ವನ್ನಾಕ್ರೈ ಸೈಬರ್ ಅಟ್ಯಾಕ್ ಬಗ್ಗೆ ನೀವು ತಿಳಿಯದ ಇಂಟ್ರೆಸ್ಟಿಂಗ್ ವಿಷಯಗಳು!!

ಈ ಸೈಬರ್ ಅಟ್ಯಾಕ್ ಮೂಲದಿಂದ ಹಿಡಿದು ದಾಳಿಯವರಗೂ ಹಲವು ಇಂಟ್ರೆಸ್ಟಿಂಗ್ ವಿಷಯಗಳು ತಂತ್ರಜ್ಞರಿಗೂ ಅಚ್ಚರಿ ಮೂಡಿಸಿದವು.!!

|

ಇಡೀ ವಿಶ್ವವೇ ಒಂದು ಕ್ಷಣ ತಬ್ಬಿಬಾಗುವಂತೆ ಮಾಡಿದ ಜಗತ್ತಿನ ಅತಿದೊಡ್ಡ ಸೈಬರ್ ಅಟ್ಯಾಕ್ ಬಗ್ಗೆ ನಿಮಗೆಷ್ಟು ಗೊತ್ತು.? ನಂಬಿದರೆ ನಂಬಿ ಬಿಟ್ಟರೆ ಬಿಡಿ ಈ ಸೈಬರ್ ಅಟ್ಯಾಕ್‌ನಲ್ಲಿ ಹಲವು ವಿಷಯಗಳು ನಿಮ್ಮನ್ನು ಮೂಕವಿಸ್ಮಯ ಮಾಡುವ ಹಲವು ವಿಷಯಗಳಿವೆ.!!

ಹೌದು, 2017 ನೇ ವರ್ಷದಲ್ಲಿಯೂ ಇಂತಹದೊಂದು ಭಾರಿ ಸೈಬರ್ ಅಟ್ಯಾಕ್ ನಡೆದಿದ್ದು, ಬಹುತೇಕ ವಿಶ್ವದ ಎಲ್ಲಾ ಕಂಪ್ಯೂಟರ್ ತಂತ್ರಜ್ಞರಿಗೂ ಅಚ್ಚರಿ ಮೂಡಿಸಿತ್ತು.! ಈ ಸೈಬರ್ ಅಟ್ಯಾಕ್ ಮೂಲದಿಂದ ಹಿಡಿದು ದಾಳಿಯವರಗೂ ಹಲವು ಇಂಟ್ರೆಸ್ಟಿಂಗ್ ವಿಷಯಗಳು ತಂತ್ರಜ್ಞರಿಗೂ ಅಚ್ಚರಿ ಮೂಡಿಸಿದವು.!!

ಹಾಗಾದರೆ, ಜಗತ್ತಿನ ಅತಿದೊಡ್ಡ ಸೈಬರ್ ಅಟ್ಯಾಕ್ ಬಗ್ಗೆ ಅಚ್ಚರಿ ಮೂಡಿಸಿರುವ ಆ ಇಟ್ರೆಂಸ್ಟಿಂಗ್ ವಿಷಯಗಳು ಯಾವುವು? ಏನದರ ವಿಶೇಷತೆಗಳು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಸೈಬರ್ ಅಟ್ಯಾಕ್ ಮೂಲ!!

ಸೈಬರ್ ಅಟ್ಯಾಕ್ ಮೂಲ!!

ಈವರೆಗೂ ಜಗತ್ತಿನ ಅತಿದೊಡ್ಡ ಸೈಬರ್ ಅಟ್ಯಾಕ್ ಮಾಡದವರು ಯಾರು ಎನ್ನುವ ಮುಲ ಸ್ಪಷ್ಟವಾಗಿ ಹೊರಬಿದ್ದಿಲ್ಲ. ಆದರೆ, ಕೆಲವು ಮಾಹಿತಿಗಳ ಪ್ರಕಾರ ಉತ್ತರ ಕೋರಿಯಾ ದೇಶದಿಂದ ಈ ಸೈಬರ್ ಅಟ್ಯಾಕ್ ನಡೆದಿರಬಹುದು ಎಂದು ಬಿಬಿಸಿ ವರದಿ ಮಾಡಿತ್ತು.

ಒಮ್ಮೆಲೆ 160 ದೇಶಗಳ ಮೇಲೆ ದಾಳಿ.!!

ಒಮ್ಮೆಲೆ 160 ದೇಶಗಳ ಮೇಲೆ ದಾಳಿ.!!

ಸೈಬರ್ ಅಟ್ಯಾಕ್ ಆದರೆ ಒಂದು ಪ್ರದೇಶ ಅಥವಾ ಕೆಲವು ಸ್ಥಳಗಳಲ್ಲಿ ಮಾತ್ರ ಆಗುತ್ತಿತ್ತು. ಆದರೆ, ಒಮ್ಮೆಲೆ 160 ದೇಶಗಳ ಮೇಲೆ ದಾಳಿ ನಡೆಸಿದ ಉದಾಹರಣೆ ಇದೆ ಮೊದಲು.!!

ಹಣ ನೀಡಿದರೆ ಫೈಲ್‌ ವಾಪಸ್?

ಹಣ ನೀಡಿದರೆ ಫೈಲ್‌ ವಾಪಸ್?

ಸೈಬರ್‌ ಕ್ರಿಮಿನಲ್‌ಗಳಿಗೆ ಹಣ ನೀಡಿದರು ಸಹ ಆ ಫೈಲ್‌ನ್ನು ಮತ್ತೆ ಪಡೆಯಲು ಸಾಧ್ಯವಿಲ್ಲ ಎನ್ನುವ ವರದಿಗಳು ಹರಿದಾಡಿದವು. ಆದರೆ, ಹಣ ಕೊಟ್ಟ ಕೆಲವರು ಫೈಲ್ ವಾಪಸ್ ಪಡೆದಿದ್ದಾಗಿ ಹೇಳಿದರು. ಇದು ನಿಜವೋ ಸುಳ್ಳೊ ಗೊತ್ತಿಲ್ಲಾ!!

ಸೈಬರ್ ಟಾರ್ಗೆಟ್ ಯಾರು !!

ಸೈಬರ್ ಟಾರ್ಗೆಟ್ ಯಾರು !!

ಆರ್ಥಿಕವಾಗಿ ಬಲಾಢ್ಯವಾಗಿರುವ ರಾಷ್ಟಗಳನ್ನು ಮಾತ್ರ ವನ್ನಾಕ್ರೈ ಸೈಬರ್ ಕ್ರಿಮಿನಲ್‌ಗಳು ಟಾರ್ಗೆಟ್ ಮಾಡಿದ್ದರು. ಅದರಲ್ಲಿಯೂ ಐಟಿ ಕಂಪೆನಿಗಳು, ಆಸ್ಪತ್ರೆಗಳು, ಪೊಲೀಸ್ ಇಲಾಖೆಯೇ ಅವರ ಗುರಿಯಾಗಿತ್ತು ಎನ್ನಲಾಗಿದೆ.!!

ಹಣ ಕಿಳೋದ್ರಲ್ಲು ಬುದ್ದಿವಂತಿಕೆ!!

ಹಣ ಕಿಳೋದ್ರಲ್ಲು ಬುದ್ದಿವಂತಿಕೆ!!

ಯಾರ ಬಳಿ ಜಾಸ್ತಿ ಹಣವಿದೆಯೋ ಅವರಬಳಿಯೆ ಹಣ ಕೀಳಬೇಕು ಎಂಬುದು ಸೈಬರ್ ಕ್ರಿಮಿನಲ್‌ಗಳ ಬುದ್ದಿವಂತಕೆಯಾಗಿತ್ತು. ಇಂಗ್ಲೆಂಡ್ ಮತ್ತು ಯುಎಸ್‌ಎಯಂತಹ ಮುಂದುವರೆದ ದೇಶಗಳಲ್ಲಿ ಅಧಿಕ ಹಣಕ್ಕೆ ಬೇಡಿಕೆ ಇಟ್ಟರೆ, ಹಿಂದುಳಿದಿರುವ ದೇಶಗಳಲ್ಲಿ ಕಡಿಮೆ ಹಣದ ಬೇಡಿಕೆ ಇಡುತ್ತಿದ್ದರು.!!

<strong>ಪ್ರಪಂಚದ ಅತ್ಯಂತ ಕಡಿಮೆ ಬೆಲೆಯ ಅತ್ಯುತ್ತಮ ಡ್ರೋಣ್ ಬಿಡುಗಡೆ!! ಯಾವುದು ಗೊತ್ತಾ?</strong>ಪ್ರಪಂಚದ ಅತ್ಯಂತ ಕಡಿಮೆ ಬೆಲೆಯ ಅತ್ಯುತ್ತಮ ಡ್ರೋಣ್ ಬಿಡುಗಡೆ!! ಯಾವುದು ಗೊತ್ತಾ?

Best Mobiles in India

English summary
A massive ransomware attack has that began infected computers around the world. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X