ಯೂಟ್ಯೂಬ್‌ನಲ್ಲಿ ಉಚಿತವಾಗಿ ನೋಡಬಹುದಾದ ಟಾಪ್‌ 10 ಟಿವಿ ಶೋಗಳು

Written By:

ವಾರ್ ಅಂಡ್‌ ಪೀಸ್‌ ಎಂಬ ಪ್ರಖ್ಯಾತ ಐತಿಹಾಸಿಕ ಡ್ರಾಮಾ ಶೋ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ, ಬಹುಶಃ ಕೆಲವರು, ಹೆಚ್ಚಾಗಿ ಇಂಟರ್ನೆಟ್‌ ಬಳಸುವವರು ಕೇಳಿರಬಹುದು. ಅಥವಾ ಫೇಸ್‌ಬುಕ್‌ನಲ್ಲಿ ವಾರ್‌ ಅಂಡ್‌ ಪೀಸ್‌ ಟಿವಿ ಶೋ ಬಗ್ಗೆ ಹರಿದಾಡುವ ಪೋಸ್ಟ್‌ಗಳನ್ನು ನೋಡಿರಬಹುದು. ಆದ್ರೆ ಯೂಟ್ಯೂಬ್‌ ಬಳಕೆದಾರರು ಉಚಿತವಾಗಿ 'ವಾರ್‌ ಅಂಡ್‌ ಪೀಸ್‌' ಐತಿಹಾಸಿಕ ಡ್ರಾಮಾ ಟಿವಿ ಶೋ ಅನ್ನು ನೋಡಬಹುದಾಗಿದೆ.

ಯೂಟ್ಯೂಬ್‌ನಲ್ಲಿ ಉಚಿತವಾಗಿ ನೋಡಲು ಹಲವಾರು ಟಾಪ್‌ ಟಿವಿ ಶೋಗಳು ಲಭ್ಯವಿವೆ. ಈ ಟಿವಿ ಶೋಗಳನ್ನು ನೋಡಲು ಯಾವುದೇ ರೀತಿಯಲ್ಲಿ ಸಬ್‌ಸ್ಕ್ರೈಬ್‌ ಆಗುವ ಅಗತ್ಯವಿಲ್ಲ. ಅಲ್ಲದೇ ಯಾವುದೇ ರೀತಿಯಲ್ಲಿ ಹಣ ಪಾವತಿಸುವ ಅಗತ್ಯವು ಸಹ ಇಲ್ಲ.

ನೀವು ಯೂಟ್ಯೂಬ್ ಬಳಕೆದಾರರೇ ಆದಲ್ಲಿ ನಾವು ಇಂದು ತಿಳಿಸುತ್ತಿರುವ ಉಚಿತವಾಗಿ ನೋಡಬಹುದಾದ ಟಾಪ್‌ ಟಿವಿ ಶೋಗಳನ್ನು ಮಿಸ್‌ ಮಾಡದೇ ನೋಡಲು ಪ್ರಯತ್ನಿಸಿ.

ಒಂದೇ ಕ್ಲಿಕ್‌ನಿಂದ ಯೂಟ್ಯೂಬ್ ವೀಡಿಯೋ ಪ್ಲೇಲೀಸ್ಟ್ ಡೌನ್‌ಲೋಡ್‌ ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಾರ್‌ ಅಂಡ್‌ ಪೀಸ್‌

ವಾರ್‌ ಅಂಡ್‌ ಪೀಸ್‌

ಪ್ರಕಾರ: ಐತಿಹಾಸಿಕ ನಾಟಕ
ಕ್ರಿಯೇಟರ್: ಡೇವಿಡ್ ಕಾನ್ರಾಯ್
ಸ್ಟಾರಿಂಗ್: ಆಂಟನಿ ಹಾಪ್ಕಿನ್ಸ್, ಮೊರಾಗ್ ಹುಡ್, ಏಂಜೆಲಾ ಡೌನ್
ಸರ್ಟಿಫಿಕೇಟ್‌; ಪಿಜಿ
ಸೀರೀಸ್‌; 1 (1972)
ಚಿತ್ರ ಕೃಪೆ:Rex

ದಿ ಡಾರ್ಲಿಂಗ್‌ ಬಡ್ಸ್‌ ಆಫ್‌ ಮೇ

ದಿ ಡಾರ್ಲಿಂಗ್‌ ಬಡ್ಸ್‌ ಆಫ್‌ ಮೇ

ಪ್ರಕಾರ; ಕಾಮಿಡಿ ನಾಟಕ
ಕ್ರಿಯೇಟರ್: ಡೇವಿಡ್ ನಾಬ್ಬ್ಸ್‌
ಸ್ಟಾರಿಂಗ್: ಡೇವಿಡ್ ಜೇಸನ್, ಕ್ಯಾಥರೀನ್ ಝೀಟಾ ಜೋನ್ಸ್
ಸರ್ಟಿಫಿಕೇಟ್‌; ಪಿಜಿ
ಸೀರೀಸ್‌;1-3 (1991-1993)
ಚಿತ್ರ ಕೃಪೆ:Rex

ದ ಇನ್‌ವೇಡರ್ಸ್‌

ದ ಇನ್‌ವೇಡರ್ಸ್‌

ಪ್ರಕಾರ: ಸೈನ್ಸ್ ಫಿಕ್ಷನ್
ಕ್ರಿಯೇಟರ್: ಲ್ಯಾರಿ ಕೋಹೆನ್
ಸ್ಟಾರಿಂಗ್: ರಾಯ್ ಥಿನ್ನೆಸ್‌
ಸೀರೀಸ್‌: 1-2 (1967-1968)
ಸರ್ಟಿಫಿಕೇಟ್; ಪಿಜಿ
ಚಿತ್ರ ಕೃಪೆ:Rex/itv

ಹಾರ್ನ್‌ ಬ್ಲೋವರ್‌

ಹಾರ್ನ್‌ ಬ್ಲೋವರ್‌

ಪ್ರಕಾರ: ಉನ್ನತ ಸಮುದ್ರಗಳ ಸಾಹಸ
ಕ್ರಿಯೇಟರ್: ಆಂಡ್ರ್ಯೂ ಗ್ರೀವ್
ಸ್ಟಾರಿಂಗ್: ಲೋನ್‌ ಗ್ರುಫ್ಫುಡ್ಡ್, ರಾಬರ್ಟ್ ಲಿಂಡ್ಸೆ
ಸರ್ಟಿಫಿಕೇಟ್‌: 15
ಸೀರೀಸ್: 1-4 (1999-2003)
ಚಿತ್ರ ಕೃಪೆ:Rex/itv

ಪ್ರಾಜೆಕ್ಟ್‌ ಗ್ರೀನ್‌ಲೈಟ್‌

ಪ್ರಾಜೆಕ್ಟ್‌ ಗ್ರೀನ್‌ಲೈಟ್‌

ಪ್ರಕಾರ: ರಿಯಾಲಿಟಿ ಟೆಲಿವಿಷನ್‌
ಸ್ಟಾರಿಂಗ್ ;ಕ್ರಿಯೇಟರ್‌ಗಳು: ಬೆನ್ ಅಫ್ಲೆಕ್, ಮ್ಯಾಟ್ ಡ್ಯಾಮನ್
ಸರ್ಟಿಫಿಕೇಟ್‌: ಪಿಜಿ
ಸೀರೀಸ್‌: 1 (2001)
ಚಿತ್ರ ಕೃಪೆ:sky media

ದ ಗ್ರೀನ್‌ ಹಾರ್ನೆಟ್‌

ದ ಗ್ರೀನ್‌ ಹಾರ್ನೆಟ್‌

ಪ್ರಕಾರ: ಸೂಪರ್‌ಹೀರೋ
ಕ್ರಿಯೇಟರ್ಸ್‌: ಜಾರ್ಜ್ ಡಬ್ಲ್ಯೂ ಟ್ರೆಂಡಲ್‌, ಫ್ರಾನ್ ಸ್ಟ್ರೈಕರ್
ಸ್ಟಾರಿಂಗ್: ವಾನ್ ವಿಲಿಯಮ್ಸ್, ಬ್ರೂಸ್ ಲೀ
ಸರ್ಟಿಫಿಕೇಟ್‌: ಯು
ಸೀರೀಸ್: 1 (1967)
ಚಿತ್ರ ಕೃಪೆ:Rex

ಸ್ಟುಡಿಯೋ 60 ಆನ್‌ ದಿ ಸನ್‌ಸೆಟ್‌ ಸ್ಟ್ರಿಪ್‌

ಸ್ಟುಡಿಯೋ 60 ಆನ್‌ ದಿ ಸನ್‌ಸೆಟ್‌ ಸ್ಟ್ರಿಪ್‌

ಪ್ರಕಾರ: ನಾಟಕ
ಕ್ರಿಯೇಟರ್: ಆರನ್ ಸಾರ್ಕಿನ್
ಸ್ಟಾರಿಂಗ್: ಮ್ಯಾಥ್ಯೂ ಪೆರಿ, ಅಮಂಡಾ ಪೀಟ್, ಬ್ರಾಡ್ಲಿ ವಿಟ್ಫಾರ್ಡ್‌
ಸರ್ಟಿಫಿಕೇಟ್‌: 15
ಸೀರೀಸ್‌: 1 (2006)
ಚಿತ್ರ ಕೃಪೆ:Rex

21 ಜಂಪ್‌ ಸ್ಟ್ರೀಟ್‌

21 ಜಂಪ್‌ ಸ್ಟ್ರೀಟ್‌

ಪ್ರಕಾರ: ಪೊಲೀಸ್ ಕಾರ್ಯವಿಧಾನ
ಕ್ರಿಯೇಟರ್: ಪ್ಯಾಟ್ರಿಕ್ ಹಾಸ್ಬರ್ಘ್‌, ಸ್ಟೀಫನ್ ಜೆ ಕಾನ್ನೆಲ್‌
ಸ್ಟಾರಿಂಗ್: ಜಾನಿ ಡೆಪ್, ಹೂಲಿ ರಾಬಿನ್ಸನ್, ಪೀಟ್ ಡೆಲೂಯಿಸ್‌
ಸರ್ಟಿಫಿಕೇಟ್‌: ಪಿಜಿ
ಸೀರೀಸ್‌: 1-2 (1987-1988)
ಚಿತ್ರ ಕೃಪೆ:Rex

ಚಿಲ್ಡ್ರೆನ್‌ ಆಫ್‌ ದಿ ಸ್ಟೋನ್ಸ್‌

ಚಿಲ್ಡ್ರೆನ್‌ ಆಫ್‌ ದಿ ಸ್ಟೋನ್ಸ್‌

ಪ್ರಕಾರ: ಮಕ್ಕಳ ನಾಟಕ
ಕ್ರಿಯೇಟರ್: ಜೆರೆಮಿ ಬರ್ನ್ಹ್ಯಾಮ್, ಟ್ರೆವರ್ ರೇ
ಸ್ಟಾರಿಂಗ್: ಇಯಾನ್ ಕಥ್ಬರ್ಟ್ಸನ್, ಗ್ಯಾರೆತ್ ಥಾಮಸ್, ಫ್ರೆಡ್ಡಿ ಜೋನ್ಸ್
ಸರ್ಟಿಫಿಕೇಟ್‌: 12
ಸೀರೀಸ್‌: 1 (1976)
ಚಿತ್ರ ಕೃಪೆ:Rex

ದಿಸ್‌ ಅಮೆರಿಕನ್‌ ಲೈಫ್‌

ದಿಸ್‌ ಅಮೆರಿಕನ್‌ ಲೈಫ್‌

ಪ್ರಕಾರ: ಛಾಯಾಚಿತ್ರ
ಕ್ರಿಯೇಟರ್: ಇರಾ ಗ್ಲಾಸ್
ಸ್ಟಾರಿಂಗ್: ಇರಾ ಗ್ಲಾಸ್
ಸರ್ಟಿಫಿಕೇಟ್‌: ಪಿಜಿ
ಸೀರೀಸ್‌: 1-2 (2007-2009)

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
The 10 best TV shows on YouTube. To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot