Just In
Don't Miss
- Movies
ಸುದೀಪ್ ತಮ್ಮ ಹೆಸರಿನ ಮುಂದೆ 'ಸ್ಟಾರ್' ಬಿರುದು ಸೇರಿಸಿಲ್ಲ ಯಾಕೆ ಗೊತ್ತಾ
- News
ಉಪ ಚುನಾವಣೆ; ಯಶವಂತಪುರದಲ್ಲಿ ಗೆಲ್ಲೋದು ಯಾರು?
- Lifestyle
ಸೋಮವಾರದ ದಿನ ಭವಿಷ್ಯ 9-12-2019
- Sports
ಭಾರತ vs ವಿಂಡಿಸ್ ಟಿ20; ಚಾಂಪಿಯನ್ನರಿಗೆ ತಲೆಬಾಗಿದ ಟೀಮ್ ಇಂಡಿಯಾ
- Finance
ಮಾರುತಿ ಸುಜುಕಿ ಉತ್ಪಾದನೆ ಒಂಬತ್ತು ತಿಂಗಳ ನಂತರ ಹೆಚ್ಚಳ
- Automobiles
ಟಾಟಾ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ
- Education
ರೆಪ್ಕೊ ಬ್ಯಾಂಕ್ ನಲ್ಲಿ 15 ಹುದ್ದೆಗಳ ನೇಮಕಾತಿ
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ಕಳೆದ 30 ದಿನದಲ್ಲಿ ಬೆಲೆ ಇಳಿಕೆ ಕಂಡ 10 ಬೆಸ್ಟ್ ಸ್ಮಾರ್ಟ್ ಫೋನ್ ಗಳು
ಭಾರತೀಯ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಹಲವು ಹೊಸ ಸ್ಮಾರ್ಟ್ ಫೋನ್ ಗಳ ಬಿಡುಗಡೆಯಾಗಿದೆ. ಈ ಹ್ಯಾಂಡ್ ಸೆಟ್ ಗಳನ್ನು ಖರೀದಿಸುವುದಕ್ಕಿಂತ ಮುಂಚೆ ಗಮನಿಸಬೇಕಾಗಿರುವ ಪ್ರಮುಖ ಅಂಶವೆಂದರೆ ಅವುಗಳ ಬೆಲೆ. ಆದರೆ ಹಲವು ಸ್ಮಾರ್ಟ್ ಫೋನ್ ಗಳ ಬೆಲೆಯಲ್ಲಿ ಭಾರೀ ಇಳಿಕೆಯಾಗುತ್ತಿದೆ. ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ಈ ಬೆಲೆ ಇಳಿಕೆ ಗಮನಾರ್ಹವಾಗಿದೆ. ಅಂತಹ ಕೆಲವು ಸ್ಮಾರ್ಟ್ ಫೋನ್ ಗಳ ಪಟ್ಟಿಯನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ.

ನೀವು ಸ್ಯಾಮ್ ಸಂಗ್ ಫೋನಿನ ಅಭಿಮಾನಿಗಳಾಗಿದ್ದಲ್ಲಿ ಈ ಲಿಸ್ಟ್ ನಲ್ಲಿರುವ ಗ್ಯಾಲಕ್ಸಿ ಎ50ಎಸ್ ನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಡಿವೈಸ್ ಎಸ್-AMOLED ಇನ್ಫಿನಿಟಿ-ಯು ಡಿಸ್ಪ್ಲೇ, ವೇಗವಾದ ಮತ್ತು ಅರ್ಥಗರ್ಭಿತವಾದ ಆನ್-ಸ್ಕ್ರೀನ್ ಫಿಂಗರ್ ಪ್ರಿಂಟ್ ಸ್ಕ್ಯಾನರ್, 4,000mAh ಬ್ಯಾಟರಿ ಜೊತೆಗೆ 15W ಫಾಸ್ಟ್ ಚಾರ್ಜಿಂಗ್ ಗೆ ಬೆಂಬಲ ನೀಡುತ್ತದೆ. ಈ ಹ್ಯಾಂಡ್ ಸೆಟ್ ಆಕರ್ಷಕವಾಗಿದ್ದು 3ಡಿ ಪಿಸ್ಮ್ ಡಿಸೈನ್ ಜೊತೆಗೆ ಗ್ಲಾಸಿ ಪ್ಯಾಟರ್ನ್ ನ್ನು ಹೊಂದಿದೆ.
ಶಿಯೋಮಿ ಪ್ರೇಮಿಗಳಿಗಾಗಿ ರೆಡ್ಮಿ ನೋಟ್ 7 ಪ್ರೋ ಇದೆ.ಆಕರ್ಷಕ ಫೀಚರ್ ಗಳಿರುವ ಈ ಫೋನಿನಲ್ಲಿ 48ಎಂಪಿ ಎಐ ಹಿಂಭಾಗದ ಕ್ಯಾಮರಾ ಜೊತೆಗೆ ಸೋನಿ IMX586 ಕ್ಯಾಮರಾ ಸೆನ್ಸರ್, ಫ್ಲ್ಯಾಗ್ ಶಿಪ್ ಲೆವೆಲ್ ನ ಫೋಟೋಗ್ರಫಿಯನ್ನು ಇದು ಆಫರ್ ಮಾಡುತ್ತದೆ. ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 5 ನಿಂದ ಡಿಸ್ಪ್ಲೇಗೆ ರಕ್ಷಣೆ ಇದೆ.
ಹಾಗಾದ್ರೆ ಇನ್ನೂ ಯಾವೆಲ್ಲಾ ಡಿವೈಸ್ ಗಳು ಈ ಪಟ್ಟಿಯಲ್ಲಿದೆ ಗಮನಿಸಿ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ50ಎಸ್ (MRP: Rs. 22,999, ಇಳಿಕೆಯಾದ ಬೆಲೆ: Rs. 3,000, ಇಳಿಕೆಯಾದ ಬೆಲೆಯ ನಂತರ ಫೋನಿನ ರೇಟ್: Rs. 19,999 )
ಪ್ರಮುಖ ವೈಶಿಷ್ಟ್ಯತೆಗಳು
• 6.4-ಇಂಚಿನ (2340 x 1080 ಪಿಕ್ಸಲ್ಸ್) ಫುಲ್ HD+ ಇನ್ಫಿನಿಟಿ-ಯು ಸೂಪರ್ AMOLED ಡಿಸ್ಪ್ಲೇ
• ಆಕ್ಟಾ ಕೋರ್ (ಕ್ವಾಡ್ 2.3GHz + ಕ್ವಾಡ್ 1.7GHz) Exynos 9610 10nm ಪ್ರೊಸೆಸರ್ ಜೊತೆಗೆ Mali-G72 GPU
• 4GB RAM ಜೊತೆಗೆ 64GB ಸ್ಟೋರೇಜ್ / 6GB RAM ಜೊತೆಗೆ 128GB ಸ್ಟೋರೇಜ್
• 512ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ
• ಆಂಡ್ರಾಯ್ಡ್ 9.0 (ಪೈ)
• ಡುಯಲ್ ಸಿಮ್
• 48MP ಹಿಂಭಾಗದ ಕ್ಯಾಮರಾ + 5MP + 8MP ಆಲ್ಟ್ರಾ ವೈಡ್ ಆಂಗಲ್ ಕ್ಯಾಮರಾ
• 32MP ಮುಂಭಾಗದ ಕ್ಯಾಮರಾ
• ಡುಯಲ್ 4ಜಿ ವೋಲ್ಟ್
• 4000mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ30ಎಸ್
(MRP: Rs. 16,999, ಇಳಿಕೆಯಾದ ಬೆಲೆ: Rs.1,000, ಇಳಿಕೆಯಾದ ಬೆಲೆಯ ನಂತರ ಫೋನಿನ ರೇಟ್:: Rs. 15,999 )
ಪ್ರಮುಖ ವೈಶಿಷ್ಟ್ಯತೆಗಳು
• 6.4-ಇಂಚಿನ (1560 x 720 ಪಿಕ್ಸಲ್ಸ್) HD+ ಇನ್ಫಿನಿಟಿ-ವಿ ಸೂಪರ್ AMOLED ಡಿಸ್ಪ್ಲೇ
• ಆಕ್ಟಾ ಕೋರ್ Exynos 7904 (ಡುಯಲ್ 1.8GHz + ಹೆಕ್ಸಾ 1.6Hz) 14nm ಪ್ರೊಸೆಸರ್ ಜೊತೆಗೆ Mali-G71 GPU
• 3GB / 4GB RAM, 32GB / 64GB / 128GB ಸ್ಟೋರೇಜ್
• 512ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ
• ಆಂಡ್ರಾಯ್ಡ್ 9.0 (ಪೈ) ಜೊತೆಗೆ ಸ್ಯಾಮ್ ಸಂಗ್ ಒನ್ ಯುಐ
• ಡುಯಲ್ ಸಿಮ್
• 25MP ಹಿಂಭಾಗದ ಕ್ಯಾಮರಾ + 5MP + 8MP ಆಲ್ಟ್ರಾ ವೈಡ್ ಆಂಗಲ್ ಕ್ಯಾಮರಾ
• 16MP ಮುಂಭಾಗದ ಕ್ಯಾಮರಾ
• ಡುಯಲ್ 4ಜಿ ವೋಲ್ಟ್
• 4000mAh ಬ್ಯಾಟರಿ

ಆಸೂಸ್ 6Z
(MRP: Rs. 31,999, ಇಳಿಕೆಯಾದ ಬೆಲೆ: Rs. 4,000, ಇಳಿಕೆಯಾದ ಬೆಲೆಯ ನಂತರ ಫೋನಿನ ರೇಟ್:: Rs. 27,999 )
ಪ್ರಮುಖ ವೈಶಿಷ್ಟ್ಯತೆಗಳು
• 6.4-ಇಂಚಿನ (2340 x 1080 ಪಿಕ್ಸಲ್ಸ್) ಫುಲ್ HD+ ನ್ಯಾನೋ ಎಡ್ಜ್ IPS LCD
• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 855 7nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 640 GPU
• 6GB LPDDR4X RAM ಜೊತೆಗೆ 64GB / 128GB (UFS 2.1) ಸ್ಟೋರೇಜ್
• 8GB LPDDR4X RAM ಜೊತೆಗೆ 256GB (UFS 2.1) ಸ್ಟೋರೇಜ್
• 1ಟಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ
• ಆಂಡ್ರಾಯ್ಡ್ 9.0 (ಪೈ) ಜೊತೆಗೆ ZenUI 6
• ಡುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)
• 48MP ಫ್ಲಿಪ್ ಕ್ಯಾಮರಾ + 13MP ಸೆಕೆಂಡರಿ ಕ್ಯಾಮರಾ
• ಫಿಂಗರ್ ಪ್ರಿಂಟ್ ಸೆನ್ಸರ್
• ಡುಯಲ್ 4ಜಿ ವೋಲ್ಟ್
• 5000mAh ಬ್ಯಾಟರಿ

ಆಸೂಸ್ 5Z 8GB RAM
(MRP: Rs. 29,999, ಇಳಿಕೆಯಾದ ಬೆಲೆ: Rs. 8,000, ಇಳಿಕೆಯಾದ ಬೆಲೆಯ ನಂತರ ಫೋನಿನ ರೇಟ್:: Rs. 21,999)
ಪ್ರಮುಖ ವೈಶಿಷ್ಟ್ಯತೆಗಳು
• 6.2-ಇಂಚಿನ (2246 × 1080 ಪಿಕ್ಸಲ್ಸ್) ಫುಲ್ HD+ 19:9 2.5ಡಿ ಕರ್ವ್ಡ್ ಗ್ಲಾಸ್ ಸೂಪರ್ IPS ಡಿಸ್ಪ್ಲೇ
• ಆಕ್ಟಾ ಕೋರ್ ಕ್ವಾಡ್ ಸ್ನ್ಯಾಪ್ ಡ್ರ್ಯಾಗನ್845 ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 630 GPU
• 6GB LPDDR4x RAM ಜೊತೆಗೆ 64GB / 128GB ಸ್ಟೋರೇಜ್
• 8GB LPDDR4x RAM ಜೊತೆಗೆ 256GB ಸ್ಟೋರೇಜ್
• 2ಟಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ
• ಆಂಡ್ರಾಯ್ಡ್ 8.0 (ಓರಿಯೋ) ಜೊತೆಗೆ ZenUI 5.0, ಆಂಡ್ರಾಯ್ಡ್ ಪಿ ಗೆ ಅಪ್ ಗ್ರೇಡ್ ಆಗಲಿದೆ.
• ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ) ಜೊತೆಗೆ ಡುಯಲ್ ವೋಲ್ಟ್
• 12MP ಹಿಂಭಾಗದ ಕ್ಯಾಮರಾ + ಸೆಕೆಂಡರಿ 8MP ಕ್ಯಾಮರಾ
• 8MP ಮುಂಭಾಗದ ಕ್ಯಾಮರಾ
• ಡುಯಲ್ 4ಜಿ ವೋಲ್ಟ್
• 3300mAh ಬ್ಯಾಟರಿ

ವಿವೋ ವೈ15
(MRP: Rs. 13,990, ಇಳಿಕೆಯಾದ ಬೆಲೆ: Rs. 1,000, ಇಳಿಕೆಯಾದ ಬೆಲೆಯ ನಂತರ ಫೋನಿನ ರೇಟ್:: Rs. 12,990 )
ಪ್ರಮುಖ ವೈಶಿಷ್ಟ್ಯತೆಗಳು
• 6.35-ಇಂಚಿನ (1544×720 ಪಿಕ್ಸಲ್ಸ್) HD+ 19.3:9 IPS 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ
• ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೋ ಪಿ22 (MT6762) 12nm ಪ್ರೊಸೆಸರ್ ಜೊತೆಗೆ IMG ಪವರ್VR GE8320 GPU
• 4GB RAM
• 64GB ಇಂಟರ್ನಲ್ ಮೆಮೊರಿ
• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ
• ಡುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)
• ಫನ್ ಟಚ್ ಓಎಸ್ 9 ಆಧಾರಿತ ಆಂಡ್ರಾಯ್ಡ್ 9.0 (ಪೈ)
• 13MP ಹಿಂಭಾಗದ ಕ್ಯಾಮರಾ + 8MP + 2MP ಸೆಕೆಂಡರಿ ಕ್ಯಾಮರಾ
• 16MP ಮುಂಭಾಗದ ಕ್ಯಾಮರಾ
• ಫಿಂಗರ್ ಪ್ರಿಂಟ್ ಸೆನ್ಸರ್
• ಡುಯಲ್ 4ಜಿ ವೋಲ್ಟ್
• 5000mAh (ಟಿಪಿಕಲ್) / 4880mAh (ಮಿನಿಮಮ್) ಬ್ಯಾಟರಿ

ವಿವೋ ವೈ12
(MRP: Rs. 11,990, ಇಳಿಕೆಯಾದ ಬೆಲೆ: Rs. 2,000, ಇಳಿಕೆಯಾದ ಬೆಲೆಯ ನಂತರ ಫೋನಿನ ರೇಟ್:: Rs. 9,990)
ಪ್ರಮುಖ ವೈಶಿಷ್ಟ್ಯತೆಗಳು
• 6.35-ಇಂಚಿನ (1544×720 ಪಿಕ್ಸಲ್ಸ್) HD+19.3:9 IPS 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ
• 2GHz ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೋ ಪಿ22 (MT6762) 12nm ಪ್ರೊಸೆಸರ್ ಜೊತೆಗೆ 650MHz IMG ಪವರ್VR GE8320 GPU
• 3GB RAM ಜೊತೆಗೆ 64GB ಸ್ಟೋರೇಜ್ / 4GB RAM ಜೊತೆಗೆ 32GB ಸ್ಟೋರೇಜ್
• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ
• ಡುಯಲ್ ಸಿಮ್
• ಫನ್ ಟಚ್ ಓಎಸ್ 9 ಆಧಾರಿತ ಆಂಡ್ರಾಯ್ಡ್ 9.0 (ಪೈ)
• 13MP ಹಿಂಭಾಗದ ಕ್ಯಾಮರಾ + 2MP ಸೆಕೆಂಡರಿ ಕ್ಯಾಮರಾ + 8MP ಹಿಂಭಾಗದ ಕ್ಯಾಮರಾ
• 16MP ಮುಂಭಾಗದ ಕ್ಯಾಮರಾ
• ಫಿಂಗರ್ ಪ್ರಿಂಟ್ ಸೆನ್ಸರ್
• ಡುಯಲ್ 4ಜಿ ವೋಲ್ಟ್
• 5000mAh (ಟಿಪಿಕಲ್) / 4880mAh (ಮಿನಿಮಮ್) ಬ್ಯಾಟರಿ

ಓಪ್ಪೋ ಎ5 2020
(MRP: Rs.13,990 ,ಇಳಿಕೆಯಾದ ಬೆಲೆ: Rs. 2,000, ಇಳಿಕೆಯಾದ ಬೆಲೆಯ ನಂತರ ಫೋನಿನ ರೇಟ್:: Rs.11,990 )
ಪ್ರಮುಖ ವೈಶಿಷ್ಟ್ಯತೆಗಳು
• 6.5-ಇಂಚಿನ (1600 x 720 ಪಿಕ್ಸಲ್ಸ್) HD+ ಡಿಸ್ಪ್ಲೇ, 1500:1 ಕಾಂಟ್ರಾಸ್ಟ್ ಅನುಪಾತ, 480 nit ಬ್ರೈಟ್ ನೆಸ್,ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 3+ ಪ್ರೊಟೆಕ್ಷನ್
• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್665 11nm ಮೊಬೈಲ್ ಫ್ಲ್ಯಾಟ್ ಫಾರ್ಮ್ (ಕ್ವಾಡ್ 2GHz Kryo 260 + ಕ್ವಾಡ್ 1.8GHz Kryo 260 CPUs) ಜೊತೆಗೆ Adreno 610 GPU
• 3GBGB / 4GB LPDDR4x RAM
• 64GB ಸ್ಟೋರೇಜ್
• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ
• ಡುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)
• ColorOS 6.0.1 ಆಧಾರಿತ ಆಂಡ್ರಾಯ್ಡ್ 9.0 (ಪೈ)
• 12MP ಹಿಂಭಾಗದ ಕ್ಯಾಮರಾ + 8MP + 2MP + 2MP ಹಿಂಭಾಗದ ಕ್ಯಾಮರಾ
• 8MP ಮುಂಭಾಗದ ಕ್ಯಾಮರಾ
• ಡುಯಲ್ 4ಜಿ ವೋಲ್ಟ್
• 5000mAh (ಟಿಪಿಕಲ್) / 4880mAh (ಮಿನಿಮಮ್) ಬ್ಯಾಟರಿ

ಓಪ್ಪೋ ರೆನೋ 2Z
(MRP: Rs. 29,990, ಇಳಿಕೆಯಾದ ಬೆಲೆ: Rs. 2,000 ,ಇಳಿಕೆಯಾದ ಬೆಲೆಯ ನಂತರ ಫೋನಿನ ರೇಟ್:: Rs 27,990)
ಪ್ರಮುಖ ವೈಶಿಷ್ಟ್ಯತೆಗಳು
• 6.53-ಇಂಚಿನ (2340 × 1080 ಪಿಕ್ಸಲ್ಸ್) ಫುಲ್ HD+ 19:5:9 ಕಾಂಟ್ರಾಸ್ಟ್ ಅನುಪಾತ AMOLED ಡಿಸ್ಪ್ಲೇ ಜೊತೆಗೆ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್
• ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೋ ಪಿ90 12nm ಪ್ರೊಸೆಸರ್ ಜೊತೆಗೆ IMG ಪವರ್VR GM 9446 GPU (ರೆನೋ 2Z) / ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೋ ಪಿ70 12nm ಪ್ರೊಸೆಸರ್ ಜೊತೆಗೆ 900MHz ARM Mali-G72 MP3 GPU (ರೆನೋ 2ಎಫ್)
• 8GB LPDDR4X RAM
• 128GB (2F) / 256GB (2Z) ಸ್ಟೋರೇಜ್
• '256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ
• ಆಂಡ್ರಾಯ್ಡ್ 9.0 (ಪೈ) ಜೊತೆಗೆ ColorOS 6.1
• ಡುಯಲ್ ಸಿಮ್
• 48MP ಹಿಂಭಾಗದ ಕ್ಯಾಮರಾ + 8MP + 2MP ಮೊನೋ ಲೆನ್ಸ್ ಮತ್ತು 2MP ಹಿಂಭಾಗದ ಕ್ಯಾಮರಾ
• 16MP ಮುಂಭಾಗದ ಕ್ಯಾಮರಾ
• ಡುಯಲ್ 4ಜಿ ವೋಲ್ಟ್
• 4000mAh ಬ್ಯಾಟರಿ

ವಿವೋ Z1 ಪ್ರೋ
(MRP: Rs. 17,990, ಇಳಿಕೆಯಾದ ಬೆಲೆ: Rs. 1,000, ಇಳಿಕೆಯಾದ ಬೆಲೆಯ ನಂತರ ಫೋನಿನ ರೇಟ್:: Rs. 16,990)
ಪ್ರಮುಖ ವೈಶಿಷ್ಟ್ಯತೆಗಳು
• 6.53-ಇಂಚಿನ (2340 × 1080 ಪಿಕ್ಸಲ್ಸ್) ಫುಲ್ HD+ 19.5:9 LCD ಸ್ಕ್ರೀನ್
• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್712 10nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 616 GPU
• 4GB / 6GB LPPDDR4x RAM ಜೊತೆಗೆ 64GB (UFS) ಸ್ಟೋರೇಜ್
• 6GB LPPDDR4x RAM ಜೊತೆಗೆ 128GB (UFS) ಸ್ಟೋರೇಜ್
• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ
• ಡುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)
• ಫನ್ ಟಚ್ ಓಎಸ್ 9 ಆಧಾರಿತ ಆಂಡ್ರಾಯ್ಡ್ 9.0 (ಪೈ)
• 16MP ಹಿಂಭಾಗದ ಕ್ಯಾಮರಾ +8MP + 2-ಮೆಗಾ ಪಿಕ್ಸಲ್ ಕ್ಯಾಮರಾ
• 32MP ಮುಂಭಾಗದ ಕ್ಯಾಮರಾ
• ಡುಯಲ್ 4ಜಿ ವೋಲ್ಟ್
• 5000mAh (ಟಿಪಿಕಲ್) ಬ್ಯಾಟರಿ

ಶಿಯೋಮಿ ರೆಡ್ಮಿ ನೋಟ್ 7 ಪ್ರೋ
(MRP: Rs. 13,999, ಇಳಿಕೆಯಾದ ಬೆಲೆ: Rs. 2,000, ಇಳಿಕೆಯಾದ ಬೆಲೆಯ ನಂತರ ಫೋನಿನ ರೇಟ್:: Rs. Rs 11,999)
ಪ್ರಮುಖ ವೈಶಿಷ್ಟ್ಯತೆಗಳು
• 6.3-ಇಂಚಿನ FHD+ 18:9 ಡಿಸ್ಪ್ಲೇ
• 2GHz ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್675 ಪ್ರೊಸೆಸರ್
• 4/6GB RAM ಜೊತೆಗೆ 64/128GB ROM
• ಡುಯಲ್ ಸಿಮ್
• 48MP + 5MP ಡುಯಲ್ ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್
• 13MP ಮುಂಭಾಗದ ಕ್ಯಾಮರಾ
• 4ಜಿ
• ಬ್ಲೂಟೂತ್ 5
• 4000mAh ಬ್ಯಾಟರಿ
-
29,999
-
14,999
-
28,999
-
34,999
-
1,09,894
-
15,999
-
36,990
-
79,999
-
71,990
-
49,999
-
14,999
-
9,999
-
64,900
-
34,999
-
15,999
-
25,999
-
46,354
-
19,999
-
17,999
-
9,999
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090
-
17,090