Subscribe to Gizbot

2017ರಲ್ಲಿ ಟೆಕ್ ಉದ್ಯಮದಲ್ಲಿ ಘಟಿಸಿದ ನ್ಯಾಯಾಂಗ ಹೋರಾಟಗಳು..!

Written By: Lekhaka

2017 ಅಂತ್ಯ ಸಮೀಪಿಸಿದ್ದು, ಈ ಸಂದರ್ಭದಲ್ಲಿ ಇಡಿ ವರ್ಷದ ಮೆಲುಕು ಹಾಕುವುದಾದರೆ ಅನೇಕ ಘಟನೆಗಳು ಟೆಕ್ ಉದ್ಯಮಗಳಲ್ಲಿ ಘಟಿಸಿದ್ದು, ಅದರಲ್ಲಿಯೂ ಹಲವು ಕೋರ್ಟ್ ವ್ಯಾಜ್ಯಗಳು ವರರಿಯಾಗಿದೆ. ಈ ಹಿನ್ನಲೆಯಲ್ಲಿ ಈ ವರ್ಷದಲ್ಲಿ ನಡೆದ ನ್ಯಾಯಕ್ಕಾಗಿ ಹೋರಾಟ ನಡೆಸಿದ ಘಟನೆಗಳ ಕುರಿತು ಮಾಹಿತಿಯನ್ನು ನೀಡುವ ಪ್ರಯತ್ನ ಇದಾಗಿದೆ.

2017ರಲ್ಲಿ ಟೆಕ್ ಉದ್ಯಮದಲ್ಲಿ ಘಟಿಸಿದ ನ್ಯಾಯಾಂಗ ಹೋರಾಟಗಳು..!

ಹಲವು ದೈತ್ಯ ಕಂಪನಿಗಳ ನಡುವೆ ಹಲವು ವಿಚಾರಗಳು ಗಳಿಗೆ ಸಂಬಂಧಿಸಿದಂತೆ ವ್ಯಾಜ್ಯಗಳು ಜರುಗುತ್ತಿದ್ದು, ಈ ಕುರಿತ ಸಂಫೂರ್ಣ ಮಾಹಿತಿ ಇಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೌಜಿಲಾ V/s ಯಾಹೂ:

ಮೌಜಿಲಾ V/s ಯಾಹೂ:

ಯಾಹೂ ಒಡೆತನ್ ಒತಾ ಬ್ರೌಸರ್ ಮತ್ತು ಮೌಜಿಲಾ ಬ್ರೌಸರ್ ನಡುವೆ ಈ ವರ್ಷದಲ್ಲಿ ಭಾರೀ ದೊಡ್ಡ ವ್ಯಾಜ್ಯವು ಜರುಗಿದ್ದು, ಮೌಜಿಲಾ ವಿಶ್ವದಲ್ಲಿ ಅತೀ ಹೆಚ್ಚು ಮಂದಿ ಬಳಕೆ ಮಾಡುವ ಬ್ರೌಸರ್ ಆಗಿದ್ದು, ಇದೇ ಮಾದರಿಯಲ್ಲಿ ಒತಾ ಸಹ ಹೆಚ್ಚು ಮಂದಿ ಬಳಕೆದಾರರನ್ನು ಗೊಂದಿದೆ.

ಈ ಎರಡು ಬ್ರೌಸರ್ ಗಳ ನಡುವೆ ಡಿಫ್ ಲ್ಟ್ ಆಗಿ ಯಾವವುದನ್ನು ಬಳಸಿಕೊಳ್ಳಬೇಕು ಎನ್ನುವ ವಿಚಾರವಾಗಿ ಒಪ್ಪಂದವನ್ನು ಮುರಿದ ಕಾರಣಕ್ಕೆ ಎರಡು ಕಂಪನಿಗಳು ಕೋರ್ಟ್ ಮೇಟ್ಟಿಲು ಏರಿದ್ದವು.

ಆಪಲ್ V/s ಕ್ವಾಲ್ಕಮ್:

ಆಪಲ್ V/s ಕ್ವಾಲ್ಕಮ್:

ಆಪಲ್ ಮತ್ತು ಕ್ವಾಲ್ಕಮ್ ನಡುವೆ ದೊಡ್ಡ ಗಲಾಟೆಯೇ ನಡೆದಿದ್ದು, ಹೊಸ ಆಯ್ಕೆಯನ್ನು ಪರಿಚಯ ಮಾಡುವ ಕಾರ್ಯದಲ್ಲಿ ಒಂದಕ್ಕೊಂದು ಕಾಪಿ ಮಾಡಿವೆ ಎನ್ನುವುದೇ ಜಗಳಕ್ಕೆ ಕಾರಾಣವಾಗಿದೆ. ಕ್ವಾಲ್ಕಮ್ ತನ್ನ ಕೆಲವು ವಿಷಯಗಳನ್ನು ಕಾಪಿ ಮಾಡಿದೆ ಎಂದು ಆಪಲ್ ಆರೋಪಿಸಿದೆ ಎನ್ನಲಾಗಿದೆ. ಇದೆ ಮಾದರಿಯಲ್ಲಿ ಆಪಲ್ ತನ್ನ ಚಿಪ್ ಸೆಟ್ ಗಳನ್ನು ಕಾಪಿ ಮಾಡಿದೆ ಎಂದು ಕ್ವಾಲ್ಕಮ್ ಆರೋಪಿಸಿದೆ.

ಸ್ಯಾಮ್ ಸಂಗ್ V/s ಆಪಲ್ :

ಸ್ಯಾಮ್ ಸಂಗ್ V/s ಆಪಲ್ :

ಎರಡು ದೊಡ್ಡ ಟೆಕ್ ಕಂಪನಿಗಳಾದ ಸ್ಯಾಮ್ ಸಂಗ್ ಮತ್ತು ಆಪಲ್ ಕಂಪನಿಗಳು ನಡುವೆ ಬಹು ದಿನಗಳಿಂದ ತಿಕ್ಕಾಟ ನಡೆಯುತ್ತಿದ್ದು, ಮತ್ತೆ ಅದು ಈ ವರ್ಷದಲ್ಲಿ ಮುಂದುವರೆದಿದ್ದಾರೆ. ಪೇಟೆಂಟ್ ಹೊಂದಿರುವ ವಿಚಾರದಲ್ಲಿ ಎರಡು ಕಂಪನಿಗಳ ನಡುವೆ ಜಗಳ ಜೋರಾಗಿದೆ. ಒಟ್ಟಿನಲ್ಲಿ ಇದು ಮುಗಿಯುವ ಹಾಗೇ ಕಾಣುವುದಿಲ್ಲ.

ಭಾರತೀಯರು 2017ರಲ್ಲಿ ಗೂಗಲ್ ನಲ್ಲಿ ಹುಡುಕಿದ ನಂಬರ್ 1 ಸ್ಮಾರ್ಟ್ ಫೋನ್ ಯಾವುದು..?

ಗೂಗಲ್ V/s ಉಬರ್:

ಗೂಗಲ್ V/s ಉಬರ್:

ಸರ್ಚ್ ಇಂಜಿನ್ ದೈತ್ಯ ಗೂಗಲ್ ಮತ್ತು ಆಪ್ ಆಧಾರಿತ ಟ್ಯಾಕ್ಸಿ ಸೇವೆಯನ್ನು ನೀಡುತ್ತಿರುವ ಉಬರ್ ನಡುವೆ ನಡೆದ ಸಂಘರ್ಷ ಸದ್ದು ಮಾಡಿತ್ತು. ಎರಡು ಕಂಪನಿಗಳು ಸೆಲ್ಫ್ ಡ್ರೈವಿಂಗ್ ಕಾರ್ ನಿರ್ಮಾಣದಲ್ಲಿ ತೋಡಗಿಕೊಂಡಿದ್ದು, ಇದಕ್ಕಾಗಿಯೆ ಜಗಳ ತೆಗೆದಿವೆ. ಎರಡು ಕಂಪನಿಗಳು ತಮ್ಮ ವಿಷಯಗಳನ್ನು ಮತ್ತೊಬ್ಬರು ಕದ್ದಿದ್ದಾರೆ ಎಂದು ಆರೋಪಿಸಿದ್ದಾರೆ

ಸ್ಯಾಮ್ ಸಂಗ್ V/s ಹುವಾವೆ:

ಸ್ಯಾಮ್ ಸಂಗ್ V/s ಹುವಾವೆ:

ಸ್ಮಾರ್ಟ್ ಫೋನ್ ತಯಾರಿಕೆಯಲ್ಲಿ ಈ ಎರಡು ಕಂಪನಿಗಳ ನಡುವೆ ಭಾರೀ ಪೈಪೋಟಿ ನಡೆಯುತ್ತಿದ್ದು, ಇದಕ್ಕಾಗಿಯೇ ಕಾನೂನು ಹೋರಾಟವು ನಡೆಸುತ್ತಿವೆ. ಈ ಕಂಪನಿಗಳ ನಡುವೆಯೂ ಪೇಟೆಂಟ್ ವಿಚಾರವಾಗಿಯೇ ಹೋರಾಟ ನಡೆಸುತ್ತಿವೆ ಎನ್ನಲಾಗಿದೆ.

ಫೇಸ್ ಬುಕ್ V/s ಜಿನಿ ಮ್ಯಾಕ್ಸ್ ಮೀಡಿಯಾ:

ಫೇಸ್ ಬುಕ್ V/s ಜಿನಿ ಮ್ಯಾಕ್ಸ್ ಮೀಡಿಯಾ:

ಸೋಶಿಯಲ್ ಮೀಡಿಯಾ ನೆಟ್ವರ್ಕ್ ಫೇಸ್ ಬುಕ್ ನಿರ್ಮಣ ಮಾಡಿತ್ತಿರುವ VR ಸಂಬಂಧಿಸಿಸದಂತೆ ಜಿನಿ ಮ್ಯಾಕ್ಸ್ ಮೀಡಿಯಾ ದೊಂದಿಗೆ ವಿರೋಧವನ್ನು ಕಟ್ಟಿಕೊಂಡಿದೆ. ಈ ಎರಡು ಕಂಪನಿಗಳು ಒಟ್ಟಾಗಿ ಸಶೋಧನೆ ನಡೆಸಿದ ವಿಚಾರವು ತಿಕ್ಕಾಟಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Is Apple vs Qualcomm the most epic legal battle of 2017? Find out.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot