ಸ್ಯಾಮ್‌ಸಂಗ್ ನೋಟ್ ಎಡ್ಜ್ ಕರ್ವ್ ವಿಶೇಷತೆ

Written By:

ಸ್ಯಾಮ್‌ಸಂಗ್‌ನ ಹೊಸದಾದ ಫೋನ್ ಗ್ಯಾಲಕ್ಸಿ ನೋಟ್ ಎಡ್ಜ್ ಕರ್ವ್ ಹೆಚ್ಚುವರಿ ವಿಶೇಷತೆಗಳೊಂದಿಗೆ ಬಂದಿದೆ. ಈ ಫೋನ್ ಐಫೋನ್ 6 ಮತ್ತು 6 ಪ್ಲಸ್‌ಗೆ ಭರ್ಜರಿ ಪೈಪೋಟಿಯನ್ನು ನೀಡುತ್ತಿದ್ದು ಇವೆರಡೂ ಫೋನ್ ಮಾಡದ ಕಾರ್ಯಗಳನ್ನು ಗ್ಯಾಲಕ್ಸಿ ನೋಟ್ ಎಡ್ಜ್ ಮಾಡಲಿದೆ.

ಇಂದಿನ ಲೇಖನದಲ್ಲಿ ಗ್ಯಾಲಕ್ಸಿ ನೋಡ್ ಎಡ್ಜ್ ಮಾಡಲಿರುವ ಅಸಾಧಾರಣ ಕಾರ್ಯಗಳನ್ನು ನಾವಿಲ್ಲಿ ಪಟ್ಟಿ ಮಾಡುತ್ತಿದ್ದು ಇವೆರಡೂ ಐಫೋನ್‌ಗಳು ಈ ಕಾರ್ಯಗಳನ್ನು ಮಾಡುವುದು ಸಾಧ್ಯವೇ ಇಲ್ಲ. ಆ ಕಾರ್ಯಗಳು ಯಾವುವು ಎಂಬುದನ್ನು ನೋಡಲು ಕೆಳಗಿನ ಸ್ಲೈಡ್‌ಗಳತ್ತ ಗಮನ ಹರಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
1

1

#1

ಫೋನ್‌ನ ಹಿಂಭಾಗದ ಸೆನ್ಸಾರ್ ಜೊತೆಗೆ ನಿಮ್ಮ ಹೃದಯ ಬಡಿತವನ್ನು ನೀವು ಪರಿಶೀಲಿಸಿಕೊಳ್ಳಬಹುದು

2

2

#2

ಮುಖ್ಯ ಸ್ಕ್ರೀನ್ ಆಫ್ ಆದಾಗ "ನೈಟ್ ಕ್ಲಾಕ್" ಸಮಯವನ್ನು ಪ್ರದರ್ಶಿಸುತ್ತದೆ. ನಿಮ್ಮ ಅಲರಾಂ ಕ್ಲಾಕ್‌ನಂತೆ ನಿಮ್ಮ ಫೋನ್ ಅನ್ನು ನೀವು ಬಳಸುತ್ತಿದ್ದೀರಿ ಎಂದಾದಲ್ಲಿ ಇದು ಉತ್ತಮವಾಗಿದೆ.

3

3

#3

ನೀವು ಬಳಸುತ್ತಿರುವ ಅಪ್ಲಿಕೇಶನ್‌ನಿಂದ ನಿರ್ಗಮಿಸದೆಯೇ ಕರೆಗೆ ಉತ್ತರಿಸಬಹುದು.

4

4

#4

ಬ್ಯಾಟರಿಯನ್ನು ನಿಮಗೆ ಸ್ಥಳಾಂತರಿಸಬಹುದು.

5

5

#5

ಮೈಕ್ರೋ ಎಸ್‌ಡಿ ಕಾರ್ಡ್‌ನೊಂದಿಗೆ ಹೆಚ್ಚಿನ ಸಂಗ್ರಹಣೆಯನ್ನು ಸೇರಿಸಬಹುದು.

6

6

#6

ಡ್ರಾಯಿಂಗ್ ಅಥವಾ ಟಿಪ್ಪಣಿಗಳನ್ನು ತೆಗೆದುಕೊಳ್ಳಲು ಸ್ಟೈಲಸ್‌ನೊಂದಿಗೆ ಈ ಫೋನ್ ಬಂದಿದೆ.

7

7

#7

ಮುಖ್ಯ ಪರದೆಗೆ ಹೋಗದೆಯೇ ನಿಮ್ಮ ಮೆಚ್ಚಿನ ಅಪ್ಲಿಕೇಶನ್‌ಗಳ ನಡುವೆ ಬದಲಾಯಿಸಲು ಕರ್ವ್ಡ್ ಭಾಗವನ್ನು ನೀವು ಬಳಸಬಹುದು.

8

8

#8

ಒಂದೇ ಪರದೆಯಲ್ಲಿ ಒಮ್ಮೆಲೇ ಎರಡು ಅಪ್ಲಿಕೇಶನ್‌ಗಳನ್ನು ನೀವು ರನ್ ಮಾಡಬಹುದು.

9

9

#9

ನೋಟ್ ಎಡ್ಜ್‌ನೊಂದಿಗೆ ಬಂದಿರುವ ಚಾರ್ಜರ್ ಅನ್ನು ನೀವು ಬಳಸಿದಲ್ಲಿ, ನೀವು ತಕ್ಷಣವೇ ಬ್ಯಾಟರಿಯನ್ನು ಚಾರ್ಜ್ ಮಾಡಬಹುದು.

10

10

#10

ಕೀಬೋರ್ಡ್ ಅನ್ನು ನಿಮಗೆ ಶ್ರಿಂಕ್ ಮಾಡಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about 10 things Samsung Galaxy Note Edge can do, but iPhone 6 can't.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot