ಜಿಯೋಯಿಂದ ಭಾರತ ಸರ್ಕಾರಕ್ಕೆ ಎಷ್ಟು ಲಾಸ್‌ ಗೊತ್ತಾ? ಅಂಬಾನಿಗೆ ಮಾತ್ರ ಈ ಅದೃಷ್ಟ!!

Written By:

ರಿಲಾಯನ್ಸ್ ದಿಗ್ಗಜ ಮುಖೇಶ್ ಅಂಬಾನಿ ಏನೇ ಮಾಡಿದರೂ ಅದು ಅದೃಷ್ಟಕ್ಕೆ ಮತ್ತಿಟ್ಟಂತೆ ಎಂಬಂತಾಗಿದೆ!! ಹೌದು, ಜಿಯೋ ಉಚಿತ ಆಫರ್ ಕೊನೆಯಾಗುತ್ತಿದ್ದಂತೆ ಬೇರೆ ಯಾವುದೇ ಟೆಲಿಕಾಂಗೆ ಪ್ರಮೋಷನಲ್ ಆಫರ್ ಸಿಗುವುದಿಲ್ಲ ಎನ್ನುವ ಮಾತು ಟೆಲಿಕಾಂನಲ್ಲಿ ಕೇಳಿಬಂದಿದೆ.!

ಉಚಿತ ಪ್ರಮೊಷನಲ್ ಆಫರ್ ನೀಡದಂತೆ ಭಾರತೀಯ ಟೆಲಿಕಾಂ ಕಾರ್ಯದರ್ಶಿ ಜೆಎಸ್ ದೀಪಕ್ ಭಾರತೀಯ ಟೆಲಿಕಾಂ ನಿಯಂತ್ರಣ ಮಂಡಳಿಗೆ ಪತ್ರ ಬರೆದಿದ್ದು, ಸರ್ಕಾರಕ್ಕೆ ನಷ್ಟವಾಗುವಂತಹ ಇಂತಹ ಆಫರ್‌ಗಳನ್ನು ನೀಡಬಾರದು ಎಂದು ಟ್ರಾಯ್‌ಗೆ ನಿರ್ದೇಶನ ನೀಡಿದ್ದಾರೆ.!!

ಜಿಯೋಯಿಂದ ಭಾರತ ಸರ್ಕಾರಕ್ಕೆ ಎಷ್ಟು ಲಾಸ್‌ ಗೊತ್ತಾ? ಅಂಬಾನಿಗೆ ಮಾತ್ರ ಈ ಅದೃಷ್ಟ!!

ಜಿಯೋಗೆ ಶಾಕ್..145 ರೂ.ಗೆ 14GB ಡೇಟಾ, ಅನ್‌ಲಿಮಿಟೆಡ್ ಕಾಲಿಂಗ್!!

ಜಿಯೋಗೆ ನೀಡಿದ ಉಚಿತ ಕೊಡುಗೆಯಿಂದಾಗಿ ಭಾರತ ಸರ್ಕಾರಕ್ಕೆ 800 ಕೋಟಿ ರೂಪಾಯಿ ಲಾಸ್‌ ಆಗಿದ್ದು, ಇಂತಹ ಯೋಜನೆಗಳನ್ನು ಜಾರಿಗೆ ತರುವ ಮುನ್ನ ಯೋಚಿಸಬೇಕಾಗಿದೆ ಎಂದು ಹೇಳಿದ್ದಾರೆ.ಮಾಹಿತಿ ಪ್ರಕಾರ ಕೇವಲ ಟೆಲಿಕಾಂಗಳ ಲೈಸೆನ್ಸ್ ಮೂಲಕವೇ ಭಾರತ ಸರ್ಕಾರಕ್ಕೆ 3975 ಕೋಟಿ ಆದಾಯ ಬರಬೇಕಿದ್ದು, ಜಿಯೋಯಿಂದಾಗಿ ಕೇವಲ 3186 ಕೋಟಿ ಹಣ ಮಾತ್ರ ಸರ್ಕಾರಕ್ಕೆ ಸಂದಾಯವಾಗಿದೆ ಎನ್ನಲಾಗಿದೆ.

ಜಿಯೋಯಿಂದ ಭಾರತ ಸರ್ಕಾರಕ್ಕೆ ಎಷ್ಟು ಲಾಸ್‌ ಗೊತ್ತಾ? ಅಂಬಾನಿಗೆ ಮಾತ್ರ ಈ ಅದೃಷ್ಟ!!

ಇನ್ನು ಜಿಯೋ ಟೆಲಿಕಾಂ ಮಾರುಕಟ್ಟೆಗೆ ಪ್ರವೇಶಿಸಿದ ನಂತರ ಭಾರತೀಯ ಟೆಲಿಕಾಂಗೆ ಶೇ 20 ಪರ್ಸೆಂಟ್‌ಗಿಂತ ಹೆಚ್ಚು ಲಾಸ್‌ ಆಗಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೂ ಬಹಳಷ್ಟು ನಷ್ಟ ಉಂಟಾಗಲಿದೆ ಎನ್ನಲಾಗಿದೆ.

English summary
The letter also explains how the government revenues from just the licence fee have fallen from Rs 3,975 crore in the June quarter to Rs 3186 crore in the December quarter of the current FY.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot