮೆರಾ ಮ್ಯಾನ್‌ಗೆ ಯಾವ ಪ್ರಶಸ್ತಿ ಕೊಡಬೇಕು ಹೇಳಿ..
ಚಿತ್ರ ಕೃಪೆ: Wonderful Engineering Facebook Timeline

ಫೋಜ್‌ ಕೊಡುವವರು ಸಹ ಬುದ್ಧಿವಂತರೆ

ಫೋಜ್‌ ಕೊಡುವವರು ಸಹ ಬುದ್ಧಿವಂತರೆ

ಕೇವಲ ಫೋಟೋ ತೆಗೆಯುವ ಕ್ಯಾಮೆರಾಮೆನ್‌ ಮಾತ್ರ ಸೃಜನಶೀಲರಲ್ಲ. ಜೊತೆಗೆ ಕ್ಯಾಮೆರಾಗೆ ಫೋಜ್‌ ಕೊಡುವವರು ಸಹ ಸೃಜನಶೀಲರು ಎಂದು ಸಾಭೀತು ಪಡಿಸಲು ಈ ಚಿತ್ರದಲ್ಲಿರುವವರೇ ಸಾಕ್ಷಿ. ಹಾಗೆ ಗಮನಿಸಿ ತಿಳಿಯುತ್ತೇ ಏಕೆ ಎಂದು..
ಚಿತ್ರ ಕೃಪೆ: Wonderful Engineering Facebook Timeline

ಮಾರ್ಡನ್‌ ಶಕ್ತಿಮಾನ್‌

ಮಾರ್ಡನ್‌ ಶಕ್ತಿಮಾನ್‌

ಹೌದಾ? ನಿಜನಾ ಇವರು ಬರೀ ಒಂದು ಕೈಯಲ್ಲಿ ಆ ಹುಡುಗಿನಾ ಎತ್ತಿಟ್ಟುಕೊಂಡಿದ್ದಾನಾ!!! ಬಲೇ ಮಾರ್ಡನ್‌ ಶಕ್ತಿಮಾನ್. ಆದ್ರೆ ಸೃಜನ ಶೀಲತೆಯು ಒಂದು ದೊಡ್ಡ ಶಕ್ತಿಯೇ ನೆನಪಿರಲಿ.. ದೈಹಿಕ ಶಕ್ತಿ ಮಾತ್ರ ಶಕ್ತಿ ಅಲ್ಲಾ...
ಚಿತ್ರ ಕೃಪೆ: Wonderful Engineering Facebook Timeline

 ಪ್ಲೀಸ್‌ ಗೋ

ಪ್ಲೀಸ್‌ ಗೋ

ಎಸ್ಕೆಲೇಟರ್‌ ಮೇಲೆ ನಿಂತಿಕೋ ಅಂದ್ರೆ ಈತ ಮಲಗಿದ್ದಾನೆ. ಆದ್ರೆ ಇದನ್ನ ಹೇಗಪ್ಪಾ ಇಷ್ಟೊಂದು ಚೆನ್ನಾಗಿ ಫೋಟೋ ತೆಗೆಯೋದು. ಯಾಕಂದ್ರೆ ಚಲಿಸುತ್ತಿರುವ ಫೋಟೋನಾ ಬ್ಲರ್‌ ಆಗದೇ ಸೆರೆಹಿಡಿಯುವುದು ಕಷ್ಟವೇ ಅಲ್ವಾ.
ಚಿತ್ರ ಕೃಪೆ: Wonderful Engineering Facebook Timeline

ನೀರಿನ ಮೇಲೆ ಕುಳಿತು ಕೊಳ್ಳಬಹುದೇ?

ನೀರಿನ ಮೇಲೆ ಕುಳಿತು ಕೊಳ್ಳಬಹುದೇ?

ಸಾಹಸ ಮಾಡೋರು ನೀರಿನ ಮೇಲೆ ಹೀಗೆ ಕುಳಿತುಕೊಳ್ಳಬಹುದೆನೋ? ಆದ್ರೆ ಇವರು ಹೇಗೆ ಕುಳಿತಿದ್ದಾರೋ ಗೊತ್ತಿಲ್ಲಾ. ಕ್ಯಾಮೆರಾಮೆನ್‌ ಕೇಳಿ ತಿಳಿದುಕೊಳ್ಳಬೇಕು.

 ಫೋಟೋ ಸೂಪರ್‌

ಫೋಟೋ ಸೂಪರ್‌

ಇವರಿಬ್ಬರ ಸ್ಥಿತಿ ಹೇಗಿದೆ ಎಂದು ತಿಳಿಯಬಹುದು. ಕ್ಯಾಮೆರಾಮೆನ್‌ ಸೃಜನಶೀಲತೆ, ಫೋಟೋ ತೆಗೆದ ಟೈಮಿಂಗ್‌ ಸೂಪರ್‌ ಅಲ್ವಾ..

 ಕಾಪಾಡಿ

ಕಾಪಾಡಿ

ನೇತಾಡುತ್ತಿರುವ ಮಹಿಳೆಯನ್ನಾ ಕ್ಯಾಮೆರಾಮೆನ್‌ ಕಾಪಾಡುತ್ತಾನೆ. ಫೋಟೋ ನೋಡಿದವರಿಗೆ ಬಹುಬೇಗ ತಿಳಿಯುತ್ತೇ ವಸ್ತುಸ್ಥಿತಿ ಹೇಗಿದೆ ಅಂತ.

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ಒಬಾಮ ಮತ್ತು ಕಿಮ್‌ ಜಾಂಗ್‌ ಉನ್‌ ಸೆಲ್ಫಿ ಆಸ್ಕರ್‌ ಸಮಾರಂಭದಲ್ಲಿ ಹೇಗಿತ್ತು ನೋಡಿ

ಜೇಮ್ಸ್‌ ಬಾಂಡ್‌ ಸಿನಿಮಾಗಳ ಯಶಸ್ಸಿನ ಗುಟ್ಟು ರಟ್ಟು

ಗೂಗಲ್‌ನಿಂದ "ಏರಿಯಾ 6" ನಿಗೂಢತೆ ಬಯಲು: ಡ್ರೋನ್‌ಗಳ ಪರೀಕ್ಷೆ

ಪ್ರಪಂಚಕ್ಕೆ ಕೊಡುಗೆ ನೀಡಿದ ಭಾರತೀಯರ ಪ್ರಖ್ಯಾತ ಆವಿಷ್ಕಾರಗಳು

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ಫೇಸ್‌ಬುಕ್‌ ಫೇಜ್‌ ಲೈಕ್ ಮಾಡಿ
ಕನ್ನಡ.ಗಿಜ್‌ಬಾಟ್‌.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Pics That You Would not Believe Were Taken Without Photoshop. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot